ಬಿಗ್​ಬಾಸ್​ ಪ್ರಸಾರವಾಗದಂತೆ ತಡೆಯಲು ಕೇಂದ್ರಕ್ಕೆ ಪತ್ರ ಬರೆದ ಬಿಜೆಪಿ ಶಾಸಕನಿಂದ ದೂರುಗಳ ಸುರಿಮಳೆ!

ಲಖನೌ: ನಟ ಸಲ್ಮಾನ್​ ಖಾನ್​ ನಡೆಸಿಕೊಡುತ್ತಿರುವ ಬಿಗ್​ಬಾಸ್ ರಿಯಾಲಿಟಿ ಶೋನ​ 13ನೇ ಆವೃತ್ತಿಯ ಪ್ರಸಾರ ತಡೆಹಿಡಿಯಬೇಕೆಂದು ಒತ್ತಾಯಿಸಿ ಉತ್ತರ ಪ್ರದೇಶದ ಘಾಜಿಯಬಾದ್​ ಕ್ಷೇತ್ರದ ಬಿಜೆಪಿ ಶಾಸಕ ನಂದ ಕಿಶೋರ್ ಗುಜ್ಜರ್​​ ಕೇಂದ್ರದ ಮಾಹಿತಿ ಮತ್ತು…

View More ಬಿಗ್​ಬಾಸ್​ ಪ್ರಸಾರವಾಗದಂತೆ ತಡೆಯಲು ಕೇಂದ್ರಕ್ಕೆ ಪತ್ರ ಬರೆದ ಬಿಜೆಪಿ ಶಾಸಕನಿಂದ ದೂರುಗಳ ಸುರಿಮಳೆ!

ಮದುವೆಗೆ ಒಪ್ಪದ ಪಾಲಕರನ್ನು ಬೆದರಿಸಲು ಈ ಜೋಡಿ ಮಾಡಿದ ತಂತ್ರಗಾರಿಕೆ ಕೇಳಿ ದಂಗಾದ ಪೊಲೀಸರು!

ಲಖನೌ: ಇಪ್ಪತ್ತು ವರ್ಷ ಹರೆಯದ ವ್ಯಕ್ತಿಯೊಬ್ಬನ ಬಾಯಿ ಮುಚ್ಚಿ, ಕೈಕಟ್ಟಿದ್ದ ಫೋಟೊವೊಂದು ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬಗ್ಗೆ ಸುಮೊಟೋ ಪ್ರಕರಣವನ್ನು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಘಾಜಿಯಬಾದ್​ ಪೊಲೀಸರಿಗೆ ಪ್ರಕರಣದ…

View More ಮದುವೆಗೆ ಒಪ್ಪದ ಪಾಲಕರನ್ನು ಬೆದರಿಸಲು ಈ ಜೋಡಿ ಮಾಡಿದ ತಂತ್ರಗಾರಿಕೆ ಕೇಳಿ ದಂಗಾದ ಪೊಲೀಸರು!

ಪತ್ನಿ, ಮೂವರು ಮಕ್ಕಳನ್ನು ಕೊಂದು ಪರಾರಿಯಾಗಿದ್ದ ಘಾಜಿಯಾಬಾದ್​ನ ಮಾಜಿ ಟೆಕ್ಕಿ ಉಡುಪಿಯಲ್ಲಿ ಸಿಕ್ಕಿಬಿದ್ದ

ಘಾಜಿಯಾಬಾದ್​: ಆತ ಬೆಂಗಳೂರಿನಲ್ಲಿ ಸಾಫ್ಟ್​ವೇರ್​ ಉದ್ಯೋಗಿಯಾಗಿದ್ದ. ಸಾಕಷ್ಟು ಒಳ್ಳೆಯ ಹೆಸರನ್ನೂ ಸಂಪಾದಿಸಿದ್ದ. ವಿವಾಹವಾಗಿದ್ದ ಈತನಿಗೆ ಅವಳಿ ಮಕ್ಕಳು ಸೇರಿ ಒಟ್ಟು ಮೂರು ಮಕ್ಕಳಿದ್ದರು. ಇಚ್ಛೆಯನ್ನು ಅರಿತು ನಡೆದುಕೊಳ್ಳುವ ಸತಿ, ಪ್ರೀತಿಸುವ ಮಕ್ಕಳು ಇದ್ದರೂ ಅದೇಕೋ…

