ಸೇನಾ ಭರ್ತಿಗಾಗಿ ತರಬೇತಿ ಶಿಬಿರ

ಚಿಕ್ಕೋಡಿ: ಭಾರತೀಯ ಸೇನೆ ಸೇರಲಿಚ್ಚಿಸುವ ಯುವಕರ ಅನುಕೂಲಕ್ಕಾಗಿ ಪಟ್ಟಣದ ಸೋಮವಾರ ಪೇಠದಲ್ಲಿರುವ ಮಾಜಿ ಸೈನಿಕರ ಕಲ್ಯಾಣ ಕೇಂದ್ರದಿಂದ ಸೈನಿಕ ಭರ್ತಿ ಪ್ರಕ್ರಿಯೆ, ದೈಹಿಕ ಮತ್ತು ಲಿಖಿತ ಪರೀಕ್ಷೆ ಕುರಿತಾಗಿ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು…

View More ಸೇನಾ ಭರ್ತಿಗಾಗಿ ತರಬೇತಿ ಶಿಬಿರ

ಕೆರೆಗಳಿಗೆ ನೀರು ತುಂಬಿಸಿ

ದೇವರಹಿಪ್ಪರಗಿ: ದೇವರಹಿಪ್ಪರಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕೆರೆಗಳನ್ನು ಕೂಡಲೇ ತುಂಬಿಸಿ ರೈತರಿಗೆ ಅನುಕೂಲ ಮಾಡುವಂತೆ ಆಗ್ರಹಿಸಿ ನೂರಾರು ರೈತರು ದೇವರಹಿಪ್ಪರಗಿ ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು. ಪಟ್ಟಣದ ಮೊಹರೆ ಹನುಂತರಾಯ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ,…

View More ಕೆರೆಗಳಿಗೆ ನೀರು ತುಂಬಿಸಿ

ಮಂಜೂರಾತಿ ಪತ್ರ ನೀಡಲು ಒತ್ತಾಯ

ಬ್ಯಾಡಗಿ: ಆಣೂರು ಕೆರೆ ತುಂಬಿಸುವ ಯೋಜನೆಯ ಮಂಜೂರಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಕಾರ್ಯಾಲಯ ಬಳಿ ಶುಕ್ರವಾರ ನೂರಾರು ರೈತರು ಪ್ರತಿಭಟನೆ ನಡೆಸಿದರು. ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ…

View More ಮಂಜೂರಾತಿ ಪತ್ರ ನೀಡಲು ಒತ್ತಾಯ

ಮೊದಲ ಮಳೆಗೆ ಮೈದುಂಬಿ ಹಿಡಕಲ್ ಜಲಾಶಯ ದಾಖಲೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಿಡಕಲ್ ಜಲಾಶಯ ಆಗಸ್ಟ್ ಮೊದಲ ವಾರದಲ್ಲಿಯೇ ಭರ್ತಿಯಾಗಿದೆ. ಹಿಡಕಲ್ ಜಲಾಶಯದ ಗರಿಷ್ಠ ಮಟ್ಟ 2,175 ಅಡಿಗಳಿದ್ದು, ಆಗಸ್ಟ್ 2 ಕ್ಕೆ ಜಲಾಶಯದ ಮಟ್ಟ 2,172.13 ಅಡಿ…

View More ಮೊದಲ ಮಳೆಗೆ ಮೈದುಂಬಿ ಹಿಡಕಲ್ ಜಲಾಶಯ ದಾಖಲೆ

ಮಹಾ ಜಲಾಶಯಗಳು ಭರ್ತಿ, ಗಡಿ ಗ್ರಾಮಗಳಲ್ಲಿ ಪ್ರವಾಹ ಭೀತಿ

ಬೆಳಗಾವಿ: ಧಾರಾಕಾರ ಮಳೆಯಿಂದ ಮಹಾರಾಷ್ಟ್ರದ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಹೊರ ಹರಿವು ಹೆಚ್ಚಳ ಸಾಧ್ಯತೆ ಇರುವುದರಿಂದ ಕೃಷ್ಣಾ ಮತ್ತು ಅದರ ಉಪನದಿಗಳ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಪ್ರಮುಖ ಜಲಾಶಯಗಳಾದ ಕೊಯ್ನ, ರಾಜಾಪುರ, ಮಹಾಬಲೇಶ್ವರ,…

View More ಮಹಾ ಜಲಾಶಯಗಳು ಭರ್ತಿ, ಗಡಿ ಗ್ರಾಮಗಳಲ್ಲಿ ಪ್ರವಾಹ ಭೀತಿ

ಮಳೆ ಮುಂದುವರಿಕೆ, ನದಿಗಳು ಭರ್ತಿ, ಜನಜೀವನ ಅಸ್ತವ್ಯಸ್ತ

ಚಿಕ್ಕೋಡಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಲಾನಯನ ಪ್ರದೇಶಗಳಲ್ಲಿ ನದಿಗಳ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಿದೆ. ಚಿಕ್ಕೋಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ , ವೇದಗಂಗಾ ಹಾಗೂ…

View More ಮಳೆ ಮುಂದುವರಿಕೆ, ನದಿಗಳು ಭರ್ತಿ, ಜನಜೀವನ ಅಸ್ತವ್ಯಸ್ತ