ಗಾಂಜಾ ಸಾಗಣೆ ಕೇಂದ್ರವಾಯ್ತಾ ಹುಬ್ಬಳ್ಳಿ ?

ಹುಬ್ಬಳ್ಳಿ: ವ್ಯಾಪಾರ ವಹಿವಾಟಿಗೆ ಹೆಸರುವಾಸಿಯಾಗಿರುವ ಹುಬ್ಬಳ್ಳಿ ಇತ್ತೀಚೆಗೆ ಗಾಂಜಾ ದಂಧೆಕೋರರ ಅಡ್ಡೆಯೂ ಆಗುತ್ತಿದೆಯಾ ಎಂಬ ಶಂಕೆ ಮೂಡುತ್ತಿದೆ. ಆಂಧ್ರ, ತೆಲಂಗಾಣದಿಂದ ಗಾಂಜಾ ಸರಬರಾಜು ಮಾಡುವವರು ಈ ನಗರವನ್ನೇ ಕೇಂದ್ರವಾಗಿ ಮಾಡಿಕೊಳ್ಳುವ ಮೂಲಕ ವಾಣಿಜ್ಯ ನಗರಿ ಹೆಸರಿಗೆ…

View More ಗಾಂಜಾ ಸಾಗಣೆ ಕೇಂದ್ರವಾಯ್ತಾ ಹುಬ್ಬಳ್ಳಿ ?

ಹಾಸ್ಟೆಲ್​ಗಳಲ್ಲಿ ಗಾಂಜಾ ಘಾಟು

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯ ಕೆರೆ- ಕಟ್ಟೆ, ಸಂದಿ ಗೊಂದಿಗಳಲ್ಲಿ ಕದ್ದುಮುಚ್ಚಿ ಗಾಂಜಾ ಮಾರಾಟ ಮಾಡುತ್ತಿದ್ದ ಖದೀಮರು, ಇದೀಗ ಹಾಸ್ಟೆಲ್​ಗಳಿಗೆ ಲಗ್ಗೆ ಇಟ್ಟಿದ್ದಾರೆ. ಹದಿಹರೆಯದ ಮುಗ್ಧ ಯುವಕರನ್ನು ಗಾಂಜಾ, ಅಫೀಮು ನಶೆಯಲ್ಲಿ ತೇಲುವಂತೆ ಮಾಡಿ, ದೇಶದ…

View More ಹಾಸ್ಟೆಲ್​ಗಳಲ್ಲಿ ಗಾಂಜಾ ಘಾಟು

ಗಾಂಜಾ ಮಾರಾಟಗಾರರ ಬಂಧನ

ಹುಬ್ಬಳ್ಳಿ: ಇಲ್ಲಿನ ಮಂಟೂರ ರಸ್ತೆ ಅಹ್ಮದ ನಗರದ ಮಲ್ಲು ಹೋಟೆಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ತೆಲಂಗಾಣ ಮೂಲದ ಮೂವರು ಯುವಕರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬುಧವಾರ ಬಂಧಿಸಿ, 17,850 ರೂ. ಮೌಲ್ಯದ 850…

View More ಗಾಂಜಾ ಮಾರಾಟಗಾರರ ಬಂಧನ

ಶಿಕ್ಷಣ ಕಾಶಿಯಲ್ಲಿ ಗಾಂಜಾ ನಶೆಯ ಕರಿನೆರಳು !

ಡಿ.ಎಂ. ಮಹೇಶ್ ದಾವಣಗೆರೆ: ಶೈಕ್ಷಣಿಕ ನಗರಿ ದಾವಣಗೆರೆಗೆ ಉನ್ನತ ಶಿಕ್ಷಣಕ್ಕಾಗಿ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳೇ ಹೆಚ್ಚು. ಇಂಥವರನ್ನೇ ಗುರಿಯಾಗಿಸಿಕೊಂಡು ಗಾಂಜಾ ಮಾರಾಟದ ಜಾಲ ಸದ್ದಿಲ್ಲದೆ ವ್ಯಾಪಿಸುತ್ತಿದೆ! ವೈದ್ಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಮತ್ತಿತರೆ…

View More ಶಿಕ್ಷಣ ಕಾಶಿಯಲ್ಲಿ ಗಾಂಜಾ ನಶೆಯ ಕರಿನೆರಳು !

ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಸೆರೆ

 ಹನೂರು: ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳಿದೊಡ್ಡಿ ಗ್ರಾಮದ ಜಮೀನಿನಲ್ಲಿ ಜೋಳದ ಫಸಲಿನ ಮಧ್ಯೆ ಗಾಂಜಾ ಬೆಳೆದಿದ್ದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಗ್ರಾಮದ ಶಿವರಾಜು ಬಂಧಿತ. ಈತ ಜಮೀನಿನಲ್ಲಿ ಜೋಳದ ಫಸಲಿನ ಮಧ್ಯೆ…

View More ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಸೆರೆ

ಲಕ್ಷ ರೂ.ಮೌಲ್ಯದ 5 ಕೆಜಿ ಗಾಂಜಾ ವಶ

<< ಅಕ್ರಮವಾಗಿ ಗಾಂಜಾ ಸಂಗ್ರಹ > ಅಬಕಾರಿ ಅಧಿಕಾರಿಗಳ ದಾಳಿ >> ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದಲ್ಲಿ ಗಾಂಜಾ ಅಡ್ಡೆ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಂದಾಜು ಲಕ್ಷ ರೂ. ಗಾಂಜಾ…

View More ಲಕ್ಷ ರೂ.ಮೌಲ್ಯದ 5 ಕೆಜಿ ಗಾಂಜಾ ವಶ

ಲಕ್ಷ ರೂ.ಮೌಲ್ಯದ ಗಾಂಜಾ ವಶ

ವಿಜಯಪುರ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸೋಮವಾರ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು ಅಂದಾಜು ಲಕ್ಷ ರೂ.ಮೌಲ್ಯದ ಗಾಂಜಾ ಹಾಗೂ ದ್ವಿಚಕ್ರ ವಾಹನ ಜಫ್ತು ಮಾಡಿಕೊಂಡಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ…

View More ಲಕ್ಷ ರೂ.ಮೌಲ್ಯದ ಗಾಂಜಾ ವಶ

ಅಂತಾರಾಜ್ಯ ಗಾಂಜಾ ಮಾರಾಟಗಾರರ ಬಂಧನ

ದಾವಣಗೆರೆ: ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿರುವ ಚನ್ನಗಿರಿ ಠಾಣೆ ಪೊಲೀಸರು, 7.15 ಲಕ್ಷ ರೂ. ಮೌಲ್ಯದ 28 ಕೆಜಿ 600 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶ ರಾಜ್ಯದ ಕಡಪ…

View More ಅಂತಾರಾಜ್ಯ ಗಾಂಜಾ ಮಾರಾಟಗಾರರ ಬಂಧನ

ಜೈಲಲ್ಲಿದ್ದ ಪ್ರೇಮಿಗೆ ಯುವತಿ ಗಾಂಜಾ ಸಪ್ಲೈ!

ವಿಜಯವಾಣಿ ಸುದ್ದಿಜಾಲ ಮಂಗಳೂರು ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿರುವ ಮುಸ್ಲಿಂ ಸಮುದಾಯದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿರುವ ಯುವತಿಯೋರ್ವಳು ಜೈಲು ಭೇಟಿ ನೆಪದಲ್ಲಿ ಗಾಂಜಾ ನೀಡಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಸುಳ್ಯ…

View More ಜೈಲಲ್ಲಿದ್ದ ಪ್ರೇಮಿಗೆ ಯುವತಿ ಗಾಂಜಾ ಸಪ್ಲೈ!

ಪಿಜಿಯಲ್ಲೇ ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳನ್ನು ಗಾಂಜಾ ಸೇವಿಸುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಆಸ್ಸಾಂ ಮೂಲದ ಕಿಶನ್​ ದೆಬ್ರಮ್​ ಹಾಗೂ ರಾಹುಲ್​ ಬಂಧಿತರು. ಬೆಂಗಳೂರು ಹೊರವಲಯದ ಚಿಕ್ಕಬಾಣಾವರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಾದ ಕಿಶನ್​, ರಾಹುಲ್​…

View More ಪಿಜಿಯಲ್ಲೇ ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳ ಬಂಧನ