ಸಪ್ತದಿನದ ಗಣೇಶನಿಗೆ ಸಂಭ್ರಮದ ವಿದಾಯ

ಧಾರವಾಡ: ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಸುಮಾರು 150 ಸಾರ್ವಜನಿಕ ಗಣೇಶ ಮೂರ್ತಿಗಳನ್ನು 7ನೇ ದಿನವಾದ ಭಾನುವಾರ ಶ್ರದ್ಧಾ ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು. ಮಂಗಳವಾರಪೇಟ್, ಗುಲಗಂಜಿಕೊಪ್ಪ, ಕಮಲಾಪುರ, ನೆಹರು ಮಾರುಕಟ್ಟೆ, ಸೂಪರ್ ಮಾರುಕಟ್ಟೆ, ಗಾಂಧಿಚೌಕ್, ಸಾಧನಕೇರಿ…

View More ಸಪ್ತದಿನದ ಗಣೇಶನಿಗೆ ಸಂಭ್ರಮದ ವಿದಾಯ

ಬೆಳಗಾವಿ: ಐದು ದಿನದ ಗಣೇಶನಿಗೆ ಭಕ್ತಿಪೂರ್ವಕ ವಿದಾಯ

ಬೆಳಗಾವಿ: ಧಾರಾಕಾರ ಮಳೆಯ ನಡುವೆಯೂ ಶುಕ್ರವಾರ ನಗರದಲ್ಲಿ ಐದು ದಿನಗಳ ಗಣೇಶನ ಮೂರ್ತಿಗಳ ವಿಸರ್ಜನೆ ನಡೆಯಿತು. ಮತ್ತೊಂದೆಡೆ ನಗರದಲ್ಲಿ ಭವ್ಯ ಮೆರವಣಿಗೆ ನಡೆಸಿ ಭಕ್ತರು ಸಂಭ್ರಮ ಪಟ್ಟರು. ನಗರದ ಕಪಿಲೇಶ್ವರ ಹೊಂಡ, ಪಾಲಿಕೆ ವತಿಯಿಂದ…

View More ಬೆಳಗಾವಿ: ಐದು ದಿನದ ಗಣೇಶನಿಗೆ ಭಕ್ತಿಪೂರ್ವಕ ವಿದಾಯ

ಕಸ ಬಳಸಿ ಕೋಟೆ ಕಟ್ಟಿದರು..!

ವಿಜಯಪುರ: ಕಸದಿಂದ ರಸ ತೆಗೆಯುವ ಕಲೆ ಕಲಾವಿದರಿಂದ ಮಾತ್ರ ಸಾಧ್ಯ. ಅದಕ್ಕೆ ಹಿಟ್ನಳ್ಳಿ ಗ್ರಾಮದ ಗುಂಡದಬಾವಿಯ ಶ್ರೀ ಬಸವೇಶ್ವರ ಸಿದ್ಧಿವಿನಾಯಕ ತರುಣ ಮಂಡಳಿ ಯುವಕರ ಕಾರ್ಯವೇ ಸಾಕ್ಷಿ.ಪ್ರತಿವರ್ಷ ಗಣೇಶೋತ್ಸವದಲ್ಲಿ ಹೊಸ ಬಗೆಯ ಅಲಂಕಾರ ಮಾಡುವ…

View More ಕಸ ಬಳಸಿ ಕೋಟೆ ಕಟ್ಟಿದರು..!

ಮುಸ್ಲಿಮರಿಂದ ಗಣಪತಿ ಪ್ರತಿಷ್ಠಾಪನೆ

ಗುತ್ತಲ: ವಿಶ್ವವ್ಯಾಪಿ, ಪ್ರಥಮ ಪೂಜಿತ ಗಣನಾಯಕನನ್ನು ಪಟ್ಟಣದಲ್ಲಿ ಹಿಂದುಗಳಷ್ಟೇ ಅಲ್ಲ, ಮುಸ್ಲಿಂ ಸಹೋದರರು ತಮ್ಮ ಅಂಗಡಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಭಾವೈಕ್ಯ ಮೆರೆದಿದ್ದಾರೆ. ಪಟ್ಟಣದ ಸುಲೇಮಾನ ಮುಸ್ತಾಫ ಕೊಕ್ಕರಗುಂದಿ ಹಾಗೂ ಮುಬಾರಕ ಮುಸ್ತಾಫ್ ಕೊಕ್ಕರಗುಂದಿ…

View More ಮುಸ್ಲಿಮರಿಂದ ಗಣಪತಿ ಪ್ರತಿಷ್ಠಾಪನೆ

ಮನೆ ಮನದಲ್ಲೂ ಗಣೇಶನ ಆರಾಧನೆ

ನರೇಗಲ್ಲ: ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಸಡಗರ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಲಾಯಿತು. ಮನೆ, ಮನದಲ್ಲೂ, ಗಲ್ಲಿ ಗಲ್ಲಿಗಳಲ್ಲಿ ವಿಘ್ನನಿವಾರಕನ ಆರಾಧನೆ ಜೋರಾಗಿತ್ತು. ಪಟ್ಟಣ ಸೇರಿ ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ,…

