ಎನ್​ಡಿಎ ಬಲಪ್ರದರ್ಶನ

ಗಾಂಧಿನಗರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಎನ್​ಡಿಎ ಬಲಪ್ರದರ್ಶನವಾಗಿದೆ. ಲಾಲ್ ಕೃಷ್ಣ ಆಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಅಮಿತ್ ಷಾ ಶನಿವಾರ ನಾಮಪತ್ರ ಸಲ್ಲಿಸಿದರು.…

View More ಎನ್​ಡಿಎ ಬಲಪ್ರದರ್ಶನ

ಎಲ್‌ ಕೆ ಆಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಅಮಿತ್‌ ಷಾ

ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಲೋಕಸಭಾ ಚುನಾವಣೆಗೆ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇಂದು ನಾಮಪತ್ರ ಸಲ್ಲಿಸಿದರು. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಅರುಣ್ ಜೇಟ್ಲಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ…

View More ಎಲ್‌ ಕೆ ಆಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಅಮಿತ್‌ ಷಾ

ಶಿವಸೇನೆ ಮತ್ತು ಬಿಜೆಪಿ ಪರಸ್ಪರ ಬೆನ್ನಿಗೆ ಚೂರಿ ಹಾಕಲಿಲ್ಲ ಎಂದ ಶಿವಸೇನೆ ನಾಯಕ ಉದ್ಧವ್​ ಠಾಕ್ರೆ

ಗಾಂಧಿನಗರ: ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಶಿವಸೇನೆ ಹೋರಾಡಿತ್ತು. ಇದು ಉಭಯ ಪಕ್ಷಗಳ ನಡುವಿನ ಬಿರುಕಿಗೆ ಕಾರಣವಾಗಿತ್ತು. ಆದರೆ, ಹಾಗೆಂದು ಉಭಯ ಪಕ್ಷಗಳು ಪರಸ್ಪರ ಬೆನ್ನಿಗೆ ಚೂರಿ ಹಾಕಲಿಲ್ಲ ಎಂಬುದನ್ನು ಗಮನಿಸಬೇಕು…

View More ಶಿವಸೇನೆ ಮತ್ತು ಬಿಜೆಪಿ ಪರಸ್ಪರ ಬೆನ್ನಿಗೆ ಚೂರಿ ಹಾಕಲಿಲ್ಲ ಎಂದ ಶಿವಸೇನೆ ನಾಯಕ ಉದ್ಧವ್​ ಠಾಕ್ರೆ

ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಬಿಜೆಪಿಯಲ್ಲಿ ಎಲ್​.ಕೆ.ಆಡ್ವಾಣಿಯವರೇ ಅತ್ಯುನ್ನತ ನಾಯಕ ಎಂದ ಶಿವಸೇನೆ

ಮುಂಬೈ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಲ್​.ಕೆ.ಆಡ್ವಾಣಿಯವರು ಸ್ಪರ್ಧಿಸದೇ ಇದ್ದರೂ ಅವರೇ ಬಿಜೆಪಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿ ಇರುತ್ತಾರೆ ಎಂದು ಶಿವಸೇನೆ ಇಂದು ಹೇಳಿದೆ. ಲಾಲ್​ ಕೃಷ್ಣ ಆಡ್ವಾಣಿಯವರು ಭಾರತದ ರಾಜಕೀಯದಲ್ಲಿ ಭೀಷ್ಮಾಚಾರ್ಯ ಎಂದೇ ಪ್ರಸಿದ್ಧಿ…

View More ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಬಿಜೆಪಿಯಲ್ಲಿ ಎಲ್​.ಕೆ.ಆಡ್ವಾಣಿಯವರೇ ಅತ್ಯುನ್ನತ ನಾಯಕ ಎಂದ ಶಿವಸೇನೆ

ಗಾಂಧಿನಗರದ ಶಿವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವೆಂಕಟರಾವ್ ನಾಡಗೌಡ

ಸಿಂಧನೂರು: ಹೈದರಾಬಾದ್-ಕರ್ನಾಟಕದ ಅಪರೂಪದ ಶಿವಾಲಯ ಎನಿಸಿಕೊಂಡಿರುವ ತಾಲೂಕಿನ ಗಾಂಧಿನಗರದ ಶಿವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು. ಬೆಳಗ್ಗೆ ಶಿವದೇವಾಲಯದಲ್ಲಿರುವ ಶ್ರೀ ಶಿವನ ಮೂರ್ತಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಂಚಾಮೃತ ಸೇವೆ…

