ಸೇಂಟ್ ಮೇರಿಸ್ ದ್ವೀಪ ಪ್ರವಾಸ ಶುರು

ಉಡುಪಿ: ಮಲ್ಪೆ ಸೇಂಟ್ ಮೇರಿಸ್ ದ್ವೀಪ ಪ್ರಯಾಣ ಭಾನುವಾರದಿಂದ ಆರಂಭಗೊಂಡಿದೆ. ಮಳೆಗಾಲದ ಅವಧಿಯಲ್ಲಿ ಮೇ ತಿಂಗಳಿಂದ ಸೆ.15ರವರೆಗೆ ಸುದೀರ್ಘ ನಿಷೇಧ ಅವಧಿ ಮುಗಿಸಿ ಪ್ರವಾಸಿ ಬೋಟುಗಳು ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧವಾಗಿದೆ. ಮಲ್ಪೆ ಬೀಚ್‌ನ 4…

View More ಸೇಂಟ್ ಮೇರಿಸ್ ದ್ವೀಪ ಪ್ರವಾಸ ಶುರು

ಶರಣರ ವಿಚಾರದಿಂದ ಸುಭದ್ರ ನಾಡು ಸಾಧ್ಯ!

ವಿಜಯಪುರ: 12ನೇ ಶತಮಾನದಲ್ಲೇ ಬಸವಾದಿ ಶರಣರ ಪ್ರಭಾವಕ್ಕೊಳಗಾಗಿ ಅನೇಕರು ರಾಜ್ಯ, ಅಧಿಕಾರ, ಸಂಪತ್ತು ಬಿಟ್ಟು ವೈರಾಗ್ಯ ಹೊಂದಿ ಸಾಮಾನ್ಯ ಕಾಯಕಧಾರಿಗಳಾಗಿ ಅನುಭವ ಮಂಟಪದಲ್ಲಿ ಅನುಭಾವ ಮರೆದು, ಶ್ರೇಷ್ಠ ಶರಣರಾಗಿ ಸಮಾನತೆ ಸಾರಿದ್ದರು ಎಂದು ತೋಂಟದ…

View More ಶರಣರ ವಿಚಾರದಿಂದ ಸುಭದ್ರ ನಾಡು ಸಾಧ್ಯ!

ದಾನ ಮಾಡುವದರಿಂದ ದೇವರ ಆಶೀರ್ವಾದ

ಅರಟಾಳ: ದೇವರು ಕೊಟ್ಟ ಸಂಪತ್ತಿನಲ್ಲಿ ಸ್ವಲ್ಪವಾದರೂ ಭಾಗ, ಬಡವರ ಕಲ್ಯಾಣ ಹಾಗು ಧಾರ್ಮಿಕ ಕಾರ್ಯಗಳಿಗೆ ದಾನ ಮಾಡಿದರೆ ದೇವರ ಆಶೀರ್ವಾದ ಲಭಿಸುತ್ತದೆ ಎಂದು ಕೋಹಳ್ಳಿ ಗುರುಪುತ್ರೇಶ್ವರ ಆಶ್ರಮದ ಪರಶುರಾಮ ಮಹಾರಾಜರು ಹೇಳಿದ್ದಾರೆ. ಸಮೀಪದ ಕೋಹಳ್ಳಿ…

View More ದಾನ ಮಾಡುವದರಿಂದ ದೇವರ ಆಶೀರ್ವಾದ

ಕಂಸ ಜಗತ್ತಿನ ಮೊದಲ ಉಗ್ರಗಾಮಿ

ಉಡುಪಿ: ನಮ್ಮೊಳಗಿನ ಕೆಟ್ಟ ಕಾಮನೆಗಳೇ ಕಂಸ. ಕೃಷ್ಣ ದೇವರು ಇದನ್ನು ಸಂಹರಿಸಬೇಕು. ಕಂಸ ಜಗತ್ತಿನ ಮೊದಲ ಉಗ್ರಗಾಮಿಯಾಗಿದ್ದು, ಕೃಷ್ಣಾರ್ಘ್ಯ ಸಂದರ್ಭ ದೇಶದಲ್ಲಿ ಭಯೋತ್ಪಾದನೆ ಕೊನೆಯಾಗಲು ಪ್ರಾರ್ಥನೆ ಸಲ್ಲಿಸೋಣ ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ…

View More ಕಂಸ ಜಗತ್ತಿನ ಮೊದಲ ಉಗ್ರಗಾಮಿ

ಇಂದು ಕೃಷ್ಣನೂರಲ್ಲಿ ಅಷ್ಟಮಿ

< ಕೃಷ್ಣಮಠಕ್ಕೆ ಉತ್ಸವದ ಕಳೆ ಇಂದು ರಾತ್ರಿ ದೇವರಿಗೆ ಅರ್ಘ್ಯ ಪ್ರದಾನ > ಉಡುಪಿ: ನಾಡಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಗೆ ಪೊಡವಿಗೊಡೆಯನ ನಾಡು ಉಡುಪಿ ಸಜ್ಜಾಗಿದೆ. ಕೃಷ್ಣನ ಜನ್ಮಜಯಂತಿ ಆರಾಧನೆಗೆ ರಥಬೀದಿ ಶೃಂಗಾರಗೊಂಡಿದೆ. ರಾಜ್ಯದ ವಿವಿಧ…

