ಬೆಳ್ಳೊಡಿಯಲ್ಲಿ ಸಸಿ ನೆಟ್ಟರು

ಹರಿಹರ: ಮಾಲಿನ್ಯ ಮುಕ್ತ ಪರಿಸರ ನಿರ್ಮಾಣ ಮಾಡುವ ಎಂಬ ಧ್ಯೇಯದೊಂದಿಗೆ ಮೋದಿ ಅವರ ಜನ್ಮದಿನ ಆಚರಿಸಲಾಗುತ್ತಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಹೇಳಿದರು. ತಾಲೂಕಿನಲ್ಲಿ ಬೆಳ್ಳೂಡಿ ಗ್ರಾಮದಲ್ಲಿ ಬಿಜೆಪಿ ಗ್ರಾಮಾಂತರ ಘಟಕದಿಂದ…

View More ಬೆಳ್ಳೊಡಿಯಲ್ಲಿ ಸಸಿ ನೆಟ್ಟರು

ಡಾ. ಕಸ್ತೂರಿರಂಗನ್ ವರದಿ ಜಾರಿ ಶೀಘ್ರ

ಹಾನಗಲ್ಲ: ಜಾಗತಿಕ ಬದಲಾವಣೆ ಹಿನ್ನೆಲೆಯಲ್ಲಿ ಶಿಕ್ಷಣ ನೀತಿ ಬದಲಾವಣೆಗಾಗಿ ಕೇಂದ್ರ ಸರ್ಕಾರ ರಚಿಸಿದ್ದ ಡಾ. ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ವರದಿ ಸಲ್ಲಿಸಿದ್ದು, ಸಾರ್ವಜನಿಕ ಪರಿಶೀಲನೆಯ ನಂತರ ಸಮಗ್ರ ನೀತಿ…

View More ಡಾ. ಕಸ್ತೂರಿರಂಗನ್ ವರದಿ ಜಾರಿ ಶೀಘ್ರ

ಪ್ಲಾಸ್ಟಿಕ್ ಮುಕ್ತ ಅರಣ್ಯವಾಗಿಸಲು ಗಿರಿಜನರು ನೆರವಾಗಿ

ಚಾಮರಾಜನಗರ: ಲ್ಯಾಂಪ್ಸ್‌ನ 2018-19ನೇ ಸಾಲಿನ ಮಹಾಸಭೆಯನ್ನು ನಗರದ ಟಿಎಪಿಸಿಎಂಎಸ್‌ನಲ್ಲಿರುವ ಸಂಘದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿತ್ತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಲ್ಯಾಂಪ್ಸ್‌ನ ಅಧ್ಯಕ್ಷ ಆರ್ಸಲಾನ್, ಜಿಲ್ಲೆಯಲ್ಲಿ ಬಿಳಿಗಿರಿರಂಗನಬೆಟ್ಟ, ಬಂಡೀಪುರ ಹುಲಿ ಸಂರಕ್ಷಿತಾರಣ್ಯಗಳು ಮತ್ತು ಮಲೆ ಮಹದೇಶ್ವರ…

View More ಪ್ಲಾಸ್ಟಿಕ್ ಮುಕ್ತ ಅರಣ್ಯವಾಗಿಸಲು ಗಿರಿಜನರು ನೆರವಾಗಿ

ಋಣ ಮುಕ್ತರಾಗಲು ರೈತರ ಹಿಂದೇಟು!

|ಮಂಜುನಾಥ ಕೋಳಿಗುಡ್ಡ ಬೆಳಗಾವಿಸ್ಥಳೀಯ ಮಟ್ಟದಲ್ಲಿ ಖಾಸಗಿ ಲೇವಾದೇವಿಗಾರರ ದರ್ಪ, ರಾಜಕೀಯ ಪ್ರಭಾವದಿಂದಾಗಿ ಚಿನ್ನ, ಭೂಮಿ, ಮನೆ ಅಡವಿಟ್ಟಿರುವ ಬಡವರು, ರೈತರು ಋಣ ಮುಕ್ತ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.ಕೃಷಿ ಚಟುವಟಿಕೆ, ಮಕ್ಕಳು ಮದುವೆ…

View More ಋಣ ಮುಕ್ತರಾಗಲು ರೈತರ ಹಿಂದೇಟು!

