ಕೇಂದ್ರದ ಬೆಲೆ ಇಳಿಕೆ ಬೆನ್ನಲ್ಲೇ ಮತ್ತೆ ಏರಿಕೆ ಕಂಡ ಪೆಟ್ರೋಲ್‌, ಡೀಸೆಲ್‌

ನವದೆಹಲಿ: ಕಳೆದ ಒಂದೆರಡು ತಿಂಗಳಿನಿಂದಲೂ ನಿರಂತರ ಇಂಧನ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುರುವಾರವಷ್ಟೇ ಪ್ರತಿ ಲೀ.ಗೆ 2.50 ರೂ. ಬೆಲೆ ಇಳಿಸಿ ತುಸು ನಿರಾಳತೆ ನೀಡಿತ್ತು. ಆದರೆ ಶನಿವಾರ ಮತ್ತೆ…

View More ಕೇಂದ್ರದ ಬೆಲೆ ಇಳಿಕೆ ಬೆನ್ನಲ್ಲೇ ಮತ್ತೆ ಏರಿಕೆ ಕಂಡ ಪೆಟ್ರೋಲ್‌, ಡೀಸೆಲ್‌

ತೈಲ ದರ ಇಳಿಕೆ: ಕೇಂದ್ರದ ಜತೆ ಕೈಜೋಡಿಸಿದ 10 ರಾಜ್ಯಗಳು

ನವದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವ ಕೇಂದ್ರ ನಿರ್ಧಾರಕ್ಕೆ ಬಿಜೆಪಿ ಅಧಿಕಾರದಲ್ಲಿರುವ 10 ರಾಜ್ಯಗಳು ಕೈಜೋಡಿಸಿದ್ದು, 2.50 ರೂ. ತೆರಿಗೆಯನ್ನು ಇಳಿಕೆ ಮಾಡುವ ನಿರ್ಧಾರವನ್ನು ಪ್ರಕಟಿಸಿವೆ. ಕೇಂದ್ರ ಹಣಕಾಸು ಸಚಿವ…

View More ತೈಲ ದರ ಇಳಿಕೆ: ಕೇಂದ್ರದ ಜತೆ ಕೈಜೋಡಿಸಿದ 10 ರಾಜ್ಯಗಳು

ತೈಲ ದರ ಇಳಿಕೆ ಕುರಿತ ಕೇಂದ್ರದ ನಿರ್ಧಾರವನ್ನು ಸ್ವಾಗತಿಸುತ್ತೇನೆ: ಸಿಎಂ ಎಚ್​ಡಿಕೆ

ಬೆಂಗಳೂರು: ದೇಶದ ಜನರ ಮೇಲಾಗುತ್ತಿರುವ ಹೊರೆಯನ್ನು ಮನಗಂಡು ಕೇಂದ್ರ ಸರ್ಕಾರ ಕೊನೆಗೂ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದೆ. ಕೇಂದ್ರದ ಈ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್​.ಡಿ.…

View More ತೈಲ ದರ ಇಳಿಕೆ ಕುರಿತ ಕೇಂದ್ರದ ನಿರ್ಧಾರವನ್ನು ಸ್ವಾಗತಿಸುತ್ತೇನೆ: ಸಿಎಂ ಎಚ್​ಡಿಕೆ

ಮತ್ತೆ ಏರಿಕೆಯಾಗಿದೆ ಪೆಟ್ರೋಲ್​, ಡೀಸೆಲ್​!

