ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಕಸ, ಕೋಳಿ ಪುಕ್ಕ

ಎನ್.ಆರ್.ಪುರ: ತಾಲೂಕಿನ ಕಳ್ಳಿಕೊಪ್ಪ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಿದ ಅಕ್ಕಿಯಲ್ಲಿ ಕಸಕಡ್ಡಿ ಕಂಡುಬಂದಿದ್ದು, ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬಡವರಿಗಾಗಿ ನೀಡಿರುವ ಅನ್ನಭಾಗ್ಯ ಯೋಜನೆ ಅಕ್ಕಿಯಲ್ಲಿ ಬರೀ ಕಸವೇ ಸಿಕ್ಕಿದೆ. ಪಡಿತರ ವಿತರಿಸುವ ಅಕ್ಕಿಯಲ್ಲಿ…

View More ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಕಸ, ಕೋಳಿ ಪುಕ್ಕ

ರಸ್ತೆಯುದ್ದಕ್ಕೂ ತ್ಯಾಜ್ಯ ರಾಶಿ

<<ಪಚ್ಚನಾಡಿಯಲ್ಲಿ ಮೈ ಮೇಲೆ ರಾಚುವ ಭೀತಿ * ವಾಹನ ಅಪಘಾತಕ್ಕೆ ಕಾರಣ>> ಹರೀಶ್ ಮೋಟುಕಾನ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್ ರಸ್ತೆಯಲ್ಲಿ ಸಾಗುವಾಗ ಮೂಗು ಮುಚ್ಚಿಕೊಂಡು ಹೋಗುವುದು ಅನಿವಾರ್ಯ. ಅದಕ್ಕಿಂತ ಹೆಚ್ಚಾಗಿ ಇಲ್ಲಿ ಹೋಗುವಾಗ…

View More ರಸ್ತೆಯುದ್ದಕ್ಕೂ ತ್ಯಾಜ್ಯ ರಾಶಿ

ಕಸ ಸ್ವಚ್ಛಗೊಳಿಸದ್ದಿರೆ ಮನೆಗೆ ಸಾಗಣೆ

ಕುಮಟಾ: ತಾಲೂಕಿನ ಹೊನ್ಮಾಂವ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಕಸ ಚೆಲ್ಲಲಾಗುತ್ತಿದ್ದು ಏ. 30ರೊಳಗೆ ಅದನ್ನು ಸ್ವಚ್ಛ ಮಾಡಬೇಕು. ಇಲ್ಲದಿದ್ದರೆ ಸಂಬಂದಪಟ್ಟವರ ಮನೆ, ಕಚೇರಿಗೆ ಕಸ ಸಾಗಿಸಲಾಗುವುದು ಎಂದು ಯುವಾ ಬ್ರಿಗೇಡ್ ಕಾರ್ಯಕರ್ತ…

View More ಕಸ ಸ್ವಚ್ಛಗೊಳಿಸದ್ದಿರೆ ಮನೆಗೆ ಸಾಗಣೆ

ಮಳಗಿ ರಸ್ತೆಯಲ್ಲಿ ತ್ಯಾಜ್ಯ ರಾಶಿ

ರಟ್ಟಿಹಳ್ಳಿ: ಪಟ್ಟಣದ ಮಳಗಿ ಗ್ರಾಮಕ್ಕೆ ಸಂರ್ಪಸುವ ಮುಖ್ಯ ರಸ್ತೆಯಲ್ಲಿ ಕಿಡಿಗೇಡಿಗಳು ಮತ್ತು ಕೆಲ ವ್ಯಾಪಾರಸ್ಥರ ಬೇಜವಾಬ್ದಾರಿಯಿಂದಾಗಿ ರಸ್ತೆಯಲ್ಲಿ ಮದ್ಯದ ಬಾಟಲಿಗಳು ಮತ್ತು ತ್ಯಾಜ್ಯದ ದುರ್ವಾಸನೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಪಟ್ಟಣದ ಕೆಲ ಎಗ್​ರೈಸ್, ಚಿಕ್ಕನ್ ಅಂಗಡಿ…

View More ಮಳಗಿ ರಸ್ತೆಯಲ್ಲಿ ತ್ಯಾಜ್ಯ ರಾಶಿ

ಕಸ ವಿಲೇವಾರಿಯೇ ಸಮಸ್ಯೆ

ರಾಮನಗರ: ನಗರದ ಹಲವೆಡೆ ಸಮರ್ಪಕ ತ್ಯಾಜ್ಯ ವಿಲೇವಾರಿಯಾಗದೆ ಸಂಚಾರಕ್ಕೆ ತೊಂದರೆಯಾಗಿದೆ. ರಾಮನಗರ ನಗರಸಭೆ ವ್ಯಾಪ್ತಿಯ ಜಾಲಮಂಗಲ, ರಾಯರದೊಡ್ಡಿ, ಮಾಗಡಿ ರಸ್ತೆ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ ಸಾಮಾನ್ಯವಾಗಿದೆ. ಕಸದ ರಾಶಿ ಇರುವೆಡೆ ನಾಯಿ, ಹಂದಿ ಹಾವಳಿ ಜಾಸ್ತಿಯಾಗಿದ್ದು,…

