Bhatkal,Municipality, Needs, Freedom, From, Tanjim, ತಂಜೀಂ, ಹಿಡಿತದಿಂದ, ಪುರಸಭೆಗೆ, ಬೇಕು, ಮುಕ್ತಿ,

ತಂಜೀಂ ಹಿಡಿತದಿಂದ ಪುರಸಭೆಗೆ ಬೇಕು ಮುಕ್ತಿ

ರಾಮಚಂದ್ರ ಕಿಣಿ ಭಟ್ಕಳ ಪುರಸಭೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಸದ್ಯ ಪುರಸಭೆ ಆಡಳಿತವು ಪರೋಕ್ಷವಾಗಿ ತಂಜೀಂ ಕೈಯಲ್ಲಿದೆ. ಹೀಗಾಗಿ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗುತ್ತಿಲ್ಲ. 5-6 ಬಾರಿ ಗೆಲುವು ಸಾಧಿಸಿದ…

View More ತಂಜೀಂ ಹಿಡಿತದಿಂದ ಪುರಸಭೆಗೆ ಬೇಕು ಮುಕ್ತಿ

ಮೂಕಪ್ರಾಣಿ ಮೌನ ರೋದನ

ಕುಂದಾಪುರ: ಹಕ್ಲಾಡಿ ಪರಿಸರದಲ್ಲಿ ಕಳೆದ ಆರು ತಿಂಗಳಿಂದ ಕಾಣಿಸಿಕೊಳ್ಳುತ್ತಿರುವ ಹಸುವೊಂದರ ಗಂಗೆ ಗೊದಲಲ್ಲಿ ದೊಡ್ಡ ಗಾತ್ರದ ಗೆಡ್ಡೆ ಬೆಳೆಯುತ್ತಿದ್ದು, ವೃಣದ ನೋವಿನಿಂದ ಹಸುವಿನ ಕಣ್ಣಲ್ಲಿ ಸದಾ ನೀರು ಹರಿಯುತ್ತಿರುವುದು ಮನ ಕಲುಕುವಂತಿದೆ. ಯಾರು ಸಾಕಿದ…

View More ಮೂಕಪ್ರಾಣಿ ಮೌನ ರೋದನ

ತೆರವಿಗೆ ಸುಪ್ರೀಂನಿಂದ ಐದೇ ತಿಂಗಳ ಗಡುವು

ಕಾರವಾರ:ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಜಿಲ್ಲೆಯ 65 ಸಾವಿರ ಜನರಲ್ಲೀಗ ತೆರವಿನ ಭೀತಿ ಶುರುವಾಗಿದೆ.ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತವಾದ ಅರ್ಜಿದಾರರ ಅತಿಕ್ರಮಣವನ್ನು…

View More ತೆರವಿಗೆ ಸುಪ್ರೀಂನಿಂದ ಐದೇ ತಿಂಗಳ ಗಡುವು

ಮರಳಿಗಾಗಿ ಮತ್ತೆ ಹೋರಾಟ, 28ರಿಂದ ಅನಿರ್ದಿಷ್ಟಾವದಿ ಮುಷ್ಕರ

ಉಡುಪಿ: ಜಿಲ್ಲೆಯಲ್ಲಿ ಎಲ್ಲ 170 ಮಂದಿಗೆ ಮರಳು ತೆಗೆಯಲು ಪರವಾನಗಿ ನೀಡುವವರೆಗೆ ಜ.28ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವದಿ ಅಹೋರಾತ್ರಿ ಮುಷ್ಕರ ನಡೆಸಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ. ಶುಕ್ರವಾರ ಬನ್ನಂಜೆ ಶಿವಗಿರಿ…

View More ಮರಳಿಗಾಗಿ ಮತ್ತೆ ಹೋರಾಟ, 28ರಿಂದ ಅನಿರ್ದಿಷ್ಟಾವದಿ ಮುಷ್ಕರ

ದೇವತಾರಾಧನೆಯಿಂದ ಅಜ್ಞಾನ ದೂರ

ಯಲ್ಲಾಪುರ: ದೇವತಾರಾಧನೆಯ ಜತೆಗೆ ಕಲಾರಾಧನೆಯಿಂದ ಅಜ್ಞಾನ, ಅಂಧಕಾರಗಳು ದೂರಾಗಿ ಜ್ಞಾನ ಪ್ರಾಪ್ತವಾಗುತ್ತದೆ ಎಂದು ಶ್ರೀ ಸ್ವರ್ಣವಲ್ಲೀ ಸಂಸ್ಕೃತ ಮಹಾಪಾಠಶಾಲೆಯ ಅಧ್ಯಾಪಕ ಡಾ. ಶಂಕರ ಭಟ್ಟ ಬಾಲಿಗದ್ದೆ ಹೇಳಿದರು. ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ಕನ್ನಡ…

