ನಿಪ್ಪಾಣಿ: ದಾನೋಳಿಯ ಖಿಲಾರೆ ಎತ್ತುಗಳಿಗೆ ಪ್ರಥಮ ಸ್ಥಾನ

ನಿಪ್ಪಾಣಿ: ಸಮೀಪದ ವಾಳಕಿ ಗ್ರಾಮದ ಮಹಾದೇವ ಜಾತ್ರೆ ಅಂಗವಾಗಿ ಮಂಗಳವಾರ ವಿವಿಧ ಸ್ಪರ್ಧೆ, ಶರ್ಯತ್ತು ಆಯೋಜಿಸಲಾಗಿತ್ತು. ಖಂಡೇರಾವ ಪಾಟೀಲ ಮೈದಾನದ ಪೂಜೆ ಸಲ್ಲಿಸಿ ಶರ್ಯತ್ತುಗಳಿಗೆ ಚಾಲನೆ ನೀಡಿದರು. ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ದಾನೋಳಿಯ ಬಂಡಾ…

View More ನಿಪ್ಪಾಣಿ: ದಾನೋಳಿಯ ಖಿಲಾರೆ ಎತ್ತುಗಳಿಗೆ ಪ್ರಥಮ ಸ್ಥಾನ

ಬೆಳಗಾವಿ: ತಂತ್ರಜ್ಞಾನ ಬಳಸಿ ನೀರಿನ ಮರುಬಳಕೆಗೆ ಒತ್ತು ನೀಡಿ

ಬೆಳಗಾವಿ: ಲಭ್ಯವಿರುವ ನೀರನ್ನು ಮಿತವಾಗಿ ಬಳಸುವ ಜತೆಗೆ, ಮರುಬಳಕೆಗೂ ಒತ್ತು ನೀಡಬೇಕು ಎಂದು ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದ ಮಾಜಿ ಸಲಹೆಗಾರ ಪ್ರೊ.ಅರವಿಂದ ಗಲಗಲಿ ಹೇಳಿದ್ದಾರೆ. ನೆಹರು ನಗರದ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ (ಐಇಐ)…

View More ಬೆಳಗಾವಿ: ತಂತ್ರಜ್ಞಾನ ಬಳಸಿ ನೀರಿನ ಮರುಬಳಕೆಗೆ ಒತ್ತು ನೀಡಿ

ರಸ್ತೆ ಸಂಚಾರ ತಡೆದು ಪ್ರತಿಭಟನೆ

ಲಕ್ಷೆ್ಮೕಶ್ವರ: ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಿಸದಿರುವ ಮಾರಾಟಗಾರರು ಮತ್ತು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್​ಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪಕ್ಷಾತೀತ ರೈತಪರ ಹೋರಾಟ ವೇದಿಕೆಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ಮೆರವಣಿಗೆ…

View More ರಸ್ತೆ ಸಂಚಾರ ತಡೆದು ಪ್ರತಿಭಟನೆ

ಪ್ರೀತಿಯ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದ್ದ ತಾಯಿಯ ಅಗಲಿಕೆ ನೋವು ಸಹಿಸಲಾಗುತ್ತಿಲ್ಲ: ಜನಾರ್ದನ ರೆಡ್ಡಿ

ಬಳ್ಳಾರಿ: ಬಳ್ಳಾರಿ ನನ್ನ ತವರು ಎನ್ನುತ್ತಿದ್ದರು ಸುಷ್ಮಾ ಸ್ವರಾಜ್.​ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರಿಬ್ಬರೂ ತಮ್ಮ ಮಕ್ಕಳೆಂದು ಹೇಳುತ್ತಿದ್ದರು. ಇಂದು ಬೆಳಗ್ಗೆಯಷ್ಟೇ ಶ್ರೀರಾಮುಲು ಅವರು ಸುಷ್ಮಾ…

View More ಪ್ರೀತಿಯ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದ್ದ ತಾಯಿಯ ಅಗಲಿಕೆ ನೋವು ಸಹಿಸಲಾಗುತ್ತಿಲ್ಲ: ಜನಾರ್ದನ ರೆಡ್ಡಿ

ಅನ್ನದಾತನ ಮೊಗದಲ್ಲಿ ಮಂದಹಾಸ

ಕಲಬುರಗಿ: ಜಿಲ್ಲೆಯ ಶೇ.60ಕ್ಕೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಎರಡು ದಿನದಿಂದ ಸುರಿಯುತ್ತಿರುವ ಮಳೆ ರೈತ ವಲಯದಲ್ಲಿ ಆಶಾಭಾವ ಮೂಡಿಸಿದೆ.ಜಿಲ್ಲೆಯ 7.50 ಲಕ್ಷ ಹೆಕ್ಟೇರ್ ಗುರಿ ಪೈಕಿ 4.51 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಪೂರ್ಣಗೊಂಡಿದೆ.…

