ಆಡುಮಲ್ಲೇಶ್ವರದಲ್ಲಿ ಸ್ವಚ್ಛತಾ ಕಾರ್ಯ

ಚಿತ್ರದುರ್ಗ: ನಗರದ ಆಡುಮಲ್ಲೇಶ್ವರ ಹಾಗೂ ಹಿಮವತ್ ಕೇದಾರ ಗಿರಿ ಪ್ರದೇಶದಲ್ಲಿ ಭಾನುವಾರ ಮಂಜುನಾಥ ಸ್ನೇಹಿತರ ಬಳಗದಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು. ತಂಡೋಪತಂಡವಾಗಿ ಗಿರಿ ಪ್ರದೇಶದಲ್ಲಿ ಹೆಜ್ಜೆ ಹಾಕಿದ ಬಳಗದ ಕಾರ್ಯಕರ್ತರು ಪ್ರವಾಸಿಗರು ಬಿಸಾಡಿದ್ದ ಪ್ಲಾಸ್ಟಿಕ್…

View More ಆಡುಮಲ್ಲೇಶ್ವರದಲ್ಲಿ ಸ್ವಚ್ಛತಾ ಕಾರ್ಯ

ನೀರಿನ ದಾಹ ತೀರಿಸಲು ಶಾಸಕರ ಕಾಳಜಿ

ಕೊಡೇಕಲ್: ಪಟ್ಟಣದ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಸಕ ನರಸಿಂಹನಾಯಕ ಗ್ರಾಮದಲ್ಲಿ ನೂತನ ಬಾವಿಯೊಂದು ತೋಡುವ ಕಾರ್ಯಕ್ಕೆ ಚಾಲನೆ ನೀಡಿದ್ದರಿಂದ ಶಾಸಕರ ಕೆಲಸಕ್ಕೆ ಇಲ್ಲಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೊದಲು ಪಟ್ಟಣಕ್ಕೆ ನೀರು ಒದಗಿಸುವ…

View More ನೀರಿನ ದಾಹ ತೀರಿಸಲು ಶಾಸಕರ ಕಾಳಜಿ

ಸಿಇಟಿ, ನೀಟ್ ತರಬೇತಿ ಶಿಬಿರ ಉದ್ಘಾಟನೆ

ವಿಜಯಪುರ: ಎಲ್ಲ ಕ್ಷೇತ್ರಗಳಿಗೂ ವ್ಯಕ್ತಿಗಳನ್ನು ಕೊಡುವ ಕ್ಷೇತ್ರ, ಶಿಕ್ಷಣ ಕ್ಷೇತ್ರ. ಅಂಥ ಶಿಕ್ಷಣ ಕ್ಷೇತ್ರದಲ್ಲಿ ಉಚಿತ ತರಬೇತಿ ನೀಡುತ್ತಿರುವ ಎಬಿವಿಪಿ ಕಾರ್ಯ ಶ್ಲಾಘನೀಯ ಎಂದು ಡಿವೈಎಸ್ಪಿ ಡಿ.ಅಶೋಕ ಹೇಳಿದರು. ನಗರದ ಕುಮದಬೇನ್ ದರ್ಬಾರ್ ಕಾಮರ್ಸ್…

View More ಸಿಇಟಿ, ನೀಟ್ ತರಬೇತಿ ಶಿಬಿರ ಉದ್ಘಾಟನೆ

ಸಹಕಾರ ಬ್ಯಾಂಕ್‌ಗಳಿಂದ ಅತ್ಯುತ್ತಮ ಕಾರ್ಯ

ಮಡಿಕೇರಿ: ಮಧ್ಯಮ ವರ್ಗದ ಜನರ ಆರ್ಥಿಕಾಭಿವೃದ್ಧಿಯಲ್ಲಿ ಸಹಕಾರ ಮತ್ತು ಯೂನಿಯನ್ ಬ್ಯಾಂಕ್‌ಗಳು ಅತ್ಯುತ್ತಮ ಕಾರ್ಯ ಮಾಡುತ್ತಿವೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಹಾಗೂ ಜಿಲ್ಲಾ…

