ಹಣ ಪಾವತಿಸಿದರೂ ದಾಖಲೆ ನೀಡುತ್ತಿಲ್ಲ

ಭಟ್ಕಳ: ಹಣ ಪಾವತಿಸಿ 3 ತಿಂಗಳು ಕಳೆದರೂ ದಾಖಲೆ ಪತ್ರಗಳನ್ನು ಮರಳಿಸುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ಶ್ರೀರಾಮ ಫೈನಾನ್ಸ್ ವ್ಯವಸ್ಥಾಪರನ್ನು ತರಾಟೆ ತೆಗೆದುಕೊಂಡ ಘಟನೆ ಸೋಮವಾರ ಜರುಗಿದೆ. ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹುರುಳಿಸಾಲನ…

View More ಹಣ ಪಾವತಿಸಿದರೂ ದಾಖಲೆ ನೀಡುತ್ತಿಲ್ಲ

ಜಿಲ್ಲೆಗೆ ವಿಶೇಷ ಸ್ಥಾನ ನೀಡಲಿ

ಕುಮಟಾ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾತ್ರವಲ್ಲ, ಹೈದರಾಬಾದ್ ಕರ್ನಾಟಕದಂತೆ ವಿಶೇಷ ಪ್ರಾತಿನಿಧ್ಯವೂ ಸಿಗಬೇಕು ಎಂಬ ಕೂಗು ಕುಮಟಾದ ವೈಭವ ಸಭಾಭವನದಲ್ಲಿ ಭಾನುವಾರ ನಡೆದ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು…

View More ಜಿಲ್ಲೆಗೆ ವಿಶೇಷ ಸ್ಥಾನ ನೀಡಲಿ

ನವಚೇತನ ನೀಡಿದ ಬಸವ ಧರ್ಮ

ಬೇಲೂರು: ಬಸವ ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗೂ ವೀರಶೈವ ಮಹಾಸಭಾ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಶಾಸಕ ಕೆ.ಎಸ್.ಲಿಂಗೇಶ್ ಪುಷ್ಪನಮನ ಸಲ್ಲಿಸಿದರು. ಜಾತಿಯ ಸಂಕೋಲೆಯಿಂದ ನರಳುತ್ತಿದ್ದವರಿಗೆ ನವಚೇತನ ಎಂಬಂತೆ…

View More ನವಚೇತನ ನೀಡಿದ ಬಸವ ಧರ್ಮ

ಗೋಡಂಬಿ ಮಾರಿದವರಿಗೆ ಪಂಗನಾಮ

ಬೆಳಗಾವಿ: ದೇಶಾದ್ಯಂತ ದಿನೇ ದಿನೆ ಹೆಚ್ಚುತ್ತಿರುವ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇವುಗಳ ಸಾಲಿಗೆ ಬೆಳಗಾವಿ ನಗರದಲ್ಲಿನ ಉದ್ಯಮಿಗಳಿಗೆ ಮುಂಬೈ ಮೂಲದ ಕಂಪನಿ ವಂಚಿಸಿರುವುದು ಹೊಸ ಸೇರ್ಪಡೆಯಾಗಿದೆ. ರೈತರಿಂದ ಖರೀದಿಸಿದ್ದ ಗೋಡಂಬಿಯನ್ನು ಸಂಸ್ಕರಿಸಿ ಮುಂಬೈ…

View More ಗೋಡಂಬಿ ಮಾರಿದವರಿಗೆ ಪಂಗನಾಮ

ಯುವಜನೋತ್ಸವ ನಿತ್ಯೋತ್ಸವವಾಗಲಿ

ಬೆಳಗಾವಿ: ವಿದ್ಯಾರ್ಥಿಗಳ ಪ್ರತಿಭೆಗೆ ಯುವಜನೋತ್ಸವ ಮುಖ್ಯ ವೇದಿಕೆಯಾಗಿದೆ. ಯುವಜನೋತ್ಸವ ನಿತ್ಯೋತ್ಸವ ಆಗಬೇಕು ಎಂದು ಜಾನಪದ ವಿದ್ವಾಂಸ ಡಾ.ಬಸವರಾಜ ಜಗಜಂಪಿ ಹೇಳಿದ್ದಾರೆ. ನಗರದ ಲಿಂಗರಾಜ ಮಹಾವಿದ್ಯಾಲಯದ ಕೇಂದ್ರ ಸಭಾಗೃಹದಲ್ಲಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ…

View More ಯುವಜನೋತ್ಸವ ನಿತ್ಯೋತ್ಸವವಾಗಲಿ