View More ಅನ್ನದಾತನ ಮೊಗದಲ್ಲಿ ಮಂದಹಾಸ

ಕೂಲಿಯಾಳು ಸಮಸ್ಯೆಗೆ ಪರಿಹಾರ

< ಕೃಷಿ ಉಳಿವಿಗೆ ಬೆಣ್ಣೆಗೇರಿ ಮಾಲ್ತೇಶ ತಂಡದಿಂದ ಪ್ರಯತ್ನ> ಪಡುಬಿದ್ರಿ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಳ್ಳದ ಬೆಣ್ಣೆಗೇರೆ ಹಳ್ಳಿಯಿಂದ ಬಂದು ಕರಾವಳಿ ಭಾಗದ ಕೃಷಿಕರ ಕೂಲಿಯಾಳು ಸಮಸ್ಯೆ ನೀಗಿಸಿದ ಮಾಲ್ತೇಶ ಹಲವು ಕುಟುಂಬಕ್ಕೆ…

View More ಕೂಲಿಯಾಳು ಸಮಸ್ಯೆಗೆ ಪರಿಹಾರ

ಶಾಸಕರಿಗೆ ಛೀ..ಥೂ..!

ತುಮಕೂರು: ಭೀಕರ ಬರಗಾಲದ ನಡುವೆಯೂ ರೆಸಾರ್ಟ್​ನಲ್ಲಿ ಮಜಾ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿ ಎಸ್ ಶಾಸಕರ ಪ್ರತಿಕೃತಿಗಳಿಗೆ ಛೀ.. ಥೂ.. ಎಂದು ಉಗಿಯುವ ಮೂಲಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ…

View More ಶಾಸಕರಿಗೆ ಛೀ..ಥೂ..!

ಭತ್ತ ನಾಟಿಗೆ ಮುಂದಾದ ಅನ್ನದಾತ

ಗಿರೀಶ ಪಾಟೀಲ ಜೊಯಿಡಾ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕೃಷಿ ಚಟುವಟಿಕೆ ಜೋರಾಗಿದೆ. ಪ್ರಮುಖವಾಗಿ ಭತ್ತದ ಬೆಳೆಗಾರರು ಜೂನ್ ತಿಂಗಳಲ್ಲಿ ಮಳೆ ಅಭಾವದಿಂದ ಹೊಲ ಉಳುಮೆ ಮಾಡಲು ಸಾಧ್ಯವಾಗಿರಲ್ಲಿಲ್ಲ. ನೀರಿನ…

View More ಭತ್ತ ನಾಟಿಗೆ ಮುಂದಾದ ಅನ್ನದಾತ

ಒಣಗುತ್ತಿರುವ ಕಬ್ಬು ಬೆಳೆ ಉಳಿಸಲು ರೈತನ ಮನವಿ

ಮದ್ದೂರು: ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಬೆಳೆದಿದ್ದ 2 ಎಕರೆ ಕಬ್ಬಿನ ಗದ್ದೆ ನೀರಿಲ್ಲದೆ ಒಣಗಿ ಸುಮಾರು 4 ಲಕ್ಷ ರೂ. ನಷ್ಟವಾಗಲಿದ್ದು, ಜಿಲ್ಲಾಡಳಿತ ಕೆಆರ್‌ಎಸ್ ನೀರು ಹರಿಸಿ ಬೆಳೆ ಉಳಿಸಿ, ಇಲ್ಲವೆ ವೈಜ್ಞಾನಿಕ ಪರಿಹಾರ…

View More ಒಣಗುತ್ತಿರುವ ಕಬ್ಬು ಬೆಳೆ ಉಳಿಸಲು ರೈತನ ಮನವಿ

ಕೃಷಿ ಚಟುವಟಿಕೆಗೆ ಹಿನ್ನಡೆ

< ರೈತರಲ್ಲಿ ಆತಂಕ * ಯಾಂತ್ರೀಕೃತ ಉಪಕರಣಗಳಿಂದ ಉಳುಮೆ> ಕೊಕ್ಕರ್ಣೆ: ಜೂನ್ ತಿಂಗಳು ಮುಗಿದರೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ರೈತರು ಬಿತ್ತನೆ ಬೀಜ, ಗೊಬ್ಬರಗಳನ್ನು ಕೃಷಿ ಇಲಾಖೆ ಹಾಗೂ ಖಾಸಗಿಯಾಗಿ…

View More ಕೃಷಿ ಚಟುವಟಿಕೆಗೆ ಹಿನ್ನಡೆ