ಬರಲಿದೆ ಬೋಟ್ ಟ್ರ್ಯಾಕರ್ ಆ್ಯಪ್

 ಪ್ರಕಾಶ್ ಮಂಜೇಶ್ವರ ಮಂಗಳೂರು ಯಾವುದೇ ತುರ್ತು ಸಂದರ್ಭ ಕಡಲಲ್ಲಿ ಇರುವ ಕರಾವಳಿಯ ಬೋಟ್‌ಗಳೆಷ್ಟು? ಅದರಲ್ಲಿ ಇರುವ ಮೀನುಗಾರರು ಯಾರು? ಮತ್ತು ಅವರ ಸುರಕ್ಷತೆ ಕುರಿತು ನಿಖರ ಮಾಹಿತಿ ಜಿಲ್ಲಾಡಳಿತ ಪಡೆಯಲು ಅನುಕೂಲವಾಗುವಂತೆ ಹೊಸ ಆ್ಯಪ್…

View More ಬರಲಿದೆ ಬೋಟ್ ಟ್ರ್ಯಾಕರ್ ಆ್ಯಪ್

ಮೀನುಗಾರರಿಂದ ದಿಢೀರ್ ಪ್ರತಿಭಟನೆ

ಭಟ್ಕಳ: ದೋಣಿ ಇಡುವ ಸ್ಥಳದಲ್ಲಿ ನಿರ್ವಿುಸುತ್ತಿದ್ದ ಗೇಟಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಪಿಡಿಒ ಕ್ರಮ ಖಂಡಿಸಿ ನೂರಾರು ಮೀನುಗಾರರು ಮುರ್ಡೆಶ್ವರ ಕಡಲ ತೀರದಲ್ಲಿ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು. ತೀರದಲ್ಲಿ ದೋಣಿಯ ಮೀನುಗಾರರಿಗಾಗಿ ದೋಣಿ ಇಡಲು…

View More ಮೀನುಗಾರರಿಂದ ದಿಢೀರ್ ಪ್ರತಿಭಟನೆ

ಬೋಟ್ ನಿಲ್ಲಿಸಲು ಪರ‌್ಯಾಯ ವ್ಯವಸ್ಥೆ

 ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕುಸಿದ ಜೆಟ್ಟಿ ಸ್ಲ್ಯಾಬ್ ದುರಸ್ತಿಯಾಗುವವರೆಗೆ ದೋಣಿ ನಿಲ್ಲಿಸಲು ಪರ‌್ಯಾಯ ವ್ಯವಸ್ಥೆ ಕಲ್ಪಿಸುವ ಹಾಗೂ ಸ್ಲ್ಯಾಬ್ ಕುಸಿತ ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆ ಹಾಗೂ ಜನಸಂಚಾರ ನಿರ್ಬಂಧಿಸುವ ಬಗ್ಗೆ ಮೀನುಗಾರ ಸಂಘಟನೆ…

View More ಬೋಟ್ ನಿಲ್ಲಿಸಲು ಪರ‌್ಯಾಯ ವ್ಯವಸ್ಥೆ

ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್

ಮಂಗಳೂರು:  ಸುರಕ್ಷತೆ ದೃಷ್ಟಿಯಿಂದ ಮೀನುಗಾರಿಕೆಯಲ್ಲಿ ತೊಡಗುವ ಎಲ್ಲ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ವಿತರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಮೀನುಗಾರಿಕಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಸಮುದ್ರದಲ್ಲಿ ರೆಡ್‌ಅಲರ್ಟ್ ಘೋಷಿಸಿದ…

View More ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್

ಮನೆ ಸೇರಿದ ನೆರೆ ಸಂತ್ರಸ್ತರು

ಗೋಕರ್ಣ: ಅಗ್ರಗೋಣದ ಜುಗಾ, ರ್ಕತುರಿ ಮತ್ತು ಸಣ್ಣಕೂರ್ವೆ ನಡುಗಡ್ಡೆಯಲ್ಲಿ ಒಂದು ವಾರದಿಂದ ಕಾಣಿಸಿಕೊಂಡಿದ್ದ ಗಂಗಾವಳಿ ನೆರೆ ಸೋಮವಾರ ಸಂಜೆ ಇಳಿದಿದೆ. ಮಂಗಳವಾರ ಬೆಳಗ್ಗೆಯಿಂದ ನದಿ ಪಾತ್ರದ ರ್ಕತುರಿ ಮತ್ತು ಸಣ್ಣ ಕೂರ್ವೆ ಭಾಗದ ಜನ…