View More ಗಾಂಧಿನಗರದ ಶಿವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವೆಂಕಟರಾವ್ ನಾಡಗೌಡ

ಸಾಗುವಳಿ ರೈತರಿಗೆ ಸಮಸ್ಯೆ ಆಗದು

ಚನ್ನಗಿರಿ: ಚನ್ನಗಿರಿ ವ್ಯಾಪ್ತಿಯ ಅರಣ್ಯ ಭೂಮಿ, ಬಗರ್‌ಹುಕುಂ ಮತ್ತು ಗೋಮಾಳ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ಯುಟಿಪಿ…

View More ಸಾಗುವಳಿ ರೈತರಿಗೆ ಸಮಸ್ಯೆ ಆಗದು

ಇಬ್ಬರು ಕಳ್ಳರ ಬಂಧನ

<ನಗದು ಸೇರಿ 31 ಲಕ್ಷ ರೂ.ಮೌಲ್ಯದ ವಸ್ತುಗಳು ಜಪ್ತಿ> ಬಳ್ಳಾರಿ: ಇಲ್ಲಿನ ಗಾಂಧಿನಗರದ ಮೂರನೇ ಕ್ರಾಸ್‌ನಲ್ಲಿ 2018ರ ಡಿ.12ರಂದು ಮಹಾವೀರ್ ಎಂಬುವವರ ನಿವಾಸದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನ ರಾಯಪಾಟಿ…

View More ಇಬ್ಬರು ಕಳ್ಳರ ಬಂಧನ

ಗಾಂಧಿನಗರದಲ್ಲಿ ಉಕ್ಕಿ ಹರಿಯುವ ಚರಂಡಿಗಳು

ಮೈಸೂರು: ಸಂತ ಫಿಲೋಮಿನಾ ಚರ್ಚ್ ನಿರ್ಮಾಣಕ್ಕಾಗಿ ಸ್ಥಳಾಂತರಗೊಂಡು ನೂರು ವರ್ಷಗಳ ಹಿಂದೆ ನೂತನವಾಗಿ ನಿರ್ಮಾಣಗೊಂಡ ಗಾಂಧಿನಗರಕ್ಕೀಗ ಯುಜಿಡಿಯದ್ದೇ ಸಮಸ್ಯೆ. ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಅರಸರ ದೂರದೃಷ್ಟಿಯಿಂದ ವ್ಯವಸ್ಥಿತವಾಗಿ ನಿರ್ಮಾಣಗೊಂಡಿದ್ದ ಬಡಾವಣೆ ಈಗ ಕಿಷ್ಕಿಂದೆಯಂತಾಗಿದೆ. ಪರಿಶಿಷ್ಟ…

View More ಗಾಂಧಿನಗರದಲ್ಲಿ ಉಕ್ಕಿ ಹರಿಯುವ ಚರಂಡಿಗಳು

ಪಪಂ ಚುನಾವಣೆಯಲ್ಲಿ ಅಕ್ರಮ ಆರೋಪ

ವಿರಾಜಪೇಟೆ: ಅಕ್ಟೋಬರ್ 28ರಂದು ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ನಾಲ್ಕು ಮತಗಳ ಅಂತರದಲ್ಲಿ ನಾನು ಸೋಲಲು ಕಾರಣವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಲ್ಲದೆ, ವಿಜೇತ ಅಭ್ಯರ್ಥಿಯ ಫಲಿತಾಂಶವನ್ನು ಅಸಿಂಧು…

View More ಪಪಂ ಚುನಾವಣೆಯಲ್ಲಿ ಅಕ್ರಮ ಆರೋಪ

ಎಚ್1ಎನ್1ಗೆ ಮಹಿಳೆ ಸಾವು

ಬ್ಯಾಡಗಿ: ಎಚ್1ಎನ್1 ರೋಗದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಗಾಂಧಿನಗರ ನಿವಾಸಿ ಚೆನ್ನಮ್ಮ ಸಿದ್ದಪ್ಪ ಬಾಗೋಜಿ (65) ಮೃತ ಮಹಿಳೆ. ಹಲವು ದಿನಗಳಿಂದ ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿದ್ದರು. ದಿಢೀರನೇ…

View More ಎಚ್1ಎನ್1ಗೆ ಮಹಿಳೆ ಸಾವು