ಸೂಪರ್​ಸ್ಟಾರ್​ ರಜಿನಿಕಾಂತ್​ರ ದರ್ಬಾರ್​ ಚಿತ್ರದ ಶೂಟಿಂಗ್​ ವೇಳೆ ಕಲ್ಲು ತೂರಿದ ಕಾಲೇಜು ವಿದ್ಯಾರ್ಥಿಗಳು: ಶೂಟಿಂಗ್​ ಸ್ಥಗಿತ

ಮುಂಬೈ: ಸೂಪರ್​ಸ್ಟಾರ್​ ರಜಿನಿಕಾಂತ್​ ಅಭಿನಯದ ಬಹುನಿರೀಕ್ಷಿತ ‘ದರ್ಬಾರ್’​ ಚಿತ್ರದ ಚಿತ್ರೀಕರಣದ ವೇಳೆ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಕಲ್ಲು ತೂರಾಟದಿಂದ ಕೆಲಕಾಲ ಚಿತ್ರೀಕರಣ ಸ್ಥಗಿತಗೊಂಡ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ನಿನ್ನೆ(ಗುರುವಾರ) ಮುಂಬೈನ ಕಾಲೇಜೊಂದರಲ್ಲಿ…

View More ಸೂಪರ್​ಸ್ಟಾರ್​ ರಜಿನಿಕಾಂತ್​ರ ದರ್ಬಾರ್​ ಚಿತ್ರದ ಶೂಟಿಂಗ್​ ವೇಳೆ ಕಲ್ಲು ತೂರಿದ ಕಾಲೇಜು ವಿದ್ಯಾರ್ಥಿಗಳು: ಶೂಟಿಂಗ್​ ಸ್ಥಗಿತ

ರಣಂ ಸಿನಿಮಾ ದುರಂತ ಸಂತ್ರಸ್ತರಿಂದ ಮೊಬೈಲ್ ಟವರ್ ಮೇಲೇರಿ ಪ್ರತಿಭಟನೆ

ಬೆಂಗಳೂರು: ರಣಂ ಸಿನಿಮಾ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಏರ್ ಕಂಪ್ರೆಸರ್​ನ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ತಾಯಿ, ಮಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ನಾಲ್ವರು ಸಂಬಂಧಿಗಳು ಭಾನುವಾರ (ಮಾ.31) ಮೊಬೈಲ್ ಟವರ್ ಏರಿ ಚಿತ್ರತಂಡದ…

View More ರಣಂ ಸಿನಿಮಾ ದುರಂತ ಸಂತ್ರಸ್ತರಿಂದ ಮೊಬೈಲ್ ಟವರ್ ಮೇಲೇರಿ ಪ್ರತಿಭಟನೆ

ಸಿನೆಮಾ ಶೂಟಿಂಗ್ ವೇಳೆ ಅವಘಡ: ಸಿಲಿಂಡರ್​ ಸ್ಫೋಟಗೊಂಡು ತಾಯಿ ಮಗು ಸಾವು

ಬೆಂಗಳೂರು: ಸಿನಿಮಾ ಶೂಟಿಂಗ್​ ವೇಳೆ ಸಿಲಿಂಡರ್​ ಸ್ಫೋಟಗೊಂಡು ತಾಯಿ ಮಗು ಮೃತಪಟ್ಟಿದ್ದಾರೆ. ನಗರದ ಬಾಗಲೂರಿನ ಶೆಲ್​ ಪೆಟ್ರೋಲ್​ ಬಂಕ್​ ಬಳಿ ಶುಕ್ರವಾರ ಚೇತನ್ ಅಭಿನಯದ ರಣಂ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಕಾರು ಚೇಸಿಂಗ್​, ಬ್ಲಾಸ್ಟ್​…

View More ಸಿನೆಮಾ ಶೂಟಿಂಗ್ ವೇಳೆ ಅವಘಡ: ಸಿಲಿಂಡರ್​ ಸ್ಫೋಟಗೊಂಡು ತಾಯಿ ಮಗು ಸಾವು

ಭರದಿಂದ ಸಾಗಿದ ಚಿತ್ರೀಕರಣ

ರಬಕವಿ/ಬನಹಟಿ: ಬಂಥನಾಳ ಶಿವಯೋಗಿಗಳ ಹಾಗೂ ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಜೀವನ ಚರಿತ್ರೆ ಆಧಾರಿತ ‘ಲಚ್ಯಾಣ ಸಿದ್ಧಲಿಂಗ ಮಹಾರಾಜರು’ ಸಿನಿಮಾ ಚಿತ್ರೀಕರಣ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಈಗಾಗಲೇ ವಿಜಯಪುರ ಜಿಲ್ಲೆಯ ಸುಕ್ಷೇತ್ರ ಲಚ್ಯಾಣ,…

