ದೇವಸ್ಥಾನದ ಪ್ರತಿಮೆ, ಕಲಶ ಪ್ರತಿಷ್ಠಾಪನೆ

ಪರಶುರಾಮಪುರ: ತಿಮ್ಮಣ್ಣನಾಯಕನ ಕೋಟೆ ಗ್ರಾಮದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ವಿಘ್ನೇಶ್ವರ, ಈಶ್ವರಲಿಂಗ, ನಂದಿ ಪ್ರತಿಮೆ ಹಾಗೂ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿಸಲಾಯಿತು. ಶ್ರೀಕ್ಷೇತ್ರ ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ…

View More ದೇವಸ್ಥಾನದ ಪ್ರತಿಮೆ, ಕಲಶ ಪ್ರತಿಷ್ಠಾಪನೆ

ಕಾಡುಪಾಲಾಗುತ್ತಿದೆ ಮಡಿಕೇರಿ ಕೋಟೆ!

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿಹಾಲೇರಿ ರಾಜವಂಶಸ್ಥರು ಹಾಗೂ ಬ್ರಿಟಿಷರ ಆಳ್ವಿಕೆಯ ಕೇಂದ್ರ ಸ್ಥಾನವಾಗಿದ್ದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಡಿಕೇರಿ ಕೋಟೆ ಮತ್ತೆ ಕಾಡು ಪಾಲಾಗುತ್ತಿದೆ. ಭಾರತ ಪುರಾತತ್ವ ಇಲಾಖೆ ದಿವ್ಯ ನಿರ್ಲಕ್ಷೃದಿಂದ ಗಿಡಗಂಟಿಗಳು ಬೆಳೆಯುತ್ತಿವೆ.…

View More ಕಾಡುಪಾಲಾಗುತ್ತಿದೆ ಮಡಿಕೇರಿ ಕೋಟೆ!

ಬಸವಕಲ್ಯಾಣದಲ್ಲಿ ಮತ ಜಾಗೃತಿಗೆ ಬೈಕ್ ರ್ಯಾಲಿ

ಬಸವಕಲ್ಯಾಣ: ಸ್ವೀಪ್ ಸಮಿತಿಯಿಂದ ನಗರದಲ್ಲಿ ಸೋಮವಾರ ಸಹಾಯಕ ಆಯುಕ್ತ ಗ್ಯಾನೇಂದ್ರಕುಮಾರ ಗಂಗವಾರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಿ ಮತದಾನ ಕುರಿತು ಜನಜಾಗೃತಿ ಮೂಡಿಸಲಾಯಿತು. ಕೋಟೆಯಿಂದ ಗಾಂಧಿ ವೃತ್ತ, ಬಸವ ವೃತ್ತ, ಅಂಬೇಡ್ಕರ್ ವೃತ್ತ, ಹರಳಯ್ಯ…

View More ಬಸವಕಲ್ಯಾಣದಲ್ಲಿ ಮತ ಜಾಗೃತಿಗೆ ಬೈಕ್ ರ್ಯಾಲಿ

ಸವದತ್ತಿ: ನೀರಿನ ಸಮಸ್ಯೆ ಶೀಘ್ರ ಬಗೆಹರಿಸುವ ಭರವಸೆ

ಸವದತ್ತಿ:  ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಸವದತ್ತಿ ತಾಲೂಕಿನ ನುಗ್ಗಾನಟ್ಟಿ, ಯರಜರ್ವಿ,ಯರಗಟ್ಟಿ, ಬೆನಕಟ್ಟಿ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ನೀರಿನ ಸಮಸ್ಯೆ ಪರಿಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕೋಟೆ ನಾಡಿನಲ್ಲಿ ನೀರಿಗೆ ತಾಪತ್ರಯ…

View More ಸವದತ್ತಿ: ನೀರಿನ ಸಮಸ್ಯೆ ಶೀಘ್ರ ಬಗೆಹರಿಸುವ ಭರವಸೆ

ಮಾಜಾಳಿ ತೀರದಲ್ಲಿ ಬಂದರು

ಕಾರವಾರ: ಮಾಜಾಳಿಯ ಕಡಲ ತೀರದಲ್ಲಿ ಬಂದರು ನಿರ್ಮಾಣ ಯೋಜನೆ ಸಾಕಾರಗೊಳ್ಳಲು ಇನ್ನಷ್ಟು ವರ್ಷ ಕಾಯಬೇಕಿದೆ. ಈ ಹಿಂದೆ ಮಾಜಾಳಿ ಕಾಗೆಗುಡ್ಡ ಸಮೀಪ ಬಂದರು ನಿರ್ವಣಕ್ಕೆ ಯೋಜಿಸಲಾಗಿತ್ತು. ಸಾರ್ವಜನಿಕ ಅಹವಾಲು ಸಭೆಯನ್ನು 2017 ರಲ್ಲಿ ಆಯೋಜಿಸಲಾಗಿತ್ತು.…

