ಪುತ್ತೂರು ದೇವಾಲಯ ಕೊಡಿಮರ ಸ್ವರ್ಣಕವಚಕ್ಕೆ 4 ಕೆ.ಜಿ. ಚಿನ್ನ ಬಳಕೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಾರ್ಚ್ ತಿಂಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಕೊಡಿಮರಕ್ಕೆ ಅಳವಡಿಸುವ ತಾಮ್ರದ ಕವಚದ ಮೇಲಿನ ಚಿನ್ನದ ಕವಚ ಹೊದಿಕೆ ಕಾರ್ಯ ಶನಿವಾರ ಆರಂಭಗೊಂಡಿದೆ. ತಮಿಳುನಾಡಿನ ಕುಂಭಕೋಣಂನಲ್ಲಿ ತಾಮ್ರದ ಕವಚ ಸಿದ್ಧಗೊಂಡಿದ್ದು,…

View More ಪುತ್ತೂರು ದೇವಾಲಯ ಕೊಡಿಮರ ಸ್ವರ್ಣಕವಚಕ್ಕೆ 4 ಕೆ.ಜಿ. ಚಿನ್ನ ಬಳಕೆ

ಕಡಬ ತಾಲೂಕಲ್ಲಿ ಒಟ್ಟು ನಾಲ್ಕು ಮಂಗಗಳ ಸಾವು

ಕಡಬ: ರಾಜ್ಯದ ಕೆಲ ಭಾಗಗಳಲ್ಲಿ ಜೀವ ಬಲಿ ತೆಗೆದುಕೊಂಡು ಜನರಲ್ಲಿ ಭೀತಿ ಹುಟ್ಟಿಸಿರುವ ಮಂಗನ ಕಾಯಿಲೆ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಕಡಬ ತಾಲೂಕಿನ ವ್ಯಾಪ್ತಿಯಲ್ಲಿ ಸತ್ತ ಮಂಗಗಳ ಸಂಖ್ಯೆ 4ಕ್ಕೆ ಏರಿದೆ. ಈಗಾಗಲೇ ಕುಟ್ರುಪ್ಪಾಡಿ ಹಾಗೂ ಹಳೆನೇರೆಂಕಿ…

View More ಕಡಬ ತಾಲೂಕಲ್ಲಿ ಒಟ್ಟು ನಾಲ್ಕು ಮಂಗಗಳ ಸಾವು

ಯಮರೂಪಿ ಲಾರಿಗೆ 4 ಬಲಿ

ಔರಾದ್: ಬೈಕ್ಗೆ ಡಿಕ್ಕಿ ಹೊಡೆದ ನಂತರ ರಸ್ತೆ ಪಕ್ಕದ ಹೋಟೆಲ್ ಹಾಗೂ ಗ್ಯಾರೇಜ್ಗೆ ನುಗ್ಗಿದ ಯಮರೂಪಿ ಲಾರಿಯೊಂದು ನಾಲ್ವರನ್ನು ಬಲಿ ಪಡೆದ ದಾರುಣ ಘಟನೆ ಬೀದರ್-ಔರಾದ್ ಹೆದ್ದಾರಿಯ ಬೋರಾಳ್ ಕ್ರಾಸ್ನಲ್ಲಿ ರಾತ್ರಿ 10.15ರ ಹೊತ್ತಿಗೆ…

View More ಯಮರೂಪಿ ಲಾರಿಗೆ 4 ಬಲಿ

ಬಾಲಕಿ ಮೇಲಿನ ಅತ್ಯಾಚಾರ ಆರೋಪ ಸಾಬೀತು 

ಬೆಳಗಾವಿ: ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ಪೊಕ್ಸೊ ನ್ಯಾಯಾಲಯವು, ಈ ಪ್ರಕರಣದ ನಾಲ್ವರು ಆರೋಪಿಗಳು ದೋಷಿಯಾಗಿರುವುದು ಸಾಬೀತಾಗಿದೆ ಎಂದು ಹೇಳಿ, ತೀರ್ಪನ್ನು ಗುರುವಾರಕ್ಕೆ ಮುಂದೂಡಿದೆ. ಅತ್ಯಾಚಾರವೆಸಗಿ ಕೊಲೆ…

View More ಬಾಲಕಿ ಮೇಲಿನ ಅತ್ಯಾಚಾರ ಆರೋಪ ಸಾಬೀತು 

ನಾಲ್ಕೂವರೆ ವರ್ಷದ ಮಗು ಅಪಹರಣ

ಬೆಳಗಾವಿ: ಖಡೇ ಬಜಾರ್ ಮಾರುಕಟ್ಟೆಯಲ್ಲಿ ಭಾನುವಾರ ಸಂಜೆ ತಾಯಿ ಮತ್ತು ಅಜ್ಜಿ ತರಕಾರಿ ಮಾರಾಟ ಮಾಡುತ್ತಿದ್ದ ವೇಳೆ ನಾಲ್ಕೂವರೆ ವರ್ಷದ ಮಗು ಅಪಹರಣ ಮಾಡಲಾಗಿದೆ. ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಮಗು ಅಜ್ಜಿ…

