ಸೇಂಟ್ ಮೇರಿಸ್ ದ್ವೀಪ ಪ್ರವಾಸ ಶುರು

ಉಡುಪಿ: ಮಲ್ಪೆ ಸೇಂಟ್ ಮೇರಿಸ್ ದ್ವೀಪ ಪ್ರಯಾಣ ಭಾನುವಾರದಿಂದ ಆರಂಭಗೊಂಡಿದೆ. ಮಳೆಗಾಲದ ಅವಧಿಯಲ್ಲಿ ಮೇ ತಿಂಗಳಿಂದ ಸೆ.15ರವರೆಗೆ ಸುದೀರ್ಘ ನಿಷೇಧ ಅವಧಿ ಮುಗಿಸಿ ಪ್ರವಾಸಿ ಬೋಟುಗಳು ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧವಾಗಿದೆ. ಮಲ್ಪೆ ಬೀಚ್‌ನ 4…

View More ಸೇಂಟ್ ಮೇರಿಸ್ ದ್ವೀಪ ಪ್ರವಾಸ ಶುರು

ಮುಳುಗಿದ ಹಡಗು ಮುಗಿಯದ ಸಮಸ್ಯೆ

– ಲೋಕೇಶ್ ಸುರತ್ಕಲ್ ನವಮಂಗಳೂರು ಬಂದರಿನ ಹೊರವಲಯದಲ್ಲಿ ಮುಳುಗಿರುವ ಹಡಗುಗಳಿಂದ ಮೀನುಗಾರಿಕೆಗೆ ಸಂಕಷ್ಟ ಎದುರಾಗಿದೆ. ಪರಿಸರ ಮಾಲೀನ್ಯದ ಜತೆಗೆ ಮೀನುಗಾರರಿಗೆ ಜೀವ ಹಾನಿಯ ಭೀತಿಯೂ ಎದುರಾಗಿದೆ. ಇತ್ತೀಚೆಗೆ ಎನ್‌ಎಂಪಿಟಿ ಬಳಿ ಮುಳುಗಿದ ಡ್ರೆಜ್ಜರ್ ಹಡಗು…

View More ಮುಳುಗಿದ ಹಡಗು ಮುಗಿಯದ ಸಮಸ್ಯೆ

ಕಾಮಗಾರಿ ವಿಳಂಬ ಕೋಟ ಅಸಮಾಧಾನ

ಉಡುಪಿ: ಜಿಲ್ಲೆಯಲ್ಲಿ ಮೀನುಗಾರಿಕೆ ಹಾಗೂ ಬಂದರು ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ವಿಳಂಬವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಬಗ್ಗೆ ರಾಜ್ಯಮಟ್ಟದ…

View More ಕಾಮಗಾರಿ ವಿಳಂಬ ಕೋಟ ಅಸಮಾಧಾನ

ತಮ್ಮ ಗಾಳಕ್ಕೆ ಸಿಕ್ಕ ಮೀನನ್ನು ಕಂಡು ದಂಗಾದ ದಂಪತಿ: ವೈರಲ್​ ಆಯ್ತು ಎರಡು ಬಾಯಿಯ ಮೀನಿನ ಫೋಟೊ!

ನ್ಯೂಯಾರ್ಕ್​: ಸೃಷ್ಟಿಯಲ್ಲಿ ಊಹೆಗೂ ನಿಲುಕದ, ಸಾಕಷ್ಟು ವೈಶಿಷ್ಟ್ಯಗಳಿವೆ. ಕೆಲವೊಂದು ವೈಶಿಷ್ಟ್ಯಗಳು ಆಗಾಗ ಬೆಳಕಿಗೆ ಬಂದು ಅಚ್ಚರಿ ಮುಡಿಸುತ್ತವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಎರಡು ಬಾಯಿಯ ಮೀನು. ಇಂಥ ವಿಚಿತ್ರ ಮೀನು ಪತ್ತೆಯಾಗಿರುವುದು ಜೀವ…

View More ತಮ್ಮ ಗಾಳಕ್ಕೆ ಸಿಕ್ಕ ಮೀನನ್ನು ಕಂಡು ದಂಗಾದ ದಂಪತಿ: ವೈರಲ್​ ಆಯ್ತು ಎರಡು ಬಾಯಿಯ ಮೀನಿನ ಫೋಟೊ!

ಡೆಲಿವರಿ ಪಾಯಿಂಟ್‌ನಲ್ಲೇ ತೆರಿಗೆ ರಹಿತ ಡೀಸೆಲ್

ಉಡುಪಿ: ಮೀನುಗಾರರ ಯಾಂತ್ರೀಕೃತ ಬೋಟ್‌ಗಳಿಗೆ ಡೆಲಿವರಿ ಪಾಯಿಂಟ್‌ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಹಾಗೂ ತೆರಿಗೆ ರಹಿತ ಡೀಸೆಲ್ನ ಪ್ರಮಾಣವನ್ನು 400 ಲೀಟರ್‌ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ…

View More ಡೆಲಿವರಿ ಪಾಯಿಂಟ್‌ನಲ್ಲೇ ತೆರಿಗೆ ರಹಿತ ಡೀಸೆಲ್

ಮೀನುಗಾರಿಕೆಗೆ ಮುಷ್ಕರ ಕರಿನೆರಳು

ಮಂಗಳೂರು: ಎರಡು ತಿಂಗಳು ಮೀನುಗಾರಿಕೆ ರಜೆ ಮುಗಿದು ಗುರುವಾರ ಕಡಲಿಗಿಳಿದ ಯಾಂತ್ರೀಕೃತ ಬೋಟುಗಳ ಮೀನುಗಾರಿಕೆ ಹಾಗೂ ಅದನ್ನು ನಂಬಿರುವ ಮಾಲೀಕರು, ಮೀನುಗಾರರ ಮೇಲೆ ಫಿಶ್‌ಮೀಲ್ ಉದ್ದಿಮೆಗಳು ಆರಂಭಿಸಿರುವ ಮುಷ್ಕರದ ಕರಿನೆರಳು ಬಿದ್ದಿದೆ. ಯಾಂತ್ರೀಕೃತ ಬೋಟ್‌ಗಳ…

View More ಮೀನುಗಾರಿಕೆಗೆ ಮುಷ್ಕರ ಕರಿನೆರಳು

ನಾಳೆಯಿಂದ ಯಾಂತ್ರೀಕೃತ ಮೀನುಗಾರಿಕೆ

ಮಂಗಳೂರು: ಎರಡು ತಿಂಗಳ ವಿಶ್ರಾಂತಿ ಬಳಿಕ ಆಗಸ್ಟ್ ಒಂದರಂದು ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,200ಕ್ಕೂ ಅಧಿಕ ಟ್ರಾಲ್ ದೋಣಿಗಳಿದ್ದು ಮೀನುಗಾರಿಕಾ ಬಲೆ, ಮಂಜುಗೆಡ್ಡೆ, ಆಹಾರ ವಸ್ತು ಸಹಿತ ಪೂರಕ ಪರಿಕಗಳು…

View More ನಾಳೆಯಿಂದ ಯಾಂತ್ರೀಕೃತ ಮೀನುಗಾರಿಕೆ

ಬೇಟೆಗಿಳಿಯಲು ಬೋಟ್​ಗಳು ಸಜ್ಜು

ಕಾರವಾರ: ಆಳ ಸಮುದ್ರ ಮೀನುಗಾರಿಕೆ ನಿಷೇಧದ ಅವಧಿ ಇನ್ನೆರಡು ದಿನದಲ್ಲಿ ಮುಕ್ತಾಯವಾಗುತ್ತಿದ್ದು, ಮೀನುಗಾರರು ಅಂತಿಮ ಹಂತದ ತಯಾರಿಯಲ್ಲಿ ತೊಡಗಿದ್ದಾರೆ. ಕಡಲಿಗಿಳಿಯಲು ಬೋಟ್​ಗಳು ಸಿದ್ಧವಾಗುತ್ತಿವೆ. ಸಮುದ್ರದಲ್ಲಿ ಜಲಚರಗಳ ಸಂತಾನೋತ್ಪತ್ತಿಯ ಕಾಲವಾಗಿದ್ದರಿಂದ ಜೂನ್ 1 ರಿಂದ ಜುಲೈ…

View More ಬೇಟೆಗಿಳಿಯಲು ಬೋಟ್​ಗಳು ಸಜ್ಜು

ಐಯುಯು ಮೀನುಗಾರಿಕೆ ಮಾರಕ

ಉಡುಪಿ: ಕಾನೂನು ಬಾಹಿರ, ವರದಿ ಮಾಡದಿರುವ ಮತ್ತು ಅನಿಯಂತ್ರಿತ ಮೀನುಗಾರಿಕೆಗೆ ಐಯುಯು (Illegal, Unreported and Unregulated fishing) ಎಂದು ಕರೆಯುತ್ತಾರೆ. ಇದು ಮೀನುಗಾರಿಕೆ ನಿರ್ವಹಣೆಗೆ ಮಾರಕ ಎಂದು ಮೀನುಗಾರಿಕಾ ಮಹಾವಿದ್ಯಾಲಯದ ಸಂಪನ್ಮೂಲ ನಿರ್ವಹಣೆ…

View More ಐಯುಯು ಮೀನುಗಾರಿಕೆ ಮಾರಕ

ಸಾಂಪ್ರದಾಯಿಕ ಮೀನುಗಾರಿಕೆ ಸ್ತಬ್ಧ

ಪ್ರಕಾಶ್ ಮಂಜೇಶ್ವರ ಮಂಗಳೂರು/ರಾಘವೇಂದ್ರ ಪೈ ಗಂಗೊಳ್ಳಿ ಸಾಂಪ್ರದಾಯಿಕ ಮೀನುಗಾರಿಕೆಯೇ ಇಲ್ಲದೆ ಈ ವರ್ಷ ದಕ್ಷಿಣ ಕನ್ನಡ, ಉಡುಪಿ ಕರಾವಳಿಯಲ್ಲಿ ಮಳೆಗಾಲದ ಯಾಂತ್ರೀಕೃತ ಮೀನುಗಾರಿಕೆ ರಜಾ ಅವಧಿ ಮುಗಿಯುವ ಲಕ್ಷಣ ಗೋಚರಿಸಿದೆ. ಕಳೆದ ಒಂದು ವಾರದಿಂದ…

View More ಸಾಂಪ್ರದಾಯಿಕ ಮೀನುಗಾರಿಕೆ ಸ್ತಬ್ಧ