ಸುಂದರ ಮಹಾನಗರಕ್ಕೆ ಪಣ

ದಾವಣಗೆರೆ: ಪ್ಲಾಸ್ಟಿಕ್ ಮುಕ್ತ, ಸ್ವಚ್ಛ, ಸುಂದರ ಮಹಾನಗರಕ್ಕೆ ಪಾಲಿಕೆ ನಿರ್ಧಾರ ತೆಗೆದುಕೊಳ್ಳಲಾಯಿತು. ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ಲಾಸ್ಟಿಕ್ ನಿಷೇಧ ಕುರಿತ ಹೋಟೆಲ್ ಉದ್ದಿಮೆದಾರರು, ಪರಿಸರ ಪ್ರೇಮಿಗಳು, ಮಾರಾಟಗಾರರು, ಸಾರ್ವಜನಿಕರ ಸಭೆಯಲ್ಲಿ ತೀರ್ಮಾನಿಸಲಾಯಿತು. ಸುಪ್ರೀಂ…

View More ಸುಂದರ ಮಹಾನಗರಕ್ಕೆ ಪಣ

ಉಚಿತ ವೈದ್ಯಕೀಯ ತಪಾಸಣೆ ಶಿಬಿರ

ದಾವಣಗೆರೆ: ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯು ಕೆ.ಪಿ.ಆರ್.ಶ್ರೀರಕ್ಷಾ ಟ್ರಸ್ಟ್, ಶ್ರೀನಿಧಿ ಫೈನಾನ್ಷಿಯಲ್ ಸರ್ವೀಸಸ್, ಅನುದಾನಮ್ ಚಾರಿಟೆಬಲ್ ಟ್ರಸ್ಟ್, ಕದಂಬ ಯುವಕ ಸಂಘ, ಶಿವಲಿಂಗ ಜ್ಯುವೆಲರ್ಸ್ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಹಮ್ಮಿಕೊಂಡಿದೆ. ಆ.24ರಂದು…

View More ಉಚಿತ ವೈದ್ಯಕೀಯ ತಪಾಸಣೆ ಶಿಬಿರ

ಶಾಸಕ ಶಾಮನೂರು ಸ್ಪಷ್ಟನೆ

ದಾವಣಗೆರೆ: ಸೂರು ರಹಿತರಿಗೆ ತಮ್ಮ ಕಚೇರಿಯಿಂದ ಯಾವುದೇ ಅರ್ಜಿಗಳನ್ನು ವಿತರಿಸುತ್ತಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ದಾರೆ. ಅರ್ಜಿಗಳನ್ನು ನಮ್ಮ ಗೃಹ ಕಚೇರಿಯಲ್ಲಿ ವಿತರಿಸುವುದಾಗಿ ಸಾರ್ವಜನಿಕರು ತಪ್ಪು ತಿಳಿದುಕೊಂಡಿದ್ದಾರೆ. ಕೆಲವು ಮಧ್ಯವರ್ತಿಗಳು ಆಶ್ರಯ…

View More ಶಾಸಕ ಶಾಮನೂರು ಸ್ಪಷ್ಟನೆ

ಉಚಿತ ಕೌಶಲ ತರಬೇತಿ ಯೋಜನೆ

  ನಂಜನಗೂಡು: ಮಕ್ಕಳ ಶೈಕ್ಷಣಿಕ ಕಲಿಕಾ ಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ತರುವ ಸದಾಶಯದೊಂದಿಗೆ ವಾರಾಂತ್ಯದಲ್ಲಿ ಉಚಿತ ಕೌಶಲ ತರಬೇತಿ ನಡೆಸುವ ಯೋಜನೆ ರೂಪಿಸಲಾಗಿದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನಂಜನಗೂಡು ಶಾಖೆ…

View More ಉಚಿತ ಕೌಶಲ ತರಬೇತಿ ಯೋಜನೆ

ಕ್ಷಯ ರೋಗಕ್ಕೆ ಇದೆ ಚಿಕಿತ್ಸೆ

ಕೊಂಡ್ಲಹಳ್ಳಿ: ಕ್ಷಯ ರೋಗಕ್ಕೆ ಸೂಕ್ತ ಚಿಕಿತ್ಸೆ ಉಚಿತವಾಗಿ ಲಭ್ಯವಿದೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಟಿ.ಶಿವಕುಮಾರ್ ತಿಳಿಸಿದರು. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನದಲ್ಲಿ ಮಾತನಾಡಿದರು.…

View More ಕ್ಷಯ ರೋಗಕ್ಕೆ ಇದೆ ಚಿಕಿತ್ಸೆ

ಗ್ರಾಮೀಣ ಜನರು ಆರೋಗ್ಯದ ಕಾಳಜಿ ವಹಿಸಲಿ

ಹಿರೇಕೆರೂರು: ಕೆಲಸದ ಒತ್ತಡದಲ್ಲಿ ಬದುಕುತ್ತಿರುವ ಗ್ರಾಮೀಣ ಪ್ರದೇಶದಲ್ಲಿನ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಮಾರಣಾಂತಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇಂಥವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಎಂದು ಜೆ.ಪಿ. ಫೌಂಡೇಷನ್…

View More ಗ್ರಾಮೀಣ ಜನರು ಆರೋಗ್ಯದ ಕಾಳಜಿ ವಹಿಸಲಿ