ಜೂಜಾಡುತ್ತಿದ್ದ 14 ಜನರ ಬಂಧನ

ಹಿರೇಬಾಗೇವಾಡಿ: ಸಮೀಪದ ಬಸ್ತವಾಡ ಗ್ರಾಮದಲ್ಲಿ ಜೂಜಾಡುತ್ತಿದ್ದ ಹದಿನಾಲ್ಕು ಜನರನ್ನು ಹಿರೇಬಾಗೇವಾಡಿ ಪೊಲೀಸರು ಭಾನುವಾರ ಸಂಜೆ ಬಂಧಿಸಿ ನಗದು ಮತ್ತು ಮೊಬೈಲ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಸ್ತವಾಡ ಗ್ರಾಮದ ಕೆಳಗಿನ ಕೇರಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ…

View More ಜೂಜಾಡುತ್ತಿದ್ದ 14 ಜನರ ಬಂಧನ

2 ಲಕ್ಷ ಕೋಟಿ ರೂ.ಬಾಜಿ: ಐಪಿಎಲ್ ಮೀರಿಸಿದ ಲೋಕಸಭೆ ಎಲೆಕ್ಷನ್ ಬೆಟ್ಟಿಂಗ್ ಕಲೆಕ್ಷನ್

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಗೆಲ್ಲೋದ್ಯಾರು? ಸೋಲೋದ್ಯಾರು? ಎಂಬ ಕುತೂಹಲಕ್ಕೆ ಮೇ 23ರಂದು ಉತ್ತರ ಸಿಗುತ್ತದೆ. ಆದರೆ ಯಾರೇ ಗೆಲ್ಲಲಿ, ಯಾರೇ ಸೋಲಲಿ ಏನಿಲ್ಲವೆಂದರೂ ಬರೋಬ್ಬರಿ 2 ಲಕ್ಷ ಕೋಟಿ ರೂಪಾಯಿ ಕೈ ಕೈ ಬದಲಾಗುವುದು…

View More 2 ಲಕ್ಷ ಕೋಟಿ ರೂ.ಬಾಜಿ: ಐಪಿಎಲ್ ಮೀರಿಸಿದ ಲೋಕಸಭೆ ಎಲೆಕ್ಷನ್ ಬೆಟ್ಟಿಂಗ್ ಕಲೆಕ್ಷನ್

ದಿಗ್ವಿಜಯ ನ್ಯೂಸ್​​ ಫಲಶ್ರುತಿ: ಜೂಜು ದಂಧೆ ನಡೆಸುತ್ತಿದ್ದರೂ ಕ್ರಮಕೈಗೊಳ್ಳದ ಪೊಲೀಸ್​ ಪೇದೆಗಳಿಬ್ಬರ ಅಮಾನತು

ತುಮಕೂರು: ಲಕ್ಷಾಂತರ ರೂಪಾಯಿಯ ಜೂಜು ದಂಧೆ ನಡೆಯುತ್ತಿದ್ದರೂ ಕ್ರಮಕೈಗೊಳ್ಳದ ಅರಸೀಕೆರೆಯ ಇಬ್ಬರು ಪೋಲಿಸರು ಅಮಾನತುಗೊಂಡಿದ್ದಾರೆ. ಪಾವಗಡ ತಾಲೂಕಿನ ಶೈಲಾಪುರದಲ್ಲಿ ಜೂಜು ಆಡುತ್ತಿರುವ ವಿಡಿಯೋ ವೈರಲ್​​ ಆಗಿತ್ತು. ಈ ಘಟನೆ ಬಗ್ಗೆ ತಿಳಿದ ಪೋಲಿಸರು ಏನು…

View More ದಿಗ್ವಿಜಯ ನ್ಯೂಸ್​​ ಫಲಶ್ರುತಿ: ಜೂಜು ದಂಧೆ ನಡೆಸುತ್ತಿದ್ದರೂ ಕ್ರಮಕೈಗೊಳ್ಳದ ಪೊಲೀಸ್​ ಪೇದೆಗಳಿಬ್ಬರ ಅಮಾನತು

