ಚಿತ್ರದುರ್ಗದಲ್ಲಿ ಗಮಕ ಅಧ್ಯಯನ ಶಿಬಿರ ಆರಂಭ

ಚಿತ್ರದುರ್ಗ: ಜಿಲ್ಲೆ ಭೌಗೋಳಿಕವಾಗಿ ಬರಪೀಡಿತವಾದರೂ ಕಲೆಗಳ ವಿಷಯದಲ್ಲಿ ಶ್ರೀಮಂತವಾಗಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಬಣ್ಣಿಸಿದರು. ನಗರದ ಶಾರದಾ ಸಭಾಭವನದಲ್ಲಿ ಶುಕ್ರವಾರ ಸಂಗೀತ ನೃತ್ಯ ಅಕಾಡೆಮಿ ಆಯೋಜಿಸಿದ್ದ ಗಮಕ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.…

View More ಚಿತ್ರದುರ್ಗದಲ್ಲಿ ಗಮಕ ಅಧ್ಯಯನ ಶಿಬಿರ ಆರಂಭ

ಜಿಲ್ಲೆಯಲ್ಲಿ ಗಮಕ ಕಾರ್ಯಾಗಾರ

ಬಾಗಲಕೋಟೆ: ಹಳಗನ್ನಡ ರೂಪದಲ್ಲಿರುವ ರನ್ನನ ಸಾಹಿತ್ಯವನ್ನು ಸರಳವಾಗಿ ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೂರು ದಿನಗಳವರೆಗೆ ಗಮಕ ಕಾರ್ಯಾಗಾರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರನ್ನ ಪ್ರತಿಷ್ಠಾನ ಅಧ್ಯಕ್ಷ, ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ…

View More ಜಿಲ್ಲೆಯಲ್ಲಿ ಗಮಕ ಕಾರ್ಯಾಗಾರ