ಅನಿಶ್ಚಿತತೆಯಲ್ಲಿ ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್ ಸ್ಥಿರ..ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ನಿಫ್ಟಿ!
ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಷೇರು ಮಾರುಪೇಟೆಯಲ್ಲಿ ದೇಶೀಯ ಸೂಚ್ಯಂಕ ಅನಿಶ್ಚಿತತೆಯಲ್ಲಿ ಸಾಗುತ್ತಿದೆ. ವಿದೇಶಿ ವಿನಿಮಯದಲ್ಲಿ…
ಫ್ಲಾಟ್‌ನಲ್ಲಿ ಸಿಲಿಂಡರ್ ಸ್ಫೋಟ: ಮಹಿಳೆಗೆ ಗಾಯ, ಪೀಠೋಪಕರಣಗಳಿಗೆ ಹಾನಿ
ಕಾರ್ಕಳ: ಇಲ್ಲಿನ ಬೈಪಾಸ್ ರಸ್ತೆಯಲ್ಲಿರುವ ಫ್ಲಾೃಟ್‌ವೊಂದರ ಮಹಡಿಯಲ್ಲಿ ಶನಿವಾರ ತಡರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮಹಿಳೆ…
ಪೊಲೀಸರ ಬಲೆಗೆ ಗುಜರಾತ್‌ನ ‘ಶ್ರೀಮಂತ’ ಕಳ್ಳ..ಕೋಟಿಗಟ್ಟಲೆ ಆಸ್ತಿ,ಆಡಿ ಕಾರು, ವಿಮಾನ ಪ್ರವಾಸ..!
ಗಾಂಧಿನಗರ: ಗುಜರಾತ್ ಪೊಲೀಸರು ಇತ್ತೀಚೆಗೆ ಅಂತಾರಾಜ್ಯ ದರೋಡೆಕೋರನನ್ನು ಬಂಧಿಸಿದ್ದು, ಅವನು ಕಳ್ಳತನ ಮಾಡಲು ಐಷಾರಾಮಿ ಹೋಟೆಲ್‌ಗಳಲ್ಲಿ…
ಬಿಡಿಎ ಫ್ಲಾಟ್ ಮೇಳಕ್ಕೆ ಉತ್ತಮ ಸ್ಪಂದನೆ:150 ಫ್ಲಾಟ್ ಮಾರಾಟ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ)ಶನಿವಾರ ಕೋನದಾಸಪುರ ವಸತಿ ಸಮುಚ್ಛಯದಲ್ಲಿ ಆಯೋಜಿಸಿರುವ "ಫ್ಲಾಟ್' ಮೇಳಕ್ಕೆ ಸಾರ್ವಜನಿಕರಿಂದ…
ಸಿಎಂ ವಸತಿ ಯೋಜನೆಯಡಿ ಮುಸ್ಲಿಂ ಮಹಿಳೆಗೆ ಮನೆ ನೀಡಿದ್ದೆ ತಪ್ಪಾಯ್ತಾ; ವ್ಯಾಪಕ ಆಕ್ರೋಶಕ್ಕೆ ಗುರಿಯಾಯ್ತು ಸರ್ಕಾರದ ನಡೆ
ಅಹಮದಾಬಾದ್: ಧರ್ಮದ ಆಧಾರದ ಮೇಲೆ ತಾರತಮ್ಯದ ಗಂಭೀರ ಪ್ರಕರಣವೊಂದು ಗುಜರಾತ್‌ನ ವಡೋದರಾದಲ್ಲಿ ಬೆಳಕಿಗೆ ಬಂದಿದೆ. ವಡೋದರಾ…
ಏರಿಳಿತದ ವಹಿವಾಟಿನ ನಂತರ ಫ್ಲಾಟ್ ಆದ ಸೂಚ್ಯಂಕ
ಮುಂಬೈ: ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಏರಿಳಿತದ ವಹಿವಾಟಿನ ನಂತರ ಅಂತಿಮವಾಗಿ…
ಸುಶಾಂತ್ ಮನೆ ನನಗೆ ಪಾಸಿಟಿವ್ ವೈಬ್ ಕೊಡುತ್ತದೆ ಎಂದಿದ್ದೇಕೆ ನಟಿ ಅದಾ ಶರ್ಮಾ
"ದಿ ಕೇರಳ ಸ್ಟೋರಿ", "ಬಸ್ತರ್ ದಿ ನಕ್ಸಲ್ ಸ್ಟೋರಿ" ನಟಿ ಅದಾ ಶರ್ಮಾ ಅವರು ವೈಯಕ್ತಿಕ…
ಸ್ಟಾರ್ ನಟ ಆ*ತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ “ರಣವಿಕ್ರಮ” ನಟಿ ಅದಾ ಶರ್ಮಾ
ಮುಂಬೈ: ರಣವಿಕ್ರಮ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜತೆ ತೆರೆ ಹಂಚಿಕೊಂಡಿದ್ದ…
ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು: ಆತ್ಮಹತ್ಯೆಯೋ ಅಥವಾ ಕೊಲೆಯೋ?
ನೋಯ್ಡಾ: ನೋಯ್ಡಾ ಹೊರವಲಯದಲ್ಲಿ ಗುರುವಾರ ನಡೆದ ಆಘಾತಕಾರಿ ಘಟನೆಯಲ್ಲಿ ವಿದ್ಯಾರ್ಥಿನಿ 18 ನೇ ಮಹಡಿಯಿಂದ ಬಿದ್ದು…
ಮಧ್ಯರಾತ್ರಿ ಸುಂದರ ಯುವತಿಯರ ಕಳ್ಳಾಟ: ನೆರೆಮನೆಯವರಿಗೆ ಪ್ರಾಣ ಸಂಕಟ, ವಿಡಿಯೋ ವೈರಲ್
ಮುಂಬೈ: ಮಧ್ಯರಾತ್ರಿ ಸುಂದರ ಯುವತಿಯರ ಕಿತಾಪತಿಯಿಂದ ನೆರೆಮನೆವಾಸಿಗಳ ನಿದ್ರೆಗೆ ಭಂಗ ಉಂಟಾಗುತ್ತಿರುವ ವಿಚಿತ್ರ ಘಟನೆ ಮುಂಬೈನಲ್ಲಿ…