ಶಾರ್ಟ್ ಸರ್ಕ್ಯೂಟ್‌ನಿಂದ ಮೂರು ಅಂಗಡಿಗೆ ಬೆಂಕಿ

ಹನುಮಸಾಗರ: ಪಟ್ಟಣದ ಹಳೇ ಬಸ್ ನಿಲ್ದಾಣ ಹತ್ತಿರದ ಅಂಗಡಿಗಳಲ್ಲಿ ಭಾನುವಾರ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಮೂರು ಅಂಗಡಿಗಳು ಸುಟ್ಟು ಕರಕಲಾಗಿವೆ. ರವಿಕುಮಾರ ಲಂಗಟದ ಎಂಬುವರ ಸ್ಟೇಷನರಿ ಅಂಗಡಿ, ಶಿವಪ್ಪ…

View More ಶಾರ್ಟ್ ಸರ್ಕ್ಯೂಟ್‌ನಿಂದ ಮೂರು ಅಂಗಡಿಗೆ ಬೆಂಕಿ

ಚಿನ್ನಾಪುರದಲ್ಲಿ ಸಿಡಿಲಿನ ಅವಾಂತರ

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಪಂ ವ್ಯಾಪಿಯ ಹಳೇ ಚಿನ್ನಾಪುರದಲ್ಲಿ ಮಧ್ಯಾಹ್ನದ ಬಿರುಬಿಸಿಲಿನ ಮಧ್ಯೆಯೇ ಸಿಡಿಲು ಅಪ್ಪಳಿಸಿದ ಪರಿಣಾಮ ತೆಂಗಿನಮರ ಮಂಗಳವಾರ ಸುಟ್ಟಿದೆ. ನಂತರ ಬಿರುಗಾಳಿ ಸಹಿತ ಕೆಲ ಕಾಲ ಮಳೆ ಸುರಿಯಿತು. ಪಿಂಜಾರ ಓಣಿ…

View More ಚಿನ್ನಾಪುರದಲ್ಲಿ ಸಿಡಿಲಿನ ಅವಾಂತರ

ಸೋಮಲಾಪುರದಲ್ಲಿ ಮೂರು ಗುಡಿಸಲು ಭಸ್ಮ

ಸಿಂಧನೂರು: ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಬೆಂಕಿ ತಗುಲಿ ಮೂರು ಗುಡಿಸಲು ಭಸ್ಮವಾಗಿವೆ. ಗ್ರಾಮದ ಹನುಮಂತಪ್ಪ ಹೊನ್ನೂರಪ್ಪ, ಬಾಲಪ್ಪ ಎನ್ನುವವರಿಗೆ ಸೇರಿದ ಗುಡಿಸಲುಗಳು ಸುಟ್ಟಿವೆ. ನಗದು, ಸಾಮಗ್ರಿ ಹಾಗೂ ಆಹಾರ ಧಾನ್ಯಗಳು ಬೆಂಕಿಗಾಹುತಿಯಾಗಿವೆ.…

View More ಸೋಮಲಾಪುರದಲ್ಲಿ ಮೂರು ಗುಡಿಸಲು ಭಸ್ಮ

ಅಗ್ನಿ ಅವಘಡ ವೇಳೆ ರಕ್ಷಣೆ ಹೇಗೆ

ಹೊಳಲ್ಕೆರೆ: ಶಾಲಾ ಕೊಠಡಿ, ಕಟ್ಟಡದಲ್ಲಿ ಬೆಂಕಿ ಅವಗಡ ಸಂಭವಿಸಿದರೆ ಪಾರಾಗುವ ಜತೆ ಅಪಾಯದಲ್ಲಿ ಸಿಲುಕಿದವರನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ಅಗ್ನಿಶಾಮಕ ದಳದ ಅಧಿಕಾರಿ ರಮೇಶ್ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು. ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ…

View More ಅಗ್ನಿ ಅವಘಡ ವೇಳೆ ರಕ್ಷಣೆ ಹೇಗೆ

ಅಗ್ನಿಶಾಮಕ ವಾಹನ ಕೊರತೆ

| ಗೋಪಾಲಕೃಷ್ಣ ಪಾದೂರುಬ್ರಹ್ಮಾವರ, ಉಡುಪಿ, ಕಾಪು ಈ ಮೂರು ತಾಲೂಕಿಗೆ ಕೇವಲ ಒಂದೇ ಅಗ್ನಿಶಾಮಕ ಠಾಣೆ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ 4 ವಾಹನಗಳಿವೆ. 2 ವಾಹನಗಳನ್ನು ಗಣ್ಯರ ರಕ್ಷಣೆ ಮತ್ತು ಮತಯಂತ್ರ ಕೊಠಡಿ ರಕ್ಷಣೆಗೆ…

View More ಅಗ್ನಿಶಾಮಕ ವಾಹನ ಕೊರತೆ

ರೈತರ ತಿಪ್ಪೆಗುಂಡಿಗೆ ಬೆಂಕಿ

ಮುದ್ದೇಬಿಹಾಳ: ತಾಲೂಕಿನ ಹರಿಂದ್ರಾಳ ಗ್ರಾಮದ ಹೊರವಲಯದಲ್ಲಿನ ರೈತರ ತಿಪ್ಪೆಗುಂಡಿಗಳಿಗೆ ತಗುಲಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ಠಾಣೆ ಸಿಬ್ಬಂದಿ ರೈತರಿಂದ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಗ್ರಾಮದ ಮಹಾದೇವಪ್ಪ ಕನ್ನೂರ,…

