ಸರ್ಕಾರಿ ಸೌಲಭ್ಯ ಬಳಸಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಂಗಪ್ಪ ಸಲಹೆ

ಚಿತ್ರದುರ್ಗ: ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು. ನಗರದ ಪತ್ರಿಕಾಭವನದಲ್ಲಿ ಶನಿವಾರ ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಆಯೋಜಿಸಿದ್ದ ನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿ…

View More ಸರ್ಕಾರಿ ಸೌಲಭ್ಯ ಬಳಸಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಂಗಪ್ಪ ಸಲಹೆ

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್​ಖಾನ್​ ಆಪ್ತ ಮುಜಾಹಿದ್ದೀನ್​ನನ್ನು ಬಂಧಿಸಿದ ಎಸ್​ಐಟಿ

ಬೆಂಗಳೂರು: ಐಎಂಎ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಲೀಕ ಮನ್ಸೂರ್​ ಖಾನ್​ ಆಪ್ತ ಮುಜಾಹಿದ್ದೀನ್​ನನ್ನು ವಿಶೇಷ ತನಿಖಾ ದಳ ಬಂಧಿಸಿದೆ. ಮುಜಾಹಿದ್ದೀನ್​ ಐಎಂಎ ಕಂಪನಿಯ ನಿರ್ದೇಶಕನಾಗಿದ್ದು ಕೊನೇ ಕ್ಷಣದವರೆಗೂ ಮನ್ಸೂರ್​ ಖಾನ್​ ಜತೆ…

View More ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್​ಖಾನ್​ ಆಪ್ತ ಮುಜಾಹಿದ್ದೀನ್​ನನ್ನು ಬಂಧಿಸಿದ ಎಸ್​ಐಟಿ

ರಸ್ತೆ ಸಂಚಾಕ್ಕೆ ತಡೆಯೊಡ್ಡಿ ಆಕ್ರೋಶ

ಹಾವೇರಿ: ಸಮೃದ್ಧ ಜೀವನ ಕೋ-ಆಪರೇಟಿವ್ ಸೊಸೈಟಿಯು ರಾಜ್ಯದಲ್ಲಿ ಏಜೆಂಟರ ಮೂಲಕ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿದ್ದು, ಕೂಡಲೇ ಅದರ ವಿರುದ್ಧ ಕ್ರಮ ಕೈಗೊಂಡು ವಂಚನೆಗೆ ಒಳಗಾದವರಿಗೆ ಹಣ ಮರಳಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ…

View More ರಸ್ತೆ ಸಂಚಾಕ್ಕೆ ತಡೆಯೊಡ್ಡಿ ಆಕ್ರೋಶ

ಆಂಟಿಗುವಾದಿಂದ ಭಾರತಕ್ಕೆ ಬರಲು ಮೇಹುಲ್​ ಚೋಕ್ಸಿಗೆ ವೈಮಾನಿಕ ಆಂಬುಲೆನ್ಸ್​ ವ್ಯವಸ್ಥೆ: ಕೋರ್ಟ್​ಗೆ ಇ.ಡಿ. ಪ್ರಮಾಣಪತ್ರ

ಮುಂಬೈ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ವಂಚಿಸಿ ಆಂಟಿಗುವಾಕ್ಕೆ ಪರಾರಿಯಾಗಿರುವ ವಜ್ರೋದ್ಯಮಿ ಮೇಹುಲ್​ ಚೋಕ್ಸಿಗೆ ವೈದ್ಯರು ಸಹಿತ ವೈಮಾನಿಕ ಆಂಬುಲೆನ್ಸ್​ ವ್ಯವಸ್ಥೆಗೊಳಿಸುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ.) ಮುಂಬೈ ಕೋರ್ಟ್​ನಲ್ಲಿ ಪ್ರಮಾಣಪತ್ರ (ಅಫಿಡವಿಟ್​) ಸಲ್ಲಿಸಿದೆ. ಭಾರತಕ್ಕೆ ಕರೆತಂದ…

View More ಆಂಟಿಗುವಾದಿಂದ ಭಾರತಕ್ಕೆ ಬರಲು ಮೇಹುಲ್​ ಚೋಕ್ಸಿಗೆ ವೈಮಾನಿಕ ಆಂಬುಲೆನ್ಸ್​ ವ್ಯವಸ್ಥೆ: ಕೋರ್ಟ್​ಗೆ ಇ.ಡಿ. ಪ್ರಮಾಣಪತ್ರ

ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್​ ಖಾನ್​ ಸೇರಿ ಏಳು ಮಂದಿ ವಿರುದ್ಧ ಇ.ಡಿ. ನೋಟಿಸ್​

ಬೆಂಗಳೂರು: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತನಿಖೆ ಪ್ರಾರಂಭಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಮನ್ಸೂರ್​ ಖಾನ್​ ಸೇರಿ ಏಳು ಮಂದಿಗೆ ನೋಟಿಸ್​ ನೀಡಿದೆ. ಕಳೆದ ಶನಿವಾರ ಸಂಜೆ ಇಸಿಐಆರ್​ ದಾಖಲಿಸಿದ್ದ…

View More ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್​ ಖಾನ್​ ಸೇರಿ ಏಳು ಮಂದಿ ವಿರುದ್ಧ ಇ.ಡಿ. ನೋಟಿಸ್​

ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಎಚ್​.ಡಿ. ಕುಮಾರಸ್ವಾಮಿ

ರಾಮನಗರ: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಹೂಡಿಕೆದಾರರಿಗೆ ಖಂಡಿತ ಹಣ ಮರಳಿಸಲಾಗುವುದು ಎಂದು ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದರು. ರಾಮನಗರದಲ್ಲಿ ಮಂಗಳವಾರ…

