ಅಸ್ಸಾಂ ಪ್ರವಾಹ ಪೀಡಿತರಿಗೆ ವೇತನದ ಅರ್ಧ ಭಾಗ ನೀಡಿದ ಓಟಗಾರ್ತಿ ಹಿಮದಾಸ್​​​​​, ಉದಾರ ನೆರವಿಗೆ ಮನವಿ

ದೆಹಲಿ: ಅಸ್ಸಾಂ ರಾಜ್ಯ ತೀವ್ರ ಪ್ರವಾಹಕ್ಕೆ ಸಿಲುಕಿ ನಲುಗಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರಿಗೆ ನೆರವಾಗಲು ಓಟಗಾರ್ತಿ ಹಿಮಾ ದಾಸ್​​ ತನ್ನ ವೇತನದ ಅರ್ಧ ಭಾಗವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಜತೆಗೆ ದೇಶದ…

View More ಅಸ್ಸಾಂ ಪ್ರವಾಹ ಪೀಡಿತರಿಗೆ ವೇತನದ ಅರ್ಧ ಭಾಗ ನೀಡಿದ ಓಟಗಾರ್ತಿ ಹಿಮದಾಸ್​​​​​, ಉದಾರ ನೆರವಿಗೆ ಮನವಿ

ಅಸ್ಸಾಂ 13 ಜಿಲ್ಲೆ ಜಲಾವೃತ: 11ಕ್ಕೂ ಹೆಚ್ಚು ಸಾವು, ಪ್ರವಾಹದಲ್ಲಿ ಪ್ರಾಣಿಗಳ ಪರದಾಟ

ಗುವಾಹಟಿ: ಅಸ್ಸಾಂನಲ್ಲಿ ಕಳೆದೊಂದು ವಾರದಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಬ್ರಹ್ಮಪುತ್ರ ನದಿ ಅಪಾಯಮಟ್ಟ ಮೀರಿ ಹರಿಯುತ್ತಿರುವುದರಿಂದ ರಾಜ್ಯ 13 ಜಿಲ್ಲೆಗಳ ನೂರಾರು ಹಳ್ಳಿಗಳು ಜಲಾವೃತವಾಗಿವೆ. 11ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಅಂದಾಜು…

View More ಅಸ್ಸಾಂ 13 ಜಿಲ್ಲೆ ಜಲಾವೃತ: 11ಕ್ಕೂ ಹೆಚ್ಚು ಸಾವು, ಪ್ರವಾಹದಲ್ಲಿ ಪ್ರಾಣಿಗಳ ಪರದಾಟ

ಅಸ್ಸಾಂ ಪ್ರವಾಹ: ಪ್ರವಾಹದ ಹೊಡೆತಕ್ಕೆ ಸಿಕ್ಕ 8 ಲಕ್ಷ ಜನರು, ಮೃತರ ಸಂಖ್ಯೆ 10ಕ್ಕೆ ಏರಿಕೆ

ಗುವಾಹಟಿ: ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಬ್ರಹ್ಮಪುತ್ರ ನದಿಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಇಡೀ ಈಶಾನ್ಯ ರಾಜ್ಯಗಳ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಸ್ಸಾಂನಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 06ಕ್ಕೆ ಏರಿದ್ದು, ಸುಮಾರು…

View More ಅಸ್ಸಾಂ ಪ್ರವಾಹ: ಪ್ರವಾಹದ ಹೊಡೆತಕ್ಕೆ ಸಿಕ್ಕ 8 ಲಕ್ಷ ಜನರು, ಮೃತರ ಸಂಖ್ಯೆ 10ಕ್ಕೆ ಏರಿಕೆ

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: ಪ್ರವಾಹದಲ್ಲಿ ಕೊಚ್ಚಿ ಹೋದ ಮಿನಿಟ್ರಕ್​

ಶಿಮ್ಲಾ: ಹಿಮಾಚಲ ಪ್ರದೇಶದ ಕುಲುನಲ್ಲಿ ಗುರುವಾರ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಅಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಉಂಟಾದ ಪ್ರವಾಹದಲ್ಲಿ ಸಿಲುಕಿಕೊಂಡ ಸಾರಿಗೆ ಸಾಗಣೆ ಮಿನಿಟ್ರಕ್​ ಒಂದು ಕಮರಿಗೆ ಬಿದ್ದಿದೆ. ಆ ಸಂದರ್ಭದಲ್ಲಿ…

View More ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: ಪ್ರವಾಹದಲ್ಲಿ ಕೊಚ್ಚಿ ಹೋದ ಮಿನಿಟ್ರಕ್​

ಶತಮಾನದ ಪ್ರವಾಹದಿಂದ ನಲುಗುತ್ತಿರುವ ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ ಜನತೆ

ಭಾರಿ ಮಳೆಯಿಂದಾಗಿ ನದಿ, ತೊರೆಗಳಾದ ರಸ್ತೆಗಳು ಸುರಕ್ಷಿತ ಸ್ಥಳಗಳಿಗೆ ಸಾವಿರಾರು ಜನರ ಸ್ಥಳಾಂತರ ಸಿಡ್ನಿ: ಈಶಾನ್ಯ ಆಸ್ಟ್ರೇಲಿಯಾದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ನದಿ ತೊರೆಗಳಾಗಿ ಮಾರ್ಪಟ್ಟಿವೆ. ಬಹುತೇಕ ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ. ಕ್ವೀನ್ಸ್​ಲ್ಯಾಂಡ್​…

View More ಶತಮಾನದ ಪ್ರವಾಹದಿಂದ ನಲುಗುತ್ತಿರುವ ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ ಜನತೆ

ಮರುಭೂಮಿ ರಾಷ್ಟ್ರ ಕತಾರ್​ನಲ್ಲಿ ದಾಖಲೆ ಮಳೆಗೆ ಪ್ರವಾಹ ಸೃಷ್ಟಿ!

