ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಬೆಳಗಾವಿ: ಪ್ರವಾಹದಿಂದ ಅನುಭವಿಸಿದ ಹಾನಿ, ನೋವಿನ ಮಧ್ಯೆಯೇ ಕುಂದಾನಗರಿಯಲ್ಲಿ ಸೋಮವಾರ ಬೆನಕನ ಆಗಮನವಾಯಿತು. ತುಂತುರು ಮಳೆಯ ನಡುವೆ ಹೊತ್ತು ತಂದ ಗಣಪನ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಬೆಳಗಾವಿಗರು ಖುಷಿಪಟ್ಟರು. ಕನ್ನಡ ಮತ್ತು ಮರಾಠಿ ಸಂಸ್ಕೃತಿ…

View More ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಗೋಕಾಕ: ಸಮಾಜಕ್ಕೆ ಆದರ್ಶವಾಗಲಿ ಜನಪದ ಸಾಹಿತ್ಯ

ಗೋಕಾಕ: ಗ್ರಾಮೀಣ ಜನಪದರ ನಡೆ-ನುಡಿ, ಬದುಕು-ಬಾಳ್ವೆಗಳೆಲ್ಲವೂ ಮುಕ್ತ. ತೆರೆದಿಟ್ಟ ಪುಸ್ತಕದಂತಿರುವ ಅವರ ಪಾರಂಪರಿಕ ಮುಕ್ತತೆ ಆಧುನಿಕ ಸಮಾಜಕ್ಕೆ ಆದರ್ಶವಾಗಲಿ, ಅನುಕರಣೀಯವಾಗಲಿ ಎಂದು ವೈದ್ಯೆ, ಚಿಂತಕಿ ಡಾ.ಶಶಿಕಲಾ ಜಿ.ಕಾಮೋಜಿ ಆಶಯ ವ್ಯಕ್ತಪಡಿಸಿದ್ದಾರೆ.  ’ಕರ್ನಾಟಕ ಜಾನಪದ ಪರಿಷತ್’,…

View More ಗೋಕಾಕ: ಸಮಾಜಕ್ಕೆ ಆದರ್ಶವಾಗಲಿ ಜನಪದ ಸಾಹಿತ್ಯ

ಪುಸ್ತಕ ಒಂದು ಮಾಧ್ಯಮವಾಗಲಿ, ಉದ್ಯಮವಾಗದಿರಲಿ

ಆಲಮೇಲ: ಪುಸ್ತಕ ಒಂದು ಮಾಧ್ಯಮವಾಗಿದೆ. ಇದು ಉದ್ಯಮವಾಗಬಾರದು. ಒಂದು ವೇಳೆ ಉದ್ಯಮವಾದರೆ ಅದಕ್ಕೆ ಬೆಲೆ ಸಿಗುವುದಿಲ್ಲ ಎಂದು ಹಿರಿಯ ಕತೆಗಾರ ಪ್ರೊ.ಡಾ.ಚನ್ನಪ್ಪ ಕಟ್ಟಿ ಹೇಳಿದರು. ಆಲಮೇಲದ ಗುರು ಸಂಸ್ಥಾನ ಹಿರೇಮಠದಲ್ಲಿ ಬೆರಗು ಪ್ರಕಾಶನದವರು ಬುಧವಾರ…

View More ಪುಸ್ತಕ ಒಂದು ಮಾಧ್ಯಮವಾಗಲಿ, ಉದ್ಯಮವಾಗದಿರಲಿ

ಕಾವ್ಯ ಸೃಷ್ಟಿಯ ಕ್ರಿಯೆ ಸುಲಭವಲ್ಲ

ದಾವಣಗೆರೆ: ಕಾವ್ಯ ಸೃಷ್ಟಿಯ ಕ್ರಿಯೆ ಸುಲಭವಲ್ಲ, ಅದರ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ ಎಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು. ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ, ಡಿವೈಎಸ್ಪಿ ಡಾ.ಬಿ.ದೇವರಾಜ ಅವರ ‘ಅಮೃತದ ಒರತೆ’…

View More ಕಾವ್ಯ ಸೃಷ್ಟಿಯ ಕ್ರಿಯೆ ಸುಲಭವಲ್ಲ

ತಂತ್ರಜ್ಞಾನ ಬಳಸಿ ಜಾನಪದ ಕಲೆ ಬೆಳೆಸಿ

ಧಾರವಾಡ: ತಂತ್ರಜ್ಞಾನ ಬಳಸಿಕೊಂಡು ಜಾನಪದ ಕಲೆ ಬೆಳೆಸಬೇಕು. ಇದರಿಂದ ಮುಂದಿನ ಪಿಳಿಗೆಗೆ ಕಲೆ ಪರಿಚಯಿಸುವುದರ ಜೊತೆಗೆ ಜಗತ್ತಿಗೆ ಕಲೆಯನ್ನು ತೋರಿಸಬಹುದಾಗಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ ಹೇಳಿದರು. ನಗರದ…

