ಮಡಿವಾಳ ಸಮುದಾಯ ಎಸ್‌ಟಿಗೆ ಸೇರಿಸಲು ಸಿಎಂ ಬಳಿ ಚರ್ಚೆ

ಮೈಸೂರು:  ಮಡಿವಾಳ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂಬ ಕೂಗಿಗೆ ನನ್ನ ಬೆಂಬಲವಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಳಿ ಚರ್ಚೆ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು. ಜಿಲ್ಲಾಡಳಿತ,…

View More ಮಡಿವಾಳ ಸಮುದಾಯ ಎಸ್‌ಟಿಗೆ ಸೇರಿಸಲು ಸಿಎಂ ಬಳಿ ಚರ್ಚೆ

ಎಸ್‌ಡಿಎಂ ವಿವಿ ಮಂಜೂರು

<ಧರ್ಮಸ್ಥಳದಲ್ಲಿ ಸುಜ್ಞಾನ ನಿಧಿ ವಿತರಿಸಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಘೋಷಣೆ > ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳಲ್ಲಿ ಹೆಗ್ಗಡೆ ಅವರದು ಅಪಾರ ಸಾಧನೆ. ಮುಖ್ಯಮಂತ್ರಿ ಸೂಚನೆಯಂತೆ ಎಸ್‌ಡಿಎಂ ಶಿಕ್ಷಣ…

View More ಎಸ್‌ಡಿಎಂ ವಿವಿ ಮಂಜೂರು

ವಿ.ವಿ.ಹಗರಣ 3 ತಿಂಗಳಲ್ಲಿ ತನಿಖೆ

<ಅಧಿವೇಶನದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ> ಬೆಳಗಾವಿ: ಮಂಗಳೂರು ವಿ.ವಿ.ಯಲ್ಲಿ ನಡೆದಿವೆ ಎನ್ನಲಾದ ಹಗರಣಗಳ ಕುರಿತು ತನಿಖೆ ನಡೆಸಿ ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.…

View More ವಿ.ವಿ.ಹಗರಣ 3 ತಿಂಗಳಲ್ಲಿ ತನಿಖೆ

ಕೆಪಿಎಸ್​ಸಿ ಪಟ್ಟಿಗಾಗಿ ಪಟ್ಟು

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ವು ನೇಮಕಾತಿ ಪ್ರಕ್ರಿಯೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ನೂರಾರು ಉದ್ಯೋಗಾಕಾಂಕ್ಷಿಗಳು ಪ್ರತಿಭಟಿಸಿದರು. ಮಂಗಳವಾರ ಬೆಳಗ್ಗೆ ಕೆಪಿಎಸ್​ಸಿ ಕಚೇರಿ ಬಾಗಿಲು ತಟ್ಟಿ ಪ್ರತಿಭಟನೆ ನಡೆಸಿದ…

View More ಕೆಪಿಎಸ್​ಸಿ ಪಟ್ಟಿಗಾಗಿ ಪಟ್ಟು

ನಿಷೇಧಿತ ಮಾರ್ಗ ತೆರವುಗೊಳಿಸಿ

ಹುಣಸೂರು: ಪಟ್ಟಣದ ಎರಡು ಪ್ರಮುಖ ರಸ್ತೆಗಳಲ್ಲಿ ವಿಧಿಸಿರುವ ಹನುಮ ಜಯಂತಿ, ರಾಷ್ಟ್ರೀಯ ಹಬ್ಬ ಮತ್ತು ಸಾಂಸ್ಕೃತಿಕ ಉತ್ಸವಗಳ ಮೆರವಣಿಗೆ ನಿಷೇಧ ತೆರವುಗೊಳಿಸುವ ಬಗ್ಗೆ ಜಿಲ್ಲಾಡಳಿತ ಚಿಂತಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಲಹೆ ನೀಡಿದರು.…

View More ನಿಷೇಧಿತ ಮಾರ್ಗ ತೆರವುಗೊಳಿಸಿ

ಮಲ್ಲಿಗೆ ನಗರಿಯಲ್ಲಿ ಮೊಳಗಿದ ಕನ್ನಡ ಕಹಳೆ

ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ ಸಚಿವ ಜಿ.ಟಿ.ದೇವೇಗೌಡ ಮೈಸೂರು:  ನಗರದ ಕೋಟೆ ಆಂಜನೇಯಸ್ವಾಮಿ ದೇಗುಲದ ಅಂಗಳದಲ್ಲಿ ಕನ್ನಡದ ಕಹಳೆ ಮೊಳಗಿತು. ಜಿಲ್ಲಾಡಳಿತದ ವತಿಯಿಂದ ಗುರುವಾರ 63ನೇ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ನೆರವೇರಿತು. ಅರಮನೆ ಆವರಣದಲ್ಲಿರುವ…

