ಕಾಶ್ಮೀರ ವಿಷಯದಲ್ಲಿ ಯಾರ ಮಧ್ಯಸ್ಥಿಕೆ ಬೇಕಿಲ್ಲ ಎಂದ ಪ್ರಧಾನಿ ಮೋದಿ; ಮಧ್ಯ ಪ್ರವೇಶಿಸುವುದಿಲ್ಲವೆಂದ ಟ್ರಂಪ್​

ಬಿಯಾರಿಟ್ಸ್​​: ಜಮ್ಮು ಮತ್ತು ಕಾಶ್ಮೀರ ವಿಚಾರ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ವಿಚಾರವಾಗಿದ್ದು, ಮೂರನೇ ರಾಷ್ಟ್ರದ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟನೆ ನೀಡಿದ್ದಾರೆ. ಫ್ರಾನ್ಸ್​​ನ ಬಿಯಾರಿಟ್ಸ್ ನಲ್ಲಿ ನಡೆಯುತ್ತಿರುವ…

View More ಕಾಶ್ಮೀರ ವಿಷಯದಲ್ಲಿ ಯಾರ ಮಧ್ಯಸ್ಥಿಕೆ ಬೇಕಿಲ್ಲ ಎಂದ ಪ್ರಧಾನಿ ಮೋದಿ; ಮಧ್ಯ ಪ್ರವೇಶಿಸುವುದಿಲ್ಲವೆಂದ ಟ್ರಂಪ್​

ಕಾಶ್ಮೀರ ಭಾರತದ ಸಾರ್ವಭೌಮತ್ವ ಸಂಗತಿ, ವಿವಾದಕ್ಕೆ ದ್ವಿಪಕ್ಷೀಯ ಮಾತುಕತೆಯೇ ಪರಿಹಾರ: ಪಾಕ್​ಗೆ ಫ್ರಾನ್ಸ್​ ತಪರಾಕಿ

ಚ್ಯಾಂಟಿಲ್ಲಿ: ಕಾಶ್ಮೀರ ಭಾರತದ ಸಾರ್ವಭೌಮತ್ವದ ಸಂಗತಿ. ಈ ವಿವಾದವನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಇದರಲ್ಲಿ ಮೂರನೆಯವರ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ ಎಂದು ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುಯಲ್​ ಮ್ಯಾಕ್ರಾನ್​ ಹೇಳುವ ಮೂಲಕ…

View More ಕಾಶ್ಮೀರ ಭಾರತದ ಸಾರ್ವಭೌಮತ್ವ ಸಂಗತಿ, ವಿವಾದಕ್ಕೆ ದ್ವಿಪಕ್ಷೀಯ ಮಾತುಕತೆಯೇ ಪರಿಹಾರ: ಪಾಕ್​ಗೆ ಫ್ರಾನ್ಸ್​ ತಪರಾಕಿ

ಒಣಗಿತು ಅಮೆರಿಕ-ಫ್ರಾನ್ಸ್​ ಸ್ನೇಹದ ಓಕ್​ ಗಿಡ: ಡೊನಾಲ್ಡ್​ ಟ್ರಂಪ್​ ಮತ್ತು ಇಮ್ಯಾನುಯೆಲ್​ ಮ್ಯಾಕ್ರನ್​ ನೆಟ್ಟಿದ್ದ ಸಸಿ

ವಾಷಿಂಗ್ಟನ್​: ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್​ ಮ್ಯಾಕ್ರನ್​ ಜತೆಯಾಗಿ ನೆಟ್ಟಿದ್ದ ಓಕ್​ ಗಿಡ ಒಣಗಿದೆ! ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಫ್ರಾನ್ಸ್​ ಅಧ್ಯಕ್ಷರು ಮ್ಯಾಕ್ರನ್​ ಕಳೆದ…

View More ಒಣಗಿತು ಅಮೆರಿಕ-ಫ್ರಾನ್ಸ್​ ಸ್ನೇಹದ ಓಕ್​ ಗಿಡ: ಡೊನಾಲ್ಡ್​ ಟ್ರಂಪ್​ ಮತ್ತು ಇಮ್ಯಾನುಯೆಲ್​ ಮ್ಯಾಕ್ರನ್​ ನೆಟ್ಟಿದ್ದ ಸಸಿ

