ದೊಡ್ಡಅರಸಿನಕೆರೆಯಲ್ಲಿ ಮಾರಾಮಾರಿ

ಕೆ.ಎಂ.ದೊಡ್ಡಿ/ಮಳವಳ್ಳಿ: ಅತಿಸೂಕ್ಷ್ಮ ಮತಗಟ್ಟೆ ಎನಿಸಿಕೊಂಡಿದ್ದ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಗ್ರಾಮ ದೊಡ್ಡಅರಸಿನಕೆರೆಯಲ್ಲಿ ಗುರುವಾರ ಜೆಡಿಎಸ್ ಹಾಗೂ ಸುಮಲತಾ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಪೊಲೀಸರು ಜನರನ್ನು…

View More ದೊಡ್ಡಅರಸಿನಕೆರೆಯಲ್ಲಿ ಮಾರಾಮಾರಿ

ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ಧರ್ಮ ವಿಚಾರ

ವಿಜಯಪುರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸದ್ದು ಮಾಡಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಇದೀಗ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಮುನ್ನೆಲೆಗೆ ಬಂದಿದೆ ! ಅಣ್ಣ ಬಸವಣ್ಣನ ತವರು ಜಿಲ್ಲೆಯಲ್ಲೇ ಇಂಥದ್ದೊಂದು ಕೂಗು ಮೊಳಗಿದ್ದು ವಾದ-…

View More ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ಧರ್ಮ ವಿಚಾರ

ಆರೋಗ್ಯ ಕಾರ್ಡ್‌ಗಾಗಿ ಪರದಾಟ

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಕಾರ್ಡ್ ಪಡೆಯಲು ಗಂಟೆಗಟ್ಟಲೇ ಬಿಸಿಲಲ್ಲಿ ನಿಲ್ಲುವ ಸ್ಥಿತಿಯಿದ್ದು ಜನರ ಕಷ್ಟವನ್ನು ತಪ್ಪಿಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಸುರೇಶ್ ಆಗ್ರಹಿಸಿದರು. ತಾಪಂ ಸಭಾಂಗಣದಲ್ಲಿ ಶನಿವಾರ…

View More ಆರೋಗ್ಯ ಕಾರ್ಡ್‌ಗಾಗಿ ಪರದಾಟ

ಚಿತ್ರದುರ್ಗಕ್ಕೆ ಜಗಳೂರು ಸೇರ್ಪಡೆ ಆಗಲಿ

ಜಗಳೂರು : ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಹಲವು ವರ್ಷಗಳಿಂದಲೂ ಹಿಂದುಳಿದಿದ್ದು, ಕೂಲಿ, ವ್ಯವಸಾಯವೇ…

View More ಚಿತ್ರದುರ್ಗಕ್ಕೆ ಜಗಳೂರು ಸೇರ್ಪಡೆ ಆಗಲಿ

ಭರಮಸಾಗರ-ಸಿರಿಗೆರೆ ಕೆರೆಗಳ ಭರ್ತಿ ಯೋಜನೆಗೆ ಅನುಮೋದನೆ

ಸಿರಿಗೆರೆ: ಭರಮಸಾಗರ-ಸಿರಿಗೆರೆ ಭಾಗದ ಕೆರೆ ತುಂಬಿಸುವ 1202 ಕೋಟಿ ರೂ. ವೆಚ್ಚದ ಯೋಜನೆ ಒಂದೆರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಗ್ರಾಮದ ಸದ್ಥರ್ಮ ನ್ಯಾಯಪೀಠದಲ್ಲಿ ಭಾಗವಹಿಸಿದ್ದ ಭರಮಸಾಗರ-ಸಿರಿಗೆರೆ…

