ಟ್ರಾಫಿಕ್​ ನಿಯಮದಡಿ ಚೆಕ್ ಮಾಡಲು ಕ್ಯಾಬ್​ ಡ್ರೈವರ್​ನನ್ನು ಅಡ್ಡಗಟ್ಟಿದ ಪೊಲೀಸರು; ‘ನನ್ನ ಬಳಿ ಕಾಂಡೋಮ್‌ ಕೂಡ ಇದೆ ದಂಡ ಹಾಕಬೇಡಿ’ ಎಂದ ಚಾಲಕ !

ನವದೆಹಲಿ: ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ಪೊಲೀಸರು ದೇಶಾದ್ಯಂತ ಬಹುತೇಕ ಕಾರು, ದ್ವಿಚಕ್ರವಾಹನ ಸವಾರರನ್ನು ತಡೆದು ಅವರು ಸಂಚಾರಿ ನಿಯಮವನ್ನು ಪಾಲಿಸುತ್ತಿದ್ದಾರಾ ಎಂದು ಚೆಕ್​ ಮಾಡುತ್ತಿದ್ದಾರೆ. ಹಾಗೇ ದೆಹಲಿಯ ಜೆಎನ್​ಯುದಿಂದ ನೆಲ್ಸ್​ನ್​ ಮಂಡೇಲಾ…

View More ಟ್ರಾಫಿಕ್​ ನಿಯಮದಡಿ ಚೆಕ್ ಮಾಡಲು ಕ್ಯಾಬ್​ ಡ್ರೈವರ್​ನನ್ನು ಅಡ್ಡಗಟ್ಟಿದ ಪೊಲೀಸರು; ‘ನನ್ನ ಬಳಿ ಕಾಂಡೋಮ್‌ ಕೂಡ ಇದೆ ದಂಡ ಹಾಕಬೇಡಿ’ ಎಂದ ಚಾಲಕ !

ಹೊಸ ಕಾಯ್ದೆಯನ್ವಯ ಟ್ರಕ್​ ಡ್ರೈವರ್​ಗೆ 1.41 ಲಕ್ಷ ರೂ. ದಂಡ ವಿಧಿಸಿದ ಟ್ರಾಫಿಕ್​ ಪೊಲೀಸರು

ಬಿಕಾನೇರ್​: ಕೇಂದ್ರ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ ಮಾಡಿದ ನಂತರ ಸಂಚಾರ ನಿಮಯ ಉಲ್ಲಂಘಿಸಿದ್ದಕ್ಕಾಗಿ ಹಲವು ವಾಹನ ಸವಾರರು ಭಾರಿ ದಂಡ ತೆತ್ತು ಸುದ್ದಿಯಾಗಿದ್ದರು. ಈಗ ರಾಜಸ್ಥಾನದ ಟ್ರಕ್​ ಡ್ರೈವರ್​ ಒಬ್ಬ…

View More ಹೊಸ ಕಾಯ್ದೆಯನ್ವಯ ಟ್ರಕ್​ ಡ್ರೈವರ್​ಗೆ 1.41 ಲಕ್ಷ ರೂ. ದಂಡ ವಿಧಿಸಿದ ಟ್ರಾಫಿಕ್​ ಪೊಲೀಸರು

ಎಚ್ಚರವಿರಲಿ ಲುಂಗಿ, ಬನಿಯನ್​ ಧರಿಸಿದರೂ ದಂಡ ಫಿಕ್ಸ್​: ಜುಲ್ಮಾನೆ ತಪ್ಪಿಸಿಕೊಳ್ಳಲು ಬೈಕ್​ ಸವಾರನ ಐಡಿಯಾ ವೈರಲ್​!

ಅಹಮದಾಬಾದ್‌​: ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಾಗಿನಿಂದಲೂ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ದಂಡ ವಿಧಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲ ದಂಡದ…

View More ಎಚ್ಚರವಿರಲಿ ಲುಂಗಿ, ಬನಿಯನ್​ ಧರಿಸಿದರೂ ದಂಡ ಫಿಕ್ಸ್​: ಜುಲ್ಮಾನೆ ತಪ್ಪಿಸಿಕೊಳ್ಳಲು ಬೈಕ್​ ಸವಾರನ ಐಡಿಯಾ ವೈರಲ್​!

ಡಿಎಲ್ ಇಲ್ಲದವನಿಗೆ ಬೈಕ್ ಕೊಟ್ಟ ತಪ್ಪಿಗೆ 5 ಸಾವಿರ ದಂಡ

ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆ ಪರಿಷ್ಕೃತ ದಂಡ ನಿಯಮ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು, ಮಾಲಿಕರನ್ನು ಹೈರಾಣಗಿಸಿದೆ. ಅಂಬಲಪಾಡಿ ಪರಿಸರದಲ್ಲಿ ಸೆ.7 ರಂದು ಹೆಲ್ಮೆಟ್ ಇಲ್ಲದೇ ಬುಲೆಟ್ ಓಡಿಸುತಿದ್ದ…

View More ಡಿಎಲ್ ಇಲ್ಲದವನಿಗೆ ಬೈಕ್ ಕೊಟ್ಟ ತಪ್ಪಿಗೆ 5 ಸಾವಿರ ದಂಡ

ದುಬಾರಿ ದಂಡಕ್ಕೆ ಹೆದರಿ ಕಡಿಮೆಯಾಯ್ತಾ ಸಂಚಾರ ನಿಯಮ ಉಲ್ಲಂಘನೆ?

