ಅಭಿಮಾನಿ ಕಲ್ಪನೆಯಲ್ಲಿ ಕಿಚ್ಚನ ಮದಕರಿ ಗೆಟಪ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿರುವ ಹೆಸರು; ಮದಕರಿ ನಾಯಕ. ಚಿತ್ರದುರ್ಗದ ಈ ವೀರನ ಬಗ್ಗೆ ಸುದೀಪ್ ಸಿನಿಮಾ ಮಾಡುತ್ತಾರೆ ಎಂಬುದು ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಸಂತಸಗೊಂಡರು. ಅತ್ತ, ದರ್ಶನ್ ಕೂಡ…

View More ಅಭಿಮಾನಿ ಕಲ್ಪನೆಯಲ್ಲಿ ಕಿಚ್ಚನ ಮದಕರಿ ಗೆಟಪ್