View More ಕಸ ವಿಲೇವಾರಿಯೇ ಸಮಸ್ಯೆ

ಸಿಎಂ ಕ್ಷೇತ್ರದಲ್ಲಿ ಕಸ ಸಮಸ್ಯೆ

ಚನ್ನಪಟ್ಟಣ: ಬೊಂಬೆನಗರಿ ಚನ್ನಪಟ್ಟಣದ ಸೌಂದರ್ಯಕ್ಕೆ ಫುಟ್​ಪಾತ್ ವ್ಯಾಪಾರ, ಕಸ, ಬ್ಯಾನರ್ ಹಾವಳಿ ಕಪ್ಪುಚುಕ್ಕೆಯಾಗಿದೆ. ನಗರ ವ್ಯಾಪ್ತಿ ದಿನೇದಿನೆ ಬೆಳೆದಂತೆಲ್ಲ ಕಸ ವಿಲೇವಾರಿಯೂ ದೊಡ್ಡ ಸಮಸ್ಯೆಯಾಗಿದೆ. ಸದ್ಯ 2, 3 ದಿನಕ್ಕೊಮ್ಮೆ ವಿಲೇವಾರಿಯಾಗುತ್ತಿರುವುದರಿಂದ ನಗರದ ಹಲವೆಡೆ ಕಸದ…

View More ಸಿಎಂ ಕ್ಷೇತ್ರದಲ್ಲಿ ಕಸ ಸಮಸ್ಯೆ

ಕೋಳಿ ತ್ಯಾಜ್ಯದಿಂದ ಮಾಲಿನ್ಯ

ಕನಕಪುರ: ಕೋಳಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿದ್ದರೆ ನೋಟಿಸ್ ನೀಡಿ ಅಂಗಡಿ ಮುಚ್ಚಿಸುವ ಅಧಿಕಾರ ಪಿಡಿಒಗಳಿಗೆ ಇದೆ ಎಂದು ತಾಪಂ ಇಒ ಕೆ.ಶಿವರಾಮು ತಿಳಿಸಿದರು. ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ…

View More ಕೋಳಿ ತ್ಯಾಜ್ಯದಿಂದ ಮಾಲಿನ್ಯ

ಹಸಿ ಕಸದಿಂದ ವಿದ್ಯುತ್ ಉತ್ಪಾದನೆ

ಸಂತೋಷ ದೇಶಪಾಂಡೆ ಬಾಗಲಕೋಟೆ:ನಗರದಲ್ಲಿ ಕಸ ವಿಲೇವಾರಿ ದೊಡ್ಡ ಸವಾಲಾದರೂ ನಗರಸಭೆ ಪ್ರಯತ್ನದ ಫಲವಾಗಿ ಕಸದಿಂದ ರಸ ತೆಗೆಯುವ ಕಾರ್ಯ ಭರದಿಂದ ನಡೆದಿದೆ. ನಗರದ ಹೊರ ವಲಯದಲ್ಲಿ ನಗರಸಭೆ ಸ್ಥಾಪಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ…

View More ಹಸಿ ಕಸದಿಂದ ವಿದ್ಯುತ್ ಉತ್ಪಾದನೆ

ಮಿಶ್ರತ್ಯಾಜ್ಯ ವಿಲೇಗೆ ಹೊಂಡ ಗುರುತು

| ಗಿರೀಶ್ ಗರಗ ಬೆಂಗಳೂರು ಮಿಶ್ರತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿರುವ ಬೆಳ್ಳಹಳ್ಳಿ ಕಲ್ಲುಗಣಿ ಹೊಂಡ ಭರ್ತಿ ನಂತರ ಎದುರಾಗುವ ಸಮಸ್ಯೆಯಿಂದ ಪಾರಾಗಲು ಬಿಬಿಎಂಪಿ ಪರಿಹಾರ ಕಂಡುಕೊಂಡಿದೆ. ಅದರಂತೆ ಬೆಳ್ಳಹಳ್ಳಿ ಮಾದರಿಯಲ್ಲಿಯೇ ಮತ್ತೆರಡು ಕಲ್ಲುಗಣಿ ಹೊಂಡಗಳನ್ನು ಗುರುತಿಸಲಾಗಿದ್ದು,…

View More ಮಿಶ್ರತ್ಯಾಜ್ಯ ವಿಲೇಗೆ ಹೊಂಡ ಗುರುತು

ಎಲ್ಲೆಂದರಲ್ಲಿ ಕಸ ಚೆಲ್ಲೀರಿ ಜೋಕೆ!

ಬ್ಯಾಡಗಿ: ಸ್ವಚ್ಛ ಹಾಗೂ ಸುಂದರ ಪಟ್ಟಣವನ್ನಾಗಿಸಲು ಪುರಸಭೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಮನೆಮನೆಗೆ ಕೂಲಿಕಾರ್ವಿುಕರಿಂದ ಕಸ ಸಂಗ್ರಹಿಸುವ ಯೋಜನೆ ಯಶಸ್ವಿಯಾಗಿದೆ. ಆದರೂ, ಕೆಲವೆಡೆ ಸಾರ್ವಜನಿಕರು ಕಸ ಎಸೆಯುವುದು ನಿಂತಿಲ್ಲ. ಹೀಗಾಗಿ ಇದನ್ನು ತಡೆಯುವ ಉದ್ದೇಶದಿಂದ…

View More ಎಲ್ಲೆಂದರಲ್ಲಿ ಕಸ ಚೆಲ್ಲೀರಿ ಜೋಕೆ!