ಮಳೆ ಸಂತ್ರಸ್ತರಿಗೆ ಅರೆಬೆಂದ ಅನ್ನ ನೀಡಿದ ಅಧಿಕಾರಿಗಳು

ದಾವಣಗೆರೆ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಸೂರು ಕಳೆದುಕೊಂಡು ನಗರದ ಎಪಿಎಂಸಿ ದನದ ಸಂತೆಯಲ್ಲಿ ಆಶ್ರಯ ಪಡೆದಿರುವ ಮಳೆ ಸಂತ್ರಸ್ತರಿಗೆ ಅಧಿಕಾರಿಗಳು ಅರೆಬೆಂದ ಅನ್ನ ನೀಡಿದ್ದಾರೆ. ಈ ಮೂಲಕ ಮಳೆ ಸಂತ್ರಸ್ತರ ಆರೋಗ್ಯದ…

View More ಮಳೆ ಸಂತ್ರಸ್ತರಿಗೆ ಅರೆಬೆಂದ ಅನ್ನ ನೀಡಿದ ಅಧಿಕಾರಿಗಳು

ಇಂದಿರಾ ಕ್ಯಾಂಟೀನ್​ ಕೊಂಡಾಡ್ತಾ ಸಿಎಂ ಸಿದ್ದು ಏನಂದ್ರು?

ಮೈಸೂರು: ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆ​ ಪ್ರಾರಂಭವಾಗಿ ಹೊಗಳಿಕೆ ಹಾಗೂ ತೆಗಳಿಕೆ ನಡುವೆ ತೆವಳುತ್ತಾ ಸಾಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯನವರು ಇಂದಿರಾ ಕ್ಯಾಂಟೀನ್​ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೈಸೂರಿನ…

View More ಇಂದಿರಾ ಕ್ಯಾಂಟೀನ್​ ಕೊಂಡಾಡ್ತಾ ಸಿಎಂ ಸಿದ್ದು ಏನಂದ್ರು?

ಹೆತ್ತ ತಾಯಿಯ ಹೃದಯವನ್ನೇ ಕಿತ್ತು, ಚಟ್ನಿ ಜತೆ ತಿಂದ ಮ(ಮೃ)ಗ

ಪುಣೆ: ವ್ಯಸನ ಮನುಷ್ಯನನ್ನ ಎಂಥಾ ಕ್ರೂರ ಮಟ್ಟಕ್ಕಾದರೂ ಇಳಿಸುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪಾನಮತ್ತನಾದ ಮಗನೊಬ್ಬ ತಾಯಿ ಊಟ ಕೊಡಲಿಲ್ಲ ಅಂಥಾ ಆಕೆಯನ್ನು ಚಾಕುವಿನಿಂದ ಇರಿದು ಸಾಯಿಸಿ ನಂತರ ಹೃದಯವನ್ನು ಕಿತ್ತು ಮೆಣಸು…

View More ಹೆತ್ತ ತಾಯಿಯ ಹೃದಯವನ್ನೇ ಕಿತ್ತು, ಚಟ್ನಿ ಜತೆ ತಿಂದ ಮ(ಮೃ)ಗ

ಇಂದಿರಾ ಕ್ಯಾಂಟೀನಿಗೆ ಅದೇ ಇಲ್ವಂತೆ!

ಬೆಂಗಳೂರು: ಬಡವರ ಹೊಟ್ಟೆ ತುಂಬಿಸಲೋ ಅಥವಾ ತಮ್ಮ ಪಕ್ಷದ ಮತ ಬ್ಯಾಂಕ್​ ತುಂಬಿಸಲೋ ತರಾತುರಿಯಲ್ಲಿ ಜಾರಿಗೆ ಬಂದ ಕಾಂಗ್ರೆಸ್​ ಸರ್ಕಾರದ ಮಹತ್ವಕಾಂಕ್ಷಿ ಇಂದಿರಾ ಕ್ಯಾಂಟೀನ್​ ಯೋಜನೆ ದಿನೆ ದಿನೇ ಮಹತ್ವ ಕಳೆದುಕೊಳ್ಳುತ್ತಿದೆ. ಬೇಲಿಯೇ ಎದ್ದು…

View More ಇಂದಿರಾ ಕ್ಯಾಂಟೀನಿಗೆ ಅದೇ ಇಲ್ವಂತೆ!

ರೈಲಿನಲ್ಲಿ ನೀಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಲ್ಲ: ಸಿಎಜಿ ವರದಿ

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ವಿತರಿಸಲಾಗುವ ಆಹಾರದ ಗುಣಮಟ್ಟ ಸರಿಯಿಲ್ಲ ಎಂದು ಪ್ರಯಾಣೀಕರು ದಿನವೂ ದೂರು ನೀಡುತ್ತಿರುತ್ತಾರೆ. ಈಗ ಇದಕ್ಕೆ ಪುಷ್ಠಿ ನೀಡುವಂತಹ ಸುದ್ದಿಯೊಂದು ಬಂದಿದ್ದು, ರೈಲಿನಲ್ಲಿ ನೀಡಲಾಗುವ ಆಹಾರ ಮನುಷ್ಯರು ಸೇವಿಸಲು ಯೋಗ್ಯವಲ್ಲ ಎಂದು…