ಬೆಂಗಳೂರು: ದಿನ ಕಳೆದಂತೆ ಪೆಟ್ರೋಲ್​, ಡೀಸೆಲ್​ ಬೆಲೆ ಮತ್ತಷ್ಟು ದುಬಾರಿಯಾಗುತ್ತಿದ್ದು, ಇಂದೂ ಕೂಡ ಪ್ರತಿ ಲೀಟರ್​ ಪೆಟ್ರೋಲ್​ ದರ 28 ಪೈಸೆ ಮತ್ತು ಡೀಸೆಲ್​ 22 ಪೈಸೆ ಹೆಚ್ಚಳವಾಗಿದೆ ಎಂದು ಇಂಡಿಯನ್​ ಆಯಿಲ್​ ಕಾರ್ಪೊರೇಶನ್​…

View More ಮತ್ತೆ ಏರಿಕೆಯಾಗಿದೆ ಪೆಟ್ರೋಲ್​, ಡೀಸೆಲ್​!

70 ವರ್ಷದ ಕಾಂಗ್ರೆಸ್​ ಸಾಧನೆಯನ್ನು ಬಿಜೆಪಿ 4 ವರ್ಷದಲ್ಲಿ ಮಾಡಿದೆ ಎಂಬುದು ಸತ್ಯ ಎಂದ ರಾಹುಲ್​ ಗಾಂಧಿ

ನವದೆಹಲಿ: ಕಾಂಗ್ರೆಸ್ ಸರ್ಕಾರ​ 70 ವರ್ಷದಲ್ಲಿ ಮಾಡಿದ ಸಾಧನೆಗೂ ಹೆಚ್ಚನ್ನು ಕೇಂದ್ರದ ಬಿಜೆಪಿ ಸರ್ಕಾರ ಕೇವಲ 4 ವರ್ಷದಲ್ಲಿ ಮಾಡಿದೆ ಎಂಬ ಪ್ರಧಾನಿ ಮೋದಿ ಅವರ ವಾದ ಸತ್ಯವೇ ಆಗಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ…

View More 70 ವರ್ಷದ ಕಾಂಗ್ರೆಸ್​ ಸಾಧನೆಯನ್ನು ಬಿಜೆಪಿ 4 ವರ್ಷದಲ್ಲಿ ಮಾಡಿದೆ ಎಂಬುದು ಸತ್ಯ ಎಂದ ರಾಹುಲ್​ ಗಾಂಧಿ

ಭಾರತ್​ ಬಂದ್​: ಬೀದಿಗಿಳಿದ ರಾಹುಲ್​, ರಾಮ್​​ಲೀಲ ಮೈದಾನದತ್ತ ನಡಿಗೆ

ನವದೆಹಲಿ: ಇಂಧನ ಬೆಲೆ ಗಗನಕ್ಕೇರುತ್ತಿರುವುದನ್ನು ವಿರೋಧಿಸಿ ಕೇಂದ್ರ ಸರ್ಖಾರದ ವಿರುದ್ಧ ಕಾಂಗ್ರೆಸ್​ ಸೇರಿ 21 ವಿರೋಧ ಪಕ್ಷಗಳು ಸೇರಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಕೂಡ ಬೆಳಗ್ಗೆಯೇ ಬಂದ್ ನೇತೃತ್ವ…

View More ಭಾರತ್​ ಬಂದ್​: ಬೀದಿಗಿಳಿದ ರಾಹುಲ್​, ರಾಮ್​​ಲೀಲ ಮೈದಾನದತ್ತ ನಡಿಗೆ

ಭಾರತ್​ ಬಂದ್​: ರೋಗಿಗಳ ಪರದಾಟ, ಬಸ್​ಗಳ ಮೇಲೆ ಕಲ್ಲು ತೂರಾಟ

ಬೆಂಗಳೂರು: ಪೆಟ್ರೋಲ್​, ಡೀಸೆಲ್​​ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯದಲ್ಲಿ ಬಂದ್​ ಬಿಸಿ ಹೆಚ್ಚಾಗಿದೆ. ಇದರಿಂದ ಪ್ರಯಾಣಿಕರು, ರೋಗಿಗಳು ಸೇರಿ ಅನೇಕರು ಪರದಾಟ ನಡೆಸಿಸುತ್ತಿದ್ದಾರೆ. ರೋಗಿ ಪರದಾಟ ಗದಗ ಬಸ್ ನಿಲ್ದಾಣದಲ್ಲಿ…