ವಿದ್ಯಾರ್ಥಿಗಳ ಕೊರತೆಯಿಂದ ತರಗತಿ ಮುಚ್ಚದಂತೆ ತಡೆಯಲು 15 ಕುರಿಗಳನ್ನು ಶಾಲೆಗೆ ದಾಖಲಿಸಿದ ಪಾಲಕರು

ಪ್ಯಾರಿಸ್​: ವಿದ್ಯಾರ್ಥಿಗಳ ಕೊರತೆಯಿದೆ ಎಂದು ನಮ್ಮಲ್ಲಿ ಅದೆಷ್ಟೋ ಸರ್ಕಾರಿ ಶಾಲೆಗಳಿಗೆ ಬಾಗಿಲು ಮುಚ್ಚಲಾಗಿದೆ. ಆದರೆ ಫ್ರಾನ್ಸ್​ನಲ್ಲಿ ಶಾಲೆ ಮುಚ್ಚುವಿಕೆ ತಡೆಗಟ್ಟಲು ಅಲ್ಲಿನ ಜನರು ಕುರಿಗಳನ್ನು ಶಾಲೆಗೆ ದಾಖಲಿಸಿದ್ದಾರೆ. ಹೌದು ಫ್ರಾನ್ಸ್​ನ ಆಲ್ಫ್​ ಪರ್ವತ ಶ್ರೇಣಿಯ…

View More ವಿದ್ಯಾರ್ಥಿಗಳ ಕೊರತೆಯಿಂದ ತರಗತಿ ಮುಚ್ಚದಂತೆ ತಡೆಯಲು 15 ಕುರಿಗಳನ್ನು ಶಾಲೆಗೆ ದಾಖಲಿಸಿದ ಪಾಲಕರು

ಉಗ್ರ ಮಸೂದ್​ ಅಜರ್​ ಆಸ್ತಿಗಳನ್ನು ಜಪ್ತಿ ಮಾಡಲು ಫ್ರಾನ್ಸ್​ ನಿರ್ಧಾರ

ನವದೆಹಲಿ: ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವನೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚೀನಾ ನಾಲ್ಕನೇ ಬಾರಿ ಅಡ್ಡಗಾಲು ಹಾಕಿದ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದರಲ್ಲಿ ಫ್ರಾನ್ಸ್​ನಲ್ಲಿರುವ ಮಸೂದ್​…

View More ಉಗ್ರ ಮಸೂದ್​ ಅಜರ್​ ಆಸ್ತಿಗಳನ್ನು ಜಪ್ತಿ ಮಾಡಲು ಫ್ರಾನ್ಸ್​ ನಿರ್ಧಾರ

ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಿಲು ವಿಶ್ವಸಂಸ್ಥೆಯಲ್ಲಿ ಹೊಸ ಪ್ರಸ್ತಾವನೆ

ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ನಿಂದ ಬೆಂಬಲ ವಿಶ್ವಸಂಸ್ಥೆ: ಜೈಷ್​​ ಎ ಮೊಹಮದ್​ ಭಯೋತ್ಪಾದನೆ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಕೋರಿ ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ…

View More ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಿಲು ವಿಶ್ವಸಂಸ್ಥೆಯಲ್ಲಿ ಹೊಸ ಪ್ರಸ್ತಾವನೆ

ವಿದೇಶಿ ಪ್ರಜೆಗೆ ಮಂಗನ ಕಾಯಿಲೆ

<ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್ ಪ್ರಜೆ> ವಿಜಯವಾಣಿ ಸುದ್ದಿಜಾಲ ಉಡುಪಿ ಮಂಗನಕಾಯಿಲೆ ಕಾಯಿಲೆಯಿಂದ ಬಳಲುತ್ತಿರುವ ವಿದೇಶಿ ಮಹಿಳಾ ಪ್ರಜೆಯೊಬ್ಬರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೇಪಾಳ ಮೂಲದ ಫ್ರಾನ್ಸ್ ಪ್ರಜೆಯಾಗಿರುವ…