ಪ್ರತ್ಯೇಕ ದಾಳಿ, 18 ಜೂಜುಕೋರರ ಬಂಧನ

ರಬಕವಿ/ಬನಹಟ್ಟಿ: ನಗರದ ಎರಡು ಕಡೆ ಬುಧವಾರ ದಾಳಿ ನಡೆಸಿದ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 18 ಜನರನ್ನು ಬಂಧಿಸಿದ್ದಾರೆ. ಬನಹಟ್ಟಿಯ ಲಕ್ಷ್ಮೀನಗರ ಬಡಾವಣೆಯ ಸಾರ್ವಜನಿಕ ಪ್ರದೇಶದಲ್ಲಿ ಜೂಜಾಟದಲ್ಲಿ ತೊಡಗಿದ್ದ 11 ಜನರನ್ನು ಬಂಧಿಸಿ 12,400 ರೂ.…

View More ಪ್ರತ್ಯೇಕ ದಾಳಿ, 18 ಜೂಜುಕೋರರ ಬಂಧನ

ಜೂಜಾಡುತ್ತಿದ್ದವರ ಬಂಧನ

ವಿರಾಜಪೇಟೆ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ನಗರ ಠಾಣೆ ಪೊಲೀಸರು ಜೂಜಾಡುತ್ತಿದ್ದ ಐವರನ್ನು ಬಂಧಿಸಿ, ಒಟ್ಟು 79,400 ರೂ. ನಗದು ವಶಕ್ಕೆ ಪಡೆದಿದ್ದಾರೆ. ಖಾಸಗಿ ಬಸ್ ನಿಲ್ದಾಣದ…

View More ಜೂಜಾಡುತ್ತಿದ್ದವರ ಬಂಧನ

ಜೂಜಾಟ ಅಡ್ಡೆ ಮೇಲೆ ದಾಳಿ, 7 ಜನರ ಬಂಧನ

ಅಥಣಿ: ಪಟ್ಟಣದ ಹೊರವಲಯಈ ಕರಿಮಸೂತಿ ಹತ್ತಿರ ನಡೆಯುತ್ತಿದ್ದ ಜೂಜಾಟ ಅಡ್ಡೆಯ ಮೇಲೆ ಪೊಲೀಸರು ಬುಧವಾರ ಸಂಜೆ ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಬಜಂತ್ರಿ,ಮುನ್ನಿರ ಝಾರೆ ಒಳಗೊಂಡು…

View More ಜೂಜಾಟ ಅಡ್ಡೆ ಮೇಲೆ ದಾಳಿ, 7 ಜನರ ಬಂಧನ

ರೈತರದು ಮಳೆ ಜತೆ ಜೂಜಾಟದ ಬದುಕು

ಮಂಡ್ಯ: ಭಾರತದ ರೈತರ ಬದುಕು ಮಾನ್ಸೂನ್ ಜತೆ ಜೂಜಾಟ ಆಡಿದಂತೆ. ಜೂಜಿನಲ್ಲಿ ಹಣ ಬರುತ್ತದೆ ಅಥವಾ ಹೋಗುತ್ತದೆ. ಅದೇ ರೀತಿ ಮಳೆ ಕೂಡ ಆಗಬಹುದು, ಆಗದೆ ಇರಬಹುದು ಎಂದು ವಲಯ ಅರಣ್ಯಾಧಿಕಾರಿ ಹರೀಶ್ ಪ್ರತಿಪಾದಿಸಿದರು.…

View More ರೈತರದು ಮಳೆ ಜತೆ ಜೂಜಾಟದ ಬದುಕು

ಜೂಜಾಡುತ್ತಿದ್ದ ಐವರ ಬಂಧನ

ಕೊಕಟನೂರ: ಸಮೀಪದ ಯಲ್ಲಮ್ಮನವಾಡಿ ಗ್ರಾಮದ ಮನೆಯೊಂದರಲ್ಲಿ ಭಾನುವಾರ ಜೂಜು ಆಡುತ್ತಿದ್ದ ಐದು ಜನರನ್ನು ಬಂಧಿಸಿರುವ ಪೊಲೀಸರು 18.370 ನಗದು ವಶಪಡಿಸಿಕೊಂಡಿದ್ದಾರೆ. ಜಂಬಗಿ ಗ್ರಾಮದ ಸುರೇಶ ಮಾರುತಿ ದೇವಖಾತೆ ಉರ್ಫ್ ಪೂಜಾರಿ, ಸುಟ್ಟಟ್ಟಿ ಗ್ರಾಮದ ಪರಮೇಶ್ವರ…

View More ಜೂಜಾಡುತ್ತಿದ್ದ ಐವರ ಬಂಧನ