ಹೋರಾಟಕ್ಕೆ ಯೋಜನೆ ರೂಪಿಸಿ

ಯಲ್ಲಾಪುರ: ತಾಲೂಕಿನ ಕುಂರ್ದಗಿ ಗ್ರಾ.ಪಂ. ವ್ಯಾಪ್ತಿಯ ಉಚಗೇರಿಯ ಅತ್ಯಂತ ಹಿಂದುಳಿದ ಗೌಳಿ ಮತ್ತು ಸಿದ್ದಿ ಸಮಾಜದ ಅರಣ್ಯವಾಸಿಗಳ ಪ್ರದೇಶಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಭೇಟಿ ನೀಡಿ ಸ್ಥಳೀಯರೊಂದಿಗೆ…

View More ಹೋರಾಟಕ್ಕೆ ಯೋಜನೆ ರೂಪಿಸಿ

ದೊಡ್ಡ ಗಡಿಯಾರಕ್ಕೆ ಕಾಯಕಲ್ಪದ ಭಾಗ್ಯ

ಮೈಸೂರು: ಸಾಂಸ್ಕೃತಿಕ ನಗರಿಯ ಪಾರಂಪರಿಕತೆಯ ಹೆಗ್ಗುರುತಿನಂತಿರುವ ದೊಡ್ಡ ಗಡಿಯಾರಕ್ಕೆ ಕೊನೆಗೂ ಕಾಯಕಲ್ಪ ನೀಡಲು ಪಾರಂಪರಿಕ ಸಮಿತಿ ನಿರ್ಧರಿಸಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ಪಾರಂಪರಿಕ ಪ್ರದೇಶ…

View More ದೊಡ್ಡ ಗಡಿಯಾರಕ್ಕೆ ಕಾಯಕಲ್ಪದ ಭಾಗ್ಯ

ಸಾಮಾನ್ಯ ವಾರ್ಡ್ ಟಿಕೆಟ್​ಗಾಗಿ ಜಂಗೀಕುಸ್ತಿ

ಶಿಗ್ಗಾಂವಿ: ಸ್ಥಳೀಯ ಪುರಸಭೆ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಸ್ಪರ್ಧಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ವರಿಷ್ಠರು ಹೆಣಗಾಡುವಂತಾಗಿದೆ.ಸಾಮಾನ್ಯ ವರ್ಗಕ್ಕೆ ಮೀಸಲಾದ ವಾರ್ಡ್​ಗಳಲ್ಲಂತೂ ಎರಡೂ ಪಕ್ಷಗಳಿಂದ ಸ್ಪರ್ಧೆ ಬಯಸಿ, ಒಂದು ಡಜನ್​ಗಿಂತ…

View More ಸಾಮಾನ್ಯ ವಾರ್ಡ್ ಟಿಕೆಟ್​ಗಾಗಿ ಜಂಗೀಕುಸ್ತಿ

ಬಿಜೆಪಿ ಟಿಕೆಟ್​ಗೆ ಪೈಪೋಟಿ

ವಿಜಯವಾಣಿ ವಿಶೇಷ ಸಿದ್ದಾಪುರ ಪಟ್ಟಣ ಪಂಚಾಯಿತಿ ಚುನಾವಣೆ ಘೊಷಣೆ ಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿದೆ. ಒಟ್ಟು 15 ವಾರ್ಡ್​ಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಹೆಚ್ಚು ಸ್ಪರ್ಧೆ ಕಂಡುಬರುತ್ತಿದೆ. ಪ್ರತಿ ವಾರ್ಡ್​ನಲ್ಲಿ…

View More ಬಿಜೆಪಿ ಟಿಕೆಟ್​ಗೆ ಪೈಪೋಟಿ

ಜನಪರ ಕೆಲಸಕ್ಕೆ ಜನಮನ್ನಣೆ

ಹಾವೇರಿ: ಮೂರನೇ ಬಾರಿಗೆ ಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಪ್ರಚಾರ ಜೋರಾಗಿದೆ. ಮೋದಿ ಅಲೆ ಮತ್ತು ಸಂಸದರಾಗಿ ಕೈಗೊಂಡ ಕಾರ್ಯಗಳೇ ತಮ್ಮನ್ನು ಹ್ಯಾಟ್ರಿಕ್ ಗೆಲುವಿಗೆ ಕಾರಣವಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.…

View More ಜನಪರ ಕೆಲಸಕ್ಕೆ ಜನಮನ್ನಣೆ

ಪತಿಯಂದಿರ ಯಶಸ್ಸಿಗೆ ಪರಿಶ್ರಮ!

