ಮನೋಹರ್​ ಪರಿಕ್ಕರ್​ ನೆನಪಲ್ಲಿ ಕಣ್ಣೀರು ಹಾಕಿದ ಗೋವಾ ಸಿಎಂ ಪ್ರಮೋದ್​ ಸಾವಂತ್

ನವದೆಹಲಿ: ಮನೋಹರ್​ ಪರಿಕ್ಕರ್​ ಅವರ ನಿಧನದ ಬೆನ್ನಲ್ಲೇ ಸೋಮವಾರ ಮಧ್ಯರಾತ್ರಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಇಂದು ಬಹುಮತ ಸಾಬೀತು ಪಡಿಸಿದ ಪ್ರಮೋದ್​ ಸಾವಂತ್​ ವಿಧಾನಸಭೆಯಲ್ಲಿ ಕಣ್ಣೀರು ಹಾಕಿದರು. ಬಹುಮತ ಸಾಬೀತಿನ ನಂತರ…

View More ಮನೋಹರ್​ ಪರಿಕ್ಕರ್​ ನೆನಪಲ್ಲಿ ಕಣ್ಣೀರು ಹಾಕಿದ ಗೋವಾ ಸಿಎಂ ಪ್ರಮೋದ್​ ಸಾವಂತ್

ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ನವದೆಹಲಿ: ಪ್ಯಾಂಕ್ರಿಯಾಟಿಕ್​ ಕ್ಯಾನ್ಸರ್​ನಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಕ್ಕರ್​ ಅವರ ದೇಹದಲ್ಲಿ ಆಂತರಿಕ ರಕ್ತಸ್ರಾವ ಉಂಟಾಗುತ್ತಿರುವ ಸಾಧ್ಯತೆ ಇದ್ದು ಈ ಬಗ್ಗೆ ಸಂಪೂರ್ಣ…

View More ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ರಫೇಲ್​ ವಿಚಾರದಲ್ಲಿ ಸಂಸತ್​ನಲ್ಲಿ ಮಾತನಾಡಲು ಮೋದಿಗೆ ಧೈರ್ಯವೇ ಇಲ್ಲ

ದೆಹಲಿ: ಫ್ರಾನ್ಸ್​ನ ರಫೇಲ್​ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಮತ್ತು ಭಾರತದಲ್ಲಿ ಅದರ ಪಾಲುದಾರಿಕೆ ಸಂಸ್ಥೆಯ ಆಯ್ಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಇಂದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಆಡಳಿತಾರೂಢ ಬಿಜೆಪಿ ಮೇಲೆ…

View More ರಫೇಲ್​ ವಿಚಾರದಲ್ಲಿ ಸಂಸತ್​ನಲ್ಲಿ ಮಾತನಾಡಲು ಮೋದಿಗೆ ಧೈರ್ಯವೇ ಇಲ್ಲ

ರಫೇಲ್​ಗೆ ಸಂಬಂಧಿಸಿದ ಕಾಂಗ್ರೆಸ್​ ಆಡಿಯೋ ಸುಳ್ಳು ಎಂದ ಪರಿಕ್ಕರ್​

ಪಣಜಿ: ರಫೇಲ್ ಹಗರಣದ ದಾಖಲೆಗಳಿಗೆ ಸಂಬಂಧಿಸಿದಂತೆ ಮನೋಹರ್​ ಪರಿಕ್ಕರ್​ ಅವರ ಹೇಳಿಕೆ ಸಂಬಂಧಿಸಿದಂತೆ ಗೋವಾದ ಸಚಿವ ವಿಶ್ವಜಿತ್​ ರಾಣೆ ಮತ್ತು ಅನಾಮಧೇಯ ವ್ಯಕ್ತಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋವನ್ನು ಪರಿಕ್ಕರ್​ ಅವರು ನಿರಾಕರಿಸಿದ್ದಾರೆ.…