View More ಮಲ್ಲಿಗೆ ನಗರಿಯಲ್ಲಿ ಮೊಳಗಿದ ಕನ್ನಡ ಕಹಳೆ

ನಮ್ಮೂರ ಹಬ್ಬಕ್ಕೆ ಆಹ್ವಾನ ಬೇಕೆ?

ಕಾಂಗ್ರೆಸ್ ಶಾಸಕರಿಗೆ ತಿರುಗೇಟು ನೀಡಿದ ಜಿಟಿಡಿ ಮೈಸೂರು: ಕಳೆದ ಬಾರಿ ನಾನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕನಾಗಿದ್ದ ಸಂದರ್ಭ ದಸರಾ ಉತ್ಸವಕ್ಕೆ ನನಗೇನು ವಿಶೇಷ ಆಹ್ವಾನವೇನು ದೊರೆಯಲಿಲ್ಲ. ಆದರೂ ನಮ್ಮೂರ ಹಬ್ಬವೆಂದು ಉತ್ಸಾಹದಿಂದ ಭಾಗಿಯಾಗಿದ್ದೆ ಎಂದು ಹೇಳುವ…

View More ನಮ್ಮೂರ ಹಬ್ಬಕ್ಕೆ ಆಹ್ವಾನ ಬೇಕೆ?

ದುಪ್ಪಟ್ಟು ಸಂಭ್ರಮ ಹೆಚ್ಚಿಸಿದ ಯುವ ದಸರಾ

ಮೈಸೂರು: ನಾಡಹಬ್ಬ ದಸರಾಕ್ಕೆ ಶುಕ್ರವಾರದಿಂದ ಯುವಸಮೂಹವನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ‘ಯುವ ದಸರಾ’ ಸೇರ್ಪಡೆಗೊಂಡು ಮತ್ತಷ್ಟು ರಂಗು ತಂದಿತು. ಆರು ದಿನಗಳ ಕಾಲ ಖ್ಯಾತನಾಮರು ರಸದೌತಣ ನೀಡುವ ‘ಯುವ ದಸರಾ’ಗೆ ಮಹಾರಾಜ ಕಾಲೇಜು ಮೈದಾನದಲ್ಲಿ…

View More ದುಪ್ಪಟ್ಟು ಸಂಭ್ರಮ ಹೆಚ್ಚಿಸಿದ ಯುವ ದಸರಾ

ನೋಡಬನ್ನಿ ದಸರಾ ದರ್ಬಾರ್

ಕನ್ನಡ ನಾಡು, ನುಡಿಯ ಶ್ರೀಮಂತಿಕೆ, ಸಾಂಸ್ಕೃತಿಕ ಇತಿಹಾಸ ಸಾರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಬುಧವಾರ ಚಾಮುಂಡಿಬೆಟ್ಟದಲ್ಲಿ ವೈಭವದ ಚಾಲನೆ ದೊರೆಯಿತು. ಬೆಳ್ಳಿರಥವನ್ನು ಅಲಂಕರಿಸಿದ್ದ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿ ದೀಪಬೆಳಗಿಸುವ ಮೂಲಕ ಇನ್ಪೋಸಿಸ್…

View More ನೋಡಬನ್ನಿ ದಸರಾ ದರ್ಬಾರ್

ದಸರಾ ಉದ್ಘಾಟಿಸಲು ಸುಧಾಮೂರ್ತಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಉದ್ಘಾಟನೆಗಾಗಿ ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಸರ್ಕಾರದಿಂದ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಬುಧವಾರ ಮೈಸೂರು ಉಸ್ತುವಾರಿ ಸಚಿವ‌ ಜಿ.ಟಿ‌. ದೇವೇಗೌಡ ಹಾಗೂ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್…

View More ದಸರಾ ಉದ್ಘಾಟಿಸಲು ಸುಧಾಮೂರ್ತಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