View More ಮನೆ ಸೇರಿದ ನೆರೆ ಸಂತ್ರಸ್ತರು

ಮೀನುಗಾರರಿಗೆ ಬಿಎಸ್‌ವೈ ಗಿಫ್ಟ್

ಮಂಗಳೂರು/ಉಡುಪಿ: ವಾಣಿಜ್ಯ ಮತ್ತು ಸಹಕಾರಿ ಸಂಘಗಳಲ್ಲಿನ ಮೀನುಗಾರರ ಬಾಕಿ ಇರುವ ಸಾಲವನ್ನು ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನ್ನಾ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿರುವುದನ್ನು ಮೀನುಗಾರರು ಸ್ವಾಗತಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ…

View More ಮೀನುಗಾರರಿಗೆ ಬಿಎಸ್‌ವೈ ಗಿಫ್ಟ್

ಮೀನುಗಾರರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಸಿಎಂ: 50 ಸಾವಿರ ರೂ.ವರೆಗಿನ ಸಾಲಮನ್ನಾ

ಬೆಂಗಳೂರು: ಅಧಿಕಾರ ವಹಿಸಿ ಕೊಂಡ ದಿನವೇ ನೇಕಾರರ ಸಾಲ ಮನ್ನಾ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಮೀನುಗಾರರ 60.58 ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ.ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ…

View More ಮೀನುಗಾರರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಸಿಎಂ: 50 ಸಾವಿರ ರೂ.ವರೆಗಿನ ಸಾಲಮನ್ನಾ

ಮೀನುಗಾರರು ಬರಿಗೈಯಲ್ಲಿ ವಾಪಸ್

ಗಂಗೊಳ್ಳಿ: ಬಹುನಿರೀಕ್ಷಿತ ಮಳೆಗಾಲದ ನಾಡದೋಣಿ ಮೀನುಗಾರಿಕೆ ಗಂಗೊಳ್ಳಿಯಲ್ಲಿ ಭಾನುವಾರದಿಂದ ಆರಂಭಗೊಂಡಿದೆ. ಆದರೆ, ಮೀನುಗಾರಿಕೆಗೆ ತೆರಳಿದ ಮೀನುಗಾರರು ಬರಿಗೈಯಲ್ಲಿ ಮರಳಿದ್ದಾರೆ. ಸುಮಾರು ಒಂದೂವರೆ ತಿಂಗಳ ಪ್ರತಿಕೂಲ ಹವಾಮಾನದಿಂದ ನಾಡದೋಣಿ ಮೀನುಗಾರಿಕೆ ಸಾಧ್ಯವಾಗಿರಲಿಲ್ಲ. 15 ದಿನಗಳಿಂದ ಉತ್ತಮ…

View More ಮೀನುಗಾರರು ಬರಿಗೈಯಲ್ಲಿ ವಾಪಸ್

ಕರಾವಳಿಯಲ್ಲಿ ಆರ್ಭಟಿಸಿದ ಮಳೆರಾಯ

ಕಾರವಾರ : ಜಿಲ್ಲೆಯ ಕರಾವಳಿಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದ ವಿವಿಧೆಡೆ ಅನಾಹುತಗಳು ಸಂಭವಿಸಿವೆ. ಜು.23 ರಂದೂ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೀನುಗಾರರು, ಪ್ರವಾಸಿಗರು ಸಮುದ್ರಕ್ಕಿಳಿಯಬಾರದು ಎಂದು…

View More ಕರಾವಳಿಯಲ್ಲಿ ಆರ್ಭಟಿಸಿದ ಮಳೆರಾಯ

PHOTOS | ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ, ಭಾರಿ ಮಳೆ, ಚಂಡಮಾರುತದ ಭೀತಿ

ಬೆಂಗಳೂರು: ಅರಬ್ಬೀ ಸಮ್ಮುದ್ರದಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದಿಂದಾಗಿ ಗುಜರಾತ್​, ಮಹಾರಾಷ್ಟ್ರ, ರಾಜ್ಯ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಗುಜರಾತ್​ನಲ್ಲಿ ಚಂಡಮಾರುತದ ಭೀತಿ ಎದುರಾಗಿದ್ದು ವೇಗದ ಗಾಳಿ ಬೀಸುತ್ತಿದ್ದು, ಬಾರಿ ಮಳೆಯಾಗುವ ಸಾಧ್ಯತೆ ಕೂಡ ಇದೆ.…

View More PHOTOS | ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ, ಭಾರಿ ಮಳೆ, ಚಂಡಮಾರುತದ ಭೀತಿ