ಮನೆ ಮುಂದೆ ವಾಮಾಚಾರ

ಮುಂಡಗೋಡ: ಪಟ್ಟಣದ ಸುಭಾಸನಗರದ ಬೀಗ ಹಾಕಿದ್ದ ಮನೆಯೊಂದರ ಮುಂದೆ ಕಿಡಿಗೇಡಿಗಳು ವಾಮಾಚಾರ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಯಶೋಧಾ ಕೊರವರ ಎಂಬುವವರು ಗುರುವಾರ ಮನೆಗೆ ಬೀಗ ಹಾಕಿ ತಾಯಿ ಮನೆಗೆ ತೆರಳಿದ್ದರು. ಇದನ್ನು…

View More ಮನೆ ಮುಂದೆ ವಾಮಾಚಾರ

ವೇತನ ನೀಡಿಲ್ಲವೆಂಬ ಆರೋಪ

ಕಾರವಾರ: ಗ್ರಾಪಂನಲ್ಲಿ ನಾಲ್ಕು ತಿಂಗಳಿಂದ ವೇತನ ನೀಡದೇ ಕಿರುಕುಳ ನೀಡುತ್ತಿರುವ ಬಗ್ಗೆ ಬೇಸರಗೊಂಡ ನೀರು ಗಂಟಿ (ವಾಟರ್ ಮ್ಯಾನ್)ಯೊಬ್ಬ ಜಿಪಂ ಕಚೇರಿಗೆ ಕುಟುಂಬ ಸಮೇತ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಘಟನೆ ಮಂಗಳವಾರ ನಡೆದಿದೆ.…

View More ವೇತನ ನೀಡಿಲ್ಲವೆಂಬ ಆರೋಪ

ವಾಣಿಜ್ಯ ಬ್ಯಾಂಕ್ ಎದುರು ರೈತರ ಸಾಲು

<ಬೆಳೆ ಸಾಲ ಮನ್ನಾ ಯೋಜನೆಗೆ ವಿವರ ನೋಂದಣಿ ಆರಂಭ> ಬಳ್ಳಾರಿ: ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿರುವ ರೈತರ ವಿವರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಶುಕ್ರವಾರ ರೈತರು…

View More ವಾಣಿಜ್ಯ ಬ್ಯಾಂಕ್ ಎದುರು ರೈತರ ಸಾಲು

ಶವದ ಮುಂದೆ ಪ್ರತಿಭಟನೆ

ಮದ್ದೂರು: ಸಮೀಪದ ದೇಶಹಳ್ಳಿ ಗ್ರಾಮದ ಎಸ್‌ಸಿ ಕಾಲನಿಯ ನಿವಾಸಿಗಳಿಗೆ ಸ್ಮಶಾನ ಇಲ್ಲದ ಕಾರಣ ರಸ್ತೆಬದಿಯಲ್ಲಿ ಶವ ಸಂಸ್ಕಾರ ಮಾಡಬೇಕಾದ ದುಸ್ಥಿತಿ ಬಂದಿದೆ ಆರೋಪಿಸಿ ನಿವಾಸಿಗಳು ಶವದ ಮುಂದೆ ಪ್ರತಿಭಟನೆ ನಡೆಸಿದರು. ಶವ ಸಂಸ್ಕಾರ ಮಾಡಲು…

View More ಶವದ ಮುಂದೆ ಪ್ರತಿಭಟನೆ

ಕೈಮಗ್ಗ ಕಚೇರಿ ಎದುರು ಪ್ರತಿಭಟನೆ

ಗದಗ: ನೇಕಾರರಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನ ವಿಳಂಬ ನೀತಿ ಹಾಗೂ ಯೋಜನೆಗಳ ದುರುಪಯೋಗ ಖಂಡಿಸಿ ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಠದ ಪದಾಧಿಕಾರಿಗಳು ನಗರದ ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.…

View More ಕೈಮಗ್ಗ ಕಚೇರಿ ಎದುರು ಪ್ರತಿಭಟನೆ