View More ಪತ್ನಿ, ಮೂವರು ಮಕ್ಕಳನ್ನು ಕೊಂದು ಪರಾರಿಯಾಗಿದ್ದ ಘಾಜಿಯಾಬಾದ್​ನ ಮಾಜಿ ಟೆಕ್ಕಿ ಉಡುಪಿಯಲ್ಲಿ ಸಿಕ್ಕಿಬಿದ್ದ

ಐದು ಗಿಡ ನೆಟ್ಟರೆ ಬಂಧನದ ವಾರಂಟ್​ ರದ್ದು: ಗಾಜಿಯಾಬಾದ್​ ನ್ಯಾಯಾಲಯದ ನೂತನ ಕ್ರಮ

ಗಾಜಿಯಾಬಾದ್​: ಗಾಜಿಯಾಬಾದ್​ನಲ್ಲಿ ಐದು ಗಿಡಗಳನ್ನು ನೆಟ್ಟರೆ ನಿಮ್ಮ ವಿರುದ್ಧ ಹೊರಡಿಸಿರುವ ಬಂಧನದ ವಾರಂಟ್​ ಅನ್ನು ರದ್ದುಪಡಿಸಲಾಗುವುದು. ಗಿಡ ನೆಟ್ಟ ಬಗ್ಗೆ ಚಿತ್ರಸಹಿತ ಪ್ರಮಾಣಪತ್ರ ಸಲ್ಲಿಸಿದರೆ ಮಾತ್ರ ವಾರಂಟ್​ ಅನ್ನು ರದ್ದುಪಡಿಸುವುದಾಗಿ ಗಾಜಿಯಾಬಾದ್​ನ ನ್ಯಾಯಾಲಯದ ನ್ಯಾಯಾಧೀಶರೊಬ್ಬರು…

View More ಐದು ಗಿಡ ನೆಟ್ಟರೆ ಬಂಧನದ ವಾರಂಟ್​ ರದ್ದು: ಗಾಜಿಯಾಬಾದ್​ ನ್ಯಾಯಾಲಯದ ನೂತನ ಕ್ರಮ

ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿವೆ ಭಾರತದ 7 ನಗರಗಳ ಹೆಸರು

ನವದೆಹಲಿ: ವಿಶ್ವದಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ ಭಾರತದ ಒಟ್ಟು 7 ನಗರಗಳು ಸ್ಥಾನ ಪಡೆದುಕೊಂಡಿವೆ. ರಾಷ್ಟ್ರ ರಾಜಧಾನಿ ನವದೆಹಲಿ ಸಮೀಪವಿರುವ ಗುರುಗ್ರಾಮ ವಿಶ್ವದಲ್ಲೇ ಅತಿಹೆಚ್ಚು ವಾಯುಮಾಲಿನ್ಯಕ್ಕೆ ಒಳಪಟ್ಟಿರುವ ನಗರ ಎಂಬ ಕುಖ್ಯಾತಿ…

View More ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿವೆ ಭಾರತದ 7 ನಗರಗಳ ಹೆಸರು

ಪ್ರೇಯಸಿಗೆ ಕೆಲಸ ಸಿಕ್ಕಿದ್ದಕ್ಕೆ ಕೋಪಗೊಂಡು ಕುತ್ತಿಗೆಯನ್ನೇ ಸೀಳಿಕೊಂಡ ಪ್ರಿಯಕರ

ಘಾಜಿಯಾಬಾದ್ (ಉತ್ತರಪ್ರದೇಶ): ಕೆಲಸಕ್ಕೆ ಹೋಗುವುದು ಬೇಡ ಎಂದು ವಿರೋಧಿಸಿದ್ದರೂ ಪ್ರಿಯಕರನ ಮಾತು ಮೀರಿ ಕೆಲಸ ಪಡೆದಿದ್ದ ಪ್ರಿಯತಮೆಯ ನಡೆಗೆ ಕೋಪಗೊಂಡ ಯುವಕ ತನ್ನ ಕುತ್ತಿಗೆಯನ್ನು ಸೀಳಿಕೊಂಡಿದ್ದಾನೆ. ತನ್ನ ಪ್ರೇಯಸಿಯನ್ನು ಭೇಟಿ ಮಾಡಿ ಮನೆಗೆ ಬಂದ…

