ಸಂಬಳ ಕೊಟ್ಟ ನಂತರವಷ್ಟೇ ಕೆಲಸ

ರಾಮನಗರ: ಇವರೆಲ್ಲ ಕಾಡಿನ ಮಕ್ಕಳು, ಅರಣ್ಯ ಇಲಾಖೆ ಇವರನ್ನೇ ಬಳಕೆ ಮಾಡಿಕೊಂಡು ಅರಣ್ಯ ಕಾಪಾಡುವ ಕೆಲಸ ಮಾಡಿಸುತ್ತಿತ್ತು, ಇದೀಗ ಏಕಾಏಕಿ ಎರಡು ತಿಂಗಳಿಂದ ಸಂಬಳ ನಿಲ್ಲಿಸಿದ ಪರಿಣಾಮ ಇವರೆಲ್ಲ ಕಾಡು ಬಿಟ್ಟು ಬೀದಿಗೆ ಬೀಳಬೇಕಾದ…

View More ಸಂಬಳ ಕೊಟ್ಟ ನಂತರವಷ್ಟೇ ಕೆಲಸ

ಡಿಸಿ ಕಚೇರಿಗೆ ಹಾವು ಬಿಟ್ಟು ಯುವಕ

ಬಾಗಲಕೋಟೆ: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಉರಗ ರಕ್ಷಕ ಎಂದೇ ಖ್ಯಾತಿ ಪಡೆದ ಡ್ಯಾನಿಯಲ್ ನ್ಯೂಟನ್ ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಗೆ ಹಾವುಗಳನ್ನು ಬಿಟ್ಟು ವಿನೂತನ ಪ್ರತಿಭಟನೆ ನಡೆಸಿದರು. ಡ್ಯಾನಿಯಲ್ ನ್ಯೂಟನ್ ಹಲವು…

View More ಡಿಸಿ ಕಚೇರಿಗೆ ಹಾವು ಬಿಟ್ಟು ಯುವಕ

ತೋಡ್ಲು ಅರಣ್ಯದಲ್ಲಿ ಮಣ್ಣು ರಕ್ಷಣೆಗೆ ಕಡಿವಾಣ ಹಾಕಲು ಗ್ರಾಮಸ್ಥರಿಂದಲೇ ಕಾರಗದ್ದೆ ನಿರ್ಮಾಣ

ಕಳಸ: ಕಾರಗದ್ದೆಯಲ್ಲಿ ಅರಣ್ಯ ಇಲಾಖೆ ಮಾಡಬೇಕಿದ್ದ ಕೆಲಸವನ್ನು ಗ್ರಾಮಸ್ಥರೇ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಹೌದು. ಅರಣ್ಯ ಭೂಮಿಯನ್ನು ಉಳಿಸಲು ಗ್ರಾಮಸ್ಥರೇ ಖುದ್ದಾಗಿ ತಂತಿ ಬೇಲಿ ಅಳವಡಿಸಿದ್ದಾರೆ. ಕಾರಗದ್ದೆಯ ತೋಡ್ಲು ರಸ್ತೆ ಬದಿಗೆ ಹೊಂದಿಕೊಂಡಿರುವ ಅರಣ್ಯ…

View More ತೋಡ್ಲು ಅರಣ್ಯದಲ್ಲಿ ಮಣ್ಣು ರಕ್ಷಣೆಗೆ ಕಡಿವಾಣ ಹಾಕಲು ಗ್ರಾಮಸ್ಥರಿಂದಲೇ ಕಾರಗದ್ದೆ ನಿರ್ಮಾಣ

ಟ್ರಂಚ್ ನಿರ್ವಣದಲ್ಲಿ ಅರಣ್ಯ ಇಲಾಖೆ ದಬ್ಬಾಳಿಕೆಯಿಂದ ಮನೆಗೆ ನುಗ್ಗುತ್ತಿದೆ ನೀರು

ಕೊಪ್ಪ: ತಾಲೂಕಿನ ವಿವಿಧೆಡೆ ಅರಣ್ಯ ಇಲಾಖೆ ವಾಸದ ಮನೆ ಬಳಿ ಯಾವುದೇ ಸೂಚನೆ ನೀಡದೆ ಟ್ರಂಚ್ ನಿರ್ವಿುಸುತ್ತಿರುವುದಕ್ಕೆ ತಾಪಂ ಕೆಡಿಪಿ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಶುಕ್ರವಾರ ಸಭೆಯಲ್ಲಿ ಎನ್.ಕೆ.ಉದಯ್ ವಿಷಯ ಪ್ರಸ್ತಾಪಿಸಿ, ಟ್ರಂಚ್…

View More ಟ್ರಂಚ್ ನಿರ್ವಣದಲ್ಲಿ ಅರಣ್ಯ ಇಲಾಖೆ ದಬ್ಬಾಳಿಕೆಯಿಂದ ಮನೆಗೆ ನುಗ್ಗುತ್ತಿದೆ ನೀರು

ಹೆದ್ದಾರಿಗಾಗಿ ಮರಗಳಿಗೆ ಕೊಡಲಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ವಿಸ್ತರಣೆ ಕಾಮಗಾರಿ ಕರಾವಳಿ ಬೈಪಾಸ್‌ನಿಂದ ಪರ್ಕಳವರೆಗೆ ಹಲವು ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೆ ಕಡಿದಿರುವುದು ಬೆಳಕಿಗೆ ಬಂದಿದೆ. ಹೆದ್ದಾರಿ ಕಾಮಗಾರಿಗಾಗಿ 140 ಮರಗಳ ತೆರವು ಸಂಬಂಧಿಸಿ ಆದಿ…