View More ವಿದೇಶಿ ಪ್ರಜೆಗೆ ಮಂಗನ ಕಾಯಿಲೆ

ಫ್ರಾನ್ಸ್‌ನಲ್ಲಿ ಹೆಜ್ಜೆ ಹಾಕಿದ ಉಪ್ಪಿನಕುದ್ರು ಗೊಂಬೆ

ಏಳನೇ ಬಾರಿ ಫ್ರಾನ್ಸ್‌ನಲ್ಲಿ ಪ್ರದರ್ಶನ ಗೊಂಬೆಗಳ ಹೆಜ್ಜೆಗೆ ಮನಸೋತ ಫ್ರಾನ್ಸ್ ಪ್ರಜೆಗಳು ಕುಂದಾಪುರ: ಭಾಸ್ಕರ್ ಕೊಗ್ಗ ಕಾಮತ್ ನೇತೃತ್ವದ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ ತಮ್ಮ ಗೊಂಬೆಗಳೊಂದಿಗೆ ಫ್ರಾನ್ಸ್ ಪ್ರವಾಸ ಕೈಗೊಂಡು ಫ್ರೆಂಚರ…

View More ಫ್ರಾನ್ಸ್‌ನಲ್ಲಿ ಹೆಜ್ಜೆ ಹಾಕಿದ ಉಪ್ಪಿನಕುದ್ರು ಗೊಂಬೆ

ಫ್ರಾನ್ಸ್​ ಹಿಂಸಾಚಾರ ನಿಯಂತ್ರಣಕ್ಕೆ: 1700 ಜನರನ್ನು ಬಂಧಿಸಿದ ಪೊಲೀಸರು

ಪ್ಯಾರಿಸ್: ಫ್ರಾನ್ಸ್​ನಲ್ಲಿ ಇಂಧನ ಮೇಲೆ ತೆರಿಗೆ ಹೆಚ್ಚಳ ಮತ್ತು ಆರ್ಥಿಕ ನೀತಿಯನ್ನು ವಿರೋಧಿಸಿ ಅಲ್ಲಿನ ಜನರು ನಡೆಸುತ್ತಿದ್ದ ಯೆಲ್ಲೋ ವೆಸ್ಟ್​ (ಹಳದಿ ಕೋಟ್​) ಪ್ರತಿಭಟನೆಯಿಂದ ಉಂಟಾಗಿದ್ದ ಬಿಕ್ಕಟ್ಟಿನ ಪರಿಸ್ಥಿತಿ ಕ್ರಮೇಣ ತಹಬದಿಗೆ ಬರುತ್ತಿದೆ. ಹಳದಿ…

View More ಫ್ರಾನ್ಸ್​ ಹಿಂಸಾಚಾರ ನಿಯಂತ್ರಣಕ್ಕೆ: 1700 ಜನರನ್ನು ಬಂಧಿಸಿದ ಪೊಲೀಸರು

ಫ್ರಾನ್ಸ್​ನಲ್ಲಿ ಕ್ಷಿಪ್ರಕ್ರಾಂತಿ

ಪ್ಯಾರಿಸ್: ಫ್ರಾನ್ಸ್ ಸರ್ಕಾರ ಇಂಧನ ಮೇಲೆ ತೆರಿಗೆ ಹೆಚ್ಚಿಸಿದ ಕಾರಣಕ್ಕೆ ಕೆಲ ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಈಗ ಹಿಂಸಾರೂಪ ಪಡೆದುಕೊಂಡಿದ್ದು, ಗಲಭೆ ನಿಯಂತ್ರಿಸಲು ಸರ್ಕಾರ ಹರಸಾಹಸ ಮಾಡುತ್ತಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡುವ…

View More ಫ್ರಾನ್ಸ್​ನಲ್ಲಿ ಕ್ಷಿಪ್ರಕ್ರಾಂತಿ