ಕೊಟ್ಟಿಗೆಗೆ ಬೆಂಕಿ ತಗುಲಿ ಹಸು, ಮೇಕೆ ದಹನ

ನಾಗಮಂಗಲ: ತಾಲೂಕಿನ ಎಚ್.ಭೂವನಹಳ್ಳಿಯಲ್ಲಿ ಗುರುವಾರ ತಡರಾತ್ರಿ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಒಂದು ಹಸು, ಮೇಕೆ ಸಜೀವ ದಹನವಾಗಿವೆ. ಗ್ರಾಮದ ಶಿವಣ್ಣ ಅವರ ಪುತ್ರ ಪುಟ್ಟೇಗೌಡ ಎಂಬುವರ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ…

View More ಕೊಟ್ಟಿಗೆಗೆ ಬೆಂಕಿ ತಗುಲಿ ಹಸು, ಮೇಕೆ ದಹನ

ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಚನಗಳಿಲ್ಲ

ಕೊಪ್ಪಳ: ಆಡು ಮುಟ್ಟದ ಸೊಪ್ಪಿಲ್ಲ, ಕವಿ ಸರ್ವಜ್ಞ ಹೇಳದ ವಚನಗಳಿಲ್ಲ. ಇಂದಿಗೂ ಅವರ ವಚನಗಳು ಸರ್ವ ಶ್ರೇಷ್ಠತೆಯಿಂದ ಕೂಡಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಮ್ ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ…

View More ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಚನಗಳಿಲ್ಲ

ಜೋಡೆತ್ತು, 2 ಆಡು ಸಜೀವ ದಹನ

ಹೊಳೆಆಲೂರ: ಮಾಳವಾಡ ಗ್ರಾಮದ ಫಕೀರಪ್ಪ ಚಕ್ರದ ಹಾಗೂ ಭೀರಪ್ಪ ಗದಗಿನ ಎಂಬುವರ ಮನೆ ಮತ್ತು ದನದ ಕೊಟ್ಟಿಗೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಒಂದು ಜೋಡಿ ಎತ್ತು, ಎರಡು ಆಡು, ಲಕ್ಷಾಂತರ ಬೆಲೆ…

View More ಜೋಡೆತ್ತು, 2 ಆಡು ಸಜೀವ ದಹನ

ಸಿಲಿಂಡರ್ ಸ್ಫೋಟಗೊಂಡು ಆಡು, ಧಾನ್ಯ, ಸಾಮಗ್ರಿ ಭಸ್ಮ

ಸಂಕೇಶ್ವರ: ಸಮೀಪದ ನಿಡಸೋಸಿ ಗ್ರಾಮದ ಹೊರವಲಯದಲ್ಲಿ ಗುಡಿಸಲಿಗೆ ಸೋಮವಾರ ಸಂಜೆ ಬೆಂಕಿ ಹೊತ್ತಿಕೊಂಡು ಎಲ್‌ಪಿಜಿ ಗ್ಯಾಸ್ ಸ್ಫೋಟಗೊಂಡಿದ್ದು, ಗುಡಿಸಲಿನಲ್ಲಿದ್ದ ಹಸು, ಎಮ್ಮೆ, ಆಡುಗಳನ್ನು ಜನ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಸ್ಫೋಟಕ್ಕೆ ಮುನ್ನ ಹೊರಗೆ ಕರೆತಂದ…

View More ಸಿಲಿಂಡರ್ ಸ್ಫೋಟಗೊಂಡು ಆಡು, ಧಾನ್ಯ, ಸಾಮಗ್ರಿ ಭಸ್ಮ

ಜಮೀನು ಖರೀದಿಗೆ ಇಟ್ಟಿದ್ದ ನೋಟಿನ ಕಂತೆಗಳನ್ನೇ ತಿಂದು ಹಾಕಿದ ಮೇಕೆ ವಿರುದ್ಧ ಸೇಡು ತೀರಿಸಿಕೊಂಡ ಕುಟುಂಬ!

ಸರ್ಬಿಯಾ: ತೋಟ ನಿರ್ಮಿಸಲೆಂದು ಕುಟುಂಬವೊಂದು ಕಷ್ಟಪಟ್ಟು ಉಳಿತಾಯ ಮಾಡಿದ್ದ ನೋಟಿನ ಕಂತೆಗಳನ್ನು ಹಸಿದ ಮೇಕೆಯೊಂದು ಸಂಪೂರ್ಣ ತಿಂದು ಹಾಕಿದ್ದು, ಕೋಪಗೊಂಡ ಕುಟುಂಬ ವರದಿಗಾರರಿಗೆ ಮೇಕೆ ಮಾಂಸದ ಊಟ ಬಡಿಸುವ ಮೂಲಕ ಸೇಡು ತೀರಿಸಿಕೊಂಡಿದೆ. ಸರ್ಬಿಯಾದ…

View More ಜಮೀನು ಖರೀದಿಗೆ ಇಟ್ಟಿದ್ದ ನೋಟಿನ ಕಂತೆಗಳನ್ನೇ ತಿಂದು ಹಾಕಿದ ಮೇಕೆ ವಿರುದ್ಧ ಸೇಡು ತೀರಿಸಿಕೊಂಡ ಕುಟುಂಬ!