View More ದೇವತಾರಾಧನೆಯಿಂದ ಅಜ್ಞಾನ ದೂರ

ಹೊರ ರಾಜ್ಯದಲ್ಲಿವೆ ಕನ್ನಡ ಹಳ್ಳಿಗಳು

ಶಿರಸಿ: ಕರ್ನಾಟಕ ಏಕೀಕರಣವಾದರೂ ಕನ್ನಡ ಜನರಿರುವ 262 ಹಳ್ಳಿಗಳು ರಾಜ್ಯದ ಹೊರಗಿವೆ. ಅವೆಲ್ಲ ಕರ್ನಾಟಕಕ್ಕೆ ಸೇರಿಸಿದಾಗ ಮಾತ್ರ ಅಖಂಡ ಕರ್ನಾಟಕವಾಗುತ್ತದೆ ಎಂದು ಸಾಹಿತಿ ವಿಷ್ಣು ನಾಯ್ಕ ಹೇಳಿದರು. ತಾಲೂಕಿನ ಬನವಾಸಿಯಲ್ಲಿ ಕದಂಬ ಸೈನ್ಯ ಇತ್ತೀಚೆಗೆ…

View More ಹೊರ ರಾಜ್ಯದಲ್ಲಿವೆ ಕನ್ನಡ ಹಳ್ಳಿಗಳು

ಚಾಲನೆ ಪತ್ರ ಇಲ್ಲವೆಂದು ವಿಮೆ ಪರಿಹಾರ ನಿರಾಕರಿಸುವಂತಿಲ್ಲ

ಬೆಳಗಾವಿ: ಇನ್ನು ಮುಂದೆ ರಸ್ತೆ ಅಪಘಾತಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ವಾಹನ ಚಾಲನೆ ಪರವಾನಿಗೆ ಪತ್ರ (ಲೈಸೆನ್ಸ್) ಇಲ್ಲ ಎಂದು ಸಂತ್ರಸ್ತರಿಗೆ ಪರಿಹಾರ ನಿರಾಕರಿಸುವಂತಿಲ್ಲ. ಅಪಘಾತದಲ್ಲಿ ನೊಂದವರಿಗೆ ಸಂಬಂಧಿಸಿದ ವಿಮಾ ಕಂಪನಿ ಪರಿಹಾರ ಪಾವತಿಸಲೇಬೇಕು.…

View More ಚಾಲನೆ ಪತ್ರ ಇಲ್ಲವೆಂದು ವಿಮೆ ಪರಿಹಾರ ನಿರಾಕರಿಸುವಂತಿಲ್ಲ

ಮದುವೆಯಾದರೂ ಇಲ್ಲ ಶಾದಿ ಭಾಗ್ಯ!

ಕಾರವಾರ: ಶಾದಿ ಭಾಗ್ಯಕ್ಕಾಗಿ ಮಂಜೂರಾಗಿ ಖರ್ಚಾಗದೇ ಉಳಿದ ಹಣವನ್ನು ರೈತರ ಸಾಲ ಮನ್ನಾಕ್ಕಾಗಿ ಸರ್ಕಾರವು ಕೆಲ ಜಿಲ್ಲೆಗಳಿಂದ ವಾಪಸ್ ಪಡೆದಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಯೋಜನೆಯ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಿದ…

View More ಮದುವೆಯಾದರೂ ಇಲ್ಲ ಶಾದಿ ಭಾಗ್ಯ!

ಬಾಡಿಗೆ ಹಣ ಪಾವತಿಸದ ಚುನಾವಣಾ ಆಯೋಗ!

ರಾಣೆಬೆನ್ನೂರ: ವಿಧಾನ ಸಭಾ ಚುನಾವಣೆ ಮುಗಿದು ಒಂದೂವರೆ ತಿಂಗಳಾಗಿದ್ದರೂ ಚುನಾವಣಾ ಕೆಲಸ ಕಾರ್ಯಗಳಿಗೆ ನೇಮಕ ಮಾಡಿಕೊಂಡಿದ್ದ ಖಾಸಗಿ ವಾಹನಗಳಿಗೆ ಇನ್ನೂತನಕ ಬಾಡಿಗೆ ಹಣ ಪಾವತಿಸಿಲ್ಲ. ಕೂಡಲೇ ಚುನಾವಣಾ ಆಯೋಗ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು…

View More ಬಾಡಿಗೆ ಹಣ ಪಾವತಿಸದ ಚುನಾವಣಾ ಆಯೋಗ!