ಮಿತಿ ಮೀರಿದ ಮಂಗಗಳ ಕಾಟ

| ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕಾರ್ಕಳ ತಾಲೂಕಿನಾದ್ಯಂತ ಇದೀಗ ಮಂಗಗಳ ಕಾಟ ಅತಿಯಾಗಿದ್ದು, ಇಡೀ ತಾಲೂಕಿನ ಕೃಷಿಕರು ಆತಂಕಿತರಾಗಿದ್ದಾರೆ. ಮಂಗಗಳ ಹಾವಳಿಯಿಂದಾಗಿ ಕೆಲವೊಂದು ಕಡೆಗಳಲ್ಲಿ ತೆಂಗು, ಬಾಳೆ, ಹಲಸು ಸಹಿತ ವಿವಿಧ ಬೆಳೆಗಳನ್ನು ಬೆಳೆಯುವ…

View More ಮಿತಿ ಮೀರಿದ ಮಂಗಗಳ ಕಾಟ

ಚಾರ್ಮಾಡಿ ಘಾಟ್‌ಗೆ ಖಂಡಾಲ ಪ್ರಾಜೆಕ್ಟ್

ಶ್ರವಣ್‌ಕುಮಾರ್ ನಾಳ ಪುತ್ತೂರು ಪ್ರತಿವರ್ಷ ಕುಸಿತಕ್ಕೊಳಗಾಗುತ್ತಿರುವ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆಯನ್ನು ಖಂಡಾಲ ಘಾಟ್ ಪ್ರಾಜೆಕ್ಟ್ ಮಾದರಿಯಲ್ಲಿ ಶಾಶ್ವತವಾಗಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ಮಳೆಗಾಲದಲ್ಲಿ ಕೊಡಗು,…

View More ಚಾರ್ಮಾಡಿ ಘಾಟ್‌ಗೆ ಖಂಡಾಲ ಪ್ರಾಜೆಕ್ಟ್

ಪ್ರಧಾನಿ ಮೋದಿ ಗಮನ ಸೆಳೆದ ಈ ಕುಗ್ರಾಮದಲ್ಲಿ ಇನ್ನೆಷ್ಟು ದಿನ ನಮ್ಮ ವನವಾಸ ?

ನಂದೀಶ್ ಬಂಕೇನಹಳ್ಳಿ ಬಣಕಲ್(ಮೂಡಿಗೆರೆ): ಸುತ್ತಲು ಆವರಿಸಿರುವ ಚಾರ್ವಡಿ ಘಾಟ್ ನಡುವಿನ ಕುಗ್ರಾಮ ಆಲೇಖಾನ್ ಹೊರಟ್ಟಿ. ಪ್ರವಾಹಕ್ಕೆ ಸಿಲುಕಿ ಅಕ್ಷರಶಃ ಘಾಸಿಗೊಂಡಿದ್ದು ಗ್ರಾಮದಲ್ಲಿರುವ ಮನೆಗಳಲ್ಲಿ ವಾಸಿಸಲು ಜನ ಆತಂಕ ಪಡುತ್ತಿದ್ದಾರೆ. ಆ.1ರಿಂದ 10ರ ವರೆಗೆ ಸತತವಾಗಿ…

View More ಪ್ರಧಾನಿ ಮೋದಿ ಗಮನ ಸೆಳೆದ ಈ ಕುಗ್ರಾಮದಲ್ಲಿ ಇನ್ನೆಷ್ಟು ದಿನ ನಮ್ಮ ವನವಾಸ ?

ಶ್ರೀಗಂಧ ಚೋರರಿಬ್ಬರ ಬಂಧನ

ಚನ್ನಗಿರಿ: ತಾಲೂಕಿನ ಶಾಂತಿಸಾಗರ ವಲಯದ ಭದ್ರಾಪುರ ಮೀಸಲು ಅರಣ್ಯ ಗುಡುಘಟ್ಟ ಸರ್ವೆ ನಂಬರ್ 43ರ ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಹಾಕಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶಾಂತಿಸಾಗರ ವಲಯ ಅರಣ್ಯಾಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಅವರಿಂದ…

View More ಶ್ರೀಗಂಧ ಚೋರರಿಬ್ಬರ ಬಂಧನ

ಜಿಂಕೆ ಹತ್ಯೆ ಆರೋಪಿ ಬಂಧನ

ರಿಪ್ಪನ್​ಪೇಟೆ: ಸಮೀಪದ ದೂನ ಗ್ರಾಮದಲ್ಲಿ ಉರುಳು ಹಾಕಿ ಜಿಂಕೆ ಹತ್ಯೆ ಮಾಡಿ ಮಾಂಸ ಭಕ್ಷಣೆ ಮಾಡಿರುವ ಐವರು ಆರೋಪಿಗಳ ಪೈಕಿ ಓರ್ವನನ್ನು ಅರಸಾಳು ವಲಯ ಅರಣ್ಯಾಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.</p><p>ದೂನ ಗ್ರಾಮದ ಸಿದ್ದಪ್ಪ ಭಂಡಾರಿ ಬಂಧಿತ.…

