ಬಾಲಕಿ ಮೇಲೆ ಬೀದಿನಾಯಿಗಳ ದಾಳಿ

ಬಂಕಾಪುರ: ಬಾಲಕಿಗೆ ಬೀದಿನಾಯಿಗಳು ಕಚ್ಚಿ ತೀವ್ರವಾಗಿ ಗಾಯಗೊಳಿಸಿದ ಘಟನೆ ಹಳೇ ಬಂಕಾಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗ್ರಾಮದ ಅನು ಫಕೀರಪ್ಪ ಹಲಗಿ (5) ಗಾಯಗೊಂಡ ಬಾಲಕಿ. ಗ್ರಾಮದ ಪ್ಲಾಟ್​ನ ತಮ್ಮ ಮನೆಯ ಅಂಗಳದಲ್ಲಿ…

View More ಬಾಲಕಿ ಮೇಲೆ ಬೀದಿನಾಯಿಗಳ ದಾಳಿ

ಬಟ್ಟೆ ತೊಳೆಯುವಾಗ ಕಾಲುಜಾರಿ ನದಿಗೆ ಬಿದ್ದು ಯುವತಿಯರಿಬ್ಬರ ಸಾವು: ಸ್ವಲ್ಪದರಲ್ಲೇ ಬಚಾವ್​ ಆದ ಓರ್ವ ಯುವತಿ

ಮಡಿಕೇರಿ: ನದಿಯಲ್ಲಿ ಕಾಲುಜಾರಿ ಬಿದ್ದು ಇಬ್ಬರು ಯುವತಿಯರು ಸಾವಿಗೀಡಾಗಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾರೆಹಡ್ಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಕಾವ್ಯಾ(20), ಭವ್ಯಾ(19) ನೀರುಪಾಲಾದ ಯುವತಿಯರು. ಮೃತರ ಜತೆಯಲಿದ್ದ ನವ್ಯಾ ಎಂಬ…

View More ಬಟ್ಟೆ ತೊಳೆಯುವಾಗ ಕಾಲುಜಾರಿ ನದಿಗೆ ಬಿದ್ದು ಯುವತಿಯರಿಬ್ಬರ ಸಾವು: ಸ್ವಲ್ಪದರಲ್ಲೇ ಬಚಾವ್​ ಆದ ಓರ್ವ ಯುವತಿ

VIDEO| ಉಕ್ಕಿ ಹರಿಯುತ್ತಿರೋ ಕೃಷ್ಣಾ ನದಿಯಲ್ಲಿ ಯುವತಿ-ಯುವಕರ ಹುಚ್ಚಾಟ: ಪ್ರವಾಹ ಭೀತಿಯಲ್ಲೂ ಬಿಡದ ಟಿಕ್​ಟಾಕ್​ ಮೋಹ

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜನರು ಪ್ರವಾಹದಿಂದ ಪಾರಾಗಲು ಚಿಂತಿಸುತ್ತಿದ್ದರೆ, ಇತ್ತ ಕೆಲ ಯುವಕ-ಯುವತಿಯರು ಟಿಕ್​ಟಾಕ್​ ವಿಡಿಯೋಗಾಗಿ ಅಪಾಯಕಾರಿ ಕೆಲಸಕ್ಕೆ ಕೈಹಾಕಿರುವುದು ಟೀಕೆಗೆ ಗುರಿಯಾಗಿದೆ.…

View More VIDEO| ಉಕ್ಕಿ ಹರಿಯುತ್ತಿರೋ ಕೃಷ್ಣಾ ನದಿಯಲ್ಲಿ ಯುವತಿ-ಯುವಕರ ಹುಚ್ಚಾಟ: ಪ್ರವಾಹ ಭೀತಿಯಲ್ಲೂ ಬಿಡದ ಟಿಕ್​ಟಾಕ್​ ಮೋಹ

ಜಲಸಂರಕ್ಷಣೆ ಜಾಗೃತಿ ಜಾಥಾ

ಚಿತ್ರದುರ್ಗ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಸೋಮವಾರ ನಗರದ ಒನಕೆ ಒಬವ್ವ ವೃತ್ತದಲ್ಲಿ ಜಲ ಮೂಲ ಸಂರಕ್ಷಣೆ ಜಾಗೃತಿ ಜಾಥಾ ನಡೆಸಿದರು. ಗಿಡ-ಮರ ಕಡಿದು ಪರಿಸರ ನಾಶಪಡಿಸುತ್ತಿರುವುದರಿಂದ ಸಕಾಲಕ್ಕೆ ಮಳೆಯಾಗದೆ ಜೀವ…

View More ಜಲಸಂರಕ್ಷಣೆ ಜಾಗೃತಿ ಜಾಥಾ

ಮದುವೆಗೂ ಮುನ್ನ ಯುವತಿಯರು ಮೊಬೈಲ್​​​​ ಬಳಕೆ ಮಾಡಿದರೆ ಪಾಲಕರಿಗೆ ದಂಡ ವಿಧಿಸಲಾಗುವುದು!

ಬನಸ್ಕಾಂತ: ಪ್ರಸ್ತುತ ದಿನಗಳಲ್ಲಿ ಮೊಬೈಲ್​​ ಪೋನ್​​ ಬಳಕೆ ಮಾಡದೇ ಅರೇಕ್ಷಣ ಇರಲು ಸಾಧ್ಯವಾಗದ ಪರಿಸ್ಥಿತಿಗೆ ಸಮಾಜ ತಲುಪಿದೆ. ಆದರೆ ಇಲ್ಲೊಂದು ಸಮುದಾಯ ಮದುವೆಯಾಗದ ಯುವತಿಯರು ಮೊಬೈಲ್ ಬಳಕೆ ಮಾಡದಂತೆ ನೂತನ ಕಾನೂನು ಜಾರಿಗೆ ಮಾಡಿದೆ.…

View More ಮದುವೆಗೂ ಮುನ್ನ ಯುವತಿಯರು ಮೊಬೈಲ್​​​​ ಬಳಕೆ ಮಾಡಿದರೆ ಪಾಲಕರಿಗೆ ದಂಡ ವಿಧಿಸಲಾಗುವುದು!

