ಮೂರು ಗುಡಿಸಲುಗಳಿಗೆ ಬೆಂಕಿ, ದಾಖಲೆ ಪತ್ರ, ಆಹಾರ ಧಾನ್ಯ ಆಹುತಿ

ಚಿಕ್ಕಮಗಳೂರು: ಅಗ್ನಿಶಾಮಕ ದಳದ ಕಚೇರಿ ಹಿಂಭಾಗದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮೂರು ಗುಡಿಸಲು ಹಾಗೂ ದ್ವಿಚಕ್ರ ವಾಹನ ಸುಟ್ಟಿದ್ದು, ಮಗು ಹಾಗೂ ಅಂಗವಿಕಲ ವ್ಯಕ್ತಿಯೊಬ್ಬರನ್ನು ಸ್ಥಳೀಯರು ಪಾರು ಮಾಡಿದ್ದಾರೆ. ಬೆಳಗ್ಗೆ ಗುಡಿಸಲಲ್ಲಿ…

View More ಮೂರು ಗುಡಿಸಲುಗಳಿಗೆ ಬೆಂಕಿ, ದಾಖಲೆ ಪತ್ರ, ಆಹಾರ ಧಾನ್ಯ ಆಹುತಿ

ಬಾವಿಗೆ ಬಿದ್ದು ಬಾಲಕರಿಬ್ಬರ ದುರ್ಮರಣ

ಜಮಖಂಡಿ: ಆಟವಾಡಲು ತೆರಳಿದ್ದ ಬಾಲಕರಿಬ್ಬರು ಬುಧವಾರ ನಗರದ ಧರ್ಮದ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನಗರದ ಹೈಸ್ಕೂಲ್ ಗಲ್ಲಿ ನಿವಾಸಿಗಳಾದ ನವನಾಥ ಪಾಟೀಲ ಹಾಗೂ ಅವರ ಸಹೋದರ ಗಜಾನನ ಪಾಟೀಲ ಅವರ ಮಕ್ಕಳಾದ ವೆಂಕಟೇಶ (8),…

View More ಬಾವಿಗೆ ಬಿದ್ದು ಬಾಲಕರಿಬ್ಬರ ದುರ್ಮರಣ

ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮನೆಗೆ ಬೆಂಕಿ

ಇಳಕಲ್ಲ (ಗ್ರಾ): ನಗರದ ಸರಗುರಭಾಷಾ ಕಟ್ಟೆ ಹತ್ತಿರದ ಮನೆಯಲ್ಲಿ ಭಾನುವಾರ ಸಿಲಿಂಡರ್ ಸ್ಫೋಟಗೊಂಡು ನಾಲ್ಕು ತಗಡಿನ ಶೆಡ್‌ಗಳು ಬೆಂಕಿಗೆ ಆಹುತಿಯಾಗಿವೆ. ಹಿರೇಉಪನಾಳ ಗ್ರಾಮದ ರಸ್ತೆಯಲ್ಲಿರುವ ಶೆಡ್‌ಗಳಲ್ಲಿ ಈ ಅವಘಡ ನಡೆದಿದ್ದು, ದವಸ ಧಾನ್ಯ, ಬಟ್ಟೆ,…

View More ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮನೆಗೆ ಬೆಂಕಿ

ಸಿಲಿಂಡರ್​ ಸ್ಫೋಟಗೊಂಡು ದಂಪತಿ ಸಾವು

ಬೆಂಗಳೂರು: ಸಿಲಿಂಡರ್​ ಸ್ಫೋಟಗೊಂಡು ದಂಪತಿ ಮೃತಪಟ್ಟ ಧಾರುಣ ಘಟನೆ ವಿಜಯನಗರದಲ್ಲಿ ನಡೆದಿದೆ. ಮೂಡಲಪಾಳ್ಯ ನಿವಾಸಿಗಳಾದ ಶಿವಣ್ಣ (55), ಮಂಗಮ್ಮ (45) ಮೃತರು. ದಂಪತಿ ಮೂಲತಃ ತಮಿಳುನಾಡಿನವರು. ಮೂಡಲಪಾಳ್ಯದಲ್ಲಿ ವಾಸವಾಗಿದ್ದರು. ಮನೆಯಲ್ಲಿ ಗ್ಯಾಸ್​ ಲೀಕೇಜ್​ ಆಗಿ…

