ಅರ್ಧಕ್ಕೆ ಸ್ಥಗಿತಗೊಂಡ ಮರವಂತೆ ಬಂದರು ನಿರ್ಮಾಣ ಕಾಮಗಾರಿ

ಬಿ.ರಾಘವೇಂದ್ರ ಪೈ ಗಂಗೊಳ್ಳಿರಾಜ್ಯದ ಮೊದಲ ‘ಯು’ ಶೇಪ್ ಮಾದರಿಯ ಮರವಂತೆಯ ಹೊರ ಬಂದರು ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ವರ್ಷ ಕಳೆದರೂ, ಇನ್ನೂ ಆರಂಭಗೊಂಡಿಲ್ಲ. ಸಾಂಪ್ರದಾಯಿಕ ಮೀನುಗಾರಿಕಾ ಬಂದರು ಎಂದೇ ಹೆಸರಾದ ಮರವಂತೆಯಲ್ಲಿ ಮೀನುಗಾರಿಕೆಗೆ…

View More ಅರ್ಧಕ್ಕೆ ಸ್ಥಗಿತಗೊಂಡ ಮರವಂತೆ ಬಂದರು ನಿರ್ಮಾಣ ಕಾಮಗಾರಿ

ಅಳಿವೆಯಲ್ಲಿ ಹೂಳಿನ ಸಂಕಷ್ಟ

ಗಂಗೊಳ್ಳಿ: ಗಂಗೊಳ್ಳಿ- ಕೋಡಿ ಅಳಿವೆ ಪ್ರದೇಶ ಮೀನುಗಾರರ ಪಾಲಿಗೆ ಕಂಟಕವಾಗುತ್ತಿದ್ದು, ಎರಡು ವರ್ಷಗಳಲ್ಲಿ ಆರಕ್ಕೂ ಅಧಿಕ ಬೋಟುಗಳು ಇಲ್ಲಿ ಅವಘಡಕ್ಕೀಡಾಗಿವೆ. ಇದರಿಂದ ಮೀನುಗಾರರು ತೀವ್ರ ಆತಂಕಕ್ಕೆ ಈಡಾಗಿದ್ದು, ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ ಹೂಳೆತ್ತಲು ಮುಂದಾಗಬೇಕೆಂದು…

View More ಅಳಿವೆಯಲ್ಲಿ ಹೂಳಿನ ಸಂಕಷ್ಟ

ಒಮ್ಮತದ ಮೀನುಗಾರಿಕೆಗೆ ಸಲಹೆ

ಮಂಗಳೂರು: ಕರಾವಳಿಯ ಸಮುದ್ರದಲ್ಲಿ ಬುಲ್ ಟ್ರಾಲ್ ಮತ್ತು ಲೈಟ್ ಫಿಶಿಂಗ್ ಕಾನೂನು ಪ್ರಕಾರ ನಡೆಸುವಂತಿಲ್ಲ. ಈ ವಿಚಾರದಲ್ಲಿ ಒಮ್ಮತದಿಂದ ಮುಂದುವರಿಯುವಂತೆ ಮೀನುಗಾರ ಮುಖಂಡರಿಗೆ ಸೂಚಿಸಲಾಗಿದೆ. ಇದರ ಹೊರತೂ ಮನಸ್ತಾಪ ಮಾಡಿಕೊಂಡು ಪ್ರತಿಭಟನೆ ನಡೆಸಿದರೆ, ಮೀನುಗಾರಿಕಾ…

View More ಒಮ್ಮತದ ಮೀನುಗಾರಿಕೆಗೆ ಸಲಹೆ

ತೆರಿಗೆ ಲಾಭ ಮೀನುಗಾರರಿಗೆ

ಉಡುಪಿ: ಕೇಂದ್ರ ಸರ್ಕಾರ ಮತ್ಸೊೃೀದ್ಯಮಕ್ಕೆ ಶೇ.5ರ ಜಿಎಸ್‌ಟಿಯಿಂದ ಸೆ.30ರವರೆಗೆ ವಿನಾಯಿತಿ ನೀಡಿರುವುದರಿಂದ ಉದ್ಯಮಿಗಳಿಗೆ 600 ಕೋಟಿ ರೂ. ಉಳಿತಾಯವಾಗಿದೆ. ಹೀಗಾಗಿ ಜ.1ರಿಂದ ಜಿಎಸ್‌ಟಿ ಹೆಸರಿನಲ್ಲಿ ಕಡಿಮೆ ಬೆಲೆಗೆ ಖರೀದಿಸಿರುವ ಮೀನಿನ ಬಾಬ್ತು ಲಾಭಾಂಶವನ್ನು ಮೀನುಗಾರರಿಗೆ…

View More ತೆರಿಗೆ ಲಾಭ ಮೀನುಗಾರರಿಗೆ

ಮಲ್ಪೆ 4ನೇ ಹಂತ ಜಟ್ಟಿಗೆ ಒಪ್ಪಿಗೆ

ಉಡುಪಿ: ಮಲ್ಪೆ ಮೊದಲ ಹಂತದ ಬಂದರು ಮತ್ತು 3ನೇ ಹಂತದ ನಡುವೆ 150-160 ಮೀ.ನಷ್ಟಿರುವ ಬಂದರು ಇಲಾಖೆ ಜಾಗದಲ್ಲಿ ಮೀನುಗಾರಿಕೆ ಜಟ್ಟಿ ನಿರ್ಮಿಸುವ ಬೇಡಿಕೆಗೆ ಮನ್ನಣೆ ಸಿಕ್ಕಿದೆ. ಇಲಾಖೆ ನಿರ್ದೇಶಕರು, ಮೀನುಗಾರಿಕೆ ಇಲಾಖೆ ನಿರ್ದೇಶಕರಿಗೆ…