ದೋಹಾ: ಮಳೆ ಅಪರೂಪವಾಗಿರುವ ಮರುಭೂಮಿ ನಗರ ಕತಾರ್​ನಲ್ಲಿ ಶನಿವಾರ ಒಂದೇ ದಿವಸದಲ್ಲಿ ಸುರಿದ ಧಾರಾಕಾರ ಮಳೆಗೆ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅಚ್ಚರಿಯೆಂದರೆ ವರ್ಷಪೂರ್ತಿ ಬೀಳುವ ಮಳೆಯ ಪ್ರಮಾಣ ನಿನ್ನೆ ಒಂದೇ ದಿನದಲ್ಲಿ ಬಿದ್ದಿದೆ.…

View More ಮರುಭೂಮಿ ರಾಷ್ಟ್ರ ಕತಾರ್​ನಲ್ಲಿ ದಾಖಲೆ ಮಳೆಗೆ ಪ್ರವಾಹ ಸೃಷ್ಟಿ!

ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಏಳು ಲಕ್ಷ ರೂ.

– ವಿಜಯವಾಣಿ ಸುದ್ದಿಜಾಲ ಸುಳ್ಯ ಜಲಪ್ರಳಯ ಮತ್ತು ಭೂ ಕುಸಿತದಿಂದಾಗಿ ಮನೆ ಸಂಪೂರ್ಣ ನಾಶವಾದವರಿಗೆ ಹೊಸ ಮನೆ ನಿರ್ಮಾಣಕ್ಕೆ ಏಳು ಲಕ್ಷ ರೂ.ನೀಡಲು ಮತ್ತು ಮನೆ ನಿರ್ಮಣ ಆಗುವವರೆಗೆ ಬಾಡಿಗೆ ಮನೆ ಪಡೆಯಲು ಪ್ರತಿ…

View More ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಏಳು ಲಕ್ಷ ರೂ.

ಕೇರಳ ಪ್ರವಾಹದ ವೇಳೆ ನೂರಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದ ಮೀನುಗಾರ ಅಪಘಾತದಲ್ಲಿ ಸಾವು

ತಿರುವನಂತಪುರಂ: ಭಾರಿ ಮಳೆಯಿಂದ ಕೇರಳದಲ್ಲಿ ಪ್ರವಾಹದ ವೇಳೆ ನೇತೃತ್ವವಹಿಸಿ ನೂರಕ್ಕೂ ಹೆಚ್ಚು ಮಂದಿಯನ್ನು ಕಾಪಾಡಿದ್ದ ಮೀನುಗಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಳೆದ ವಾರ ಬೈಕ್​ನಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಆಸ್ಪತ್ರೆಗೆ ಸೇರಿದ್ದ 24…

View More ಕೇರಳ ಪ್ರವಾಹದ ವೇಳೆ ನೂರಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದ ಮೀನುಗಾರ ಅಪಘಾತದಲ್ಲಿ ಸಾವು

ಕೇಂದ್ರ ಸರ್ಕಾರ ಕೊಡಗು ಸಂತ್ರಸ್ತರ ಕೈಬಿಡದು

ಮಡಿಕೇರಿ: ನೆರೆ ಪೀಡಿತ ಕೊಡಗು ಸಂತ್ರಸ್ತರ ಬದುಕು ಕಟ್ಟಲು ಅಗತ್ಯವಾದ ಎಲ್ಲ ನೆರವನ್ನು ಕೇಂದ್ರ ಸರ್ಕಾರ ಕಲ್ಪಿಸಿಕೊಡಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ಜಿಲ್ಲೆಗೆ ಶುಕ್ರವಾರ ಭೇಟಿ ಕೊಟ್ಟ ಅವರು…

View More ಕೇಂದ್ರ ಸರ್ಕಾರ ಕೊಡಗು ಸಂತ್ರಸ್ತರ ಕೈಬಿಡದು

ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ

ದೇಶಾದ್ಯಂತ ಕಂಪನ ಸೃಷ್ಟಿಸಿರುವ ದಕ್ಷಿಣದ ಜಲಪ್ರಳಯ ಕೇರಳ ಹಾಗೂ ಕೊಡಗಿನಲ್ಲಿ ಕಣ್ಣೀರ ಪ್ರವಾಹವನ್ನೇ ಸೃಷ್ಟಿಸಿದೆ. ಮನೆಮಠ, ಗದ್ದೆ, ತೋಟದ ಜತೆಗೆ ನೂರಾರು ಜನ, ಜಾನುವಾರುಗಳ ಜೀವ, ಜೀವನವನ್ನೂ ಕೊಚ್ಚಿಕೊಂಡು ಹೋಗಿರುವ ಇತಿಹಾಸದ ಭೀಕರ ನೆರೆ…

View More ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