View More ಭರದಿಂದ ಸಾಗಿದ ಚಿತ್ರೀಕರಣ

ಶೂಟಿಂಗ್​ ವೇಳೆ ಗೋರಿಯಿಂದ ಕೆಳಗಿಳಿಯುವಾಗ ಸ್ಪೈನಲ್ ಕಾರ್ಡ್​ಗೆ ಪೆಟ್ಟು ಮಾಡಿಕೊಂಡ ರಾಧಿಕಾ ಕುಮಾರಸ್ವಾಮಿ

ಬೆಂಗಳೂರು: ಸ್ಯಾಂಡಲ್​ವುಡ್​ ಮಟ್ಟಿಗೆ ವಿಶೇಷ ಎನಿಸಿಕೊಂಡಿರುವ ‘ಭೈರಾದೇವಿ’ ಚಿತ್ರದ ಚಿತ್ರೀಕರಣ ವೇಳೆ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರು ಪೆಟ್ಟು ಮಾಡಿಕೊಂಡಿದ್ದಾರೆ. ನಗರದ ಶಾಂತಿನಗರದಲ್ಲಿರುವ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಗೋರಿ ಮೇಲಿಂದ ಕೆಳಗಿಳಿಯುವಾಗ…

View More ಶೂಟಿಂಗ್​ ವೇಳೆ ಗೋರಿಯಿಂದ ಕೆಳಗಿಳಿಯುವಾಗ ಸ್ಪೈನಲ್ ಕಾರ್ಡ್​ಗೆ ಪೆಟ್ಟು ಮಾಡಿಕೊಂಡ ರಾಧಿಕಾ ಕುಮಾರಸ್ವಾಮಿ

ಚಲನಚಿತ್ರರಂಗಕ್ಕೂ ಬಜೆಟ್​ ಕೊಡುಗೆ; ಸಿನಿಮಾ ನಿರ್ಮಾಣಕ್ಕೆ ಏಕ ಗವಾಕ್ಷಿ ವ್ಯವಸ್ಥೆ ಜಾರಿ

ನವದೆಹಲಿ: ಈ ಬಾರಿಯ ಬಜೆಟ್​ನಲ್ಲಿ ಸಿನಿಮೋದ್ಯಮಕ್ಕೂ ಹಿತಾನುಭವವಾಗಿದೆ. ಮನರಂಜನಾ ಕ್ಷೇತ್ರದ ಈ ವಾಣಿಜ್ಯೋದ್ಯಮದ ಹಿತಕಾಯುವ ಇಂಗಿತವನ್ನು ವಿತ್ತ ಸಚಿವರು ವ್ಯಕ್ತಪಡಿಸಿದ್ದಾರೆ. ಚಲನಚಿತ್ರಗಳ ಅನುಮತಿಗೆ ಏಕ ಗವಾಕ್ಷಿ ವ್ಯವಸ್ಥೆ ಜಾರಿ ಹಾಗೂ ಪೈರಸಿ ತಡೆಗಟ್ಟಲು ಕ್ಯಾಮ್​ಕಾರ್ಡರ್​…

View More ಚಲನಚಿತ್ರರಂಗಕ್ಕೂ ಬಜೆಟ್​ ಕೊಡುಗೆ; ಸಿನಿಮಾ ನಿರ್ಮಾಣಕ್ಕೆ ಏಕ ಗವಾಕ್ಷಿ ವ್ಯವಸ್ಥೆ ಜಾರಿ

ನಗರದಲ್ಲಿ ಸಜ್ಜೆ ರೊಟ್ಟಿ ಸದ್ದು

ವಿಜಯಪುರ: ಜಿಲ್ಲೆ ಖ್ಯಾತ ಪ್ರತಿಭೆ ಸುನೀಲಕುಮಾರ ಸುಧಾಕರ ರಚಿಸಿದ ಮಟಾಶ್ ಚಿತ್ರ ಸಜ್ಜಿ ರೊಟ್ಟಿ ಚವಳಿಕಾಯಿ ಗೀತೆ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು. ನಗರದ ಸಿದ್ಧೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ…

View More ನಗರದಲ್ಲಿ ಸಜ್ಜೆ ರೊಟ್ಟಿ ಸದ್ದು