ಗೋಕಾಕದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಗೋಕಾಕ: ನಗರದ ಕಿಲ್ಲಾದಲ್ಲಿರುವ ಶ್ರೀ ಬಸವೇಶ್ವವರ ದೇವಸ್ಥಾನದಲ್ಲಿ ವಿಶ್ವಗುರು ಬಸವ ಜಯಂತಿ ಅಂಗವಾಗಿ 3 ದಿನಗಳವೆರೆಗೆ ವಿವಿಧ ಧರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ…

View More ಗೋಕಾಕದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಕೆರೆ ತುಂಬಿಸಲು ಆಗ್ರಹಿಸಿ ಡಿಸಿಗೆ ಮನವಿ

ಬೆಳಗಾವಿ: ರಾಮೇಶ್ವರ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಮದುರ್ಗ, ಗೋಕಾಕ ತಾಲೂಕಿನ ವಿವಿಧ ಗ್ರಾಮಸ್ಥರು ಪ್ರತಿಭಟನೆ…

View More ಕೆರೆ ತುಂಬಿಸಲು ಆಗ್ರಹಿಸಿ ಡಿಸಿಗೆ ಮನವಿ

ಗೋಕಾಕ: ಗಾಂಜಾ ಮಾರುತ್ತಿದ್ದ ಒಬ್ಬನ ಬಂಧನ

ಗೋಕಾಕ: ಖಚಿತ ಮಾಹಿತಿ ಮೇರೆಗೆ ಗಾಂಜಾ ಮಾರುತ್ತಿದ್ದ ಗುಂಪೊಂದರ ಮೇಲೆ ಶುಕ್ರವಾರ ದಾಳಿ ನಡೆಸಿರುವ ಗೋಕಾಕ ಪೊಲೀಸರು, ಒಬ್ಬನನ್ನು ಬಂಧಿಸಿ, 700ಗ್ರಾಂ ಗಾಂಜಾ,ಒಂದು ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಯುವಕರು ಗಾಂಜಾ ಚಟಕ್ಕೆ…

View More ಗೋಕಾಕ: ಗಾಂಜಾ ಮಾರುತ್ತಿದ್ದ ಒಬ್ಬನ ಬಂಧನ

ವೃದ್ಧೆಯ ಕೊರಳಿಂದ ಬಂಗಾರದ ಸರ ಅಪಹರಣ

ಗೋಕಾಕ: ಇಲ್ಲಿಯ ಸಾಯಿ ಮಂದಿರಕ್ಕೆ ಶುಕ್ರವಾರ ಬೆಳಗ್ಗೆ ಹೊರಟಿದ್ದ ವೃದ್ಧೆಯೊಬ್ಬರ ಕೊರಳಿಂದ ಬಂಗಾರದ ಸರವನ್ನು ಬೈಕ್ ಮೇಲೆ ಬಂದ ಆಗಂತಕರು ದೋಚಿ ಪರಾರಿಯಾಗಿದ್ದಾರೆ. ಹಿರಿಯ ಪತ್ರಕರ್ತ ದಿಲೀಪ ಮಜಲೀಕರ ಅವರ ತಾಯಿ ಸುಧಾತಾಯಿ ಮಜಲೀಕರ(76)…

View More ವೃದ್ಧೆಯ ಕೊರಳಿಂದ ಬಂಗಾರದ ಸರ ಅಪಹರಣ

ನಿಂಗಾಪುರದ ಮಹಿಳೆ ನಾಪತ್ತೆ

ಕುಲಗೋಡ: ಗೋಕಾಕ ತಾಲೂಕಿನ ನಿಂಗಾಪುರ ಗ್ರಾಮದ ನಾಗವ್ವ ವಿಠ್ಠಲ ಪಾಟೀಲ(35) ಬುಧವಾರ ಬೆಳಗ್ಗೆ 10.30ಕ್ಕೆ ಗೋಕಾಕ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮನೆಗೆ ಬಂದಿಲ್ಲ. ಸಂಬಂಧಿಕರ ಊರುಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಪತಿ ವಿಠ್ಠಲ…

View More ನಿಂಗಾಪುರದ ಮಹಿಳೆ ನಾಪತ್ತೆ

ಗೋಕಾಕ ಫಾಲ್ಸ್ ನಲ್ಲಿ ಜಲ ವೈಭವ

ಬೆಳಗಾವಿ: ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದ್ದರಿಂದ ಗೋಕಾಕ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದೆ. ಫಾಲ್ಸ್‌ನ ಒಳಹರಿವು ಹೆಚ್ಚಾಗಿದ್ದು, ಭಾನುವಾರ ರಮಣೀಯ ದೃಶ್ಯವನ್ನು ನೋಡಲು ಪ್ರವಾಸಿಗರು ಆಗಮಿಸಿದರು.

View More ಗೋಕಾಕ ಫಾಲ್ಸ್ ನಲ್ಲಿ ಜಲ ವೈಭವ