View More ಪ್ರೇಯಸಿಗೆ ಕೆಲಸ ಸಿಕ್ಕಿದ್ದಕ್ಕೆ ಕೋಪಗೊಂಡು ಕುತ್ತಿಗೆಯನ್ನೇ ಸೀಳಿಕೊಂಡ ಪ್ರಿಯಕರ

ಇಂಡಿಯನ್​ ಏರ್​ ಫೋರ್ಸ್​ಗೆ 86ನೇ ವಾರ್ಷಿಕೋತ್ಸವದ ಸಂಭ್ರಮ

ನವದೆಹಲಿ: ಭಾರತೀಯ ವಾಯು ಪಡೆ 86 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಸಿಬ್ಬಂದಿಯ ನಿರಂತರ ಪರಿಶ್ರಮ, ಮಹೋನ್ನತ ತ್ಯಾಗಗಳಿಗೆ ಇದು ಸಾಕ್ಷಿಯಾಗಿದೆ ಎಂದು ರಕ್ಷಿಣಾ ಸಚಿವಾಲಯ ತಿಳಿಸಿದೆ. ಏರ್​ಫೋರ್ಸ್​ ವಾರ್ಷಿಕೋತ್ಸವದ ನಿಮಿತ್ತ ಉತ್ತರ ಪ್ರದೇಶದ ಗಾಜಿಯಾಬಾದ್​ನ…

View More ಇಂಡಿಯನ್​ ಏರ್​ ಫೋರ್ಸ್​ಗೆ 86ನೇ ವಾರ್ಷಿಕೋತ್ಸವದ ಸಂಭ್ರಮ

ಕುಟುಂಬಸ್ಥರನ್ನು ಒತ್ತೆಯಾಳಾಗಿರಿಸಿಕೊಂಡು ಮಹಿಳೆ ಮೇಲೆ ಇಬ್ಬರಿಂದ ಅತ್ಯಾಚಾರ

ಘಾಜಿಯಾಬಾದ್‌: ಕುಟುಂಬ ಸದಸ್ಯರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ಮಹಿಳೆ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರ ಎಸಗಿ, ಮನೆ ಲೂಟಿ ಮಾಡಿದ್ದಾರೆ. ಘಾಜಿಯಾಬಾದ್‌ನ ಕಾಕ್ರಾ ಎಂಬ ಗ್ರಾಮದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಐವರು ದುಷ್ಕರ್ಮಿಗಳ ತಂಡ…

View More ಕುಟುಂಬಸ್ಥರನ್ನು ಒತ್ತೆಯಾಳಾಗಿರಿಸಿಕೊಂಡು ಮಹಿಳೆ ಮೇಲೆ ಇಬ್ಬರಿಂದ ಅತ್ಯಾಚಾರ

ಹಿಂದು ಯುವತಿ ಮದುವೆಯಾಗಲು ಹೊರಟಿದ್ದ ಮುಸ್ಲಿಂ ವ್ಯಕ್ತಿ ಮೇಲೆ ಗುಂಪು ಹಲ್ಲೆ

ನವದೆಹಲಿ: ಗುಂಪು ಹಲ್ಲೆ ಬಗ್ಗೆ ದೇಶಾದ್ಯಂತ ಚರ್ಚೆ ತೀವ್ರವಾಗಿರುವ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹಿಂದು ಯುವತಿಯನ್ನು ಮದುವೆಯಾಗಲು ಹೋಗಿದ್ದ ಮುಸ್ಲಿಂ ವ್ಯಕ್ತಿಯನ್ನು ಒಂದು ಗುಂಪಿನ ಜನರು ಮನಬಂದಂತೆ ಥಳಿಸಿರುವ ಘಟನೆ ಘಾಜಿಯಾಬಾದ್​ನ…

View More ಹಿಂದು ಯುವತಿ ಮದುವೆಯಾಗಲು ಹೊರಟಿದ್ದ ಮುಸ್ಲಿಂ ವ್ಯಕ್ತಿ ಮೇಲೆ ಗುಂಪು ಹಲ್ಲೆ