ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬೊಂಗಾ

ಸೋಮನಾಳ ಬಳಿಯ ಅಕ್ವಡಕ್ಟ್ ಸನಿಹ ಕಾಣಿಸಿಕೊಂಡ ರಂದ್ರ | ಕಪ್ಪು ಮಣ್ಣು, ಸಿಮೆಂಟ್ ಬಳಸಿ ತಾತ್ಕಾಲಿಕ ದುರಸ್ತಿ ಗಂಗಾವತಿ: ತಾಲೂಕಿನ ಸೋಮನಾಳ ಬಳಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಸೋಮವಾರ ರಾತ್ರಿ ಬೋಂಗಾ ಕಾಣಿಸಿಕೊಂಡಿದ್ದು,…

View More ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬೊಂಗಾ

ಬೋನ್‌ಗೆ ಬಿದ್ದ ಕರಡಿ, ಗ್ರಾಮಸ್ಥರು ನಿರಾಳ

ಗಂಗಾವತಿ: ತಾಲೂಕಿನ ಚಿಕ್ಕರಾಂಪುರಕ್ಕೆ ನುಗ್ಗುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆಹಿಡಿದಿದ್ದು, ಇದರಿಂದ ಗ್ರಾಮಸ್ಥರು ನಿರಾಳರಾಗಿದ್ದಾರೆ. 15 ವರ್ಷದ ಗಂಡು ಕರಡಿ ಇಲಾಖೆ ಇಟ್ಟಿದ್ದ ಬೋನ್‌ಗೆ ಬಿದ್ದಿದೆ. ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ…

View More ಬೋನ್‌ಗೆ ಬಿದ್ದ ಕರಡಿ, ಗ್ರಾಮಸ್ಥರು ನಿರಾಳ

ನೀರಿನ ಕಡಿತಕ್ಕೆ ಆಗಮಿಸಿದ್ದ ಇಂಜಿನಿಯರ್‌ಗಳಿಗೆ ರೈತರಿಂದ ದಿಗ್ಭಂದನ

ಗಂಗಾವತಿ: ತಾಲೂಕಿನ ದಾಸನಾಳ ಬಳಿ ಎಡದಂಡೆಯ ವಿತರಣೆ ಕಾಲುವೆಯಲ್ಲಿ ನೀರು ಹರಿಸುವ ಪ್ರಮಾಣ ಕಡಿತಗೊಳಿಸಲು ಆಗಮಿಸಿದ ಜಲಸಂಪನ್ಮೂಲ ಇಲಾಖೆ ಇಂಜಿನಿಯರ್‌ಗಳಿಗೆ ರೈತರು ಮಂಗಳವಾರ ದಿಗ್ಬಂಧನ ಹಾಕಿ, ದಿಢೀರ್ ಪ್ರತಿಭಟನೆ ನಡೆಸಿದರು. ತುಂಗಭದ್ರಾ ಎಡದಂಡೆಯ 17ನೇ…

View More ನೀರಿನ ಕಡಿತಕ್ಕೆ ಆಗಮಿಸಿದ್ದ ಇಂಜಿನಿಯರ್‌ಗಳಿಗೆ ರೈತರಿಂದ ದಿಗ್ಭಂದನ

ಕುರಿಗಾಹಿಗಳಿಗೆ ಕಿಟ್ ವಿತರಣೆ

ಗಂಗಾವತಿ: ಆರ್ಥಿಕ ಸ್ವಾವಲಂಬನೆಗೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಸಹಾಯಕ ನಿರ್ದೇಶಕ ಡಾ.ಯಮನೂರಪ್ಪ ಸಲಹೆ ನೀಡಿದರು. ನಗರದ ಜಯನಗರದ ಹಿಮಾಲಯ ಕುರಿ ಮತ್ತು ಉಣ್ಣೆ ಉತ್ಪಾದಕರ…

View More ಕುರಿಗಾಹಿಗಳಿಗೆ ಕಿಟ್ ವಿತರಣೆ

ಸಮರ್ಪಕ ಬೋಧನೆ, ಮೂಲಸೌಕರ್ಯಕ್ಕೆ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪಟ್ಟು

ಗಂಗಾವತಿ: ಸಮರ್ಪಕ ಬೋಧನೆ ವ್ಯವಸ್ಥೆ ಸೇರಿ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜು ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರಾಧ್ಯಾಪಕ ಚಂದ್ರಶೇಖರ್ ಆಗಮಿಸಿ, ಸಮಸ್ಯೆಗಳ…

View More ಸಮರ್ಪಕ ಬೋಧನೆ, ಮೂಲಸೌಕರ್ಯಕ್ಕೆ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪಟ್ಟು

ಗಂಗಾವತಿ ತಾಲೂಕಿನ ಗುಳದಾಳ ಬಳಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬೊಂಗಾ: ಅಕ್ವಾಡಕ್ಟ್​ ಗೋಡೆ ಬಳಿಯೂ ಸೋರಿಕೆ

