ಕೈಕೊಟ್ಟ ಮಳೆರಾಯ, ಕಮರಿದ ಬೆಳೆಗಳು

|ಶ್ರೀಶೈಲ ಮಾಳಿ ಅರಟಾಳ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿದಿದ್ದರಿಂದ ಉತ್ತರ ಕರ್ನಾಟಕದ ನದಿ, ಹಳ್ಳ-ಕೊಳ್ಳಗಳು, ಅಣೆಕಟ್ಟೆಗಳು ತುಂಬಿ ಹರಿಯುತ್ತಿವೆ. ಆದರೆ, ಅಥಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಜನರು ಆರ್ಥಿಕ…

View More ಕೈಕೊಟ್ಟ ಮಳೆರಾಯ, ಕಮರಿದ ಬೆಳೆಗಳು

ಮಾಂಜರಿ: ನೆರೆ ಪ್ರದೇಶಗಳಲ್ಲಿ ಮೇವು ಕೊರತೆ

ಮಾಂಜರಿ: ಭೀಕರ ಮಹಾ ಪ್ರವಾಹ ಜನರ ಬದುಕು ಕಸಿದುಕೊಂಡು ಹೋಗಿದೆ. ಜೀವನ ಕಟ್ಟಿಕೊಳ್ಳಲು ಹೆಣಗುತ್ತಿರುವ ಸಂತ್ರಸ್ತರಿಗೆ ಜಾನುವಾರಗಳ ಮೇವಿನ ಸಮಸ್ಯೆ ತಲೆ ದೋರಿದೆ. ಜಮೀನುಗಳಲ್ಲಿದ್ದ ಮೇವು ಮಹಾಪೂರದಲ್ಲಿ ಕೊಚ್ಚಿ ಹೋಗಿದೆ. ಕಬ್ಬಿನ ಬೆಳೆ ಕೊಳೆತು…

View More ಮಾಂಜರಿ: ನೆರೆ ಪ್ರದೇಶಗಳಲ್ಲಿ ಮೇವು ಕೊರತೆ

ಕುಡಚಿ: ಸಾವಿರಾರು ಹೆಕ್ಟೇರ್ ಬೆಳೆ ನಾಶ, ರೈತರಿಗೆ ಸಂಕಷ್ಟ

ಕುಡಚಿ: ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಸಾವಿರಾರು ಹೆಕ್ಟೇರ್ ಬೆಳೆ ನೀರು ಪಾಲಾಗಿದ್ದು. ರೈತರು ಆರ್ಥಿಕ ಸ್ಥಿತಿಗೆ ಕೊಡಲಿ ಪೆಟ್ಟು ಬಿದ್ದಿದೆ. ರಾಯಬಾಗ ತಾಲೂಕಿನ ಕೃಷ್ಣಾ ನದಿ ತೀರದ…

View More ಕುಡಚಿ: ಸಾವಿರಾರು ಹೆಕ್ಟೇರ್ ಬೆಳೆ ನಾಶ, ರೈತರಿಗೆ ಸಂಕಷ್ಟ

ದೇವರು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಲಿ

ಬಾದಾಮಿ: ನದಿ ತೀರದಲ್ಲಿರುವ ಗ್ರಾಮಸ್ಥರ ಬದುಕು ಪ್ರವಾಹಕ್ಕೆ ನುಚ್ಚುನೂರಾಗಿದೆ. ಅದರಿಂದ ಚೇತರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕು. ದೇವರು ನಿಮಗೆ ಆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಾ. ಎಚ್.ಎಫ್. ಯೋಗಪ್ಪನವರ ಸಂತ್ರಸ್ತರಿಗೆ ಸಾಂತ್ವನ…

View More ದೇವರು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಲಿ

ಆರು ಗೋಶಾಲೆ ಪ್ರಾರಂಭ

ದಾವಣಗೆರೆ, ಗೋಶಾಲೆ, ಬರಗಾಲ, ಮೇವು, ವಿತರಣೆ, Davangere, Goshale, Drought, Fodder, Distributionದಾವಣಗೆರೆ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ 6 ಕಡೆ ಗೋಶಾಲೆ ಪ್ರಾರಂಭಿಸಲಾಗಿದೆ. ದಾವಣಗೆರೆ ಎಪಿಎಂಸಿ ಆವರಣ, ಚನ್ನಗಿರಿ ತಾಲೂಕು ದೇವರಹಳ್ಳಿ ಪಶು…