ಪಕ್ಕದ ಮನೆಯ ಪುಟ್ಟ ಹೆಣ್ಣುಮಕ್ಕಳಿಗೆ ತಿಂಡಿ ಕೊಡುವುದಾಗಿ ಕರೆಯುತ್ತಿದ್ದ ಈತ ಬಳಿಕ ಮಾಡುತ್ತಿದ್ದುದು ಅಕ್ಷರಶಃ ಅನಾಚಾರ…

ಶ್ರೀರಂಗಪಟ್ಟಣ: ಈತ ವಿಕೃತ ಕ್ರೂರಿ. ಪಕ್ಕದ ಮನೆಯಲ್ಲಿದ್ದ ಪುಟ್ಟ ಹೆಣ್ಣುಮಕ್ಕಳಿಗೆ ತಿಂಡಿ ಕೊಡುವುದಾಗಿ ಕರೆದು ಮಾಡುತ್ತಿದ್ದ ಕೃತ್ಯ ಮಾತ್ರ ಅತ್ಯಂತ ಹೀನಾಯವಾದದ್ದು. ಮಾಡಬಾರದ ಪಾಪ ಮಾಡಿ ಈಗ ಪೊಲೀಸರ ವಶವಾಗಿದ್ದಾನೆ. ಅಜಯ್​ (30 )…

View More ಪಕ್ಕದ ಮನೆಯ ಪುಟ್ಟ ಹೆಣ್ಣುಮಕ್ಕಳಿಗೆ ತಿಂಡಿ ಕೊಡುವುದಾಗಿ ಕರೆಯುತ್ತಿದ್ದ ಈತ ಬಳಿಕ ಮಾಡುತ್ತಿದ್ದುದು ಅಕ್ಷರಶಃ ಅನಾಚಾರ…

12 ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಾಂಶುಪಾಲ ಪೊಲೀಸರ ಬಳಿ ಹೇಳಿದ್ದನ್ನು ಕೇಳಿದರೆ ಶಾಕ್​ ಖಂಡಿತ

ಢಾಕಾ: ತನ್ನ ಆರೈಕೆಯಲ್ಲಿದ್ದ ಸುಮಾರು 12 ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಧಾರ್ಮಿಕ ಶಾಲೆಯೊಂದರ ಪ್ರಾಂಶುಪಾಲನನ್ನು ಬಾಂಗ್ಲಾದೇಶದ ಪೊಲೀಸರು ಬಂಧಿಸಿರುವುದಾಗಿ ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ. ಅಲ್​ ಅಮೀನ್​ ಬಂಧಿತ ಆರೋಪಿ.…

View More 12 ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಾಂಶುಪಾಲ ಪೊಲೀಸರ ಬಳಿ ಹೇಳಿದ್ದನ್ನು ಕೇಳಿದರೆ ಶಾಕ್​ ಖಂಡಿತ

ಅಪ್ರಾಪ್ತೆ ಮೇಲೆ ಅತ್ಯಾಚಾರ

ಈಶ್ವರಮಂಗಲ: ಪುತ್ತೂರು ತಾಲೂಕಿನ 10ನೇ ತರಗತಿ ವಿದ್ಯಾರ್ಥಿನಿ, 15ರ ಹರೆಯದ ದಲಿತ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರಗೈದ ಮಾಡ್ನೂರು ಗ್ರಾಮದ ಪಳನೀರು ನಿವಾಸಿ ಅಜಿತ್ ಪೂಜಾರಿ(28) ಎಂಬಾತನನ್ನು ಸಂಪ್ಯ ಪೊಲೀಸರು ಶುಕ್ರವಾರ ಬಂಧಿಸಿ, ದಲಿತ…

View More ಅಪ್ರಾಪ್ತೆ ಮೇಲೆ ಅತ್ಯಾಚಾರ

ವಿದ್ಯಾರ್ಥಿ ನಿಲಯಗಳ ಲಾಭ ಪಡೆಯಿರಿ

ನರೇಗಲ್ಲ: ಕೇಂದ್ರ ಹಾಗೂ ರಾಜ್ಯ ಸರ್ಕಾರವು ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೇರಿ ಹಲವು ಯೋಜನೆ ಜಾರಿಗೆ ತಂದಿದ್ದು, ಇವುಗಳ ಪ್ರಯೋಜನದಿಂದ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.…

View More ವಿದ್ಯಾರ್ಥಿ ನಿಲಯಗಳ ಲಾಭ ಪಡೆಯಿರಿ

ಹೆಣ್ಣು ಮಕ್ಕಳಿಗೆ ಯೋಗಲಕ್ಷ್ಮೀ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ‘ಯೋಗಲಕ್ಷ್ಮಿ’ ಯೋಜನೆ ಶುಕ್ರ ವಾರದಿಂದ ಚಾಲ್ತಿಗೆ ಬಂದಿದೆ. ಇದು ಪಾಲಿಕೆಯ ಮಹತ್ವದ ಕಾರ್ಯಕ್ರಮವಾಗಿದ್ದು, 1 ಸಾವಿರ ಹೆಣ್ಣು ಮಕ್ಕಳಿಗೆ ಮಾತ್ರ…

View More ಹೆಣ್ಣು ಮಕ್ಕಳಿಗೆ ಯೋಗಲಕ್ಷ್ಮೀ