View More ತಂತ್ರಜ್ಞಾನ ಬಳಸಿ ಜಾನಪದ ಕಲೆ ಬೆಳೆಸಿ

ಜಾನಪದ ಸಂಸ್ಥಾನವಾಗಿದ್ದ ಕುಂಬಾರಕೊಪ್ಪಲು

ಸದೇಶ್ ಕಾರ್ಮಾಡ್ ಮೈಸೂರು ಜಾನಪದ ಸಾಹಿತ್ಯದಲ್ಲಿ ಸಂಸ್ಥಾನವಾಗಿ ಮೆರೆದ ಕುಂಬಾರಕೊಪ್ಪಲು ಪ್ರಸ್ತುತ ಸಾಂಸ್ಕೃತಿಕ ನಗರಿಯ ಒಂದು ಪುಟ್ಟ ಹಳ್ಳಿ. ಜಾನಪದದಲ್ಲಿ ಕುಂಬಾರಕೊಪ್ಪಲಿನಲ್ಲಿ ಈ ಹಿಂದೆ ಇದ್ದ ವೈಭವ ಪ್ರಸ್ತುತ ಕಾಣದೆ ಇದ್ದರೂ ಇಲ್ಲಿಯ ಜನರ…

View More ಜಾನಪದ ಸಂಸ್ಥಾನವಾಗಿದ್ದ ಕುಂಬಾರಕೊಪ್ಪಲು

ಜಾನಪದ ಸಂಸ್ಕೃತಿ ಉಳಿಸೋಣ

ವಿಜಯಪುರ: ಜಾನಪದ ಅಳದರೆ ಜಗತ್ತು ಮೂಕಾದಂತೆ. ಜಾನದಪ ಸಂಸ್ಕೃತಿ ಆಚರಣೆ ಮೂಲಕ ಭಾರತದ ಘನತೆಯನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ಹೇಳಿದರು. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ…

View More ಜಾನಪದ ಸಂಸ್ಕೃತಿ ಉಳಿಸೋಣ

ಕಂಬಳ ತುಳುನಾಡ ಜನಪದ ಆಚರಣೆ

ಬೆಳ್ತಂಗಡಿ: ಗ್ರಾಮಾಂತರ ಕೃಷಿಕರು ತಮ್ಮ ಕೃಷಿ ಮತ್ತು ವರ್ಷವಿಡಿ ಚಟುವಟಿಕೆ ನಿರತರಾಗಿರುವವರು ವರ್ಷದ ಕೊನೆಗೆ ಮನೋರಂಜನೆಗಾಗಿ ಹಮ್ಮಿಕೊಳ್ಳುವ ಈ ಕಂಬಳ ಕ್ರೀಡೆ ತುಳುನಾಡ ಜಾನಪದ ಆಚರಣೆಯಂತೆ ನಡೆದುಕೊಂಡು ಬಂದಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ…

View More ಕಂಬಳ ತುಳುನಾಡ ಜನಪದ ಆಚರಣೆ

ಹಳ್ಳಿಗಳಲ್ಲಿ ಜನಪದ ಗೀತೆ ಜೀವಂತ

ವಿರಾಜಪೇಟೆ: ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜನಪದ ಗೀತೆಗಳು ಮರೆಯಾಗುತ್ತಿದ್ದರೂ ಹಳ್ಳಿಗಳಲ್ಲಿ ಇನ್ನೂ ಭದ್ರವಾಗಿ ನೆಲೆ ಊರಿರುವುದು ಸಮಾಧಾನ ತರುವ ಸಂಗತಿ ಎಂದು ಶಾಸ್ತ್ರೀಯ ಸಂಗೀತ ಗುರು ದಿಲಿಕುಮಾರ್ ಹೇಳಿದರು. ವಿರಾಜಪೇಟೆ ತಾಲೂಕು…

View More ಹಳ್ಳಿಗಳಲ್ಲಿ ಜನಪದ ಗೀತೆ ಜೀವಂತ

ಕಲಾ ಶ್ರೀಮಂತಿಕೆ ಉಳಿವಿಗೆ ಪ್ರೋತ್ಸಾಹ ಅಗತ್ಯ

ಚಳ್ಳಕೆರೆ: ನಾಡಿನ ಕಲಾ ಶ್ರೀಮಂತಿಕೆ ಉಳಿಸಲು ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಜಾನಪದ ಅಕಾಡೆಮಿ ಸದಸ್ಯ ಕಾಲ್ಕೆರೆ ಚಂದ್ರಪ್ಪ ತಿಳಿಸಿದರು.ನೃತ್ಯ ನಿಕೇತನ, ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರದ 33ನೇ ವಾರ್ಷಿಕೋತ್ಸವ…

View More ಕಲಾ ಶ್ರೀಮಂತಿಕೆ ಉಳಿವಿಗೆ ಪ್ರೋತ್ಸಾಹ ಅಗತ್ಯ