ಹಾವೇರಿ: ಸ್ಥಳೀಯ ಲೋಕಸಭಾ ಕ್ಷೇತ್ರದಲ್ಲಿರುವ 17,02,618 ಮತದಾರರಲ್ಲಿ 8,33,317ಮಹಿಳಾ ಮತದಾರರಿದ್ದು, ಪ್ರಮುಖ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಹಾಗೂ ಪಕ್ಷೇತರರಾಗಿ ಒಬ್ಬ ಮಹಿಳೆಯೂ ಚುನಾವಣೆ ಕಣಕ್ಕಿಳಿದಿಲ್ಲ. ಆದರೆ, ಕಣಕ್ಕಿಳಿದಿರುವ ತಮ್ಮ ಪತಿಯ ಗೆಲುವಿಗಾಗಿ ಮಹಿಳಾ ಮತದಾರರ…

View More ಪತಿಯಂದಿರ ಯಶಸ್ಸಿಗೆ ಪರಿಶ್ರಮ!

ಮೂಲಸೌಕರ್ಯಕ್ಕಾಗಿ ಮನವಿ ಸಲ್ಲಿಕೆ

ಚಾಮರಾಜನಗರ: ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಬಡಾವಣೆಯ ನಿವಾಸಿಗಳು ಗುರುವಾರ ನಗರದ ಜಿಲ್ಲಾಡಳಿತ ಭವನದಲ್ಲಿ ತಹಸೀಲ್ದಾರ್ ನಂದೀಶ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಿಂದ…

View More ಮೂಲಸೌಕರ್ಯಕ್ಕಾಗಿ ಮನವಿ ಸಲ್ಲಿಕೆ

ಹರಿಯಾಣ ಯುವಕನ ಸೈಕಲ್ ಸಾಹಸ ಯಾತ್ರೆ

ಮಂಗಳೂರು: ಹರಿಯಾಣದಿಂದ ಕನ್ಯಾಕುಮಾರಿವರೆಗೆ ಒಟ್ಟು ಆರು ಸಾವಿರ ಕಿ.ಮೀ ಸೈಕಲ್ ಯಾತ್ರೆ ಕೈಗೊಳ್ಳುವ ಮೂಲಕ ಏಕತೆ, ಶಾಂತಿ, ಸಹೋದರತೆ ಸಾರುವ ಕಾಯಕಕ್ಕೆ ಹರಿಯಾಣದ ಯುವಕ ಮುಂದಾಗಿದ್ದಾನೆ. ಹರಿಯಾಣದ ರೇವಡಿ ಜಿಲ್ಲೆ ನಿವಾಸಿ, ಬಿಎಸ್ಸಿ ದ್ವಿತೀಯ…

View More ಹರಿಯಾಣ ಯುವಕನ ಸೈಕಲ್ ಸಾಹಸ ಯಾತ್ರೆ

ಮೀನುಗಾರರ ನಾಪತ್ತೆಗೆ ನೌಕಾಪಡೆ ಕಾರಣ: ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

ಉಡುಪಿ: ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಭಾರತೀಯ ನೌಕಾಪಡೆಯೇ ಕಾರಣ. ನೌಕಾಪಡೆಯ ಹಡಗು ಬೋಟ್‌ಗೆ ಅಪಘಾತ ಮಾಡಿದ್ದು, ಇದನ್ನು ಮುಚ್ಚಿಟ್ಟು ನೌಕಾಸೇನೆ ಹುಡುಕುವ ನಾಟಕ ಮಾಡಿದೆ. ಚುನಾವಣೆ ಮುಗಿಯುವವರೆಗೆ ಸತ್ಯ ಮರೆಮಾಚುವ ಪ್ರಯತ್ನ ನಡೆಯುತ್ತಿದೆ…

View More ಮೀನುಗಾರರ ನಾಪತ್ತೆಗೆ ನೌಕಾಪಡೆ ಕಾರಣ: ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

ಸುಬ್ರಹ್ಮಣ್ಯದಲ್ಲಿ ಜಲ‘ಧಾರೆ’

ರತ್ನಾಕರ ಸುಬ್ರಹ್ಮಣ್ಯ ಪುಣ್ಯ ನದಿ ಕುಮಾರಧಾರಾ ಜಿಲ್ಲೆಯ ಇತರ ನದಿಗಳಿಗಿಂತ ಅಧಿಕ ಪ್ರಮಾಣದಲ್ಲಿ ನೀರು ತುಂಬಿಕೊಂಡು ಸ್ಥಳೀಯ ಜನರಿಗೆ ನೀರುಣಿಸುವ ಸಂಜೀವಿನಿಯಂತಿದೆ. ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎಲ್ಲ ಪ್ರದೇಶಗಳಲ್ಲೂ ಸಾಮಾನ್ಯ. ಆದರೆ ಕುಮಾರಧಾರಾ…

View More ಸುಬ್ರಹ್ಮಣ್ಯದಲ್ಲಿ ಜಲ‘ಧಾರೆ’