View More ರಫೇಲ್​ಗೆ ಸಂಬಂಧಿಸಿದ ಕಾಂಗ್ರೆಸ್​ ಆಡಿಯೋ ಸುಳ್ಳು ಎಂದ ಪರಿಕ್ಕರ್​

PHOTOS| 4 ತಿಂಗಳಲ್ಲಿ ಮೊದಲ ಬಾರಿಗೆ ಕಚೇರಿಗೆ ಬಂದ ಪರಿಕ್ಕರ್​: ಆತ್ಮೀಯವಾಗಿ ಸ್ವಾಗತಿಸಿದ ಸಹೋದ್ಯೋಗಿಗಳು

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರು ನಾಲ್ಕು ತಿಂಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯ ಸಚಿವಾಲಯಕ್ಕೆ ಭೇಟಿ ನೀಡಿ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದರು. ಜೀವ ರಕ್ಷಕ ಸಲಕರಣೆಗಳನ್ನು ಅಳವಡಿಸಿಕೊಂಡೇ…

View More PHOTOS| 4 ತಿಂಗಳಲ್ಲಿ ಮೊದಲ ಬಾರಿಗೆ ಕಚೇರಿಗೆ ಬಂದ ಪರಿಕ್ಕರ್​: ಆತ್ಮೀಯವಾಗಿ ಸ್ವಾಗತಿಸಿದ ಸಹೋದ್ಯೋಗಿಗಳು

ಅಧಿಕಾರಕ್ಕೋಸ್ಕರ ಮನೋಹರ್​ ಪರಿಕ್ಕರ್​ ಮೋದಿಯವರನ್ನು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ: ಮಾಜಿ ಸಚಿವ ಜಯಪಾಲ್​ ರೆಡ್ಡಿ ಆರೋಪ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರು ಅನಾರೋಗ್ಯಪೀಡಿತರಾಗಿದ್ದರೂ ಅಧಿಕಾರದಲ್ಲಿ ಮುಂದುವರಿಯಲು ಪ್ರಧಾನಿ ಮೋದಿಯವರಿಗೆ ರಫೇಲ್​ ಒಪ್ಪಂದದ ಬಗ್ಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ಮುಖಂಡ ಎಸ್​.ಜೈಪಾಲ್​ ರೆಡ್ಡಿ ಆರೋಪಿಸಿದ್ದಾರೆ.…

View More ಅಧಿಕಾರಕ್ಕೋಸ್ಕರ ಮನೋಹರ್​ ಪರಿಕ್ಕರ್​ ಮೋದಿಯವರನ್ನು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ: ಮಾಜಿ ಸಚಿವ ಜಯಪಾಲ್​ ರೆಡ್ಡಿ ಆರೋಪ

ಮನೋಹರ್‌ ಪರಿಕ್ಕರ್‌ ಆರೋಗ್ಯ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ನಿಲ್ಲಿಸಲಿ: ಗೋವಾ ಬಿಜೆಪಿ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರು ನಿರ್ಮಾಣ ಹಂತದ ಎರಡು ಬ್ರಿಡ್ಜ್‌ಗಳ ಕಾಮಗಾರಿ ವೀಕ್ಷಿಸಿದ ದಿನದ ಬಳಿಕ ಗೋವಾ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದು, ಪರಿಕ್ಕರ್‌ ಅವರ ಆರೋಗ್ಯ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ…

View More ಮನೋಹರ್‌ ಪರಿಕ್ಕರ್‌ ಆರೋಗ್ಯ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ನಿಲ್ಲಿಸಲಿ: ಗೋವಾ ಬಿಜೆಪಿ

ಆಸ್ಪತ್ರೆ ಸೇರಿದ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟ ಗೋವಾ ಸರ್ಕಾರ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್​ ಅವರ ಸಚಿವ ಸಂಪುಟದಿಂದ ಇಬ್ಬರು ಸಚಿವರನ್ನು ಕೈ ಬಿಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಸೋಮವಾರ ತಿಳಿಸಿದೆ. ಬಿಜೆಪಿಯ ನಗರಾಭಿವೃದ್ಧಿ ಇಲಾಖೆ ಸಚಿವ ಫ್ರಾನ್ಸಿಸ್​ ಡಿಸೋಜಾ ಮತ್ತು…

View More ಆಸ್ಪತ್ರೆ ಸೇರಿದ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟ ಗೋವಾ ಸರ್ಕಾರ