ಅಪಾಯದಲ್ಲಿ ತುಂಬೆ ವೆಂಟೆಡ್ ಡ್ಯಾಂ

ಸಂದೀಪ್ ಸಾಲ್ಯಾನ್ ಬಂಟ್ವಾಳ ಮಂಗಳೂರು ಮಹಾನಗರಕ್ಕೆ ನೀರೊದಗಿಸಲು ಸುಮಾರು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ತುಂಬೆ ವೆಂಟೆಡ್ ಡ್ಯಾಂ ಸನಿಹ ತಡೆಗೋಡೆ ಕುಸಿದು ಬಿದ್ದು ವರ್ಷ ಕಳೆದರೂ ಇನ್ನೂ ಮರು ನಿರ್ಮಾಣ ಕಾಮಗಾರಿ…

View More ಅಪಾಯದಲ್ಲಿ ತುಂಬೆ ವೆಂಟೆಡ್ ಡ್ಯಾಂ

ಸರ್ಕಾರಿ ಆಸ್ಪತ್ರೆ ಜನರೇಟರ್ ಸಮಸ್ಯೆ

ಶಶಿ ಈಶ್ವರಮಂಗಲ  ಪುತ್ತೂರು ಉಪವಿಭಾಗ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿದ್ದರೂ ಸಮರ್ಪಕ ಜನರೇಟರ್ ವ್ಯವಸ್ಥೆಯಿಲ್ಲ. ಆಸ್ಪತ್ರೆಯಲ್ಲಿರುವ ತೀರ ಹಳೆಯದಾದ ಜನರೇಟರ್ ಪದೇಪದೆ ಕೈಕೊಡಲು ಆರಂಭಿಸಿದೆ. ಜತೆಗೆ ಇಲ್ಲಿರುವ ಬ್ಲಡ್ ಬ್ಯಾಂಕ್-ರಕ್ತನಿಧಿ ವ್ಯವಸ್ಥೆಯ ಸಣ್ಣ…

View More ಸರ್ಕಾರಿ ಆಸ್ಪತ್ರೆ ಜನರೇಟರ್ ಸಮಸ್ಯೆ

ಸಾವಿನ ಸುದ್ದಿ ತಿಳಿಸಲು ಟವರ್‌ಗೆ ಡೀಸೆಲ್ಕೊಟ್ಟು ಮೊಬೈಲ್ ನೆಟ್‌ವರ್ಕ್ ಪಡೆದರು!

ಸುಬ್ರಹ್ಮಣ್ಯ: ಗ್ರಾಮೀಣ ಭಾಗದಲ್ಲಿ ವ್ಯಕ್ತಿಯೊಬ್ಬರ ನಿಧನ ಸುದ್ದಿಯನ್ನು ತಿಳಿಸಲು ಡೀಸೆಲ್ ಹಾಕಿಸಿ ಜನರೇಟರ್ ವಿದ್ಯುತ್ ಮೂಲಕ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ಗೆ ಚಾಲನೆ ಕೊಟ್ಟು ನಿಧನ ವಾರ್ತೆ ತಿಳಿಸಿದ ವಿದ್ಯಮಾನ ಕಲ್ಮಕಾರಿನಲ್ಲಿ ನಡೆದಿದೆ. ಕಿನ್ನಾನಮನೆ ವೆಂಕಟ್ರಮಣ…

View More ಸಾವಿನ ಸುದ್ದಿ ತಿಳಿಸಲು ಟವರ್‌ಗೆ ಡೀಸೆಲ್ಕೊಟ್ಟು ಮೊಬೈಲ್ ನೆಟ್‌ವರ್ಕ್ ಪಡೆದರು!

ಲೈಟ್‌ಫಿಶಿಂಗ್ ಬೋಟುಗಳ ಜನರೇಟರ್ ವಶ

ಉಡುಪಿ: ಕಾನೂನು ಉಲ್ಲಂಘಿಸಿ ಜನರೇಟರ್ ಬಳಸಿ ಅವೈಜ್ಞಾನಿಕ ಬೆಳಕು ಮೀನುಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇತರೆ ಮೀನುಗಾರರು ನಡೆಸುತ್ತಿರುವ ಹೋರಾಟಕ್ಕೆ ಮಣಿದಿರುವ ಮೀನುಗಾರಿಕಾ ಇಲಾಖೆ, ಬುಧವಾರ ನಾಲ್ಕು ಬೋಟುಗಳ ಜನರೇಟರ್ ತೆರವುಗೊಳಿಸಿದೆ. ಕಾನೂನು…

View More ಲೈಟ್‌ಫಿಶಿಂಗ್ ಬೋಟುಗಳ ಜನರೇಟರ್ ವಶ

ಗೃಹ ಪ್ರವೇಶದ ಮನೆಯಲ್ಲಿ ಸೂತಕದ ಛಾಯೆ

ಚಿಕ್ಕಮಗಳೂರು: ಗೃಹ ಪ್ರವೇಶಕ್ಕೆ ಸಿದ್ಧಗೊಂಡಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ತಾಲೂಕಿನ ಹರಿಹರದಹಳ್ಳಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ ಮನೆ ಮಾಲೀಕ ಸೇರಿ ಇಬ್ಬರು ಅಸುನೀಗಿದ್ದು, ಇನ್ನೋರ್ವ ತೀವ್ರ ಅಸ್ವಸ್ಥಗೊಂಡಿದ್ದಾನೆ. ಮನೆ ಮಾಲೀಕ…

View More ಗೃಹ ಪ್ರವೇಶದ ಮನೆಯಲ್ಲಿ ಸೂತಕದ ಛಾಯೆ

 ವಿದ್ಯುತ್ ಇಲ್ಲದೆ ನಗರಸಭೆ ಕಂಪ್ಯೂಟರ್ ಸ್ಥಬ್ಧ

ಚಿಕ್ಕಮಗಳೂರು: ನಗರದಲ್ಲಿ ನಿತ್ಯ ನಿರಂತರವಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು, ಮಂಗಳವಾರ ನಗರಸಭೆ ಕತ್ತಲ ಕೂಪವಾಗಿ ನಾಗರಿಕರು ವಿವಿಧ ದಾಖಲೆ, ಪ್ರಮಾಣ ಪತ್ರಗಳಿಗೆ ಪರದಾಡುವಂತಾಗಿ ಅಧಿಕಾರಿ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು. ನಗರದಲ್ಲಿ ಹಲವು ದಿನಗಳಿಂದ ಆಗಿಂದಾಗ್ಗೆ ವಿದ್ಯುತ್…

View More  ವಿದ್ಯುತ್ ಇಲ್ಲದೆ ನಗರಸಭೆ ಕಂಪ್ಯೂಟರ್ ಸ್ಥಬ್ಧ