View More ಜಿಂಕೆ ಹತ್ಯೆ ಆರೋಪಿ ಬಂಧನ

ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ

ವಿಜಯಪುರ: ಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಆ್ ಪ್ಯಾರಿಸ್ ಬದಲು ಮಣ್ಣಿನಿಂದ ತಯಾರಿಸಿದ ರಾಸಾಯನಿಕ ಬಣ್ಣ ಮುಕ್ತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಾರ್ವಜನಿಕರು ಮುಂದಾಗಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ…

View More ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ

ಕರುನಾಡು ಹುಲಿಬೀಡು: ಹುಲಿಗಣತಿಯ ಸಮೀಕ್ಷಾ ವರದಿ, ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: ಭಾರತದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದ್ದು, 524 ಹುಲಿಗಳನ್ನು ಹೊಂದುವ ಮೂಲಕ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 526 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶ ನಂ.1 ಪಟ್ಟ ಗಿಟ್ಟಿಸಿಕೊಂಡಿದೆ. ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಹಿನ್ನೆಲೆಯಲ್ಲಿ ‘ಅಖಿಲ…

View More ಕರುನಾಡು ಹುಲಿಬೀಡು: ಹುಲಿಗಣತಿಯ ಸಮೀಕ್ಷಾ ವರದಿ, ಕರ್ನಾಟಕಕ್ಕೆ 2ನೇ ಸ್ಥಾನ

ವ್ಯಾಘ್ರಸ್ಥಾನ ಈ ವರ್ಷವೂ ರಾಜ್ಯಕ್ಕೆ ಅಗ್ರಸ್ಥಾನ?: ಕರುನಾಡು 500 ಹುಲಿಗಳ ನೆಲೆಬೀಡು, ಇಂದು ಕೇಂದ್ರದಿಂದ ವರದಿ ಬಿಡುಗಡೆ

ಗುರುಪ್ರಸಾದ್ ತುಂಬಸೋಗೆ ಮೈಸೂರು/ ದ್ವಾರಕಾನಾಥ್ ಎಲ್. ಬೆಂಗಳೂರು ದೇಶದಲ್ಲಿ ಅತಿ ಹೆಚ್ಚು ಹುಲಿಗಳಿರುವ ನಂ. ರಾಜ್ಯವೆಂಬ ಪಟ್ಟ ಈ ವರ್ಷವೂ ಕರ್ನಾಟಕದ ಮುಡಿಗೇರುವುದು ಬಹುತೇಕ ಖಚಿತವಾಗಿದೆ. ಹುಲಿಗಣತಿ ಪ್ರಕಾರ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ 500ಕ್ಕೂ…

View More ವ್ಯಾಘ್ರಸ್ಥಾನ ಈ ವರ್ಷವೂ ರಾಜ್ಯಕ್ಕೆ ಅಗ್ರಸ್ಥಾನ?: ಕರುನಾಡು 500 ಹುಲಿಗಳ ನೆಲೆಬೀಡು, ಇಂದು ಕೇಂದ್ರದಿಂದ ವರದಿ ಬಿಡುಗಡೆ

ಮಕ್ಕಳಿಲ್ಲದ ಕೊರಗು ನೀಗಿಸಿದ ಸಾಲು ಮರಗಳು

ತರೀಕೆರೆ: ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವುದರಿಂದ ಸಕಾಲದಲ್ಲಿ ಮಳೆಯಾಗಿ ನಾಡು ಸುಭಿಕ್ಷವಾಗಿರುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹೇಳಿದರು. ಭಾನುವಾರ ಗಂಧದ ಗುಡಿ-2ರಲ್ಲಿ ಯಶಸ್ವಿ ಚಾರಿಟಬಲ್ ಟ್ರಸ್ಟ್…

View More ಮಕ್ಕಳಿಲ್ಲದ ಕೊರಗು ನೀಗಿಸಿದ ಸಾಲು ಮರಗಳು

ಕಾಡು ಹಂದಿಗಳ ದಾಳಿಗೆ ಅಡಕೆ, ಬಾಳೆ ನಾಶ

ಸಿದ್ದಾಪುರ: ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ತಾರಗೋಡ ಆಲಳ್ಳಿಯ ಸುಬ್ರಾಯ ಹೆಗಡೆ ಅವರ ಅಡಕೆ ತೋಟಕ್ಕೆ ಕಾಡು ಹಂದಿಗಳ ಹಿಂಡು ದಾಳಿ ನಡೆಸಿ 40ಕ್ಕೂ ಹೆಚ್ಚು ಅಡಕೆ ಹಾಗೂ ಬಾಳೆ ಸಸಿಗಳನ್ನು ನಾಶಪಡಿಸಿವೆ. ಕಳೆದ…

View More ಕಾಡು ಹಂದಿಗಳ ದಾಳಿಗೆ ಅಡಕೆ, ಬಾಳೆ ನಾಶ