ಗಂಗಾವತಿ: ಗಂಗಾವತಿ ತಾಲೂಕಿನ ಗುಳದಾಳ ಬಳಿಯ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬೊಂಗಾ ಕಾಣಿಸಿಕೊಂಡಿದೆ. ಎಡದಂಡೆ ಮುಖ್ಯ ಕಾಲುವೆಯ ವಿತರಣೆ ಕಾಲುವೆ 23 ಮತ್ತು 24ರ ನಡುವೆ ಇದು ಕಾಣಿಸಿಕೊಂಡಿದೆ. ಎಡದಂಡೆ ಕಾಲುವೆಯ 1,716 ಚೈನೇಜ್​,…

View More ಗಂಗಾವತಿ ತಾಲೂಕಿನ ಗುಳದಾಳ ಬಳಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬೊಂಗಾ: ಅಕ್ವಾಡಕ್ಟ್​ ಗೋಡೆ ಬಳಿಯೂ ಸೋರಿಕೆ

ಸ್ನಾತಕೋತ್ತರ ಪ್ರವೇಶಗಳ ಸಂಖ್ಯೆ ಹೆಚ್ಚಿಸಿ

ಎಸ್‌ಎಫ್ಐ ತಾಲೂಕು ಸಮಿತಿ ಆಗ್ರಹ | ವಿವಿ ಅಕಾಡೆಮಿ ಕೌನ್ಸಿಲ್ ಸದಸ್ಯ ಮಳೀಮಠಗೆ ಮನವಿ ಗಂಗಾವತಿ: ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ಪ್ರವೇಶಗಳ ಸಂಖ್ಯೆ ಹೆಚ್ಚಿಸುವಂತೆ ಒತ್ತಾಯಿಸಿ ಎಸ್‌ಎಫ್ಐ ತಾಲೂಕು ಸಮಿತಿ…

View More ಸ್ನಾತಕೋತ್ತರ ಪ್ರವೇಶಗಳ ಸಂಖ್ಯೆ ಹೆಚ್ಚಿಸಿ

ಸ್ಮಾರಕಗಳ ರಕ್ಷಣೆಗೆ ಆದ್ಯತೆ – ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

ಗಂಗಾವತಿ: ಕ್ಷೇತ್ರ ವ್ಯಾಪ್ತಿಯ ಸ್ಮಾರಕಗಳ ರಕ್ಷಣೆಗೆ ವಿಶೇಷ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಗೆ ಶುಕ್ರವಾರ ಭೇಟಿ ನೀಡಿದ ನಂತರ…

View More ಸ್ಮಾರಕಗಳ ರಕ್ಷಣೆಗೆ ಆದ್ಯತೆ – ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

ಕೆರೆಯಲ್ಲಿ ವಿದ್ಯಾರ್ಥಿ ಶವ ದೊರೆತ ಪ್ರಕರಣದ ಸಮಗ್ರ ತನಿಖೆಗೆ ಎಸ್‌ಎಫ್‌ಐ ಒತ್ತಾಯ

ಗಂಗಾವತಿ: ತಾಲೂಕಿನ ಸಂಗಾಪುರ ಕೆರೆಯಲ್ಲಿ ವಿದ್ಯಾರ್ಥಿ ರಾಘವೇಂದ್ರ ಛಲವಾದಿ ಶವ ದೊರೆತಿದ್ದು, ಇದು ಕೊಲೆಯಾಗಿರುವುದರಿಂದ ಪ್ರಕರಣದ ತನಿಖೆ ನಡೆಸಬೇಕೆಂದು ಎಸ್‌ಎಫ್‌ಐ ತಾಲೂಕು ಸಮಿತಿ ಒತ್ತಾಯಿಸಿದೆ. ಡಿವೈಎಸ್ಪಿ ಕಚೇರಿಗೆ ತೆರಳಿ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ಮತ್ತು ಗ್ರಾಮೀಣ…

View More ಕೆರೆಯಲ್ಲಿ ವಿದ್ಯಾರ್ಥಿ ಶವ ದೊರೆತ ಪ್ರಕರಣದ ಸಮಗ್ರ ತನಿಖೆಗೆ ಎಸ್‌ಎಫ್‌ಐ ಒತ್ತಾಯ

ಪ್ರತಿಯೊಬ್ಬರೂ ಉನ್ನತ ಸಾಧನೆಗೆ ಆದ್ಯತೆ ನೀಡಿ

ಗಂಗಾವತಿ: ಶಿಕ್ಷಣ ಕ್ಷೇತ್ರ ಬಲಿಷ್ಠಗೊಳಿಸುವ ಜವಾಬ್ದಾರಿ ಪಾಲಕರ ಮೇಲಿದ್ದು, ಸಾಧಕರ ಸಾಧನೆ ಇತರರಿಗೆ ಪ್ರೇರಣೆಯಾಗಲು ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಮಾಲಿ ಪಾಟೀಲ್ ಹೇಳಿದರು. ನಗರದ…

View More ಪ್ರತಿಯೊಬ್ಬರೂ ಉನ್ನತ ಸಾಧನೆಗೆ ಆದ್ಯತೆ ನೀಡಿ