ಯಾರ್ಯಾರಿಗೆ ಸಿಗಲಿದೆ ಮಂತ್ರಿಪಟ್ಟ?

ಹಾವೇರಿ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿದ್ದು, ಬಿಜೆಪಿ ಸರ್ಕಾರ ರಚಿಸಲು ಕ್ಷಣಗಣನೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಯಾರ್ಯಾರಿಗೆ ಮಂತ್ರಿಪಟ್ಟ ಸಿಗಲಿದೆ ಎಂಬ ಚರ್ಚೆಗಳು ಚುರುಕುಗೊಂಡಿವೆ.ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ…

View More ಯಾರ್ಯಾರಿಗೆ ಸಿಗಲಿದೆ ಮಂತ್ರಿಪಟ್ಟ?

ಧ್ರುವ ಸುಲಭವಾಗಿ ಕೈಗೆ ಸಿಗುವ ಜನನಾಯಕ

ಯಳಂದೂರು: ಎರಡು ಬಾರಿ ಲೋಕಸಭಾ ಸದಸ್ಯರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿರುವ, ಹಗಲಿರುಳು ಇಡೀ ಕ್ಷೇತ್ರದ ಜನರಿಗೆ ಸುಲಭವಾಗಿ ಕೈಗೆ ಸಿಗುವ ಜನನಾಯಕರಾದ ಆರ್. ಧ್ರುವನಾರಾಯಣ ಪರ ಪ್ರಚಾರ ಮಾಡುವುದೇ ಒಂದು ಹೆಮ್ಮೆಯ ವಿಚಾರವಾಗಿದೆ…

View More ಧ್ರುವ ಸುಲಭವಾಗಿ ಕೈಗೆ ಸಿಗುವ ಜನನಾಯಕ

ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಜೈಲು

ಉಡುಪಿ: ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಉಡುಪಿ ಪೆರಂಪಳ್ಳಿ ನಿವಾಸಿ ಅರುಣ್ ಆಚಾರಿ(32) ಎಂಬಾತನಿಗೆ ಜಿಲ್ಲಾ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಚಂದ್ರಶೇಖರ್ ಎಂ.ಜೋಶಿ ಅವರು 10…

View More ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಜೈಲು

ಬತ್ತಿದ ಬಾವಿಯಲ್ಲಿ ಚಿಮ್ಮಿತು ಜಲ!

ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮದ ಕೃಷಿಕ ಹೊನ್ನಪ್ಪ ಕೊಂದಾಳ ಅವರಿಗೆ ಸೇರಿದ ಬತ್ತಿದ ಬಾವಿಯಲ್ಲಿ ಭಾನುವಾರ ವಿಸ್ಮಯ! ಬಾವಿಯಲ್ಲಿ ಇದ್ದಕ್ಕಿದ್ದಂತೆ ನೀರು ಚಿಮ್ಮತೊಡಗಿ, ಬೇಸಿಗೆಯಲ್ಲಿ ನೀರಿಲ್ಲ ಎಂದು ಕೊರಗುತ್ತಿದ್ದವರಿಗೆ ಗಂಗೆಯ ಅವತರಣವಾದಂತಾಗಿದೆ. ಕೊಲ್ಲಮೊಗ್ರು ಪೇಟೆ ಬಳಿ…

View More ಬತ್ತಿದ ಬಾವಿಯಲ್ಲಿ ಚಿಮ್ಮಿತು ಜಲ!

16 ದಿನ ಬೆವರು ಸುರಿಸಿ, 18 ಅಡಿ ಬಾವಿ ತೋಡಿ ನೀರು ಹರಿಸಿದ ಆಧುನಿಕ ಭಗೀರಥ

ಬೆಳ್ಮಣ್: ಭಾರಿ ಗಾತ್ರದ ಮಷಿನ್‌ಗಳನು ತರಿಸಿ ಸಲೀಸಾಗಿ ಸಾವಿರಗಟ್ಟಲೆ ಅಡಿಗಳಷ್ಟು ಬೋರ್‌ವೆಲ್ ಕೊರೆಸುವ ಈ ಕಾಲಘಟ್ಟದಲ್ಲಿ ಸಚ್ಚೇರಿಪೇಟೆಯ ಭುವನೇಶ ಗೌಡ ಬಾವಿ ತೋಡಿ 16 ದಿನಗಳಲ್ಲಿ ನೀರು ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಪ್ರತೀ…

View More 16 ದಿನ ಬೆವರು ಸುರಿಸಿ, 18 ಅಡಿ ಬಾವಿ ತೋಡಿ ನೀರು ಹರಿಸಿದ ಆಧುನಿಕ ಭಗೀರಥ

ಕಾಸರಗೋಡು ಕ್ಷೇತ್ರದಿಂದ ಕುಂಬಳೆ ಸೀಮೆಯ ಪ್ರಧಾನ ತಂತ್ರಿ ಕುಂಟಾರು ರವೀಶರಿಗೆ ಟಿಕೆಟ್​ ನೀಡಿದ ಬಿಜೆಪಿ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರವೀಶ ತಂತ್ರಿ ಕುಂಟಾರು ಆಯ್ಕೆಯಾಗಿದ್ದಾರೆ. ಕುಂಬಳೆ ಸೀಮೆಯ ಪ್ರಧಾನ ತಂತ್ರಿ ಮನೆತನ ಕುಂಟಾರು ಮನೆತನದವರಾದ ರವೀಶ ತಂತ್ರಿ ದಿ.ಕುಂಟಾರು ಸುಬ್ರಾಯ ತಂತ್ರಿಯವರ ಪುತ್ರ. ಪ್ರಖರ ವಾಗ್ಮಿಯಾಗಿರುವ…

View More ಕಾಸರಗೋಡು ಕ್ಷೇತ್ರದಿಂದ ಕುಂಬಳೆ ಸೀಮೆಯ ಪ್ರಧಾನ ತಂತ್ರಿ ಕುಂಟಾರು ರವೀಶರಿಗೆ ಟಿಕೆಟ್​ ನೀಡಿದ ಬಿಜೆಪಿ

ನಿರ್ಲಕ್ಷೃದ ಚಾಲನೆ ಅಪರಾಧಿಗೆ 2 ವರ್ಷ ಜೈಲು

ಮಂಗಳೂರು: ನಿರ್ಲಕ್ಷೃದಿಂದ ಲಾರಿ ಚಲಾಯಿಸಿ ಅಪಘಾತ ಎಸಗಿ ಓರ್ವರ ಸಾವಿಗೆ ಕಾರಣವಾದ ಅಪರಾಧಿಗೆ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಧ್ಯಪ್ರದೇಶದ ಮುಕೇಶ್ ಯಾದವ್(33) ಶಿಕ್ಷೆಗೊಳಗಾದ ಅಪರಾಧಿ.…

View More ನಿರ್ಲಕ್ಷೃದ ಚಾಲನೆ ಅಪರಾಧಿಗೆ 2 ವರ್ಷ ಜೈಲು