ಒಂದೇ ಗ್ರಾಮದ 20 ಜನರನ್ನು ಕಚ್ಚಿ ಗಾಯಗೊಳಿಸಿರುವ ಒಂಟಿ ಮಂಗ, ಐವರ ಸ್ಥಿತಿ ಗಂಭೀರ

ಧಾರವಾಡ: ಒಂಟಿ ಮಂಗ ಒಂದೇ ಗ್ರಾಮದ 20 ಜನರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ನಡೆದಿದೆ. ಎರಡು ವಾರಗಳಿಂದ ಗ್ರಾಮದಲ್ಲಿ ಮಂಗನ ಹಾವಳಿ ಹೆಚ್ಚಾಗಿದ್ದು, 20 ಜನರನ್ನು ಕಚ್ಚಿ…

View More ಒಂದೇ ಗ್ರಾಮದ 20 ಜನರನ್ನು ಕಚ್ಚಿ ಗಾಯಗೊಳಿಸಿರುವ ಒಂಟಿ ಮಂಗ, ಐವರ ಸ್ಥಿತಿ ಗಂಭೀರ

ಕೊನೆಗೂ ಬೋನಿನಲ್ಲಿ ಸೆರೆಸಿಕ್ಕ ನರಹಂತಕ ಚಿರತೆ

ಬಳ್ಳಾರಿ: ಕಂಪ್ಲಿ ಹಾಗೂ ಸಂಡೂರು ತಾಲೂಕಿನಲ್ಲಿ ಜನರ ನಿದ್ದೆಗೆಡಿಸಿದ್ದ ನರಭಕ್ಷಕ ಚಿರತೆಯು ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಡಿ. 11ರಂದು ಕಂಪ್ಲಿ ತಾಲೂಕಿನ ಸೋಮಲಾಪುರದಲ್ಲಿ ಮೂರು…

View More ಕೊನೆಗೂ ಬೋನಿನಲ್ಲಿ ಸೆರೆಸಿಕ್ಕ ನರಹಂತಕ ಚಿರತೆ

ಕಾಡಿನ ಹಾದಿ ಹಿಡಿದ ಆನೆಗಳು

ನಂಜನಗೂಡು: ತಾಲೂಕಿನ ಕಾಹಳ್ಳಿ ಗ್ರಾಮದ ಚಂದ್ರಶೇಖರಪ್ಪ ಎಂಬುವರ ಜಮೀನಿನಲ್ಲಿ ಬೀಡುಬಿಟ್ಟಿದ್ದ ಮೂರು ಆನೆಗಳ ಹಿಂಡನ್ನು ಕಾಡಿನತ್ತ ಅಟ್ಟುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸತತ ಎರಡೂವರೆ ತಾಸು ಕಾರ್ಯಾಚರಣೆ ನಡೆಸಿದರೂ ಜಮೀನಿನಿಂದ ಹೊರ ಸುಳಿಯದೇ ಅರಣ್ಯ ಸಿಬ್ಬಂದಿಯನ್ನು ಕಂಗೆಡಿಸಿದ…

View More ಕಾಡಿನ ಹಾದಿ ಹಿಡಿದ ಆನೆಗಳು

ದೊರೆಯದ ಚಿರತೆ ಸುಳಿವು

ತಾಳಿಕೋಟೆ: ಸಮೀಪದ ಬಿಳೇಬಾವಿ ಗ್ರಾಮದಲ್ಲಿ ಚಿರತೆ ಕುರಿಗಾಹಿ ಮೇಲೆ ದಾಳಿ ನಡೆಸಿ ಪರಾರಿಯಾದ ಹಿನ್ನೆಲೆ ಅರಣ್ಯ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಚಿರತೆ ಸುಳಿವು ಇನ್ನುವರೆಗೂ ಸಿಕ್ಕಿಲ್ಲ. ತಾಲೂಕು ಅರಣ್ಯಾಧಿಕಾರಿ ಎಸ್.ಬಿ. ಪೋಳ ನೇತೃತ್ವದಲ್ಲಿ ಅಧಿಕಾರಿಗಳು…

View More ದೊರೆಯದ ಚಿರತೆ ಸುಳಿವು