ಸಿಎಂ ಮನೆ ಮುಂದೆ ಪ್ರತಿಭಟನೆ: ಮೀನುಗಾರರ ಎಚ್ಚರಿಕೆ

ಉಡುಪಿ: ಮಲ್ಪೆಯಿಂದ ಮೀನುಗಾರಿಕೆ ತೆರಳಿ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟು ಪತ್ತೆ ಕಾರ್ಯಾಚರಣೆ ಬಗ್ಗೆ ಸತ್ಯಾಂಶ ತಿಳಿಸದಿದ್ದರೆ ಕಾರವಾರದ ಕದಂಬ ನೌಕಾನೆಲೆಗೆ ಮುತ್ತಿಗೆ ಹಾಕುತ್ತೇವೆ. ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ಕೂರುತ್ತೇವೆ ಎಂದು ಮಲ್ಪೆ ಮೀನುಗಾರರ…

View More ಸಿಎಂ ಮನೆ ಮುಂದೆ ಪ್ರತಿಭಟನೆ: ಮೀನುಗಾರರ ಎಚ್ಚರಿಕೆ

ಮೀನುಗಾರರ ಬೇಡಿಕೆಗೆ ಕೇಂದ್ರ ಅಸ್ತು

ಮಂಗಳೂರು/ಉಡುಪಿ: ಬಜೆಟ್‌ನಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಘೋಷಿಸುವ ಮೂಲಕ ಕರಾವಳಿಯ ಮೀನುಗಾರರ ದಶಕಗಳ ಹಿಂದಿನ ಬೇಡಿಕೆಗೆ ಕೇಂದ್ರ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಬೀಡಿ ಕಾರ್ಮಿಕರು ಸಹಿತ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ, ಆದಾಯ ತೆರಿಗೆ ಮಿತಿ…

View More ಮೀನುಗಾರರ ಬೇಡಿಕೆಗೆ ಕೇಂದ್ರ ಅಸ್ತು

ಇಂದಿನಿಂದ ಲೈಟ್ ಫಿಶಿಂಗ್ ವಿರುದ್ಧ ಪ್ರತಿಭಟನೆ

ಮಂಗಳೂರು: ಲೈಟ್ ಫಿಶಿಂಗ್ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆ ತಡೆ ಹಿಡಿಯಬೇಕು ಎಂದು ಆಗ್ರಹಿಸಿ ಮತ್ತು ಬೇಡಿಕೆ ಈಡೇರುವವರೆಗೆ ಬಂದರು ದಕ್ಕೆಯಲ್ಲಿರುವ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಜ.31ರಿಂದ ಬೆಳಗ್ಗೆ 10ರಿಂದ ಸಂಜೆ 5…

View More ಇಂದಿನಿಂದ ಲೈಟ್ ಫಿಶಿಂಗ್ ವಿರುದ್ಧ ಪ್ರತಿಭಟನೆ

ಆತಂಕದಲ್ಲಿ ಮೀನುಗಾರರು ಸ್ಪಂದಿಸದ ಸರ್ಕಾರ

ಅವಿನ್ ಶೆಟ್ಟಿ ಉಡುಪಿ ಮೀನುಗಾರಿಕೆಗೆಂದು ತೆರಳಿದ ನಮ್ಮ ಮನೆಯವರು ಸಮುದ್ರ ಮಧ್ಯದಿಂದ ನಾಪತ್ತೆಯಾಗಿ ಮೂರು ವಾರಗಳಾಗುತ್ತ ಬಂದರೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೀನುಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ…

View More ಆತಂಕದಲ್ಲಿ ಮೀನುಗಾರರು ಸ್ಪಂದಿಸದ ಸರ್ಕಾರ

ಮೀನುಗಾರರು ನಾಪತ್ತೆ ಪ್ರಕರಣ ಜ.6ರಂದು ಹೆದ್ದಾರಿ ಬಂದ್

ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನ ಸುವರ್ಣ ತ್ರಿಭುಜ ಬೋಟ್ ಸಹಿತ ನಾಪತ್ತೆಯಾದ 7 ಮೀನುಗಾರರ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ, ಸರ್ಕಾರದ ನಿರ್ಲಕ್ಷೃ ಖಂಡಿಸಿ ಮಲ್ಪೆ ಮೀನುಗಾರರು ಜ.6ಕ್ಕೆ ಹೆದ್ದಾರಿ ಬಂದ್ ಮಾಡುವ ನಿರ್ಣಯ ಕೈಗೊಂಡಿದ್ದಾರೆ. ಮಲ್ಪೆ…

View More ಮೀನುಗಾರರು ನಾಪತ್ತೆ ಪ್ರಕರಣ ಜ.6ರಂದು ಹೆದ್ದಾರಿ ಬಂದ್