View More ಸಿಲಿಂಡರ್​ ಸ್ಫೋಟಗೊಂಡು ದಂಪತಿ ಸಾವು

ಟವರ್ ಏರಿ ಆತಂಕ ಸೃಷ್ಟಿಸಿದ ಯುವಕ

ಹನೂರು: ಎಲ್ಲೇಮಾಳದಲ್ಲಿ ಶನಿವಾರ ಮೊಬೈಲ್ ಟವರ್ ಏರಿ ಕೆಲಕಾಲ ಆತಂಕ ಸೃಷ್ಟಿಸಿದ ಯುವಕನ ಮನವೊಲಿಸಿ ಕೆಳಗಿಳಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ಪಾಲಕರಿಗೆ ಒಪ್ಪಿಸಿದ್ದಾರೆ. ಗ್ರಾಮದ ರಾಮಸ್ವಾಮಿ ಎಂಬುವರ ಪುತ್ರ ಗುರುರಾಜ್(25) ಎಂಬಾತನೇ ಮೊಬೈಲ್ ಟವರ್…

View More ಟವರ್ ಏರಿ ಆತಂಕ ಸೃಷ್ಟಿಸಿದ ಯುವಕ

ಹೊತ್ತಿ ಉರಿಯಿತು ಎರಡು ಅಂತಸ್ತಿನ ಮನೆ: ಆರು ಮಕ್ಕಳು ಸೇರಿ ಎಂಟು ಜನರ ಸಾವು

ಚಿಕಾಗೋ: ಎರಡು ಅಂತಸ್ತಿನ ಜನವಸತಿ ಸಮುಚ್ಛಯಕ್ಕೆ ಬೆಂಕಿ ಬಿದ್ದು ಆರು ಮಕ್ಕಳು ಸೇರಿ ಒಟ್ಟು ಜನ ಸಾವನ್ನಪ್ಪಿದ ಘಟನೆ ಚಿಕಾಗೋದಲ್ಲಿ ಭಾನುವಾರ ನಡೆದಿದೆ. ಇಂತಹ ಬೆಂಕಿ, ಸಾವು ನೋವನ್ನು ಈ ಸ್ಥಳದಲ್ಲಿ ಹಿಂದೆಂದೂ ನೋಡಿರಲಿಲ್ಲ.…

View More ಹೊತ್ತಿ ಉರಿಯಿತು ಎರಡು ಅಂತಸ್ತಿನ ಮನೆ: ಆರು ಮಕ್ಕಳು ಸೇರಿ ಎಂಟು ಜನರ ಸಾವು

ಅಹಮದಾಬಾದ್​ನಲ್ಲಿ ನಾಲ್ಕಂತಸ್ತಿನ ಕಟ್ಟಡ ಕುಸಿತ, ನಾಲ್ವರ ರಕ್ಷಣೆ

ಅಹಮದಾಬಾದ್​: ಗುಜರಾತ್​ನ ಓಧವ್​ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು ಸುಮಾರು 10ಕ್ಕೂ ಹೆಚ್ಚು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಅವರಲ್ಲಿ ನಾಲ್ವರನ್ನು ರಕ್ಷಣೆ ಮಾಡಲಾಗಿದ್ದು ಉಳಿದವರನ್ನು ರಕ್ಷಿಸಲು ಅಗ್ನಿಶಾಮಕದಳ, ಎನ್​ಡಿಆರ್​ಎಫ್​ ತಂಡದವರು ಪ್ರಯತ್ನಿಸುತ್ತಿದ್ದಾರೆ.…

View More ಅಹಮದಾಬಾದ್​ನಲ್ಲಿ ನಾಲ್ಕಂತಸ್ತಿನ ಕಟ್ಟಡ ಕುಸಿತ, ನಾಲ್ವರ ರಕ್ಷಣೆ

ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ

ಮುದ್ದೇಬಿಹಾಳ: ತಾಲೂಕಿನ ಮುದ್ನಾಳ ಕೆರೆ ತಾಂಡಾದಲ್ಲಿ ಗುರುವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ರುಕ್ಮಾಬಾಯಿ ಶೇಖಪ್ಪ ಲಮಾಣಿ ಅವರ ಮನೆಗೆ ಬೆಳಗಿನ ಜಾವ ಆಕಸ್ಮಿಕವಾಗಿ ಶಾರ್ಟ್…

View More ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ

ತಿರುಪತಿ-ಬೆಂಗಳೂರು ಕೆಎಸ್​ಆರ್​​ಟಿಸಿ ಬಸ್​ ಬೆಂಕಿಗೆ ಆಹುತಿ

ಬೆಂಗಳೂರು: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಅಂಬಾರಿ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಕೆ.ಆರ್​.ಪುರ ಐಟಿಐ ತೂಗು ಸೇತುವೆ ಬಳಿ ನಡೆದಿದೆ. ಬಸ್​ ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿತ್ತು. ಮುಂಜಾನೆ 5 ಗಂಟೆಯಷ್ಟೊತ್ತಿಗೆ ಬಸ್​ನ ಹಿಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿತು.…

View More ತಿರುಪತಿ-ಬೆಂಗಳೂರು ಕೆಎಸ್​ಆರ್​​ಟಿಸಿ ಬಸ್​ ಬೆಂಕಿಗೆ ಆಹುತಿ