ಹೂ ಬಿಟ್ಟ ಮಾವಿಗೆ ರಾಜಕಳೆ

ಗದಗ: ಹಣ್ಣುಗಳ ರಾಜ ಮಾವು ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುವುದು ಖಚಿತ. ಪ್ರಸಕ್ತ ವರ್ಷ ಮಾವಿನ ಗಿಡಗಳು ಹೂಗಳಿಂದ ಮೈತುಂಬಿಕೊಂಡು ನಳನಳಿಸುತ್ತಿದ್ದು, ಬಂಪರ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ ಮಾವು ಬೆಳೆಗಾರರು. ನಾಲ್ಕೈದು…

View More ಹೂ ಬಿಟ್ಟ ಮಾವಿಗೆ ರಾಜಕಳೆ

ಫಲ-ಪುಷ್ಪದಲ್ಲಿ ಅರಳಿದ ‘ಶಿವ’ಲಿಂಗ

ರಾಯಚೂರು: ಗುಲಾಬಿ ಸೇರಿ ತರಹೇವಾರಿ ಹೂವುಗಳಲ್ಲಿ ಅರಳಿದ ಈಶ್ವರಲಿಂಗ, ಕಲ್ಲಂಗಡಿಯಲ್ಲಿ ವಿವಿಧ ಭಂಗಿಗಳಲ್ಲಿ ಮೈದಳೆದ ತುಮಕೂರಿನ ಸಿದ್ಧಗಂಗಾ ಮಠದ ಲಿಂ.ಶ್ರೀ ಶಿವಕುಮಾರ ಸ್ವಾಮೀಜಿ, ಕಲಾವಿದನ ಕೈಚಳಕಕ್ಕೆ ಶಹಬ್ಬಾಷ್‌ಗಿರಿ ಕೊಟ್ಟ ರೈತ ಹಾಗೂ ಯುವ ಸಮುದಾಯ……

View More ಫಲ-ಪುಷ್ಪದಲ್ಲಿ ಅರಳಿದ ‘ಶಿವ’ಲಿಂಗ

ಹೊರರಾಜ್ಯಕ್ಕೆ ಮೇವು ಸಾಗಣೆಗೆ ನಿರ್ಬಂಧ

ಬಸವನಬಾಗೇವಾಡಿ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಹಾಗೂ ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು ಮೇಲುಸ್ತುವಾರಿ ವಹಿಸಿರುತ್ತಾರೆ. ಗ್ರಾಮ ಲೆಕ್ಕಾಧಿಕಾರಿಗಳು, ಅವರ ಸಹಾಯಕರು 8 ಗಂಟೆಗೊಮ್ಮೆಯಂತೆ ಮೂರು ಸರದಿಯಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಾರೆ. ತಪಾಸಣೆ ಚೆಕ್​ಪೋಸ್ಟ್​ನಲ್ಲಿ…

View More ಹೊರರಾಜ್ಯಕ್ಕೆ ಮೇವು ಸಾಗಣೆಗೆ ನಿರ್ಬಂಧ

ಲಾಲ್ ಬಾಗ್​ನಲ್ಲಿ ಇಂದಿನಿಂದ ಪುಷ್ಪಪ್ರದರ್ಶನ: ಪ್ರವೇಶ ದರ 70 ರೂ.

ಬೆಂಗಳೂರು: ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಇಂದಿನಿಂದ ಪುಷ್ಪಪ್ರದರ್ಶನ ನಡೆಯಲಿದ್ದು ಈ ಬಾರಿ ದುಬಾರಿ ಪ್ರದರ್ಶನವಾಗಿದೆ. ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರದರ್ಶನ ನಡೆಯುತ್ತಿದೆ. ಆದರೆ ಜನಸಾಮಾನ್ಯರು 70 ರೂ.ಕೊಟ್ಟು ಪ್ರವೇಶ ಪಡೆಯಬೇಕಿದ್ದು ದುಬಾರಿ ಎನಿಸಿದೆ.…

View More ಲಾಲ್ ಬಾಗ್​ನಲ್ಲಿ ಇಂದಿನಿಂದ ಪುಷ್ಪಪ್ರದರ್ಶನ: ಪ್ರವೇಶ ದರ 70 ರೂ.