View More ರೈತರ ತಿಪ್ಪೆಗುಂಡಿಗೆ ಬೆಂಕಿ

ಒಲೆ ಹೊತ್ತಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಗ್ಯಾಸ್​​​​ ಸಿಲಿಂಡರ್​​​ ಸ್ಪೋಟ: ಭಸ್ಮವಾದ ಚಹಾ ಅಂಗಡಿ

ವಿಜಯಪುರ: ಗ್ಯಾಸ್​​ ಸಿಲಿಂಡರ್​​​​ ಸ್ಫೋಟಗೊಂಡ ಹಿನ್ನೆಲೆ ಚಹಾ ಅಂಗಡಿ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ. ತಿಕೋಟಾ ತಾಲೂಕಿನ ಕಳ್ಳಕವಟಗಿಯ ತಾಂಡಾದಲ್ಲಿ ಕಿಶನ್​​​​ ರಾಮಸಿಂಗ ರಾಠೋಡಗೆ ಎಂಬುವವರಿಗೆ ಸೇರಿದ ಅಂಗಡಿ ಸುಟ್ಟು ಭಸ್ಮವಾಗಿದೆ. ಒಲೆ ಹೊತ್ತಿಸುವಾಗ ಆಕಸ್ಮಿಕವಾಗಿ…

View More ಒಲೆ ಹೊತ್ತಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಗ್ಯಾಸ್​​​​ ಸಿಲಿಂಡರ್​​​ ಸ್ಪೋಟ: ಭಸ್ಮವಾದ ಚಹಾ ಅಂಗಡಿ

ರಷ್ಯಾ ವಿಮಾನ ತುರ್ತು ಭೂಸ್ಪರ್ಶ ವೇಳೆ ಬೆಂಕಿ ಅವಘಡ: 41 ಪ್ರಯಾಣಿಕರು ಸಜೀವ ದಹನ

ಮಾಸ್ಕೋ: ರಷ್ಯಾದ ಪ್ರಯಾಣಿಕರ ವಿಮಾನವೊಂದನ್ನು ತುರ್ತು ಭೂಸ್ಪರ್ಶ ಮಾಡಿದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಅವಘಡದಲ್ಲಿ 2 ಮಕ್ಕಳು ಸೇರಿದಂತೆ 41 ಜನ ಸಜೀವ ದಹನವಾಗಿದ್ದಾರೆ. ಪೊಲೀಸ್​ ಮೂಲಗಳು ತಿಳಿಸಿರುವಂತೆ, ರಷ್ಯಾದ ಸೂಪರ್​ಜೆಟ್​ 100…

View More ರಷ್ಯಾ ವಿಮಾನ ತುರ್ತು ಭೂಸ್ಪರ್ಶ ವೇಳೆ ಬೆಂಕಿ ಅವಘಡ: 41 ಪ್ರಯಾಣಿಕರು ಸಜೀವ ದಹನ

ಹೊತ್ತಿ ಉರಿದ ಎರಡು ಕಂಟೇನರ್​ಗಳು, ಸಜೀವ ದಹನಗೊಂಡ ಇಬ್ಬರು ಚಾಲಕರು

ವಿಜಯಪುರ: ಕಂಟೇನರ್​ಗಳು ಮುಖಾಮುಖಿ ಡಿಕ್ಕಿಯಾಗಿ, ಈ ಅಪಘಾತದ ರಭಸಕ್ಕೆ ಎರಡೂ ಕಂಟೇನರ್​ಗಳಿಗೆ ಬೆಂಕಿ ಹೊತ್ತಿಕೊಂಡು ಇಬ್ಬರೂ ಚಾಲಕರು ದಾರುಣವಾಗಿ ಮೃತಪಟ್ಟ ಘಟನೆ ಇಂಡಿ ತಾಲೂಕಿನ ಅಗಸನಾಳ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 14 ರಲ್ಲಿ…

View More ಹೊತ್ತಿ ಉರಿದ ಎರಡು ಕಂಟೇನರ್​ಗಳು, ಸಜೀವ ದಹನಗೊಂಡ ಇಬ್ಬರು ಚಾಲಕರು

ಸೈರಾ ನರಸಿಂಹರೆಡ್ಡಿ ಸೆಟ್​​​ ಮತ್ತೊಮ್ಮೆ ಬೆಂಕಿಗಾಹುತಿ: ಕೋಟ್ಯಾಂತರ ರೂ. ನಷ್ಟ

ಹೈದರಾಬಾದ್​: ಮೆಗಸ್ಟಾರ್​​ ಚಿರಂಜೀವಿ,  ಅಮಿತಾಭ್‌ ಬಚ್ಚನ್, ಸುದೀಪ್, ವಿಜಯ್ ಸೇತುಪತಿ ಸೇರಿದಂತೆ ಮಲ್ಟಿಸ್ಟಾರ್​​ ಅಭಿನಯದ ಸೈರಾ ನರಸಿಂಹರೆಡ್ಡಿ ಚಿತ್ರದ ಸೆಟ್ ಮತ್ತೊಮ್ಮೆ​​​ ಬೆಂಕಿಗೆ ಆಹುತಿಯಾಗಿದೆ. ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಹೆಚ್ಚು ಸೌಂಡ್​​ ಮಾಡುತ್ತಿರುವ…

View More ಸೈರಾ ನರಸಿಂಹರೆಡ್ಡಿ ಸೆಟ್​​​ ಮತ್ತೊಮ್ಮೆ ಬೆಂಕಿಗಾಹುತಿ: ಕೋಟ್ಯಾಂತರ ರೂ. ನಷ್ಟ