View More ಭಾರತ್​ ಬಂದ್​: ರೋಗಿಗಳ ಪರದಾಟ, ಬಸ್​ಗಳ ಮೇಲೆ ಕಲ್ಲು ತೂರಾಟ

ಭಾರತ್​ ಬಂದ್​ ದಿನದಂದೇ ಇಂಧನ ದರದಲ್ಲಿ ದಾಖಲೆಯ ಏರಿಕೆ!

ನವದೆಹಲಿ: ಇಂಧನ ದರ ಏರಿಕೆ ವಿರೋಧಿಸಿ ಇಂದು ಭಾರತ್​​ ಬಂದ್​ ಪ್ರತಿಭಟನೆ ನಡೆಯುತ್ತಿದ್ದರೆ, ಇದರ ನಡುವೆಯೇ ಮತ್ತೆ ಪೆಟ್ರೋಲ್​ ಡೀಸೆಲ್​ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡಿದೆ. ಇಂಧನ ದರವನ್ನು ಜಿಎಸ್​ಟಿ ಅಡಿಯಲ್ಲಿ ತರಬೇಕು ಇಲ್ಲವಾದಲ್ಲಿ…

View More ಭಾರತ್​ ಬಂದ್​ ದಿನದಂದೇ ಇಂಧನ ದರದಲ್ಲಿ ದಾಖಲೆಯ ಏರಿಕೆ!

ಭಾರತ್​ ಬಂದ್​ ಹೆಸರಲ್ಲಿ ಆಟೋ ಚಾಲಕರಿಂದ ಹಣ ಸುಲಿಗೆ

ಧಾರವಾಡ: ಭಾರತ್​ ಬಂದ್​ ಅನ್ನು ಬಂಡವಾಳ ಮಾಡಿಕೊಂಡಿರುವ ಆಟೋ ಚಾಲಕರು ಸಾರ್ವನಿಕರಿಂದ ಸಿಕ್ಕಾಪಟ್ಟೆ ಹಣ ಸುಲಿಗೆ ಮಾಡುತ್ತಿದ್ದಾರೆ. ತೈಲ ದರ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಇಂದು ದೇಶದ್ಯಾಂತ ಭಾರತ್​ ಬಂದ್​ಗೆ ಕಾಂಗ್ರೆಸ್​ ಕರೆ ನೀಡಿದ್ದು,…

View More ಭಾರತ್​ ಬಂದ್​ ಹೆಸರಲ್ಲಿ ಆಟೋ ಚಾಲಕರಿಂದ ಹಣ ಸುಲಿಗೆ

ಇಂಧನ ದರ ಏರಿಕೆ: ಸೆ. 10ರಂದು ಭಾರತ ಬಂದ್​ಗೆ ಕರೆ ನೀಡಿದ ಕಾಂಗ್ರೆಸ್​

ನವದೆಹಲಿ: ಗಗನಕ್ಕೇರುತ್ತಿರುವ ಇಂಧನ ದರ ಹಾಗೂ ರೂಪಾಯಿ ಅಪಮೌಲ್ಯೀಕರಣ ವಿರುದ್ಧ ಕೆಂಡಾಮಂಡಲರಾಗಿರುವ ಕಾಂಗ್ರೆಸ್​ ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಎಲ್ಲ ವಿಭಾಗದಲ್ಲೂ ವಿಫಲವಾಗಿದೆ ಎಂದು ಕಿಡಿಕಾರಿದೆ. ಗುರುವಾರ…

View More ಇಂಧನ ದರ ಏರಿಕೆ: ಸೆ. 10ರಂದು ಭಾರತ ಬಂದ್​ಗೆ ಕರೆ ನೀಡಿದ ಕಾಂಗ್ರೆಸ್​