View More ಮಲ್ಪೆ 4ನೇ ಹಂತ ಜಟ್ಟಿಗೆ ಒಪ್ಪಿಗೆ

2 ಬೋಟ್ ಅವಘಡ, 21 ಮಂದಿ ರಕ್ಷಣೆ

ಮಂಗಳೂರು/ಪಡುಬಿದ್ರಿ: ಮಂಗಳೂರು ಹಳೇ ಬಂದರಿನಿಂದ ಗುರುವಾರ ಹೊರಟಿದ್ದ ಹಾಗೂ ಉಚ್ಚಿಲದಿಂದ ತೆರಳಿದ್ದ ಬೋಟ್‌ಗಳೆರಡು ಅವಘಡಕ್ಕೀಡಾಗಿದ್ದು, ಒಟ್ಟು 21 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಮಂಗಳೂರು ಹಳೇ ಬಂದರಿನ ಮೂಲಕ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್‌ಬೋಟ್ ಕಾಪು ಸಮೀಪ…

View More 2 ಬೋಟ್ ಅವಘಡ, 21 ಮಂದಿ ರಕ್ಷಣೆ

ಬರಲಿದೆ ಬೋಟ್ ಟ್ರ್ಯಾಕರ್ ಆ್ಯಪ್

 ಪ್ರಕಾಶ್ ಮಂಜೇಶ್ವರ ಮಂಗಳೂರು ಯಾವುದೇ ತುರ್ತು ಸಂದರ್ಭ ಕಡಲಲ್ಲಿ ಇರುವ ಕರಾವಳಿಯ ಬೋಟ್‌ಗಳೆಷ್ಟು? ಅದರಲ್ಲಿ ಇರುವ ಮೀನುಗಾರರು ಯಾರು? ಮತ್ತು ಅವರ ಸುರಕ್ಷತೆ ಕುರಿತು ನಿಖರ ಮಾಹಿತಿ ಜಿಲ್ಲಾಡಳಿತ ಪಡೆಯಲು ಅನುಕೂಲವಾಗುವಂತೆ ಹೊಸ ಆ್ಯಪ್…

View More ಬರಲಿದೆ ಬೋಟ್ ಟ್ರ್ಯಾಕರ್ ಆ್ಯಪ್

ಮೀನುಗಾರರಿಂದ ದಿಢೀರ್ ಪ್ರತಿಭಟನೆ

ಭಟ್ಕಳ: ದೋಣಿ ಇಡುವ ಸ್ಥಳದಲ್ಲಿ ನಿರ್ವಿುಸುತ್ತಿದ್ದ ಗೇಟಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಪಿಡಿಒ ಕ್ರಮ ಖಂಡಿಸಿ ನೂರಾರು ಮೀನುಗಾರರು ಮುರ್ಡೆಶ್ವರ ಕಡಲ ತೀರದಲ್ಲಿ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು. ತೀರದಲ್ಲಿ ದೋಣಿಯ ಮೀನುಗಾರರಿಗಾಗಿ ದೋಣಿ ಇಡಲು…

View More ಮೀನುಗಾರರಿಂದ ದಿಢೀರ್ ಪ್ರತಿಭಟನೆ

ಬೋಟ್ ನಿಲ್ಲಿಸಲು ಪರ‌್ಯಾಯ ವ್ಯವಸ್ಥೆ

 ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕುಸಿದ ಜೆಟ್ಟಿ ಸ್ಲ್ಯಾಬ್ ದುರಸ್ತಿಯಾಗುವವರೆಗೆ ದೋಣಿ ನಿಲ್ಲಿಸಲು ಪರ‌್ಯಾಯ ವ್ಯವಸ್ಥೆ ಕಲ್ಪಿಸುವ ಹಾಗೂ ಸ್ಲ್ಯಾಬ್ ಕುಸಿತ ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆ ಹಾಗೂ ಜನಸಂಚಾರ ನಿರ್ಬಂಧಿಸುವ ಬಗ್ಗೆ ಮೀನುಗಾರ ಸಂಘಟನೆ…

View More ಬೋಟ್ ನಿಲ್ಲಿಸಲು ಪರ‌್ಯಾಯ ವ್ಯವಸ್ಥೆ

ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್

ಮಂಗಳೂರು:  ಸುರಕ್ಷತೆ ದೃಷ್ಟಿಯಿಂದ ಮೀನುಗಾರಿಕೆಯಲ್ಲಿ ತೊಡಗುವ ಎಲ್ಲ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ವಿತರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಮೀನುಗಾರಿಕಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಸಮುದ್ರದಲ್ಲಿ ರೆಡ್‌ಅಲರ್ಟ್ ಘೋಷಿಸಿದ…

View More ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್