View More ಭರಮಸಾಗರ-ಸಿರಿಗೆರೆ ಕೆರೆಗಳ ಭರ್ತಿ ಯೋಜನೆಗೆ ಅನುಮೋದನೆ

ಪಾಲಿಕೆ ಸದಸ್ಯರ ಜಟಾಪಟಿ

ವಿಜಯಪುರ: ಮಹಾನಗರ ಪಾಲಿಕೆ ಸಭೆಯಲ್ಲಿ ಸಭಾ ಗೌರವ ಮರೆತು ತೋಳೇರಿಸಿದ ಸದಸ್ಯರಿಬ್ಬರು ಏಕ ವಚನದಲ್ಲಿ ಸಂಬೋಧಿಸಿ ಪರಸ್ಪರ ತಳ್ಳಾಡಿದರು. ಬಿಜೆಪಿ ಸದಸ್ಯರಾದ ಆನಂದ ಧುಮಾಳೆ ಮತ್ತು ರಾಜಶೇಖರ ಮಗಿಮಠ ಜಗಳಾಡಿಕೊಂಡ ಹಿನ್ನೆಲೆ ಶನಿವಾರ ಹಮ್ಮಿಕೊಂಡಿದ್ದ…

View More ಪಾಲಿಕೆ ಸದಸ್ಯರ ಜಟಾಪಟಿ

ಯಳಂದೂರು ಸುತ್ತಮುತ್ತ ಮಳೆ

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಭಾನುವಾರ ಮಧ್ಯಾಹ್ನ ಮಳೆ ಸುರಿಯಿತು. ಪಟ್ಟಣದ ವಿವಿಧ ರಸ್ತೆಗಳು ಜಲಾವೃತಗೊಂಡವು. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಇಮ್ಮಡಿಗೊಂಡಿತು. ಸಂಜೆ ವೇಳೆ ಮಳೆ ಬಂದಿದ್ದರಿಂದ ಸಂತೆಗೆ ಬಂದಿದ್ದ ಜನರಿಗೆ…

View More ಯಳಂದೂರು ಸುತ್ತಮುತ್ತ ಮಳೆ

ಬರಪೀಡಿತ ಜಿಲ್ಲೆ ಘೊಷಿಸಿ

ಸಿಂದಗಿ: ವಿಜಯಪುರ ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೊಷಿಸುವಂತೆ ಒತ್ತಾಯಿಸಿ ಸ್ಥಳೀಯ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿ ಮುಂಭಾಗ ಬಹಿರಂಗ ಸಭೆ ನಡೆಸಿ ತಹಸೀಲ್ದಾರ್ ಬಿ.ಎಸ್. ಖಡಕ್​ಭಾವಿ…

View More ಬರಪೀಡಿತ ಜಿಲ್ಲೆ ಘೊಷಿಸಿ

ಕೆಪಿಸಿಸಿ ಅಧ್ಯಕ್ಷರ ಪಕ್ಕ ಕೂರಲು ಕೈ ಮುಖಂಡರ ಕಿತ್ತಾಟ

ಬೆಳಗಾವಿ: ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ (ಕೆಪಿಸಿಸಿ) ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರ ಪಕ್ಕದಲ್ಲಿ ಕೂರಲು ಕಾಂಗ್ರೆಸ್​ ಮುಖಂಡು ಪೈಪೋಟಿಗೆ ಬಿದ್ದ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ. ಭಾನುವಾರ ಬೆಳಗಾವಿಯಲ್ಲಿ ಕಾಂಗ್ರೆಸ್​ ಮುಖಂಡರ ಸಮಾವೇಶದಲ್ಲಿ ಕಾಂಗ್ರೆಸ್…

View More ಕೆಪಿಸಿಸಿ ಅಧ್ಯಕ್ಷರ ಪಕ್ಕ ಕೂರಲು ಕೈ ಮುಖಂಡರ ಕಿತ್ತಾಟ

ಅರಣ್ಯ ಇಲಾಖೆ ಸುಪರ್ದಿಗೆ ಕುದರೆಮುಖ

ಕಳಸ: ಕುದುರೆಮುಖದಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ರಾಜ್ಯ ಸರ್ಕಾರ ಸ್ಥಳೀಯರ ಹೋರಾಟಕ್ಕೆ ಎಳ್ಳು ನೀರು ಬಿಟ್ಟಿದೆ. ಕುದರೆಮುಖದಲ್ಲಿರುವ ಒಟ್ಟು 1,777 ಎಕರೆ ಭೂಮಿಯಲ್ಲಿ 1,657ಎಕರೆಯನ್ನು ಹುಬ್ಬಳ್ಳಿ -ಅಂಕೋಲಾ ಹೊಸ ರೈಲು…

View More ಅರಣ್ಯ ಇಲಾಖೆ ಸುಪರ್ದಿಗೆ ಕುದರೆಮುಖ