View More ರೈಲಿನಲ್ಲಿ ನೀಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಲ್ಲ: ಸಿಎಜಿ ವರದಿ

ಏನ್​​ ಬೇಕಾದ್ರೂ ತಿನ್ನಿ – ಕೇಂದ್ರ ಯಾವುದೇ ನಿರ್ಬಂಧ ವಿಧಿಸಿಲ್ಲ

ಐಜಾವ್ಲ್​: ಆಹಾರದ ಆಯ್ಕೆಗೆ ಜನರ ಮೇಲೆ ಸರ್ಕಾರ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಪುನರುಚ್ಚರಿಸಿದ್ದಾರೆ. ಗೋಹತ್ಯೆ ನಿಷೇಧ ಬಳಿಕ ಹಲವು ರಾಜ್ಯಗಳಲ್ಲಿ ಉಂಟಾಗಿರುವ ಗೊಂದಲ ಕುರಿತು ಸ್ಪಷ್ಟನೆ…

View More ಏನ್​​ ಬೇಕಾದ್ರೂ ತಿನ್ನಿ – ಕೇಂದ್ರ ಯಾವುದೇ ನಿರ್ಬಂಧ ವಿಧಿಸಿಲ್ಲ

ಆಹಾರ ಕಳಪೆ ಎಂದು ಆರೋಪಿಸಿದ್ದ ಯೋಧ ತೇಜ್ ಬಹದ್ದೂರ್ ವಜಾ

ನವದೆಹಲಿ: ಸೇನಾ ಯೋಧರಿಗೆ ಕಳಪೆ ಆಹಾರ ಒದಗಿಸಲಾಗುತ್ತಿದೆ ಹಾಗೂ ಸೇನೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಕಳೆದ ಜನವರಿ 9ರಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದ ಗಡಿಭದ್ರತಾ ಪಡೆ ಕಾನ್ಸ್​ಟೇಬಲ್…

View More ಆಹಾರ ಕಳಪೆ ಎಂದು ಆರೋಪಿಸಿದ್ದ ಯೋಧ ತೇಜ್ ಬಹದ್ದೂರ್ ವಜಾ

ಬಿಎಸ್​ಎಫ್ ಯೋಧ ತೇಜ್ ಬಹಾದ್ದೂರ್ ಸೇವೆಯಿಂದ ವಜಾ

ನವದೆಹಲಿ: ಬಿಎಸ್​ಎಫ್ ಕ್ಯಾಂಪ್​ನಲ್ಲಿ ಕಳಪೆ ಆಹಾರ ವಿತರಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್​ಲೋಡ್ ಮಾಡಿ ಆರೋಪ ಮಾಡಿದ್ದ ಬಿಎಸ್​ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ವೀಕ್ಷಿಸಿ ದಿಗ್ವಿಜಯ ನ್ಯೂಸ್ LIVE…

View More ಬಿಎಸ್​ಎಫ್ ಯೋಧ ತೇಜ್ ಬಹಾದ್ದೂರ್ ಸೇವೆಯಿಂದ ವಜಾ

ಬಿಎಸ್​ಎಫ್ ಯೋಧ ತೇಜ್ ಬಹಾದುರ್ ಬಂಧನ?

ಯೋಧರ ಸ್ಥಿತಿಗತಿ ವಿಡಿಯೋ ಪ್ರಕಟಿಸಿದ್ದ ಯೋಧ, ಬಿಎಸ್​ಎಫ್ ನಿರಾಕರಣೆ ನವದೆಹಲಿ: ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಕಷ್ಟಗಳನ್ನು ಬಹಿರಂಗ ಪಡಿಸಲು ಸರಣಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ಬಿಎಸ್​ಎಫ್ ಯೋಧ ತೇಜ್ ಬಹಾದುರ್ ಯಾದವ್ ಅವರನ್ನು,…

View More ಬಿಎಸ್​ಎಫ್ ಯೋಧ ತೇಜ್ ಬಹಾದುರ್ ಬಂಧನ?

ಬಿಎಸ್​ಎಫ್ ಯೋಧನ ವಿಡಿಯೋ, ವರದಿ ಕೇಳಿದ ಪ್ರಧಾನಿ ಕಚೇರಿ

ನವದೆಹಲಿ: ನೈಜ ನಿಯಂತ್ರಣ ರೇಖೆಯಲ್ಲಿ ಗಡಿ ಕಾಯುತ್ತಿರುವ ಯೋಧರಿಗೆ ಕಳಪೆ ಆಹಾರ ಒದಗಿಸಲಾಗುತ್ತಿದೆ ಎಂದು ಆಪಾದಿಸಿ ಫೇಸ್ ಬುಕ್​ನಲ್ಲಿ ಬಿಎಸ್​ಎಫ್ ಯೋಧ ಅಪ್​ಲೋಡ್ ಮಾಡಿರುವ ವಿಡಿಯೋ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯ…

View More ಬಿಎಸ್​ಎಫ್ ಯೋಧನ ವಿಡಿಯೋ, ವರದಿ ಕೇಳಿದ ಪ್ರಧಾನಿ ಕಚೇರಿ