View More ಮನೆ ಮನದಲ್ಲೂ ಗಣೇಶನ ಆರಾಧನೆ

ವಿಘ್ನ ನಿವಾರಕನ ಸ್ವಾಗತಕ್ಕೆ ಕರಾವಳಿ ಸಜ್ಜು

ಕಾರವಾರ: ವಿಘ್ನ ನಿವಾರಕ ಗಣೇಶನ ಹಬ್ಬಕ್ಕೆ ಜಿಲ್ಲೆಯ ಕರಾವಳಿ ಸಜ್ಜಾಗಿದೆ. ನೆರೆಯ ಸಂಕಷ್ಟವನ್ನು ಮತ್ತೆ ಕೊಡದಿರು ಎಂದು ಬೇಡುತ್ತ ಪೂಜೆ ಸಲ್ಲಿಸಲು ಜನ ಅಣಿಯಾಗುತ್ತಿದ್ದಾರೆ. ಕರಾವಳಿಯಲ್ಲಿ ಚೌತಿ ಎಂಬುದು ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸುವ…

View More ವಿಘ್ನ ನಿವಾರಕನ ಸ್ವಾಗತಕ್ಕೆ ಕರಾವಳಿ ಸಜ್ಜು

ಒಂದೇ ಸೂರಿನಡಿ ಗಣೇಶ ಮೂರ್ತಿ ಮಾರಾಟ

ಗದಗ: ಗಣೇಶ ಚತುರ್ಥಿಗೆ ಕೇವಲ ಒಂದು ದಿನ ಬಾಕಿಯುಳಿದಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಗಣೇಶ ಮೂರ್ತಿ ಖರೀದಿಸಲು ಜಿಲ್ಲಾಡಳಿತ ಹಾಗೂ ಗಣೇಶ ಮೂರ್ತಿ ತಯಾರಕರ ಸಂಘವು ಒಂದೇ ಸೂರಿನಡಿ ಅವಕಾಶ ಕಲ್ಪಿಸಲಾಗಿದೆ. ನಗರದ ವಿವೇಕಾನಂದ ಸಭಾಭವನದಲ್ಲಿ…

View More ಒಂದೇ ಸೂರಿನಡಿ ಗಣೇಶ ಮೂರ್ತಿ ಮಾರಾಟ

ಮಂಗಲ ಮೂರ್ತಿಗೆ ಕೋಲ್ಕತ ಮಣ್ಣು!

ಮಂಜುನಾಥ ಅಂಗಡಿ ಧಾರವಾಡ ಕಳೆದ ವರ್ಷದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್​ನಿಂದ ನಿರ್ವಿುಸಿದ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ, ಪ್ರತಿಷ್ಠಾಪನೆ ಸಂಪೂರ್ಣ ನಿಷೇಧಗೊಂಡಿದೆ. ಜಿಲ್ಲಾಡಳಿತ ಪ್ರಸಕ್ತ ವರ್ಷ ಈ ನಿಷೇಧವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ. ಇಂಥ…

View More ಮಂಗಲ ಮೂರ್ತಿಗೆ ಕೋಲ್ಕತ ಮಣ್ಣು!

ಒಂದು ಗ್ರಾಮ ಒಂದೇ ಗಣಪತಿ

ರಾಣೆಬೆನ್ನೂರ: ಹಿಂದುಗಳ ಒಗ್ಗಟ್ಟಿನ ಸಂಭ್ರಮದ ಹಬ್ಬವಾದ ಗಣೇಶ ಚತುರ್ಥಿಯನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸಲು ಸಂಕಲ್ಪ ಮಾಡಿರುವ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು ‘ಒಂದು ಗ್ರಾಮ ಒಂದೇ ಗಣಪತಿ’ ಪ್ರತಿಷ್ಠಾಪನೆ ಎಂಬ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.…

View More ಒಂದು ಗ್ರಾಮ ಒಂದೇ ಗಣಪತಿ

ಗಣೇಶ ಹಬ್ಬಕ್ಕೆ ಪರಿಸ್ಥಿತಿಯದ್ದೇ ವಿಘ್ನ

ಹುಬ್ಬಳ್ಳಿ: ಮಳೆ, ನೆರೆಯಿಂದ ಸಂತ್ರಸ್ತರಾದವರು ಬದುಕು ಕಟ್ಟಿಕೊಳ್ಳಲು ಪರಿತಪಿಸುತ್ತಿರುವುದು ಒಂದು ಕಡೆಯಾದರೆ, ಪರಿಸರ ರಕ್ಷಣೆಗೆ ಪೂರಕವಾಗಿ ಕೆಲವು ಬಿಗಿ ಕ್ರಮಗಳಿಗೆ ಒಗ್ಗಿಕೊಳ್ಳುವ ಅನಿವಾರ್ಯತೆ ಇನ್ನೊಂದು ಕಡೆ. ಮತ್ತೆ ಯಾವಾಗ ದೊಡ್ಡ ಮಳೆ ಶುರುವಾದೀತೊ ಎಂಬ…

View More ಗಣೇಶ ಹಬ್ಬಕ್ಕೆ ಪರಿಸ್ಥಿತಿಯದ್ದೇ ವಿಘ್ನ