ಬೆಂಗಳೂರು: ಮೋಟಾರು ವಾಹನ ಕಾಯ್ದೆಯಡಿ ಸೆ.1ರಿಂದ ಪರಿಷ್ಕೃತ ಟ್ರಾಫಿಕ್​ ನಿಯಮವನ್ನು ಜಾರಿಗೊಳಿಸಲಾಗಿದೆ. ಹೊಸ ನಿಮಯ ಜಾರಿಯಾದ ಮೊದಲ ದಿನ ಬೆಂಗಳೂರು ಟ್ರಾಫಿಕ್​ ಪೊಲೀಸರು ಅಂದಾಜು 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದರು. ಆದರೆ…

View More ದುಬಾರಿ ದಂಡಕ್ಕೆ ಹೆದರಿ ಕಡಿಮೆಯಾಯ್ತಾ ಸಂಚಾರ ನಿಯಮ ಉಲ್ಲಂಘನೆ?

ಸಂಚಾರ ನಿಯಮ ಪಾಲನೆ ಪೊಲೀಸರಿಗೂ ಅನ್ವಯ

ದಾವಣಗೆರೆ: ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ವಾಹನ ಸಂಚಾರ ನಿಯಮ ಉಲ್ಲಂಘನೆ ವಿರುದ್ಧದ ದಂಡದ ಪ್ರಮಾಣ ಹೆಚ್ಚಿದೆ. ಈ ಕುರಿತಂತೆ ಗ್ರಾಮೀಣ ಪ್ರದೇಶಗಳಲ್ಲಿ ಶೀಘ್ರವೇ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಎಸ್ಪಿ ಹನುಮಂತರಾಯ ಸುದ್ದಿಗೋಷ್ಠಿಯಲ್ಲಿ…

View More ಸಂಚಾರ ನಿಯಮ ಪಾಲನೆ ಪೊಲೀಸರಿಗೂ ಅನ್ವಯ

ನಿಯಮ ಉಲ್ಲಂಘಿಸಿದ ಸವಾರರಿಗೆ ಭಾರಿ ದಂಡ

ಹಾವೇರಿ: ಜಿಲ್ಲೆಯಲ್ಲಿ ಸೆ. 8ರಿಂದ ನೂತನ ಸಂಚಾರಿ ನಿಯಮ ಜಾರಿಗೊಳಿಸಲಾಗುತ್ತಿದ್ದು, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಎಸ್​ಪಿ ಕೆ.ಜೆ. ದೇವರಾಜ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಲಕರು ವಾಹನ ಚಾಲನಾ ಪರವಾನಗಿ, ವಿಮೆ,…

View More ನಿಯಮ ಉಲ್ಲಂಘಿಸಿದ ಸವಾರರಿಗೆ ಭಾರಿ ದಂಡ

3 ತಾಸಿನಲ್ಲಿ 1.30 ಲಕ್ಷ ರೂ. ದಂಡ

ಕಾರವಾರ: ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಮುಂದಾಗಿರುವ ಪೊಲೀಸ್ ಇಲಾಖೆ ಶುಕ್ರವಾರ ಕಾರ್ಯಾಚರಣೆ ಪ್ರಾರಂಭಿಸಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಹೆಲ್ಮೆಟ್ ಧರಿಸದ 130 ಬೈಕ್…

View More 3 ತಾಸಿನಲ್ಲಿ 1.30 ಲಕ್ಷ ರೂ. ದಂಡ

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗೇ ಬಿತ್ತು 10 ಸಾವಿರ ರೂಪಾಯಿ ಜುಲ್ಮಾನೆ…

ಚಂಡಿಗಢ: ಪೊಲೀಸ್​ ಅಧಿಕಾರಿಗಳು ಹೆಲ್ಮೆಟ್​ ಇಲ್ಲದೆ ದ್ವಿಚಕ್ರ ವಾಹನ ಓಡಿಸುವುದು ಸಾಮಾನ್ಯ. ಇನ್ನು ಪೊಲೀಸ್​ ಜೀಪುಗಳಲ್ಲಿ ಸೀಟ್​ ಬೆಲ್ಟ್​ ಇರುವುದೇ ಇಲ್ಲ. ಹೀಗಿದ್ದರೂ ಪೊಲೀಸ್​ ಅಧಿಕಾರಿಗಳ ವಿರುದ್ಧ ಸಂಚಾರ ಪೊಲೀಸರು ಕ್ರಮ ಕೈಗೊಂಡ ಉದಾಹರಣಗಳೇ…

View More ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗೇ ಬಿತ್ತು 10 ಸಾವಿರ ರೂಪಾಯಿ ಜುಲ್ಮಾನೆ…

ನಿಯಮ ಪಾಲಿಸದಿದ್ದರೆ ದಂಡ ತೆತ್ತಿ: ಪೊಲೀಸ್ ಆಯುಕ್ತರ ಸೂಚನೆ, ಮೊದಲ ದಿನವೇ 30 ಲಕ್ಷ ರೂ. ದಂಡ ಸಂಗ್ರಹ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆ ಪರಿಷ್ಕೃತ ದಂಡ ನಿಯಮ ಕಟ್ಟುನಿಟ್ಟಾಗಿ ವಿಧಿಸುತ್ತೇವೆ. ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಆದರೆ, ಅನುಕಂಪ ತೋರುವ ಪ್ರಶ್ನೆಯೇ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ…

View More ನಿಯಮ ಪಾಲಿಸದಿದ್ದರೆ ದಂಡ ತೆತ್ತಿ: ಪೊಲೀಸ್ ಆಯುಕ್ತರ ಸೂಚನೆ, ಮೊದಲ ದಿನವೇ 30 ಲಕ್ಷ ರೂ. ದಂಡ ಸಂಗ್ರಹ