View More ಆರು ಗೋಶಾಲೆ ಪ್ರಾರಂಭ

ಶಿವಯೋಗ ಮಂದಿರಕ್ಕೆ ಮೇವು ರವಾನೆ

ಧಾರವಾಡ: ಬಾಗಲಕೋಟೆಯ ಶ್ರೀ ಶಿವಯೋಗ ಮಂದಿರದ ಜಾನುವಾರುಗಳ ಸಂಕಷ್ಟಕ್ಕೆ ತಾಲೂಕಿನ ನರೇಂದ್ರ ಗ್ರಾಮದ ರೈತರು ಸ್ಪಂದಿಸಿದ್ದಾರೆ. ಗ್ರಾಮಸ್ಥರಿಂದ 1 ಟ್ರಕ್ ಮೇವು ಸಂಗ್ರಹಿಸಿ ರವಾನಿಸಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸುರಿದ…

View More ಶಿವಯೋಗ ಮಂದಿರಕ್ಕೆ ಮೇವು ರವಾನೆ

ಒಣ, ಹಸಿ ಮೇವಿನ ವ್ಯವಸ್ಥೆ ಮಾಡಲು ಒತ್ತಾಯ

ಕಾರವಾರ: ಅಂಕೋಲಾ ತಾಲೂಕಿನ ಜಾನು ವಾರುಗಳಿಗೆ ಒಣ ಹಾಗೂ ಹಸಿ ಮೇವನ್ನು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮುಖಂಡರ ಜೊತೆಗೆ ಶುಕ್ರವಾರ ಡೋಂಗ್ರಿ ಪಂಚಾಯಿತಿ ವ್ಯಾಪ್ತಿಯ ನೆರೆ…

View More ಒಣ, ಹಸಿ ಮೇವಿನ ವ್ಯವಸ್ಥೆ ಮಾಡಲು ಒತ್ತಾಯ

ಮೇವು ಬ್ಯಾಂಕ್‌ಗಿಲ್ಲ ಉದ್ಘಾಟನೆ ಭಾಗ್ಯ

ಚನ್ನಗಿರಿ: ಅತ್ತ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಜನ, ಜಾನುವಾರು ಸಂಕಷ್ಟ ಅನುಭವಿಸಿದರೆ, ಇತ್ತ ತಾಲೂಕಿನಲ್ಲಿ ಮೇವು ಕೊರತೆಯಿಂದ ಜಾನುವಾರುಗಳು ಬಳಲುವಂತಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾದ ಕಾರಣ ಇಲ್ಲಿನ ಎಪಿಎಂಸಿ ಆವರಣದಲ್ಲಿ ತಾಪಂ, ಕಂದಾಯ…

View More ಮೇವು ಬ್ಯಾಂಕ್‌ಗಿಲ್ಲ ಉದ್ಘಾಟನೆ ಭಾಗ್ಯ

ಗೋಶಾಲೆಗಳಿಗಿಲ್ಲ ಮೇವು ಕೊರತೆ

ಜಗಳೂರು: ಬರಪೀಡಿತ ತಾಲೂಕು ಘೋಷಣೆ ಹಿನ್ನೆಲೆಯಲ್ಲಿ ತಾಲೂಕಿನ ಮೂರು ಕಡೆ ತೆರೆದಿರುವ ಗೋ ಶಾಲೆಗಳಲ್ಲಿ ಸಮರ್ಪಕವಾಗಿ ಮೇವು ಪೂರೈಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಣಚಗಲ್, ಗುರುಸಿದ್ದಾಪುರ( ಮಡ್ರಳ್ಳಿ) ಹಾಗೂ ಹಿರೇಮಲ್ಲನಹೊಳೆ ಸಮೀಪ ಆರಂಭಿಸಿರುವ ಗೋ…

View More ಗೋಶಾಲೆಗಳಿಗಿಲ್ಲ ಮೇವು ಕೊರತೆ

ಮೇವು ಅವ್ಯವಹಾರ ಬಯಲು

ಚಳ್ಳಕೆರೆ: ಗೋಶಾಲೆಗೆ ಮೇವು ಪೂರೈಕೆ ಮಾಡುವಲ್ಲಿ ಅವ್ಯವಹಾರ ನಡೆಸುತ್ತಿದ್ದವನ್ನು ಟ್ರಾೃಕ್ಟರ್ ಸಮೇತ ಭಾನುವಾರ ತಹಸೀಲ್ದಾರ್ ವಶಕ್ಕೆ ಪಡೆದಿದ್ದಾರೆ. ಅಧಿಕ ತೂಕ ಬರಲೆಂದು ಟ್ರಾೃಕ್ಟರ್‌ನಲ್ಲಿ ಕಲ್ಲು ತುಂಬಿಸಿ ಗೋಶಾಲೆಗೆ ಮೇವು ಸಾಗಿಸುತ್ತಿದ್ದವರನ್ನು ಟ್ರಾೃಕ್ಟರ್ ಸಮೇತ ಹಿಡಿದ…

View More ಮೇವು ಅವ್ಯವಹಾರ ಬಯಲು