View More ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಎಚ್​.ಡಿ. ಕುಮಾರಸ್ವಾಮಿ

ತುಮಕೂರಿನಲ್ಲೊಂದು ಬ್ಲೇಡ್ ಕಂಪನಿ ವಂಚನೆ ಬಯಲು: ಹಣ ದ್ವಿಗುಣ ಆಮಿಷಕ್ಕೆ ನೂರಾರು ಕೋಟಿ ರೂ. ಗುಳುಂ

ತುಮಕೂರು: ಐಎಂಎ ವಂಚನೆ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ, ಈಝಿ ಮೈಂಡ್ ಮಾರ್ಕೆಂಟಿಗ್ ಇಂಡಿಯಾ ಪ್ರೈ.ಲಿ ಎಂಬ ಹೆಸರಿನ ಮತ್ತೊಂದು ನಕಲಿ ಕಂಪನಿ ಸಾವಿರಾರು ಜನರಿಗೆ ಮೋಸ ಮಾಡಿ 500 ಕೋಟಿ ರೂ.ಗಿಂತಲೂ ಹೆಚ್ಚು…

View More ತುಮಕೂರಿನಲ್ಲೊಂದು ಬ್ಲೇಡ್ ಕಂಪನಿ ವಂಚನೆ ಬಯಲು: ಹಣ ದ್ವಿಗುಣ ಆಮಿಷಕ್ಕೆ ನೂರಾರು ಕೋಟಿ ರೂ. ಗುಳುಂ

ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಆರಂಭಿಸಿದ ಜಾರಿ ನಿರ್ದೇಶನಾಲಯ

ಬೆಂಗಳೂರು: ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿದೆ. ನಿನ್ನೆ ಇಡಿ ಅಧಿಕಾರಿಗಳು ಕಂಪನಿ ಹಾಗೂ ಮನ್ಸೂರ್​ಗೆ ಸಂಬಂಧಪಟ್ಟಂತೆ ಎಸ್​ಐಟಿಯಿಂದ ಹಲವು ಮಾಹಿತಿ ಪಡೆದಿದ್ದರು. ಈ ಮಾಹಿತಿಗಳ ಆಧಾರದ ಮೇಲೆ…

View More ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಆರಂಭಿಸಿದ ಜಾರಿ ನಿರ್ದೇಶನಾಲಯ

ಬೆಳಗಾವಿಗೂ ಹಬ್ಬಿದ ಐಎಂಎ ಧೋಖಾ: ಹೂಡಿಕೆ ಮಾಡಿ ಮೋಸ ಹೋದ 300ಕ್ಕೂ ಹೆಚ್ಚು ಮಂದಿ?

ಬೆಳಗಾವಿ: ಕೇವಲ ಮಳಿಗೆ ಇದ್ದ ಕಡೆ ಮಾತ್ರವಲ್ಲ, ರಾಜ್ಯದ ಬೇರೆ ಸ್ಥಳಗಳ ಗ್ರಾಹಕರೂ ಐಎಂಎ ಧೋಖಾಕ್ಕೆ ಬಲಿಯಾಗಿದ್ದಾರೆ. ಸ್ಥಳೀಯ ಮುಸ್ಲಿಂ ಸಮುದಾಯದವರು ನಗರದ ಅಂಜುಮನ್ ಹಾಲ್‌ನಲ್ಲಿ ಸಭೆ ನಡೆಸಿ ವಿಚಾರಿಸಿದಾಗ 300ಕ್ಕೂ ಅಧಿಕ ಜನರು…

View More ಬೆಳಗಾವಿಗೂ ಹಬ್ಬಿದ ಐಎಂಎ ಧೋಖಾ: ಹೂಡಿಕೆ ಮಾಡಿ ಮೋಸ ಹೋದ 300ಕ್ಕೂ ಹೆಚ್ಚು ಮಂದಿ?

ಸಿನಿಮಾದಲ್ಲಿ ಚಾನ್ಸ್​ ಕೊಡುವುದಾಗಿ ಮಹಿಳೆಗೆ ವಂಚಿಸಿ, ಕೊಲೆಗೆ ಯತ್ನ ಆರೋಪ: ಸ್ಯಾಂಡಲ್​ವುಡ್​ ನಟ ಸೇರಿ ಇಬ್ಬರ ಬಂಧನ

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ನೀಡುವ ನೆಪದಲ್ಲಿ ಮಹಿಳೆಯೊಬ್ಬಳಿಗೆ ವಂಚಿಸಿದ್ದಲ್ಲದೇ ಆಕೆಯ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಆರೋಪಿಗಳಿಬ್ಬರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಶಬರೀಶ್ ಶೆಟ್ಟಿ ಹಾಗೂ ನವೀನ್ ಬಂಧಿತ ಆರೋಪಿಗಳು. ಆರೋಪಿ ಶಬರೀಶ್​ ಅರುಣ್​…

View More ಸಿನಿಮಾದಲ್ಲಿ ಚಾನ್ಸ್​ ಕೊಡುವುದಾಗಿ ಮಹಿಳೆಗೆ ವಂಚಿಸಿ, ಕೊಲೆಗೆ ಯತ್ನ ಆರೋಪ: ಸ್ಯಾಂಡಲ್​ವುಡ್​ ನಟ ಸೇರಿ ಇಬ್ಬರ ಬಂಧನ