ಇಂದು ಜಾರ್ಜ್ ಚಿತಾಭಸ್ಮ ಮಂಗಳೂರಿಗೆ

ಮಂಗಳೂರು: ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ರಕ್ಷಣಾ ಸಚಿವ, ಕಾರ್ಮಿಕ ಮುಖಂಡ ಜಾರ್ಜ್ ಫರ್ನಾಂಡಿಸ್ ಚಿತಾಭಸ್ಮದ ದಫನ ಕಾರ್ಯ ಅವರ ಹುಟ್ಟೂರು ಮಂಗಳೂರು ಬಿಜೈಯ ಚರ್ಚ್ ಸಮೀಪದ ಸ್ಮಶಾನದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಜಾರ್ಜ್ ಫರ್ನಾಂಡಿಸ್…

View More ಇಂದು ಜಾರ್ಜ್ ಚಿತಾಭಸ್ಮ ಮಂಗಳೂರಿಗೆ

ಹೀಗೂ ಇದ್ದರು ಒಬ್ಬ ರಾಜಕಾರಣಿ

ಭದ್ರತಾ ಸಿಬ್ಬಂದಿಯನ್ನೂ ಅವರು ಇಟ್ಟುಕೊಂಡಿರಲಿಲ್ಲ ನವದೆಹಲಿ: ಸರಳ ವ್ಯಕ್ತಿತ್ವದ ಜಾರ್ಜ್ ಫರ್ನಾಂಡಿಸ್ ಅಲ್ಜೈಮರ್ ಕಾಯೆಲೆಗೆ ತುತ್ತಾಗುವ ತನಕವೂ ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ವೈಯಕ್ತಿಕ ಕೆಲಸಕ್ಕೆ ಪರಾವಲಂಬನೆಯನ್ನು ಎಂದೂ ಒಪ್ಪಿಕೊಂಡಿರಲಿಲ್ಲ. ಸಂಸತ್ತಿಗೂ ಬಹುತೇಕ ಸಲ ನಡೆದುಕೊಂಡೇ…

View More ಹೀಗೂ ಇದ್ದರು ಒಬ್ಬ ರಾಜಕಾರಣಿ

ರಾಜ್ಯ, ರಾಷ್ಟ್ರ ನಾಯಕರಿಂದ ಜಾರ್ಜ್​ ಫರ್ನಾಂಡಿಸ್​ಗೆ ನುಡಿ ನಮನ

ನವದೆಹಲಿ: ದೀರ್ಘ ಕಾಲದಿಂದ ಅನಾರೋಗ್ಯಪೀಡಿತರಾಗಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್​ ಫರ್ನಾಂಡಿಸ್​ ಅವರ ನಿಧನಕ್ಕೆ ರಾಷ್ಟ್ರ ಹಾಗೂ ರಾಜ್ಯ ನಾಯಕರು ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಮರೆಗುಳಿ ಕಾಯಿಲೆಯಿಂದಾಗಿ ಕೋಮಾದಲ್ಲಿದ್ದ ಫರ್ನಾಂಡಿಸ್ ಅವರು…

View More ರಾಜ್ಯ, ರಾಷ್ಟ್ರ ನಾಯಕರಿಂದ ಜಾರ್ಜ್​ ಫರ್ನಾಂಡಿಸ್​ಗೆ ನುಡಿ ನಮನ

ಮಾಜಿ ರಕ್ಷಣಾ ಸಚಿವ ಜಾರ್ಜ್​ ಫರ್ನಾಂಡಿಸ್ ನಿಧನಕ್ಕೆ​ ಪ್ರಧಾನಿ, ರಾಷ್ಟ್ರಪತಿ ಸಂತಾಪ

ನವದೆಹಲಿ: ಮಾಜಿ ರಕ್ಷಣಾ ಸಚಿವ ಜಾರ್ಜ್​ ಫರ್ನಾಂಡಿಸ್​ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಸಂತಾಪ ಸೂಚಿಸಿದ್ದಾರೆ. ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಜಾರ್ಜ್​ ಸಾಹೇಬರು ಭಾರತ…

View More ಮಾಜಿ ರಕ್ಷಣಾ ಸಚಿವ ಜಾರ್ಜ್​ ಫರ್ನಾಂಡಿಸ್ ನಿಧನಕ್ಕೆ​ ಪ್ರಧಾನಿ, ರಾಷ್ಟ್ರಪತಿ ಸಂತಾಪ

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್​ ಇನ್ನಿಲ್ಲ​

ನವದೆಹಲಿ: ದೀರ್ಘಕಾಲದಿಂದ ಅನಾರೋಗ್ಯಪೀಡಿತರಾಗಿದ್ದ ಮಾಜಿ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್ (88) ಅವರು ಮಂಗಳವಾರ ವಿಧಿವಶರಾಗಿದ್ದಾರೆ. ಹಲವು ವರ್ಷಗಳಿಂದ ಕೋಮಾದಲ್ಲಿದ್ದ ಫರ್ನಾಂಡಿಸ್ ಅವರು ಮರೆಗುಳಿ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ 7 ಗಂಟೆಗೆ ದೆಹಲಿಯಲ್ಲಿ…

View More ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್​ ಇನ್ನಿಲ್ಲ​