ಔಷಧ ಸಿಂಪರಣೆ ಮೆಕ್ಕೆಜೋಳ ತಿಂದು ಸತ್ತ 21 ಕುರಿ, ಆಡುಗಳು

<ಸಾವು-ಬದುಕಿನ ಮಧ್ಯ 15ಕ್ಕೂ ಪ್ರಾಣಿಗಳ ಹೋರಾಟ> ಕುಕನೂರು: ತಾಲೂಕಿನ ಬಳಗೇರಿಯಲ್ಲಿ ಔಷಧ ಸಿಂಪಡಿಸಿದ ಮೆಕ್ಕೆಜೋಳ ತಿಂದು 21 ಕುರಿಗಳು ಸತ್ತಿದ್ದು, 15ಕ್ಕೂ ಹೆಚ್ಚು ಕುರಿ, ಆಡುಗಳು ಸಾವು-ಬದುಕಿನ ಮಧ್ಯ ಹೋರಾಟ ನಡೆಸಿವೆ. ಮೆಕ್ಕೆಜೋಳಕ್ಕೆ ಕೀಟ ಕಾಟದ…

View More ಔಷಧ ಸಿಂಪರಣೆ ಮೆಕ್ಕೆಜೋಳ ತಿಂದು ಸತ್ತ 21 ಕುರಿ, ಆಡುಗಳು

ಬದುಕಿಗೆ ದಾರಿ ತೋರಿದ ಮೇಕೆ!

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಯುವಕ ಮಾರುತಿ ಮರಡಿ ಮೇಕೆ ಸಾಕಣೆ ಮಾಡಿ ಯಶಸ್ಸು ಗಳಿಸಿರುವ ಜತೆಗೆ, ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ. | ಅಕ್ಕಪ್ಪ ಮಗದುಮ್ಮ, ಬೆಳಗಾವಿ ಪದವಿ ಓದಿರುವ ಮಾರುತಿ…

View More ಬದುಕಿಗೆ ದಾರಿ ತೋರಿದ ಮೇಕೆ!

ತೋಳಗಳ ದಾಳಿಗೆ ಮೇಕೆ ಬಲಿ

ರೇವತಗಾಂವ: ಗ್ರಾಮದ ಗಂಗಾರಾಮ ನಡಗೇರಿ ಅವರ ತೋಟದಲ್ಲಿ ಗುರುವಾರ ಬೆಳಗಿನ ಜಾವ ತೋಳಗಳು ದಾಳಿ ನಡೆಸಿ ಮೇಕೆಯನ್ನು ತಿಂದಿವೆ. ಎಂದಿನಂತೆ ಮೂರು ಮೇಕೆಗಳನ್ನು ಮನೆ ಮುಂದೆ ಕಟ್ಟಿ ಹಾಕಲಾಗಿತ್ತು. ಅವುಗಳ ಪಕ್ಕದಲ್ಲೆ ಮಲಗಿದ್ದರೂ ಯಾವುದೇ ರೀತಿ…

View More ತೋಳಗಳ ದಾಳಿಗೆ ಮೇಕೆ ಬಲಿ

ಚಿರತೆ ದಾಳಿಗೆ 2 ಮೇಕೆ ಸಾವು

ರಟ್ಟಿಹಳ್ಳಿ: ತಾಲೂಕಿನ ಖಂಡೇಬಾಗೂರ ಗ್ರಾಮದಲ್ಲಿ ಮಂಗಳವಾರ ಸಂಜೆ ಚಿರತೆ ದಾಳಿಗೆ 2 ಮೇಕೆಗಳು ಮೃತಪಟ್ಟಿದ್ದು, ಒಂದು ನಾಯಿ ಗಾಯಗೊಂಡಿದೆ. ಗ್ರಾಮದ ಸತ್ಯಪ್ಪ ದೊಡ್ಮನಿ ಎಂಬುವರು ಮಂಗಳವಾರ ಮೇಕೆಗಳನ್ನು ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಮೇಯಿಸಿಕೊಂಡು…

View More ಚಿರತೆ ದಾಳಿಗೆ 2 ಮೇಕೆ ಸಾವು

ವಿಷಾಹಾರ ತಿಂದು 3 ಮೇಕೆ ಸಾವು

ಮದ್ದೂರು: ಪಟ್ಟಣದ ಚನ್ನೇಗೌಡನದೊಡ್ಡಿಯಲ್ಲಿ ವಿಷಾಹಾರ ತಿಂದು 3 ಮೇಕೆಗಳು ಮೃತಪಟ್ಟು, 5 ಮೇಕೆಗಳು ಅಸ್ವಸ್ಥಗೊಂಡಿವೆ. ಮಹಾಲಿಂಗಯ್ಯ ಅವರ ಪುತ್ರ ನಂದೀಶ್ ಅವರಿಗೆ ಸೇರಿದ ಮೇಕೆಗಳು ಬುಧವಾರ ಮನೆ ಮುಂದೆ ಸೊಪ್ಪು ತಿನ್ನುತ್ತಿದ್ದಾಗ ಮೃತಪಟ್ಟಿವೆ. ಸ್ಥಳಕ್ಕೆ…

View More ವಿಷಾಹಾರ ತಿಂದು 3 ಮೇಕೆ ಸಾವು