View More ಸಹಕಾರ ಬ್ಯಾಂಕ್‌ಗಳಿಂದ ಅತ್ಯುತ್ತಮ ಕಾರ್ಯ

ದುರಭ್ಯಾಸ ಬಿಟ್ಟಲ್ಲಿ ಉತ್ತಮ ಬದುಕು ಸಾಧ್ಯ

ಚಾಮರಾಜನಗರ: ದುರಭ್ಯಾಸಗಳನ್ನು ಬಿಟ್ಟಾಗ ಮನುಷ್ಯನ ಬದುಕು ಉತ್ತಮವಾಗಿರುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್‌ಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಶ್ರೀ ಶಿವಕುಮಾರಸ್ವಾಮಿ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಜ್ಯ ಮದ್ಯಪಾನ…

View More ದುರಭ್ಯಾಸ ಬಿಟ್ಟಲ್ಲಿ ಉತ್ತಮ ಬದುಕು ಸಾಧ್ಯ

ಭಕ್ತರಿಗೆ ಉತ್ತಮ ಸೌಕರ್ಯ ಉದ್ದೇಶ: ಅದಮಾರು ಶ್ರೀ

ಉಡುಪಿ: ಪರ್ಯಾಯ ಅವಧಿಯಲ್ಲಿ ಯಾವುದೇ ಹೊಸ ಯೋಜನೆಗಳನ್ನು ಆರಂಭಿಸುವುದಿಲ್ಲ. ಪ್ರಸಕ್ತ ಇರುವ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಭಾವೀ ಪರ್ಯಾಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು. ರಥಬೀದಿಯ…

View More ಭಕ್ತರಿಗೆ ಉತ್ತಮ ಸೌಕರ್ಯ ಉದ್ದೇಶ: ಅದಮಾರು ಶ್ರೀ

ಬೀಗರ ಔತಣಕೂಟದಲ್ಲಿ ಊಟ ಮಾಡಿದ 20 ಜನರು ಅಸ್ವಸ್ಥ

ತುಮಕೂರು: ಬೀಗರ ಔತಣಕೂಟದಲ್ಲಿ ಊಟ ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ತುಮಕೂರಿನ ಶಿರಾದ ಯಾದಲಡಕು ಗ್ರಾಮದಲ್ಲಿ ಘಟನೆ ನಡೆದಿದ್ದು, ಬುಧವಾರ ಪ್ರಕಾಶ್ ಎಂಬುವರ ಮನೆಯಲ್ಲಿ ಬೀಗರ ಊಟ ಏರ್ಪಡಿಸಲಾಗಿತ್ತು. ಆದರೆ ಆಹಾರ ಸೇವಿಸಿರುವರಿಗೆ…

View More ಬೀಗರ ಔತಣಕೂಟದಲ್ಲಿ ಊಟ ಮಾಡಿದ 20 ಜನರು ಅಸ್ವಸ್ಥ

ಕೆಎಸ್​ನ ಪ್ರಶಸ್ತಿಗೆ ಭಾಜನರಾದ ನಾಡೋಜ ಚೆನ್ನವೀರ ಕಣವಿ, ಅನುರಾಧಾ ಧಾರೇಶ್ವರ

ಧಾರವಾಡ: ಕೆ.ಎಸ್​.ನರಸಿಂಹಸ್ವಾಮಿ ಟ್ರಸ್ಟ್​ನಿಂದ ನೀಡಲಾಗುವ ಕೆಎಸ್​ನ ಪ್ರಶಸ್ತಿಗೆ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ, ಕೆಎಸ್​ನ ಕಾವ್ಯ ಗಾಯನ ಪ್ರಶಸ್ತಿಗೆ ಹಿರಿಯ ಗಾಯಕಿ ಅನುರಾಧಾ ಧಾರೇಶ್ವರ ಭಾಜನರಾಗಿದ್ದಾರೆ ಎಂದು ಟ್ರಸ್ಟ್​ ಅಧ್ಯಕ್ಷ ಡಾ. ಕಿಕ್ಕೇರಿ…

View More ಕೆಎಸ್​ನ ಪ್ರಶಸ್ತಿಗೆ ಭಾಜನರಾದ ನಾಡೋಜ ಚೆನ್ನವೀರ ಕಣವಿ, ಅನುರಾಧಾ ಧಾರೇಶ್ವರ