ಬೇಲದಕುಪ್ಪೆಯಲ್ಲಿ ಕೊಂಡೋತ್ಸವ ವೈಭವ

ಮೈಸೂರು: ಬಂಡೀಪುರದ ದಟ್ಟಾರಣ್ಯದಲ್ಲಿರುವ ಬೇಲದಕುಪ್ಪೆಯಲ್ಲಿ ಮಹದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು. ಸರಗೂರು ತಾಲೂಕಿನ ಬೇಲದಕುಪ್ಪೆಯ ಮಹದೇಶ್ವರ ದೇಗುಲದ ಆವರಣದಲ್ಲಿ ಹಾಲರವೆ ಉತ್ಸವ ಸಮೇತ ಕೊಂಡೋತ್ಸವ ಅದ್ದೂರಿಯಾಗಿ ನಡೆಯಿತು. ಗುಂಡಪ್ಪ…

View More ಬೇಲದಕುಪ್ಪೆಯಲ್ಲಿ ಕೊಂಡೋತ್ಸವ ವೈಭವ

ಕುಮಟಾ ವೈಭವದಲ್ಲಿ ಸಾಗರ ಸಂಭ್ರಮ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜಿಸಲಾದ ಕುಮಟಾ ವೈಭವದ ಎರಡನೇ ದಿನ ಗುರುವಾರ ನಡೆದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ವಿವಿಧ ಧಾರವಾಹಿಗಳ ಕಲಾವಿದರಿಂದ ಮೂಡಿಬಂದ ‘ಸಾಗರ ಸಂಭ್ರಮ’ ಕಾರ್ಯಕ್ರಮ ರಂಜಿಸಿತು. ಕನ್ನಡದ ಕೋಗಿಲೆ,…

View More ಕುಮಟಾ ವೈಭವದಲ್ಲಿ ಸಾಗರ ಸಂಭ್ರಮ

ಕೆಮ್ಮಣ್ಣು ಗುಂಡಿ ಗಿರಿಧಾಮದಲ್ಲಿ ಸಮಸ್ಯೆಗಳೇ ಹೆಚ್ಚು

ಚಿಕ್ಕಮಗಳೂರು: ಸಮರ್ಥ ರಾಜಕೀಯ ನಾಯಕತ್ವದ ಕೊರತೆಯಿಂದ ಕುಂಠಿತಗೊಳ್ಳುತ್ತಿರುವ ಕಾಫಿನಾಡಿನ ಅಭಿವೃದ್ಧಿಯ ಹಲವು ಕ್ಷೇತ್ರಗಳಲ್ಲಿ ಪ್ರವಾಸೋದ್ಯಮವೂ ಒಂದಾಗಿದ್ದು, ಕೆಮ್ಮಣ್ಣು ಗುಂಡಿಯ ಪ್ರಖ್ಯಾತ ಕೃಷ್ಣರಾಜೇಂದ್ರ ಗಿರಿಧಾಮ ಪ್ರವಾಸಿಗರಿಗೆ ವಾಕರಿಕೆ ತರುವಷ್ಟರ ಮಟ್ಟಿಗೆ ದುಸ್ಥಿತಿ ತಲುಪಿದೆ. ಸರ್ಕಾರ ಇಲ್ಲಿಗೆ…

View More ಕೆಮ್ಮಣ್ಣು ಗುಂಡಿ ಗಿರಿಧಾಮದಲ್ಲಿ ಸಮಸ್ಯೆಗಳೇ ಹೆಚ್ಚು

ಗೋಕಾಕ ಫಾಲ್ಸ್ ನಲ್ಲಿ ಜಲ ವೈಭವ

ಬೆಳಗಾವಿ: ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದ್ದರಿಂದ ಗೋಕಾಕ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದೆ. ಫಾಲ್ಸ್‌ನ ಒಳಹರಿವು ಹೆಚ್ಚಾಗಿದ್ದು, ಭಾನುವಾರ ರಮಣೀಯ ದೃಶ್ಯವನ್ನು ನೋಡಲು ಪ್ರವಾಸಿಗರು ಆಗಮಿಸಿದರು.

View More ಗೋಕಾಕ ಫಾಲ್ಸ್ ನಲ್ಲಿ ಜಲ ವೈಭವ