View More ಮಾಜಾಳಿ ತೀರದಲ್ಲಿ ಬಂದರು

ಕಿಲ್ಲಾ ಬಳಿ ಪ್ರತಿಷ್ಠಾಪಿಸಿದ ಪುತ್ಥಳಿ ಕ್ಯಾಬಿನೆಟ್ ವ್ಯಾಪ್ತಿಗೊಳಪಡುವುದಿಲ್ಲ

ಹಳಿಯಾಳ: ಪಟ್ಟಣದ ಕಿಲ್ಲಾ ಕೋಟೆ ಬಳಿ ಪ್ರತಿಷ್ಠಾಪನೆಗೊಂಡ ಶಿವಾಜಿ ಮಹಾರಾಜರ ಪುತ್ಥಳಿಯು ಕ್ಯಾಬಿನೆಟ್ ನಿರ್ಧಾರದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ಸ್ಪಷ್ಟಪಡಿಸಿದರು. ಶನಿವಾರ ತಮ್ಮ ಕಾರ್ಯಾಲಯದಲ್ಲಿ ಸ್ಥಳೀಯ ಮರಾಠಾ ಸಮುದಾಯದವರು…

View More ಕಿಲ್ಲಾ ಬಳಿ ಪ್ರತಿಷ್ಠಾಪಿಸಿದ ಪುತ್ಥಳಿ ಕ್ಯಾಬಿನೆಟ್ ವ್ಯಾಪ್ತಿಗೊಳಪಡುವುದಿಲ್ಲ

ಕೋಟೆ ಚಾನಲ್ ಅಭಿವೃದ್ಧಿಗೆ ಹಾಕಿದ ಹಣ ವ್ಯರ್ಥ

ಚಿಕ್ಕಮಗಳೂರು: ನಗರದ ಕೋಟೆ ಚಾನಲ್ ಅಭಿವೃದ್ಧಿಗೆ ಹಲವು ವರ್ಷಗಳಿಂದ ಲಕ್ಷಾಂತರ ರೂ. ಸುರಿಯುತ್ತಿದ್ದರೂ ಕೊಚ್ಚೆಯಿಂದ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಸಣ್ಣ ನೀರಾವರಿ ಇಲಾಖೆ, ಅಭಿವೃದ್ಧಿ ನೆಪದಲ್ಲಿ ಮತ್ತೆ 90 ಲಕ್ಷ ರೂ. ಸುರಿಯುತ್ತಿದ್ದರೂ ಪ್ರಯೋಜನಕ್ಕೆ…

View More ಕೋಟೆ ಚಾನಲ್ ಅಭಿವೃದ್ಧಿಗೆ ಹಾಕಿದ ಹಣ ವ್ಯರ್ಥ

ಆಲಂಗಳಿಗೆ ಹರಕೆ ತೀರಿಸಿದ ಭಕ್ತರು

<< ಅದ್ದೂರಿಯಾಗಿ ಜರುಗಲಿದೆ ಕತಲ್ ರಾತ್ರಿ ಆಲಂಗಳ ದಫನ್ ಇಂದು >> ಮುದಗಲ್: ಮೊಹರಂ ಹಬ್ಬದ 9ನೇ ದಿನವಾದ ಗುರುವಾರ ಕಿಲ್ಲಾದಲ್ಲಿರುವ ಹಜರತ್ ಹಸನ್ ಆಲಂ ಹಾಗೂ ಮೇಗಳಪೇಟೆಯ ಹಜರತ್ ಹುಸೇನ್ ಆಲಂಗಳಿಗೆ ಭಕ್ತರು…

View More ಆಲಂಗಳಿಗೆ ಹರಕೆ ತೀರಿಸಿದ ಭಕ್ತರು

ಕಲ್ಲಿನ ಕೋಟೆಯಲ್ಲಿ ಕನಸುಗಾರ

ಚಿತ್ರದುರ್ಗ: ರವಿಚಂದ್ರನ್, ಸುಧಾರಾಣಿ ಮೊದಲಾದ ತಾರಗಣವಿರುವ ಪಡ್ಡೇಹುಲಿ ಚಿತ್ರದ ಚಿತ್ರೀಕರಣ ಸೋಮವಾರ ಕೋಟೆಯಲ್ಲಿ ನಡೆಯಿತು. ಚಿತ್ರ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು, ನಿಶ್ವಿಕಾ ನಾಯ್ದು ನಾಯಕ, ನಾಯಕಿಯಾಗಿರುವ ಈ ಚಿತ್ರದ ಕಥೆ ದುರ್ಗದಿಂದ ಆರಂಭವಾಗುತ್ತದೆ.…

View More ಕಲ್ಲಿನ ಕೋಟೆಯಲ್ಲಿ ಕನಸುಗಾರ

ಓಬವ್ವ ಸಮಾಧಿ ಸ್ಮಾರಕವನ್ನಾಗಿಸಬೇಕು

ಚಿತ್ರದುರ್ಗ: ವೀರವನಿತೆ ಒನಕೆ ಓಬವ್ವಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ನಗರದ ಕೋಟೆ ಆವರಣದ ಓಬವ್ವ ಸಮಾಧಿಗೆ ಅಖಿಲ ಕರ್ನಾಟಕ ರಾಜ್ಯ ಛಲವಾದಿ ಗುರುಪೀಠದಿಂದ ಭಾನುವಾರ ಪೂಜೆ ಸಲ್ಲಿಸಲಾಯಿತು. ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಕೋಟೆ…

View More ಓಬವ್ವ ಸಮಾಧಿ ಸ್ಮಾರಕವನ್ನಾಗಿಸಬೇಕು