View More ಇಂದು ಕೃಷ್ಣನೂರಲ್ಲಿ ಅಷ್ಟಮಿ

ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಕರಾವಳಿ ಸಜ್ಜು

ಮಂಗಳೂರು/ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಕರಾವಳಿ ಸಜ್ಜುಗೊಂಡಿದೆ. ಸಂಘ ಸಂಸ್ಥೆಗಳಿಂದ ಮೊಸರು ಕುಡಿಕೆಗೆ ಸಿದ್ಧತೆ ನಡೆದಿದೆ. ತರಕಾರಿ, ಹೂವಿನ ಮಾರುಕಟ್ಟೆಗಳು ಕಳೆಗಟ್ಟಿದ್ದು, ಗ್ರಾಹಕರು ಹೂವು, ಸಿಹಿ ತಿಂಡಿ, ಮೂಡೆ ಖರೀದಿ ಆರಂಭಿಸಿದ್ದಾರೆ. ಪೂರಕವಾಗಿ ತರಕಾರಿ, ಹೂವು ಧಾರಣೆ…

View More ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಕರಾವಳಿ ಸಜ್ಜು

ಬೆಳಗಾವಿ: ದೇವರ ಹೆಸರಲ್ಲಿ ಮಕ್ಕಳಿಗೆ ಹಾಲುಣಿಸಿ

ಬೆಳಗಾವಿ: ನಾಗರ ಹುತ್ತ ಮತ್ತು ಕಲ್ಲಿಗೆ ಹಾಲು ಎರೆಯುವ ಬದಲಿಗೆ, ದೇವರ ಹೆಸರಿನಲ್ಲಿ ಮಕ್ಕಳಿಗೆ ವಿತರಿಸಿ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಕಣಬರ್ಗಿಯ ಮಹೇಶ ಫೌಂಡೇಷನ್ ಕಚೇರಿಯಲ್ಲಿ ಕೂಡಲಸಂಗಮದ…

View More ಬೆಳಗಾವಿ: ದೇವರ ಹೆಸರಲ್ಲಿ ಮಕ್ಕಳಿಗೆ ಹಾಲುಣಿಸಿ

ಮೌಢ್ಯ ತೊರೆದು ವೈಜ್ಞಾನಿಕ ಸತ್ಯ ಅರಿಯಿರಿ

ಶಿವಮೊಗ್ಗ: ದೇವರು, ಧರ್ಮದ ಹೆಸರಿನಲ್ಲಿ ಜನರು ಮೌಢ್ಯತೆಗೆ ಒಳಗಾಗಬಾರದು ಎಂದು ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು.</p><p>ವೆಂಕಟೇಶನಗರದ ಬಸವಕೇಂದ್ರದಲ್ಲಿ ಶ್ರಾವಣ ಮಾಸ ಪ್ರಯುಕ್ತ ಶನಿವಾರ ಮಕ್ಕಳಿಗೆ ಹಾಲು ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ…

View More ಮೌಢ್ಯ ತೊರೆದು ವೈಜ್ಞಾನಿಕ ಸತ್ಯ ಅರಿಯಿರಿ

ಹರೋಹರ ಜಾತ್ರೆಯಲ್ಲಿ ಜನಸಾಗರ

ಶಿವಮೊಗ್ಗ: ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಎರಡು ದಿನಗಳ ಆಡಿಕೃತ್ತಿಕೆ ಹರೋಹರ ಜಾತ್ರೆಗೆ ಗುರುವಾರ ವೈಭವದ ಚಾಲನೆ ಸಿಕ್ಕಿದೆ. ಮೊದಲ ದಿನವೇ ಸಾವಿರಾರು ಮಂದಿ ದೇವಾಲಯದಲ್ಲಿ ಹರಕೆ ತೀರಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.…

View More ಹರೋಹರ ಜಾತ್ರೆಯಲ್ಲಿ ಜನಸಾಗರ

ಗುರು ದೇವರಿಗಿಂತ ದೊಡ್ಡವನು

ಸಂಸಾರದಲ್ಲಿ ಎಲ್ಲೆಡೆ ಅಂಧಕಾರವೇ ತುಂಬಿದೆ. ಪ್ರತಿ ವ್ಯಕ್ತಿಯ ಮನ, ಜೀವನದಲ್ಲಿ ಅಂಧಕಾರ ಇದೆ. ಪ್ರತಿಜೀವಿಯೂ ಭ್ರಮಿತನಾಗಿ ಅಲೆಯುತ್ತಿದ್ದಾನೆ. ಯಾರು ಗುರುವಿನ ಉಪಾಸನೆಯನ್ನು ಮಾಡುವುದಿಲ್ಲವೋ, ಗುರು ಮನ್ನಿಸುವುದಿಲ್ಲವೋ ಅವನ ಜೀವನದಲ್ಲಿ ಸದಾ ಅಂಧಕಾರ ತುಂಬಿರುತ್ತದೆ. ಅವನ…

View More ಗುರು ದೇವರಿಗಿಂತ ದೊಡ್ಡವನು