View More ಹೆದ್ದಾರಿಗಾಗಿ ಮರಗಳಿಗೆ ಕೊಡಲಿ

ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

ನಿಡಗುಂದಿ: ಪಟ್ಟಣಕ್ಕೆ ಹೊಂದಿಕೊಂಡಿರುವ ದೇವಲಾಪುರ ಗ್ರಾಮ ವ್ಯಾಪ್ತಿಯ ಅಂದಾಜು 40 ಎಕರೆ ಅರಣ್ಯ ಇಲಾಖೆ ಜಮೀನಿನಲ್ಲಿ ಹಲವಾರು ಜನರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ದೇವಲಾಪುರ ಗ್ರಾಮಸ್ಥರು ಬುಧವಾರ ತಹಸೀಲ್ದಾರ್‌ಗೆ ಮನವಿ…

View More ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

ಮನೆಗಳ ಪಕ್ಕವೇ ಟ್ರಂಚಿಂಗ್ ಮಾಡಿ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಯತ್ನ

ತರೀಕೆರೆ: ಎಂ.ಸಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ಎಚ್.ರಂಗಾಪುರ ಸರ್ವೆ ನಂ.11ರ ಸರ್ಕಾರಿ ಜಾಗದಲ್ಲಿ ಐದು ವರ್ಷಗಳ ಹಿಂದೆ ಮನೆ ನಿರ್ವಿುಸಿಕೊಂಡು ವಾಸಿಸುತ್ತಿರುವ ಗ್ರಾಮಸ್ಥರನ್ನು ಅರಣ್ಯ ಇಲಾಖೆ ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದೆ. ಮನೆ ನಿರ್ವಿುಸಿಕೊಂಡಿರುವ ಜಾಗಕ್ಕೆ…

View More ಮನೆಗಳ ಪಕ್ಕವೇ ಟ್ರಂಚಿಂಗ್ ಮಾಡಿ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಯತ್ನ

ಇದು ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಅರಣ್ಯ ಸಂರಕ್ಷಣೆ

ಎನ್.ಆರ್.ಪುರ: ಮೆಣಸೂರು ಗ್ರಾಪಂ ವ್ಯಾಪ್ತಿಯ ಹಳೇ ಮಾಕೋಡು ಗ್ರಾಮದ ಕೆಎಫ್​ಡಿಸಿಗೆ ಸೇರಿದ ಅರಣ್ಯ ಪ್ರದೇಶದಲಿ ಕೆಲವರು ಮರ ಕಡಿತಲೆ ಮಾಡಿ ಒತ್ತುವರಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥ ಮಂಜುಸುಗಪ್ಪನ ಮಠ ಆರೋಪಿಸಿದ್ದಾರೆ. ಈ ಬಗ್ಗೆ ಅರಣ್ಯ…

View More ಇದು ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಅರಣ್ಯ ಸಂರಕ್ಷಣೆ

VIDEO| ಏಳು ಜನರನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಕೊನೆಗೂ ಸೆರೆಹಿಡಿದ ಅರಣ್ಯ ಇಲಾಖೆ!

ಬೆಂಗಳೂರು: ಏಳು ಜನರ ಸಾವಿಗೆ ಕಾರಣವಾಗಿದ್ದ ಒಂಟಿ ಸಲಗವನ್ನು ಸೆರೆಹಿಡಿಯುವಲ್ಲಿ ತಮಿಳುನಾಡಿನ ಅರಣ್ಯ ಇಲಾಖೆ ಭಾನುವಾರ ಯಶಸ್ವಿಯಾಗಿದೆ. ಆನೇಕಲ್ ಬಳಿ ಮೂರು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಪುಂಡಾನೆಯನ್ನು ಎರಡು ಸಾಕಾನೆಗಳನ್ನು ಬಳಸಿ ಸೆರೆಹಿಡಿಯಲಾಗಿದೆ. ಪುಂಡಾನೆ…

View More VIDEO| ಏಳು ಜನರನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಕೊನೆಗೂ ಸೆರೆಹಿಡಿದ ಅರಣ್ಯ ಇಲಾಖೆ!

ಅರಣ್ಯ ಇಲಾಖೆ ಅಗಳು ತೆಗೆಯಲು ಗ್ರಾಮಸ್ಥರ ವಿರೋಧ

ಶೃಂಗೇರಿ: ತಾಲೂಕಿನ ಮೆಣಸೆ ಗ್ರಾಪಂ ವ್ಯಾಪ್ತಿಯ ಕಿಕ್ರೆ ಗ್ರಾಮದ ಸರ್ವೆ ನಂ.108ರಲ್ಲಿ ಅರಣ್ಯ ಇಲಾಖೆ ಅವರು ಗುರುವಾರ ಅಗಳು ತೆಗೆಯುವ ಸಂದರ್ಭದಲ್ಲಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಗ್ರಾಪಂ ಸದಸ್ಯ ರಾಜೇಶ್ ಮೇಗಳಬೈಲು ಮಾತನಾಡಿ,…

View More ಅರಣ್ಯ ಇಲಾಖೆ ಅಗಳು ತೆಗೆಯಲು ಗ್ರಾಮಸ್ಥರ ವಿರೋಧ