View More ನಾಲ್ಕೂವರೆ ವರ್ಷದ ಮಗು ಅಪಹರಣ

ರೇಡಿಯೇಟರ್ ನೀರು ಸಿಡಿದು ನಾಲ್ಕು ವಿದ್ಯಾರ್ಥಿಗಳಿಗೆ ಗಾಯ

ಬೆಳಗಾವಿ: ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದಲ್ಲಿ ಗುರುವಾರ ಶಾಲೆ ವಾಹನದ ಇಂಜಿನ್ ರೇಡಿಯೇಟರ್ ನೀರು ಸಿಡಿದು ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಕೇಶ್ವರ ಪಟ್ಟಣದ ಎಸ್‌ಡಿವಿಎಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಾದ ಲಚಕೇತ ಕೋಳಿ…

View More ರೇಡಿಯೇಟರ್ ನೀರು ಸಿಡಿದು ನಾಲ್ಕು ವಿದ್ಯಾರ್ಥಿಗಳಿಗೆ ಗಾಯ

ವಾಹನ ಪಲ್ಟಿಯಾಗಿ ಓರ್ವ ಸಾವು, ನಾಲ್ವರಿಗೆ ಗಾಯ

ಕೊಕಟನೂರ: ಸಮೀಪದ ಭರಮಖೋಡಿ ಗ್ರಾಮದ ಬಳಿ ಅಥಣಿ-ಜತ್ತ ರಸ್ತೆಯಲ್ಲಿ ಸೋಮವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ 407 ವಾಹನ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ…

View More ವಾಹನ ಪಲ್ಟಿಯಾಗಿ ಓರ್ವ ಸಾವು, ನಾಲ್ವರಿಗೆ ಗಾಯ

ನಾಲ್ಕು ಪಥದ ರಸ್ತೆಯನ್ನಾಗಿಸುವ ಕಾಮಗಾರಿಗೆ ಚಾಲನೆ

ಹುಬ್ಬಳ್ಳಿ: ಸಿಆರ್​ಎಫ್ ಅನುದಾನ ಅಡಿ ನಗರದ ವಿವಿಧೆಡೆ ಕೈಗೊಂಡಿರುವ ಬಾಕಿ ರಸ್ತೆ ಕಾಮಗಾರಿಗೆ ರಾಜ್ಯ ಸರ್ಕಾರ ಶೀಘ್ರವೇ ಟೆಂಡರ್ ಕರೆಯಬೇಕು. ನಾಲ್ಕೈದು ದಿನದಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ಹುಬ್ಬಳ್ಳಿಯಿಂದ ಧಾರವಾಡದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ…

View More ನಾಲ್ಕು ಪಥದ ರಸ್ತೆಯನ್ನಾಗಿಸುವ ಕಾಮಗಾರಿಗೆ ಚಾಲನೆ

ಮಂಗಳೂರಿಗೆ ಸಾಗಿಸುತ್ತಿದ್ದ 7 ಕೆ.ಜಿ. ಗಾಂಜಾ ವಶ

ಕಾರವಾರ: ಗೋವಾದ ಪಣಜಿಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ 7 ಕೆ.ಜಿ. 190 ಗ್ರಾಂ ಗಾಂಜಾವನ್ನು ಇಲ್ಲಿನ ಅಬಕಾರಿ ಅಧಿಕಾರಿಗಳು ಶನಿವಾರ ರಾತ್ರಿ ಬಸ್ ಸಮೇತ ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಗಾಂಜಾ ಮಾರಾಟಗಾರ ಸೇರಿ ನಾಲ್ವರನ್ನು ವಶಕ್ಕೆ…

View More ಮಂಗಳೂರಿಗೆ ಸಾಗಿಸುತ್ತಿದ್ದ 7 ಕೆ.ಜಿ. ಗಾಂಜಾ ವಶ

ಉರುಳಿದ ಕಾರ್, ನಾಲ್ವರು ಪಾರು

ತೆಲಸಂಗ: ಗ್ರಾಮದ ಹೊರವಲಯದ ತೆಲಸಂಗ-ಕನ್ನಾಳ ರಸ್ತೆಯ ಬಡಿಗೇನ ಹಳ್ಳದ ತಿರುವಿನಲ್ಲಿ ಸೋಮವಾರ ಕಾರ್ ಪಲ್ಟಿಯಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮದುರ್ಗದಿಂದ ತೆಲಸಂಗ ಮಾರ್ಗವಾಗಿ ಗುಡ್ಡಾಪುರಕ್ಕೆ ಹೋಗುವ ವೇಳೆ ದುರ್ಘಟನೆ ಸಂಭವಿಸಿದೆ. ಕಾರ್…

View More ಉರುಳಿದ ಕಾರ್, ನಾಲ್ವರು ಪಾರು